Search results - 10005 Results
 • Asia cup 2018 India vs Hong Kong match higlights

  SPORTS19, Sep 2018, 1:04 AM IST

  ಹಾಂಕಾಂಗ್ ವಿರುದ್ದ ಟೀಂ ಇಂಡಿಯಾಗೆ ಪ್ರಯಾಸದ ಗೆಲುವು

  ಏಷ್ಯಾಕಪ್ ಟೂರ್ನಿಯನ್ನ ಟೀಂ ಇಂಡಿಯಾ ಪ್ರಯಾಸದ ಗೆಲುವಿನೊಂದಿಗೆ ಆರಂಭಿಸಿದೆ. ಕ್ರಿಕೆಟ್ ಶಿಶು ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರದರ್ಶನ ಹೇಗಿತ್ತು? ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತದ ಲೆಕ್ಕಾಚಾರ ಉಲ್ಟಾ ಹೊಡೆದದ್ದು ಎಲ್ಲಿ? ಇಲ್ಲಿದೆ ಪಂದ್ಯದ ಹೈಲೈಟ್ಸ್.

 • Asia cup 2018 Team india breaks Hong Kong opener partnership

  SPORTS19, Sep 2018, 12:05 AM IST

  ಹಾಂಕಾಂಗ್ ಆರಂಭಿಕರ ವಿಕೆಟ್ ಕಬಳಿಸಿ ನಿಟ್ಟುಸಿರುಬಿಟ್ಟ ಭಾರತ

  ಏಷ್ಯಾಕಪ್ ಟೂರ್ನಿಯಲ್ಲಿ ಹಾಂಕಾಂಗ್ ವಿರುದ್ಧ ಅಭಿಯಾನ ಆರಂಭಿಸಿರುವ ಟೀಂ ಇಂಡಿಯಾಗೆ ಆರಂಭದಲ್ಲೇ ಸಂಕಷ್ಟ ಎದುರಾಗಿದೆ. ಹಾಂಗಾಂಗ್ ವಿರುದ್ಧ 285 ರನ್ ಸಿಡಿಸಿದ ಟೀಂ ಇಂಡಿಯಾದ ಬೌಲಿಂಗ್‌ನಲ್ಲಿ ಹಿನ್ನಡೆ ಅನುಭವಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್

 • Asia cup 2018 Highest ODI opening stand for Hong kong

  SPORTS18, Sep 2018, 11:02 PM IST

  ಹಾಂಕಾಂಗ್ ಭರ್ಜರಿ ಜೊತೆಯಾಟ-ಸಂಕಷ್ಟದಲ್ಲಿ ಭಾರತ!

  ಏಷ್ಯಾಕಪ್ ಟೂರ್ನಿಯಲ್ಲಿ ಹಾಂಕಾಂಗ್ ವಿರುದ್ಧ ಅಭಿಯಾನ ಆರಂಭಿಸಿರುವ ಟೀಂ ಇಂಡಿಯಾಗೆ ಆರಂಭದಲ್ಲೇ ಸಂಕಷ್ಟ ಎದುರಾಗಿದೆ. ಹಾಂಗಾಂಗ್ ವಿರುದ್ಧ 285 ರನ್ ಸಿಡಿಸಿದ ಟೀಂ ಇಂಡಿಯಾದ ಬೌಲಿಂಗ್ ಪ್ರದರ್ಶನ ಹೇಗಿದೆ? ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

   

 • Mother and Son Travel 26 Thousand kilo meter with the help of scooter

  Shivamogga18, Sep 2018, 10:44 PM IST

  ಸ್ಕೂಟರ್’ನಲ್ಲೇ 26 ಸಾವಿರ ಕಿಮೀ ಸುತ್ತಿದ ತಾಯಿ, ಮಗ..!

  ತಾಯಿಯನ್ನು ತಮ್ಮ ಹಳೆಯ ಸ್ಕೂಟರ್‌ನಲ್ಲಿ ಕೂರಿಸಿಕೊಂಡು 6 ರಾಜ್ಯಗಳಲ್ಲಿ 9 ತಿಂಗಳಲ್ಲಿ 26 ಸಾವಿರ ಕಿ.ಮೀ. ಪ್ರಯಾಣಿಸುವ ಮೂಲಕ ಹೊಸದೊಂದು ದಾಖಲೆ ಸ್ಥಾಪಿಸಿದ್ದಾರೆ. ಮೈಸೂರಿನ ಡಿ.ಕೃಷ್ಣಕುಮಾರ ಅವರೇ ಆಧುನಿಕ ಶ್ರವಣಕುಮಾರ ಎಂಬ ಕೀರ್ತಿಗೆ ಪಾತ್ರವಾಗಿರುವವರು.

 • Sunny Leone wax statue unveiled at Delhi Madame Tussauds

  News18, Sep 2018, 10:23 PM IST

  ಮಹಾತ್ಮರ ಸಾಲಿನಲ್ಲಿ ಸನ್ನಿಗೂ ಸ್ಥಾನ, ಏನಮ್ಮಾ ನಿನ್ನ ಮಹಿಮೆ?

  ಸನ್ನಿ ಲಿಯೋನ್ ಸೌಂದರ್ಯಕ್ಕೆ ಮರುಳಾಗದವರು ಯಾರಿದ್ದಾರೆ? ಬಾಲಿವುಡ್ ನಲ್ಲಿ ಮಿಂಚುತ್ತಿರುವ ಬೆಡಗಿಯ ಮೇಣದ ಪ್ರತಿಮೆ ಸಹ ಅನಾವರಣವಾಗಿದೆ. ಎಲ್ಲಿ ಅಂತೀರಾ? ಈ ಸುದ್ದಿ ಓದಿ..

 • High security number plates mandatory for delhi vehicle

  Automobiles18, Sep 2018, 10:18 PM IST

  ನಿಮ್ಮಲ್ಲಿ ಕಾರು ಅಥವಾ ಬೈಕ್ ಇದೆಯಾ? ನಿರ್ಲಕ್ಷ್ಯಿಸಿದರೆ ಜೈಲೇ ಗತಿ!

  ಕಾರು ಹಾಗೂ ಬೈಕ್ ಮಾಲೀಕರು ನಿಯಮ ನಿರ್ಲಕ್ಷ್ಯಿಸಿದರೆ ಸಿದರೆ ಜೈಲು ಶಿಕ್ಷೆಗೆ ಗುರಿಯಾಗಲಿದ್ದೀರಿ. ಹಳೇ ನಿಯಮವನ್ನ ಕಟ್ಟು ನಿಟ್ಟಾಗಿ ಪಾಲಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಹಾಗಾದರೆ ಈ ನಿಯಮವೇನು? ಇಲ್ಲಿದೆ ಸಂಪೂರ್ಣ ವಿವರ.

 • Sirsi areca nut farmer commit suicide

  Uttara Kannada18, Sep 2018, 9:38 PM IST

  ಕೇಳೋರಿಲ್ಲ ಅಡಕೆ ಬೆಳೆಗಾರರ ಗೋಳು, ನೇಣಿಗೆ ಶರಣಾದ ಶಿರಸಿ ರೈತ

  ಒಂದೆಡೆ ಸರಕಾರ ಸಾಲ ಮನ್ನಾ ಮಾಡಿ ರೈತರ ನೆರವಿಗೆ ಧಾವಿಸಿದೆ ಎಂದು ಹೇಳುತ್ತಿದೆ. ಆದರೆ ಇನ್ನೊಂದು ಕಡೆ ರೈತರ ಆತ್ಮಹತ್ಯೆ ಮಾತ್ರ ನಿಂತಿಲ್ಲ. ಸಾಲದಿಂದ ನೊಂದು ಅಡಿಕೆ ಬೆಳಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 • Sheetal Mahajan special birthday Wishes to PM Modi

  NATIONAL18, Sep 2018, 9:13 PM IST

  ಪ್ರಧಾನಿ ಮೋದಿಗೆ ಪ್ಯಾರ ಜಂಪರ್ ಶೀತಲ್ ಮಹಾಜನ್ ಸ್ಪೆಷಲ್ ಗಿಫ್ಟ್!

  ಪ್ರಧಾನಿ ನರೇಂದ್ರ ಮೋದಿ 68ನೇ ಹುಟ್ಟು ಹಬ್ಬಕ್ಕೆ ಭಾರತದ ಪ್ಯಾರ ಜಂಪರ್, ಪದ್ಮಶ್ರೀ ಪ್ರಶಸ್ತಿ ವಿಜೇತ ಶೀತಲ್ ಮಹಾಜನ್ ವಿಶೇಷ ಉಡುಗೊರೆ ನೀಡಿದ್ದಾರೆ. ಅಮೇರಿಕಾದ ಚಿಕಾಗೋದಲ್ಲಿ ಸುಮಾರು 13 ಸಾವಿರ ಅಡಿ ಎತ್ತರದಿಂದ ಪ್ಯಾರ ಜಂಪ್ ಮಾಡಿ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ. ಶೀತಲ್ ಮಹಾಜನ್ ವೀಡಿಯೋ ಇದೀಗ ವೈರಲ್ ಆಗಿದೆ.
   

 • tentative contestants list who are likely to enter bigg boss Kannada season 6

  News18, Sep 2018, 9:06 PM IST

  ಕನ್ನಡ ಬಿಗ್‌ ಬಾಸ್‌ಗೆ 8 ಸ್ಪರ್ಧಿಗಳು ಫೈನಲ್? ಇನ್ನುಳಿದವರು ಯಾರು?

  ಅತ್ತ ಹಿಂದಿ ಬಿಗ್ ಬಾಸ್ ಶುರುವಾಗಿದ್ದರೆ ಇತ್ತ ಕನ್ನಡದ ಬಿಗ್ ಬಾಸ್ ಗೆ ವೇದಿಕೆ ನಿರ್ಮಾಣವಾಗಿದೆ. ಕಿಚ್ಚ ಸುದೀಪ್  ರ ಬಿಗ್ ಬಾಸ್ ಪ್ರೋಮೋ ಸಖತ್ತಾಗೆ ಓಡ್ತಿದೆ. ಹಾಗಾದರೆ ಈ ಬಾರಿ ಯಾರೆಲ್ಲ ಬಿಗ್ ಬಾಸ್ ಮನೆ ಒಳಗೆ ಪ್ರವೇಶ ಪಡೆಯಲಿದ್ದಾರೆ? ಪಟ್ಟಿಯೊಂದು ಇಲ್ಲಿದೆ.

 • Video ED Charges Against Karnataka Minister DK Shivakumar

  NEWS18, Sep 2018, 9:00 PM IST

  ಸಚಿವ ಡಿಕೆಶಿ ಮೇಲಿರುವ 4 ಆರೋಪಗಳೇನು?

  ರಾಜ್ಯ ಜಲಸಂಪನ್ಮೂಲ ಸಚಿವ ಡಿ,ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಎಫ್‌ಐಆರ್ ದಾಖಲಿಸಿದೆ. ಆದಾಯ ತೆರಿಗೆ ಕಾಯ್ದೆ 276(ಸಿ), 277ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು,  ಒಂದು ವೇಳೆ ಈ ಆರೋಪ ಸಾಬೀತಾದರೆ 7 ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾರೆ. ಹಾಗಾದ್ರೆ ಡಿಕೆಶಿ ಮೇಲಿರುವ ಆರೋಪಗಳಾವುವು ಎನ್ನುವ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.

 • Asia Cup 2018 India vs Hong Kong match updates

  SPORTS18, Sep 2018, 8:53 PM IST

  ಹಾಂಕಾಂಗ್ ಗೆಲುವಿಗೆ 286 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

  ಏಷ್ಯಾಕಪ್ ಟೂರ್ನಿಯಲ್ಲಿ ಹಾಂಕಾಂಗ್ ವಿರುದ್ಧ ಟೀಂ ಇಂಡಿಯಾ 285 ರನ್ ಸಿಡಿಸಿದೆ. ಹಾಂಕಾಂಗ್ ವಿರುದ್ದ ಟೀಂ ಇಂಡಿಯಾ ಬ್ಯಾಟಿಂಗ್ ಪ್ರದರ್ಶನ ಹೇಗಿತ್ತು. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.
   

 • Video Legal Options Before DK Shivakumar To Evade Arrest

  NEWS18, Sep 2018, 8:45 PM IST

  ಬಂಧನ ತಪ್ಪಿಸಲು ಡಿಕೆಶಿ ಮುಂದಿರುವ ದಾರಿಗಳೇನು?

  ರಾಜ್ಯ ಜಲಸಂಪನ್ಮೂಲ ಸಚಿವ ಡಿ,ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ ಎಫ್‌ಐಆರ್ ದಾಖಲಿಸಿದೆ. ಈ ಹಿನ್ನೆಲೆಯಲ್ಲಿ ಇ.ಡಿ.ಯು ಯಾವುದೇ ಸಮಯದಲ್ಲಿ ಡಿಕೆಶಿಯನ್ನು ಬಂಧಿಸುವ ಸಾಧ್ಯತೆಯಿದೆ. ಬಂಧನ ತಪ್ಪಿಸಲು ಡಿಕೆಶಿ ಮುಂದಿರುವ ದಾರಿಗಳೇನು? ಇಲ್ಲಿದೆ ವಿವರ... 

 • Video Karnataka Politics 3 Formula For Operation Kamala

  NEWS18, Sep 2018, 8:29 PM IST

  ಆಪರೇಷನ್ ಕಮಲಕ್ಕೆ 3 ಫಾರ್ಮುಲಾ!

  ರಾಜ್ಯರಾಜಕಾರಣದಲ್ಲಿ ಆಪರೇಷನ್ ಕಮಲದ್ದೇ ಸದ್ದು. ರಾಜೀನಾಮೆಗೆ ಸಿದ್ಧವಾಗಿರುವ ಶಾಸಕರ ನಿಷ್ಠೆ ಪರೀಕ್ಷೆಗೆ ಆರೆಸ್ಸೆಸ್ ಕೆಲ ಫಾರ್ಮುಲಾಗಳನ್ನು ಬಿಜೆಪಿಗೆ ತಿಳಿಸಿದೆ. ಅದೇನದು ಸೂತ್ರಗಳು? ಇಲ್ಲಿದೆ ವಿವರ

 • Suvarna FIR Is TRS MLA Behind Murder of Pranay

  NEWS18, Sep 2018, 8:19 PM IST

  ಪ್ರಣಯ್ ಹತ್ಯೆಯಲ್ಲಿ ಟಿಆರ್‌ಎಸ್ ಶಾಸಕನ ಕೈವಾಡ?

  ತೆಲಾಂಗಣದಲ್ಲಿ ಕೆಲದಿನದ ಹಿಂದೆ ನಾಗರಿಕ ಸಮಾಜವೇ ತಲೆತಗ್ಗಿಸುವಂಥ ಘಟನೆ ನಡೆದಿದೆ. ಜಾತಿಯ ಭೂತವನ್ನು ತಲೆಗೇರಿಸಿಕೊಂಡ ತಂದೆಯೊಬ್ಬನಿಂದ ಮಗಳ ಗಂಡನ ಹತ್ಯೆಯಾಗಿದೆ.ಏನದು ಲವ್  ಕಹಾನಿ? ಮತ್ತು ಏನದು ಮರ್ಡರ್ ಸ್ಟೋರಿ ನೋಡೋಣ ಎಫ್‌ಐಆರ್‌ನಲ್ಲಿ... 

 • Asia cup 2018 Pakistan captain Sarfraz Ahmed unhappy with Team India

  SPORTS18, Sep 2018, 7:56 PM IST

  ಪಂದ್ಯಕ್ಕೂ ಮೊದಲೇ ಭಾರತ ವಿರುದ್ಧ ಪಾಕ್ ನಾಯಕ ಅಸಮಾಧಾನ!

  ಭಾರತ  ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಹೈ ವೋಲ್ಟೇಜ್ ಪಂದ್ಯ. ಇದೀಗ ಪಂದ್ಯ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ನಾಯಕ ಸರ್ಫರಾಜ್ ಅಹಮ್ಮದ್, ಟೀಂ ಇಂಡಿಯಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.