Search results - 8 Results
  • Jacqueline fernandez

    Cine World10, Sep 2018, 12:00 PM IST

    ಹೊಸ ಅವತಾರದಲ್ಲಿ ಬಂದ ಜಾಕ್ವೆಲಿನ್

    ಯಾರು ಏನು ಮಾಡುತ್ತಾರೋ, ಆದರೆ ಜಾಕ್ವೆಲಿನ್ ಫೆರ್ನಾಂಡಿಸ್ ಮಾತ್ರ ಯಾವಾಗಲೂ ಫಿಟ್ನೆಸ್, ತಮ್ಮ ಬ್ಯೂಟಿ ಬಗ್ಗೆ ಸಾಕಷ್ಟು ಗಮನ ನೀಡುತ್ತಾರೆ. 

  • Jacqueline Fernandez

    Cine World30, Jul 2018, 5:11 PM IST

    ಜಾಕ್ವೆಲಿನ್ ಫೆರ್ನಾಂಡಿಸ್ ಸಖತ್ ಟಾಂಗ್

    ‘ನನಗೆ ನಾನೇ ವಿಮರ್ಶಕಿ, ನನಗೆ ನಾನೇ ವಿಶ್ಲೇಷಕಿ’ ಹೀಗೆ ಹೇಳಿಕೊಂಡಿದ್ದಾರೆ ಜಾಕ್ವೆಲಿನ್ ಫೆರ್ನಾಂಡಿಸ್. ‘ರೇಸ್ 3’ ಚಿತ್ರದ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಜಾಕ್ವೆಲಿನ್, ನನ್ನ ಬಗ್ಗೆ ಯಾರೂ ಮಾತಾಡುವುದು ಬೇಡ. ನನಗೆ ನಾನೇ ಎಲ್ಲ ಎನ್ನುವ ರೀತಿ ಮಾತಾಡಿರುವುದು ಈಗ ಕೆಲವರ ಹುಬ್ಬೇರುವಂತೆ ಮಾಡಿದೆ.

  • Katrina Kaif

    ENTERTAINMENT30, Jun 2018, 9:42 PM IST

    ಕತ್ರಿನಾ, ಜಾಕ್ವಲಿನ್ ಕಾದಾಟ?: ವಿಡಿಯೋ ಹೇಳುವುದೇ ಬೇರೆ!

    ಬಾಲಿವುಡ್ ಅಂಗಳವೇ ಹಾಗೆ. ಇಲ್ಲಿ ಇಂದು ದೋಸ್ತಿಗಳಾಗಿದ್ದವರು ನಾಳೆ ದುಶ್ಮನ್‌ಗಳಾಗಿ ಬದಲಾಗುತ್ತಾರೆ. ಅದರಲ್ಲೂ ನಟಿಯರ ನಡುವಿನ ಕಾದಾಟ ಅಂದ್ರೆ ಜನರಿಗೆ ಅದೆನೋ ಒಂಥರಾ ಮಜಾ ಕೊಡುವ ಸುದ್ದಿ. ಅದರಂತೆ ಬಾಲಿವುಡ್ ನಟಿಯರಾದ ಕತ್ರಿನಾ ಮತ್ತು ಜಾಕ್ವಲಿನ್ ನಡುವೆ ಸಂಬಂಧ ಸರಿಯಿಲ್ಲ ಎಂಬ ಗುಸುಗುಸು ಕೇಳಿ ಬರುತ್ತಿತ್ತು. ಆದರೆ ಜಾಕ್ವಲಿನ್ ತಮ್ಮ ಇನ್ಸಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಈ ಎಲ್ಲ ಗಾಸಿಪ್‌ಗಳಿಗೆ ತೆರೆ ಎಳೆದಿದೆ.

  • Jacqueline Fernandez

    13, Jun 2018, 3:39 PM IST

    ಅಭಿಮಾನಿಗಳಿಗೆ ಶಾಕ್ ನೀಡಿದ ಜಾಕ್ವೆಲಿನ್

    ಜಾಕ್ವೆಲಿನ್ ಎಂಬ ಚೆಲುವೆ ಇದೀಗ ತನ್ನ ಅಭಿಮಾನಿ ಬಂಧುಗಳಿಗೆ ಮತ್ತೊಂದು ಸಿಹಿಯಾದ ಶಾಕ್ ಅನ್ನು ನೀಡಿದ್ದಾಳೆ. ಆ ಶಾಕ್ ಏನು ಅನ್ನುವುದು ನೀವು ಆಕೆಯ ಇನ್ಸ್ಟಾಗ್ರಾಮ್ ಖಾತೆ ನೋಡಿದರೆ ತಿಳಿದೀತು.
    ಹೇಳಿ ಕೇಳಿ ಜಿಮ್ ಅನ್ನು ಅತಿಯಾಗಿ ಪ್ರೀತಿಸುವ ಜಾಕ್ವೆಲಿನ್ ಈ ಸಲ ಮುಖದ ತುಂಬೆಲ್ಲಾ ಚೆಂದದ ನಗು, ಉತ್ಸಾಹ ತುಂಬಿಕೊಂಡು ಟೈಟ್ ಜಿಮ್ ವೇರ್ ಧರಿಸಿ ಟ್ರೈನರ್ ಹೇಳಿದ ರೀತಿಯಲ್ಲಿ ವರ್ಕ್‌ಔಟ್ ಮಾಡುವ ವಿಡಿಯೋವನ್ನು ನೀವಲ್ಲಿ ಕಣ್ತುಂಬಿಕೊಳ್ಳಬಹುದು. ಯಾವುದೋ ಮಾಮೂಲಿ ವೀಡಿಯೋ ಆಗಿದ್ದರೆ ತಿರಸ್ಕರಿಸಬಹುದಿತ್ತು. ಆದರೆ ಜಾಕ್ವೆಲಿನ್ ಎಂಬ ಚೆಲುವೆಯ ಈ ಸಾಹಸವನ್ನು ಅಲ್ಲಗಳೆಯುವುದು ಸ್ವಲ್ಪ ಕಷ್ಟ.

  • 11, Jun 2018, 4:52 PM IST

    ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಮತ್ತಿಬ್ಬರು ಸಿನಿಮಾ ಸ್ಟಾರ್’ಗಳು

    ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ಆರಂಭಿಸಿರುವ ’ಹಮ್ ಫಿಟ್ ತೋ ಇಂಡಿಯಾ ಫಿಟ್’ ಅಭಿಯಾನಕ್ಕೆ ಕ್ರೀಡಾಪಟುಗಳು, ಸಿನೆಮಾ ತಾರೆಯರು ಸೇರಿದಂತೆ ದೇಶದ ಅಸಂಖ್ಯಾತ ಮಂದಿ ಫಿಟ್ನೆಸ್ ಸಾಭೀತು ಪಡಿಸುತ್ತಿದ್ದಾರೆ. ಇದೀಗ ಶಾನ್ವಿ ಶ್ರೀವಾತ್ಸವ್ ಫಿಟ್ನೆಸ್ ಸಾಭೀತು ಪಡಿಸಿ ರಶ್ಮಿಕ ಮಂದಣ್ಣ, ಮನೋಜ್ ರವಿಚಂದ್ರನ್ ಅವರಿಗೆ ಫಿಟ್ನೆಸ್ ಸವಾಲು ಹಾಕಿದ್ದಾರೆ.

  • Madhuri Dixit

    18, Mar 2018, 11:28 AM IST