Search results - 105 Results
 • CRICKET14, Nov 2018, 1:21 PM IST

  ಕೊಹ್ಲಿ-ರಾಹುಲ್ ಬಗ್ಗೆ ನಿಮಗೆ ಗೊತ್ತಿರದ ಅಪರೂಪದ ಸಂಗತಿಗಳಿವು

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕರ್ನಾಟಕದ ಪ್ರತಿಭೆ ಕೆ.ಎಲ್ ರಾಹುಲ್’ಗೆ ಸಾಕಷ್ಟು ಸಾಮ್ಯತೆಗಳಿವೆ. ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಈ ಜೋಡಿಯ ಬಗೆಗಿನ ನಿಮಗೆ ಗೊತ್ತಿರದ ಸಂಗತಿಗಳನ್ನು ನಾವು ಮುಂದಿಡುತ್ತಿದ್ದೇವೆ.

 • Koffee with Karan

  CRICKET10, Nov 2018, 12:30 PM IST

  ಕಾಫಿ ಶೋನಲ್ಲಿ ಮಿಂಚಿದ ಹಾರ್ದಿಕ್‌, ರಾಹುಲ್‌

  ಏಷ್ಯಾಕಪ್ ಟೂರ್ನಿಯ ವೇಳೆ ಗಾಯಗೊಂಡು ಟೀಂ ಇಂಡಿಯಾದಿಂದ ಹೊರಬಿದ್ದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ಪ್ರವಾಸಕ್ಕೂ ಆಯ್ಕೆಯಾಗಿಲ್ಲ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ಗಾಯಗೊಂಡು ಹೊರಬಿದ್ದಿದ್ದರು. ಇನ್ನು ಕೆ.ಎಲ್ ರಾಹುಲ್ ಕೂಡಾ ಇತ್ತೀಚಿನ ದಿನಗಳಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

 • KL RAHUL Dressing room

  CRICKET7, Nov 2018, 11:34 AM IST

  ನೀವು ರಾಹುಲ್ ಮಾಡಿದ ಎಡವಟ್ಟು ಗಮನಿಸಿದ್ರಾ..?

  ಎರಡನೇ ಪಂದ್ಯ ಮುಗಿದರೂ ಮೊದಲ ಪಂದ್ಯದಲ್ಲಿ ಕರ್ನಾಟಕದ ಕ್ರಿಕೆಟಿಗ ಕೆ.ಎಲ್ ರಾಹುಲ್ ಮಾಡಿದ ಎಡವಟ್ಟು ಸಾಕಷ್ಟು ವೈರಲ್ ಆಗುತ್ತಿದೆ. ಮೊದಲ ಟಿ20 ಪಂದ್ಯದಲ್ಲಿ ರಾಹುಲ್ ಮಾಡಿದ ಎಡವಟ್ಟನ್ನು ಮತ್ತೋರ್ವ ಕರ್ನಾಟಕದ ಪ್ರತಿಭೆ ಮನೀಶ್ ಪಾಂಡೆ ಸಮಯಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅಷ್ಟಕ್ಕೂ ಏನಿದು ಘಟನೆ ನೀವೇ ನೋಡಿ..

 • SPORTS4, Nov 2018, 9:35 PM IST

  ಇಂಡೋ-ವಿಂಡೀಸ್ ಟಿ20-ರೋಚಕ ತಿರುವು ಪಡೆದ ಚುಟುಕು ಸಮರ!

  ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಹೋರಾಟ ರೋಚಕ ಘಟ್ಟದತ್ತ ಸಾಗುತ್ತಿದೆ. ಸುಲಭ ಟಾರ್ಗೆಟ್ ಎಂದುಕೊಂಡಿದ್ದ ಟೀಂ ಇಂಡಿಯಾ ಇದೀಗ ಮುಳ್ಳಿನ ಹಾದಿ ಸವೆಸಬೇಕಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.
   

 • Babar Azam

  SPORTS30, Oct 2018, 2:32 PM IST

  ಟಿ20 ರ‍್ಯಾಂಕಿಂಗ್‌ ಪ್ರಕಟ-ಟಾಪ್ 10 ಪಟ್ಟಿಯಲ್ಲಿ ಕೊಹ್ಲಿಗಿಲ್ಲ ಸ್ಥಾನ!

  ಟಿ20 ರ‍್ಯಾಂಕಿಂಗ್‌ ಪ್ರಕಟಗೊಂಡಿದೆ. ಆದರೆ ಟಾಪ್ 10 ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಮೊದಲ ಸ್ಥಾನವನ್ನ ಪಾಕ್ ಕ್ರಿಕೆಟಿಗ ಆಕ್ರಮಿಸಿಕೊಂಡರೆ ಕನ್ನಡಿಗ ಟಾಪ್ 3 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿದೆ ಟಿ20  ರ‍್ಯಾಂಕಿಂಗ್‌.

 • KL Rahul

  SPORTS16, Oct 2018, 9:24 AM IST

  ಆಸ್ಟ್ರೇಲಿಯಾ ವಿರುದ್ಧ ರಾಹುಲ್-ಪೃಥ್ವಿ ಒಪನರ್ಸ್? ಮಯಾಂಕ್‌ಗೆ ಸ್ಥಾನ!

  ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಮುಕ್ತಾಯದ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ತಂಡದ ಆಯ್ಕೆ ಕಸರತ್ತು ನಡೆಯುತ್ತಿದೆ. ಯುವ ಆಟಗಾರರಿಗೆ ಅವಕಾಶ ನೀಡಲು ಟೀಂ ಮ್ಯಾನೇಜ್ಮೆಂಟ್ ಮುಂದಾಗಿದೆ. ಆದರೆ ಕೆಲ ಸಮಸ್ಯೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. 

 • KL Rahul

  CRICKET13, Oct 2018, 4:55 PM IST

  ರಾಹುಲ್ ಮತ್ತೆ ಫೇಲ್: ಟ್ವಿಟರ್’ನಲ್ಲಿ ಸಿಕ್ಕಾಪಟ್ಟೆ ಟ್ರೋಲ್

  ದೇ ರೀತಿಯ ಪ್ರದರ್ಶನ ಮುಂದುವರೆದರೆ ರಾಹುಲ್ ಟೆಸ್ಟ್ ತಂಡದಿಂದ ಹೊರಬೀಳಬಹುದು. ಯಾಕೆಂದರೆ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್’ವಾಲ್ ಅವಕಾಶಕ್ಕಾಗಿ ಕಾದುಕುಳಿತಿದ್ದಾರೆ. ಜತೆಗೆ ಮುರುಳಿ ವಿಜಯ್ ಕೌಂಟಿ ಕ್ರಿಕೆಟ್’ನಲ್ಲಿ ರನ್ ಹೊಳೆ ಹರಿಸುತ್ತಿದ್ದಾರೆ. ಆಸೀಸ್ ಪ್ರವಾಸಕ್ಕೆ ಧವನ್ ಕೂಡಾ ಬಹುತೇಕ ಕಮ್’ಬ್ಯಾಕ್ ಮಾಡುವುದರಿಂದ ರಾಹುಲ್ ಅವಕಾಶಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾದರೂ ಅಚ್ಚರಿ ಪಡಬೇಕಿಲ್ಲ.
  ರಾಹುಲ್ ಕಳಪೆ ಪ್ರದರ್ಶನದ ಬಗ್ಗೆ ಟ್ವಿಟರಿಗರು ಅಸಮಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಏನಂದ್ರು ನೀವೇ ನೋಡಿ...

 • SPORTS10, Oct 2018, 1:58 PM IST

  ಕನ್ನಡಿಗ ಕೆಎಲ್ ರಾಹುಲ್‌ಗೆ ಕಾಡ್ತಿದೆ '25'ರ ಭೂತ!

  ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಫಾರ್ಮ್ ಕಳೆದುಕೊಳ್ಳುತ್ತಿದ್ದಾರೆ. ಅದ್ಬುತ ಆಟದ ಮೂಲಕ ತಂಡದ ಖಾಯಂ ಸ್ಥಾನ ಗಿಟ್ಟಿಸಿಕೊಂಡಿದ್ದ ರಾಹುಲ್‌ಗೆ ಇದೀಗ 25ರ ಭೂತ ಕಾಡ್ತಿದೆ. ತನ್ನ ಬ್ಯಾಟಿಂಗ್‌ಗಿಂತ ರಾಹುಲ್‌ಗೆ ಈ ನಂಬರ್ ಭಯ ಹೆಚ್ಚಾಗಿದೆ. ಅಷ್ಟಕ್ಕೂ ಕನ್ನಡಿಗ ರಾಹುಲ್‌ಗೆ ಕಾಡ್ತಿರೋ 25ರ ಭಯವೇನು? ಇಲ್ಲಿದೆ ನೋಡಿ.

 • Kl Rahul -pujara

  CRICKET4, Oct 2018, 9:50 AM IST

  ಭಾರತಕ್ಕೆ ಆಘಾತ: ಸೊನ್ನೆ ಸುತ್ತಿದ ರಾಹುಲ್

  ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್’ನಲ್ಲಿ ಭಾರತ ಆರಂಭಿಕ ಆಘಾತ ಎದುರಿಸಿದ್ದು, ಕೆ.ಎಲ್ ರಾಹುಲ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದ್ದಾರೆ.

 • Ambi Ninge Vayassayto

  CRICKET2, Oct 2018, 4:09 PM IST

  ’ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ ನೋಡಿದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ..!

  ರೆಬಲ್ ಸ್ಟಾರ್ ಅಂಬರೀಶ್ ಅಭಿಮಾನಿಯಾಗಿರುವ ರಾಹುಲ್ ಏಷ್ಯಾಕಪ್ ಮುಕ್ತಾಯದ ಬಳಿಕ ಸಿಕ್ಕ ಒಂದು ದಿನದ ಬಿಡುವಿನಲ್ಲಿ ’ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರ ನೋಡಿದ್ದಾರೆ.

 • KL Rahul

  CRICKET28, Sep 2018, 3:05 PM IST

  ಇಂದು ಡಿಕೆ-ರಾಹುಲ್ ಇಬ್ಬರಲ್ಲಿ ಯಾರಿಗೆ ಚಾನ್ಸ್..?

  ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ನಂ.4 ಕ್ರಮಾಂಕ ಮಾತ್ರ ಬಿಡಿಸಲಾರದ ಕಗ್ಗಂಟಾಗಿಯೇ ಉಳಿದಿದೆ. ಈ ಸಮಸ್ಯೆಗೆ ಏಷ್ಯಾಕಪ್ ಟೂರ್ನಿಯಲ್ಲೂ ಉತ್ತರ ಸಿಕ್ಕಿಲ್ಲ.

 • sourav ganguly

  CRICKET23, Sep 2018, 3:10 PM IST

  ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಿ: ದಾದಾ

  ಏಷ್ಯಾಕಪ್’ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಬೇಕು ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

 • CRICKET23, Sep 2018, 1:19 PM IST

  ಇಂದಾದರೂ ಕನ್ನಡಿಗರಿಗೆ ಸಿಗುತ್ತಾ ಚಾನ್ಸ್..?

  ಇಂದಿನ ಪಂದ್ಯದಲ್ಲಾದರೂ ರಾಹುಲ್-ಪಾಂಡೆಗೆ ಸ್ಥಾನ ಸಿಗುತ್ತಾ..? ಇಂದಿನ ಪಂದ್ಯದಲ್ಲಿ ಈ ಇಬ್ಬರು ಕರ್ನಾಟಕದವರಿಗೆ ಸ್ಥಾನ ಯಾಕೆ ಸಿಗಬೇಕು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ..

 • SPORTS22, Sep 2018, 8:51 PM IST

  ಕ್ರಿಸ್ ಗೇಲ್ ಬಳಿ ಕ್ಷಮೆ ಯಾಚಿಸಿದ ಕೆಎಲ್ ರಾಹುಲ್!

  ವೆಸ್ಟ್ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಆತ್ಮೀಯ ಗೆಳೆಯರು. ಐಪಿಎಲ್ ಟೂರ್ನಿಯಲ್ಲಿ ಇಬ್ಬರೂ ಜೊತೆಯಾಗಿ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದಾರೆ. ಇಷ್ಟಾದರೂ ಕೆಎಲ್ ರಾಹುಲ್, ಗೇಲ್ ಬಳಿ ಕ್ಷಮೆ ಯಾಚಿಸಿದ್ದೇಕೆ? ಇಲ್ಲಿದೆ.

 • KL Rahul

  CRICKET11, Sep 2018, 6:24 PM IST

  ಸೈಲೆಂಟ್ ಆಗಿ ಶತಕ ಚಚ್ಚಿದ ರಾಹುಲ್: ಟ್ವಿಟರಿಗರು ಏನಂದ್ರು..?

  ಕರ್ನಾಟಕದ ಪ್ರತಿಭೆ ಕೆ.ಎಲ್ ರಾಹುಲ್ ಕೊನೆಗೂ ಶತಕ ಸಿಡಿಸಿ ರನ್ ಬರ ನೀಗಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ 4 ಟೆಸ್ಟ್’ಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದ ರಾಹುಲ್ ಮೇಲೆ ಅನೇಕ ಟೀಕಾಕಾರರು ಮುಗಿ ಬಿದ್ದಿದ್ದರು. ಅವರಿಗೆಲ್ಲ ತನ್ನ ಬ್ಯಾಟಿಂಗ್ ಮೂಲಕವೇ ಉತ್ತರ ನೀಡಿದ್ದಾರೆ ರಾಹುಲ್.