Search results - 30 Results
 • wrangler jeep1

  AUTOMOBILE11, Dec 2018, 9:07 PM IST

  ರ‍್ಯಾಂಗ್ಲರ್ ಜೀಪ್ ಮೇಲೆ 8 ಲಕ್ಷ ರೂಪಾಯಿ ಡಿಸ್ಕೌಂಟ್-ಆಫರ್ ಕೆಲ ದಿನ ಮಾತ್ರ!

  ರ‍್ಯಾಂಗ್ಲರ್ ಜೀಪ್  ಖರೀದಿಸುವವರಿಗೆ ಬಂಪರ್ ಆಫರ್ ಘೋಷಿಸಲಾಗಿದೆ. ಬರೋಬ್ಬರಿ 8.50 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಆಫರ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
   

 • Force Gurkha2

  AUTOMOBILE11, Dec 2018, 3:58 PM IST

  ಮಹೀಂದ್ರ ಥಾರ್‌ಗೆ ಪೈಪೋಟಿ- ಫೋರ್ಸ್ ಗುರ್ಖಾ 2.2 ಬಿಡುಗಡೆ!

  ಭಾರತದಲ್ಲಿ ಹೆಚ್ಚು ಸದ್ದು ಮಾಡಿರುವ ಮಹೀಂದ್ರ ಥಾರ್‌ಗೆ ಇದೀಗ ಪೈಪೋಟಿ ನೀಡಲು ಫೋರ್ಸ್ ಕಂಪೆನಿ ಗುರ್ಖಾ 2.2 ಜೀಪ್ ಬಿಡುಗಡೆ ಮಾಡಿದೆ. ನೂತನ ವಾಹನದ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ.

 • state5, Dec 2018, 8:32 PM IST

  ಭಲೇ ಖಾಕಿ: ಪೊಲೀಸ್ ವಾಹನದಲ್ಲೇ ಬಂದು ಎಣ್ಣೆ ಪಾರ್ಸಲ್!

  ಪೊಲೀಸ್ ವಾಹನವನ್ನೇ ಪೊಲೀಸರು ಬಾರ್ ಅಂಡ್ ರೆಸ್ಟೋರೆಂಟ್ ಗೆ ತೆಗೆದುಕೊಂಡು ಬಂದ ಘಟನೆ ವಿಜಯಪುರದಲ್ಲಿ ನಡೆದಿದೆ. ಇಲ್ಲಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ಪೊಲೀಸ್ ಡಿಎಆರ್ ವ್ಯಾನ್ ಸಮೇತ ಬಾರ್ ಗೆ ಆಗಮಿಸಿ ಮದ್ಯ ಪಾರ್ಸಲ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

 • AUTOMOBILE22, Nov 2018, 3:56 PM IST

  ಜೀಪ್ ಕಂಪಾಸ್ ಮೇಲೆ 1 ಲಕ್ಷ ರೂ. ಡಿಸ್ಕೌಂಟ್-ಆಫರ್ ಕೆಲದಿನ ಮಾತ್ರ!

  ಭಾರತದಲ್ಲಿ ಹೆಚ್ಚು ಆಕರ್ಷಣೆಯಾಗಿರುವ ಜೀಪ್ ಕಂಪಾಸ್ ಇದೀಗ ಬರೋಬ್ಬರಿ 1 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ಆಫರ್ ಕೆಲ ದಿನಗಳು ಮಾತ್ರ. ಇಲ್ಲಿದೆ ಹೆಚ್ಚಿನ ವಿವರ.

 • Jeerjimbe

  Sandalwood12, Nov 2018, 10:19 AM IST

  ಜೀರ್ಜಿಂಬೆ ಬೆನ್ನಿಗೆ ನಿಂತ ಪುಷ್ಕರ್

  ಕನ್ನಡದಲ್ಲಿ ಹೊಸ ಥರದ, ಬೇರೆ ಚಿತ್ರರಂಗದವರು ತಿರುಗಿ ನೋಡುವಂತಹ, ಮನಮುಟ್ಟುವ ವಿಷಯ ಹೊಂದಿರುವ ಚಿತ್ರಗಳು ಒಂದರ ಹಿಂದೊಂದು ಬಿಡುಗಡೆಯಾಗುತ್ತಿದೆ. ಈ ಥರದ ಚಿತ್ರಗಳ ಸಾಲಿಗೆ ಮತ್ತೊಂದು ಸೇರ್ಪಡೆ ‘ಜೀರ್ಜಿಂಬೆ’. ಕಾರ್ತಿಕ್ ಸರಗೂರು ನಿರ್ದೇಶನದ, ಸಿರಿ ವಾನಳ್ಳಿ- ಸುಮನ್ ನಗರ್‌ಕರ್ ಅಭಿನಯದ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಪಾಲುದಾರರಾಗಿರುವ ಈ ಚಿತ್ರದ ಸಂಪೂರ್ಣ ಮಾಹಿತಿ ಇಲ್ಲಿದೆ. 

 • headlight

  AUTOMOBILE6, Nov 2018, 7:13 PM IST

  ಕಾರಿನ ಹೆಡ್ ಲೈಟ್ ಮಾಡಿಫೈ ಮಾಡಿದರೆ ಎಚ್ಚರ-ದಾಖಲಾಗುತ್ತೆ ಕೇಸ್!

  ಕಾರು, ಬೈಕ್‌ಗಳನ್ನ ಮಾಡಿಫೈ ಮಾಡಿದರೆ ಅದರ ಲುಕ್ ಬದಲಾಗುತ್ತೆ. ಈ ವೇಳೆ ಲುಕ್‌ಗೆ ಅನುಗುಣವಾಗಿ ಹೈ-ಪವರ್ ಹೆಡ್‌ಲೈಟ್ ಬಳಕೆ ಮಾಡುತ್ತಾರೆ. ಹೈ-ಇಂಟೆನ್ಸಿಟಿ ಹೆಡ್‌ಲೈಟ್ ಮಾಡಿಫೈ ಮಾಡಿದರೆ ಎಚ್ಚರ. ಯಾಕೆ? ಇಲ್ಲಿದೆ ಉತ್ತರ.

 • Bolero Pik-Up

  AUTOMOBILE1, Nov 2018, 3:33 PM IST

  ನೂತನ ಮಹೀಂದ್ರ ಬೊಲೆರೊ ಪಿಕ್ ಅಪ್ ಬಿಡುಗಡೆ-ವಿಶೇಷತೆ ಏನು?

  ಮಹೀಂದ್ರ ಕಂಪೆನಿ ಬೊಲೆರೊ ಪಿಕ್‌ಅಪ್ ಜೀಪ್ ಬಿಡುಗಡೆ ಮಾಡಿದೆ. ಕಡಿಮೆ ಬೆಲೆ, ಗರಿಷ್ಟ ಫೀಚರ್ಸ್‌ನೊಂದಿಗೆ ಬೊಲೆರೊ ಮತ್ತೆ ರಸ್ತೆಗಿಳಿದಿದೆ. ನೂತನ ಬೊಲೆರೊ ಜೀಪ್‌ನಲ್ಲಿರೋ ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ.

 • Horn

  AUTOMOBILE22, Oct 2018, 12:23 PM IST

  ಥಾರ್ ಜೀಪ್‌ಗೆ 1 ಲಕ್ಷ ರೂಪಾಯಿ ರೈಲು ಹಾರ್ನ್ ಬಳಕೆ-ಸಂಷ್ಟದಲ್ಲಿ ಮಾಲೀಕ!

  ಬರೋಬ್ಬರಿ 1 ಲಕ್ಷ ರೂಪಾಯಿ ಖರ್ಚು ಮಾಡಿ ರೈಲಿನ ಹಾರ್ನ್ ಅಳವಡಿಕೆ ಮಾಡಿದ ಮಾಲೀಕನಿಗೆ ಹಾರ್ನ್ ಬಳಕೆ ಮಾಡೋ ಭಾಗ್ಯವಿಲ್ಲ. ತಮ್ಮ ಜೀಪ್‌ಗೆ ರೈಲು ಹಾರ್ನ್ ಬಳಕೆ ಮಾಡಿ ಪೇಚಿಗೆ ಸಿಲಿಕಿದ ಮಾಲೀಕ ಯಾರು? ಆತನಿಗೆ ಎದುರಾಗಿರೋ ಸಂಕಷ್ಟವೇನು? ಇಲ್ಲಿದೆ.

 • Salman Khan Polaris

  AUTOMOBILE20, Oct 2018, 5:26 PM IST

  ದುಬೈನಲ್ಲಿ ಆಫ್ ರೋಡ್ ಡ್ರೈವಿಂಗ್ - ಹೇಗಿತ್ತು ಸಲ್ಮಾನ್ ಖಾನ್ ಸಾಹಸ?

  ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್‌ಗೆ ಕಾರು ಸ್ವಲ್ಪ ಹೆಚ್ಚೇ ಇದೆ. ಆದರೆ ಕೆಲ ಪ್ರಕರಣಗಳ ಬಳಿಕ ಸಲ್ಲು ಕಾರು ಡ್ರೈವ್‌ನಿಂದ ತುಸು ದೂರ ಸರಿದಿದ್ದಾರೆ. ಆದರೆ ಇದೀಗ ಆಫ್ ರೋಡ್ ಡ್ರೈವಿಂಗ್ ಮೂಲಕ ಗಮನಸೆಳೆದಿದ್ದಾರೆ. ಇಲ್ಲಿದೆ ಇದರ ಮಾಹಿತಿ.

 • mahindra bolero4

  AUTOMOBILE11, Oct 2018, 5:01 PM IST

  ನೂತನ ಮಹೀಂದ್ರ ಬೊಲೆರೊ ಲಾಂಚ್-ಗ್ರಾಹರಿಗೆ ಬಂಪರ್ ಆಫರ್!

  ಮಹೀಂದ್ರ ಮೋಟಾರ್ಸ್ ನೂತನ ಬೊಲೆರೊ ಪಿಕ್ ಅಪ್ ಜೀಪ್ ಬಿಡುಗಡೆ ಮಾಡಿದೆ. ಇಷ್ಟೇ ಅಲ್ಲ ಬೊಲೆರೊ ಪಿಕ್ ಅಪ್ ಖರೀದಿಸೋ ಗ್ರಾಹಕರಿಗೆ ಹಬ್ಬದ ಪ್ರಯುಕ್ತ ಬಂಪರ್ ಆಫರ್ ಘೋಷಿಸಿದೆ. 
   

 • AUTOMOBILE10, Oct 2018, 8:29 PM IST

  ಜೀಪ್ ಕಂಪಾಸ್‌ ಪ್ಲಸ್ : ಮಳೆ ಗಾಜಿನ ಮೇಲೆ ಬಿದ್ದರೆ ಸಾಕು ವೈಪರ್ ತನ್ನಿಂತಾನೇ ಆನ್!

  +ರೈನ್ ಸೆನ್ಸಿಂಗ್ ವೈಪರ್‌ಗಳು +ಸುರಕ್ಷತೆ ದೃಷ್ಟಿಯಿಂದ ಆರು ಏರ್‌ಬ್ಯಾಗ್‌ಗಳು +ಅಟೋಮ್ಯಾಟಿಕ್ ಹೆಡ್‌ಲ್ಯಾಂಪ್ +ಬುಕಿಂಗ್ ಆರಂಭ, ತಕ್ಷಣ ಡೆಲಿವರಿ
   

 • Roxor

  Automobiles5, Aug 2018, 3:11 PM IST

  ಭಾರತದ ಮಹೀಂದ್ರ ಜೀಪ್‌ಗೆ ಬೆಚ್ಚಿ ಬಿತ್ತು ಅಮೇರಿಕಾದ ಫಿಯೆಟ್!

  ಭಾರತದ ಮಹೀಂದ್ರ ಜೀಪ್ ಇದೀಗ ಅಮೇರಿಕಾದ ಫಿಯೆಟ್ ಕಂಪೆನಿಗೆ ನಡುಕು ಹುಟ್ಟಿಸಿದೆ. ಅಮೇರಿಕಾ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಯತ್ನಿಸಿರುವ ಮಹೀಂದ್ರ ಜೀಪನ್ನ ನಿಷೇಧಿಸಲು ಫಿಯೆಟ್ ಮುಂದಾಗಿದೆ.
   

 • POLITICS28, Jul 2018, 5:27 PM IST

  ಬಿಜೆಪಿಯಲ್ಲಿ ಟಿಕೆಟ್ ಫೈಟ್ ಶುರು! ಶೋಭಾ ದಾಳಕ್ಕೆ ಪ್ರಮುಖ ನಾಯಕ ಔಟಾಗ್ತಾರಾ?

  ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯಲ್ಲಿ ಟಿಕೆಟ್ ಫೈಟ್ ಆರಂಭವಾಗಿದೆ. ರಾಜ್ಯರಾಜಕಾರಣಕ್ಕೆ ಮರಳಲು ಸಿದ್ಧವಾಗಿರುವ ಶೋಭಾ ಕರಾಂದ್ಲಾಜೆ ತಮ್ಮ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಆಪ್ತ ಜೀವರಾಜ್‌ರನ್ನು ಕಣಕ್ಕಿಳಿಸಲು ಲೆಕ್ಕಾಚಾರ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಹಾಗಾದಲ್ಲಿ  ಉಡುಪಿಯಿಂದ ಸ್ಪರ್ಧಿಸಲು ಬಯಸುತ್ತಿರುವ ಪಕ್ಷದ ಪ್ರಮುಖ ನಾಯಕ  ಡಿ.ವಿ. ಸದಾನಂದ ಗೌಡರಿಗೆ ಇದು ಹಿನ್ನಡೆಯನ್ನುಂಟುಮಾಡಲಿದೆ. 

 • EDUCATION-JOBS7, Jul 2018, 7:34 PM IST

  ಎನ್‌ಇಟಿ, ನೀಟ್, ಜೆಇಇ ಪರೀಕ್ಷೆ ಜವಾಬ್ದಾರಿ ಎನ್‌ಟಿಎ ಹೆಗಲಿಗೆ!

  ವಿವಿಧ ಪ್ರವೇಶ ಪರೀಕ್ಷೆಗಳಿಗಾಗಿಯೇ ರಚಿಸಲಾಗಿರುವ ನೂತನ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ-ಎನ್‍ಟಿಎ) ಎನ್‌ಇಟಿ, ನೀಟ್ ಹಾಗೂ ಜೆಇಇ ಮುಖ್ಯ ಪರೀಕ್ಷೆಗಳನ್ನು ನಡೆಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

 • vada

  LIFESTYLE22, Jun 2018, 5:32 PM IST

  ಜೀರಿಗೆ ರವೆ ವಡೆ

  ಪ್ರತಿಯೊಂದೂ ಅಡುಗೆ ಮನೆಯಲ್ಲಿರೋ ಒಗ್ಗರಣೆ ಡಬ್ಬದಲ್ಲಿ ಜೀರಿಗೆ ಇದ್ದೇ ಇರುತ್ತದೆ. ವಿಧವಿಧವಾಗಿ ನಮ್ಮ ಆರೋಗ್ಯಕ್ಕೂ ಅಗತ್ಯ. ಜೀರಿಗೆ ಸೇವನೆ ಪಚನ ಕ್ರಿಯೆ ವೃದ್ಧಿಸಲು ಸಹಕರಿಸುತ್ತದೆ. ಇದೇ ಜೀರಿಗೆಯಿಂದ ಚುಮುಚುಮು ಚಳಿಗೆ ಕುರುಕಲು ತಿಂಡಿಯನ್ನು ಮಾಡಬಹುದು.  ಈ ಮಳೆಗಾಲದ ಚಳಿಗೆ ನಿಮಗಾಗಿ ನೀಡಿದ್ದೇವೆ ಜೀರಿಗೆ ರವೆ ವಡೆ. ಮಾಡಿ ನೋಡಿ.