Search results - 30 Results
 • Rocking Star Yash reveals his movie KGF release date

  Sandalwood12, Sep 2018, 3:21 PM IST

  ಕೆಜಿಎಫ್‌ನಿಂದ ಹೊರಬಿತ್ತು ಬ್ರೇಕಿಂಗ್ ನ್ಯೂಸ್! ಯಶ್ ಅಭಿಮಾನಿಗಳು ಫುಲ್ ಥ್ರಿಲ್!

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕೆಜಿಎಫ್. ಈ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈಗ ಕೆಜಿಎಫ್ ಕಡೆಯಿಂದ ಗುಡ್ ನ್ಯೂಸ್ ಹೊರ ಬಿದ್ದಿದೆ. ಅಭಿಮಾನಿಗಳಿಗೆ ಖುಷ್ ಖಬರ್ ನೀಡಿದ್ದಾರೆ ಯಶ್. ಏನದು ಹೊಸ ಸುದ್ದಿ? ಇಲ್ಲಿದೆ ನೋಡಿ. 

 • Tamannaah appreciates Rocking star yash dedication in work

  Sandalwood11, Sep 2018, 9:56 AM IST

  ಯಶ್ ಡೆಡಿಕೇಷನ್ ನಂಗಿಷ್ಟ : ತಮನ್ನಾ ಭಾಟಿಯಾ

  ತಮನ್ನಾ ಬಾಟಿಯಾ ‘ಜಾಗ್ವಾರ್’ ಮತ್ತು ‘ಕೆಜಿಎಫ್’ ಚಿತ್ರದಲ್ಲಿ ಡಾನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಜೊತೆಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ಪುನೀತ್ ಜೊತೆಗೆ ನಟಿಸುವ ಅವಕಾಶ ಸಿಕ್ಕರೆ ಖಂಡಿತ ಕನ್ನಡಕ್ಕೆ ಬರುತ್ತೇನೆ ಎಂದೂ ಹೇಳಿದ್ದರು. ಇತ್ತೀಚೆಗೆ ತಾನು ಬ್ರಾಂಡ್ ಅಂಬಾಸಿಡರ್ ಆಗಿರುವ ಲಿವರ್ ಆಯುಷ್ ಸ್ಟೋರ್ ಉದ್ಘಾಟನೆಗೆ ಬಂದ ಸಂದರ್ಭದಲ್ಲಿ ಮಾತನಾಡಿದ್ದಾರೆ. 

 • Yash shaves his beard after two years

  News25, Aug 2018, 12:46 PM IST

  ಯಶ್ ಶೇವ್ ಮಾಡಿಕೊಂಡಿದ್ದಕ್ಕೆ ಪತ್ನಿ ಸಂಭ್ರಮಿಸಿದ್ದು ಹೀಗೆ

  ಕೆಜಿಎಫ್‌ ಚಿತ್ರಕ್ಕಾಗಿ ಕಳೆದ ಎರಡೂ ವರ್ಷಗಳಿಂದಲೂ ಗಡ್ಡ ಬಿಟ್ಟಿದ್ದ ಯಶ್‌‌, ಕಡೆಗೂ ಅದಕ್ಕೆ ಕತ್ತರಿ ಹಾಕಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಹಾಗೂ ಅಭಿಮಾನಿಗಳಿಂದ  ಸದಾ ಎದುರಿಸುತ್ತಿದ್ದ ಪ್ರಶ್ನೆ 'ಗಡ್ಡಕ್ಕೆ ಯಾವಾಗ ಬೀಳುತ್ತೆ ಕತ್ತರಿ?' ಇನ್ನೇನು ಕೆಜಿಎಫ್ ಬಿಡುಗಡೆಗೆ ರೆಡಿಯಾಗಿದ್ದು, ಯಶ್ ತಮ್ಮ ಹೊಸ ಲುಕ್ ಹೀಗಿದೆ ಎಂದು ಫೇಸ್‌ಬುಕ್ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಗಡ್ಡ ತೆಗೆದ ಕ್ಷಣವನ್ನು ಪತ್ನಿ ರಾಧಿಕಾ ಸಂಭ್ರಮಿಸಿದ್ದು ಹೀಗೆ.

 • The villain and KGF to release in september

  Sandalwood18, Aug 2018, 10:05 AM IST

  ಸೆಪ್ಟೆಂಬರ್ ನಲ್ಲೇ ದಿ ವಿಲನ್, ಕೆಜಿಎಫ್

  ಸರಿ ಸುಮಾರು ಆರೇಳು ತಿಂಗ ನಂತರ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ಸಿನಿಮಾಗಳ ಅಬ್ಬರ ಶುರುವಾಗುತ್ತಿದೆ. ಒಂದರ ಹಿಂದೆ ಒಂದು ಸ್ಟಾರ್ ಸಿನಿಮಾ ತೆರೆಗೆ ಅಪ್ಪಳಿಸುವುದು ಗ್ಯಾರಂಟಿ ಆಗಿದೆ. 

 • Thamanna Dance With Yash In KGF

  NEWS9, Aug 2018, 12:53 PM IST

  ಯಶ್ ಜೊತೆ ಹೆಜ್ಜೆ ಹಾಕಿದ ಮಿಲ್ಕಿ ಬ್ಯೂಟಿ ತಮನ್ನಾ

  ಮಿಲ್ಕಿ ಬ್ಯೂಟಿ ತಮನ್ನಾ ರಾಕಿಂಗ್ ಸ್ಟಾರ್ ಯಶ್ ಜೊತೆ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದಾರೆ. ಜೋಕೆ ನಾನು ಬಳ್ಳಿಯ ಮಿಂಚು ಹಾಡಿಗೆ ಕೆಜಿಎಫ್ ಚಿತ್ರಕ್ಕೆ ನೃತ್ಯ ಮಾಡಿದ್ದಾರೆ. 

 • Milk beauty Tamanna guest appearance in KGF kannada film

  Sandalwood7, Aug 2018, 10:47 AM IST

  ಕೆಜಿಎಫ್ ಗೆ ತಮನ್ನಾ ಸ್ಪೆಷಲ್ ಗೆಸ್ಟ್

  ಮಿಲ್ಕಿ ಬ್ಯೂಟಿ, ಬಹುಭಾಷಾ ನಟಿ ತಮನ್ನಾ ಭಾಟಿಯಾ ಕನ್ನಡಕ್ಕೆ ಮತ್ತೆ ಬಂದಿದ್ದಾರೆ. ನಿಖಿಲ್ ಕುಮಾರ್ ಅಭಿನಯದ ‘ಜಾಗ್ವಾರ್’ ಚಿತ್ರದಲ್ಲಿನ ಸ್ಪೆಷಲ್ ಸಾಂಗ್‌ವೊಂದರಲ್ಲಿ ಮೈ ಚಳಿ ಬಿಟ್ಟು ಭರ್ಜರಿಯಾಗಿ ಕುಣಿದು ಕನ್ನಡದ ಸಿನಿರಸಿಕರ ಹಾರ್ಟ್‌ಗೆ ಕನ್ನ ಹಾಕಿದ್ದ ‘ಬಾಹುಬಲಿ’ ಖ್ಯಾತಿಯ ಸುಂದರಿ, ಇದೀಗ ‘ಜೋಕೆ ನಾನು ಬಳ್ಳಿಯ ಮಿಂಚು..’ ಅಂತ ‘ಕೆಜಿಎಫ್’ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಜತೆಗೆ ಹೆಜ್ಜೆ ಹಾಕಲು ಓಡೋಡಿ ಬಂದಿದ್ದಾರೆ.

 • Yash and Radhika going to be parents in December

  Special25, Jul 2018, 8:47 PM IST

  ಸಿಹಿ ಸುದ್ದಿಯನ್ನು ಹೊಸ ರೀತಿಯಲ್ಲಿಯೇ ಹೇಳಿದ ಯಶ್-ರಾಧಿಕಾ

  ತೆರೆ ಮೇಲೆ ಹೆಸರು ಮಾಡಿದ ವಿಭಿನ್ನ ತಾರಾ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ವೈಯಕ್ತಿಕ ಜೀವನದಲ್ಲಿಯೂ ಕ್ಯೂಟ್ ಜೋಡಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಇದೀಗ ಈ ಜೋಡಿ ಪೋಷಕರಾಗುತ್ತಿದ್ದು, ಈ ವಿಷಯವನ್ನೂ ವಿಭಿನ್ನವಾಗಿ ಟೀಸರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದು ಸುದ್ದಿಯಲ್ಲಿದ್ದಾರೆ. ಈ ಕ್ಯೂಟ್ ಜೋಡಿಯ ಕೆಲವು ಅದ್ಭುತ ಕ್ಷಣಗಳು...

 • Kannada Actor Yash is Going to be a Father

  NEWS25, Jul 2018, 11:08 AM IST

  ನಾವೀಗ ಮೂವರು : ಗುಡ್ ನ್ಯೂಸ್ ಕೊಟ್ಟ ಯಶ್ ದಂಪತಿ

  • ತಂದೆಯಾಗಲಿರುವ ನಟ ರಾಕಿಂಗ್ ಸ್ಟಾರ್ ಯಶ್
  • ಫೇಸ್ ಬುಕ್'ನಲ್ಲಿ ಶುಭಸುದ್ದಿ ಶೇರ್ ಮಾಡಿಕೊಂಡ ತಾರಾ ದಂಪತಿ
 • Three films for Yash post KGF

  NEWS17, Jun 2018, 8:37 PM IST

  ಒಬ್ಬ ನಾಯಕ, ಮೂವರು ನಿರ್ದೇಶಕರು ; ಹೊಸ ಅವತಾರದಲ್ಲಿ ಯಶ್

  • ಹೊಸ ಅವತಾರದಲ್ಲಿ ರಾಕಿಂಗ್ ಸ್ಟಾರ್ 
  • ಕೆಜಿಎಫ್'ನಲ್ಲಿ ಯಶ್ ಹೊಸ ಲುಕ್
 • Yash completes shoot for KGF; starts dubbing for it

  29, May 2018, 1:55 PM IST

  ಗಡ್ಡ ತೆಗೆಯಲು ರೆಡಿಯಾದ ರಾಕಿಂಗ್ ಸ್ಟಾರ್ ಯಶ್

  ರಾಂಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಪ್ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಹೀಗಾಗಿ ಯಶ್ ಹಲವು ದಿನಗಳಿಂದ ಬಿಟ್ಟಿದ್ದ ಗಡ್ಡ ತೆಗೆಯಲು ಸಜ್ಜಾಗಿದ್ದಾರೆ.

 • Yash KGF News and Heroine Shreenidhi Shetty

  27, May 2018, 10:05 PM IST

  ರಾಕಿಂಗ್ ಸ್ಟಾರ್'ನ ಶಾಕಿಂಗ್ ನಟಿ

  ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಯಾವಾಗ ಬಿಡುಗಡೆಯಾಗುತ್ತದೆಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ನಟಿ ಶ್ರೀನಿಧಿ ಶೆಟ್ಟಿ ಬಗ್ಗೆ ಒಂದು ಸುದ್ದಿ  

 • Karnataka Election Result : Congress Won KGF After 50 Years

  16, May 2018, 12:41 PM IST

  50 ವರ್ಷದ ಬಳಿಕ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ

  ಕೆಜಿಎಫ್ ಕ್ಷೇತ್ರದಲ್ಲಿ 50 ವರ್ಷಗಳ ನಂತರ ಕಾಂಗ್ರೆಸ್ ಜಯಭೇರಿ ಸಾಧಿಸಿದೆ. ಸಂಸದ ಮುನಿಯಪ್ಪ ಪುತ್ರಿ ರೂಪಕಲಾ ಜಯಗಳಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. 

 • Yash Bike Craze

  12, Mar 2018, 9:58 AM IST

  ಕೆಜಿಎಫ್’ನಲ್ಲಿ ಯಶ್ ಪೋಸ್ ಕೊಟ್ಟಿರುವ ಬೈಕ್ ಹುಟ್ಟಿಸಿದೆ ಕ್ರೇಜ್!

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರ ಕೆ.ಜಿ.ಎಫ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಾರಿ ಸದ್ದು ಮಾಡುತ್ತಿದೆ.

 • Yash KGF News

  1, Mar 2018, 9:37 PM IST

 • KGF Film Director Exclusive talk with Kannada Prabha

  17, Feb 2018, 8:51 AM IST

  ಕೆಜಿಎಫ್ ಯಾವಾಗ ಬಿಡುಗಡೆ? ಏನ್ ಕತೆ? ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್

  ಕೆಜಿಎಫ್ ಯಾವಾಗ ಬಿಡುಗಡೆ, ಏನು ಅದರ ಕತೆ, ಯಾರ ಕತೆ ಅದು, ಕೆಜಿಎಫ್‌ಗೂ ಕತೆಗೂ ಏನು ಸಂಬಂಧ? ಮೊದಲ ಬಾರಿಗೆ ನಿರ್ದೇಶಕ ಪ್ರಶಾಂತ್  ನೀಲ್ ಬಾಯ್ತುಂಬ ಮಾತಾಡಿದ್ದಾರೆ. ಚಿತ್ರದ ಕತೆ, ಚಿತ್ರಕತೆ, ಸೆಟ್ ಎಲ್ಲವನ್ನೂ ನಿಭಾಯಿಸುತ್ತಾ ಅದು ತನ್ನ ಹೋಮ್‌ಬ್ಯಾನರ್ ಸಿನಿಮಾವೇನೋ  ಎಂಬಂತೆ ಆಸಕ್ತಿ ತೋರುತ್ತಿರುವ ಯಶ್ ಗುಣಗಾನ ಮಾಡಿದ್ದಾರೆ.