India Gate
(Search results - 412)IndiaJan 22, 2021, 10:37 AM IST
ಹೇಗಿರಲಿದೆ ಮೋದಿ - ಬೈಡೆನ್ ಬಾಂಧವ್ಯ..?
ಭಾರತ- ಅಮೆರಿಕಾ ನಡುವಿನ ಬಾಂಧವ್ಯ ಇಡೀ ಜಗತ್ತಿಗೆ ಗೊತ್ತಿರುವಂತದ್ದು. ಇದೀಗ ಮೋದಿ ಹಾಗೂ ಬೈಡೆನ್ ನಡುವಿನ ಬಾಂಧವ್ಯ ಹೇಗಿರಲಿದೆ..? ಇದರಿಂದ ಭಾರತಕ್ಕೆ ಅನುಕೂಲವಾಗಲಿದೆಯಾ..? ನೋಡಬೇಕಿದೆ.
InternationalJan 22, 2021, 9:40 AM IST
ಅಮೆರಿಕಾದಲ್ಲಿ ಹೊಸಪರ್ವ, ಟ್ರಂಪ್ ಮಾಡಿದ ಭಾನಗಡಿ ಬೈಡೆನ್ ಸರಿ ಮಾಡ್ತಾರಾ?
ಅಮೆರಿಕಾ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಜೋ ಬೈಡೆನ್ ಹಾದಿ ಸುಗಮವಾಗಿಯೇನೂ ಇಲ್ಲ. 4 ವರ್ಷಗಳ ಅವಧಿಯಲ್ಲಿ ಟ್ರಂಪ್ ಮಾಡಿದ ಅವಾಂತರವನ್ನು ಸರಿ ಮಾಡುವ ಸವಾಲು ಬೈಡೆನ್ ಮುಂದಿದೆ. ಅದನ್ನು ಸಮರ್ಥವಾಗಿ ನಿಭಾಯಿಸ್ತಾರಾ ನೋಡಬೇಕಿದೆ.
PoliticsJan 8, 2021, 11:34 AM IST
ಸುಬ್ರಹ್ಮಣಿಯನ್ ಸ್ವಾಮಿ ಓಪನ್ ಸ್ಟೇಟ್ಮೆಂಟ್, ಬಿಜೆಪಿಗೆ ತಲೆನೋವು..!
ದೇಶದಲ್ಲಿ ಏನೇ ಚಟುವಟಿಕೆ ನಡೆಯಲಿ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ತಮ್ಮದೂ ಒಂದು ಅಭಿಪ್ರಾಯ ಮುಕ್ತವಾಗಿ ಹೇಳುವುದು ರೂಢಿ. 10 ಹೇಳಿಕೆ ಕೊಟ್ಟರೆ 5 ಬಿಜೆಪಿ ವಿರುದ್ಧವೇ ಇರುತ್ತವೆ. ಆದರೆ ಅವರನ್ನು ನಿಯಂತ್ರಿಸುವುದು ಹೇಗೆ ಎಂಬುದು ಬಿಜೆಪಿ ನಾಯಕರಿಗೆ ಅರ್ಥ ಆಗುತ್ತಿಲ್ಲ.
PoliticsJan 8, 2021, 11:01 AM IST
ರಸ್ತೆಯಲ್ಲಿ ರೈತ, ಇಟಲಿಯಲ್ಲಿ ರಾಹುಲ್; ಕೊಟ್ಟ ಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ!
ರೈತರು ರಸ್ತೆಯಲ್ಲಿ ಕುಳಿತಾಗ ರಾಹುಲ್ ವಿದೇಶಕ್ಕೆ ಹೋಗಿರುವುದು ರಾಜಕೀಯ ಜಾಣತನವೇನೂ ಅಲ್ಲ. ಮೋದಿ ಅವರ ಅರ್ಧ ಸಾಮರ್ಥ್ಯವೇ ರಾಹುಲ್ರಂಥ ಒಲ್ಲದ ಮನಸ್ಸಿನ, ಅಪರಿಪಕ್ವ, ಅಪ್ರಬುದ್ಧ, ಅರೆ ಮನಸ್ಸಿನ ರಾಜಕಾರಣಿ. ಅದಕ್ಕೇ ಹೇಳುವುದು ಕೊಟ್ಟಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ.
IndiaJan 2, 2021, 10:21 AM IST
ವಿಪಕ್ಷಗಳು ರೈತರ ದಿಲ್ಲಿ ಪ್ರತಿಭಟನೆಯಿಂದ ರಾಜಕೀಯ ಲಾಭ ತೆಗೆದುಕೊಳ್ಳುತ್ತವೆಯೇ?
ದಲ್ಲಾಳಿಗಳು ಆವರಿಸಿಕೊಂಡು ರೈತರನ್ನು ಶೋಷಿಸುತ್ತಿರುವ ಕೃಷಿ ಮಾರುಕಟ್ಟೆಗಳನ್ನು ಮುಕ್ತಗೊಳಿಸಿ ಖಾಸಗಿ ವೃತ್ತಿಪರರನ್ನು ತರುವುದು ಅನಿವಾರ್ಯವೆಂಬುದು ಸರ್ಕಾರದ ಚಿಂತನೆ.
PoliticsDec 26, 2020, 9:16 AM IST
ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅತ್ಯಾಪ್ತರ ಹಠಾತ್ ರಾಜೀನಾಮೆಗೆ ಕಾರಣ ಏನು?
ತೃಣಮೂಲ ಕಾಂಗ್ರೆಸ್ ನಾಯಕರ ಸಿಟ್ಟು ಇರುವುದು ಮಮತಾ ಮೇಲಲ್ಲ. ಇವೆರಲ್ಲರೂ ಮಮತಾ ನಾಯಕತ್ವವನ್ನು ಒಪ್ಪಿಕೊಂಡೇ ಇದ್ದವರು. ಆದರೆ ಮಮತಾರ ಪಕ್ಷವನ್ನು ಈಗ ಮುನ್ನಡೆಸುತ್ತಿರುವುದು ಅವರ ಅಳಿಯ ಅಭಿಷೇಕ್ ಬ್ಯಾನರ್ಜಿ. ಆತನದೇ ಈಗ ಸಮಸ್ಯೆ.
IndiaDec 21, 2020, 7:09 AM IST
ಮತ್ತೆ ರಾಹುಲ್ ಜಪ, ಹಳೇ ವಿಚಾರಗಳ ಪೋಸ್ಟ್ ಮಾರ್ಟಂ..!
ಮತ್ತೆ ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿಯವರ ಜಪ| ಹೊಸಬರು ಹೊರಗಡೆಯಿಂದ ಬರಲಿ ಪಕ್ಷದ ಸೂತ್ರ ಹಿಡಿಯಲಿ ಅಂಥ ಹಲವು ಬಾರಿ ರಾಹುಲ್ ಗಾಂಧಿ ಖುದ್ದೂ ಹೇಳಿದ್ದರೂ ಅದ್ಯಾಕೋ ಮತ್ತೆ ಆ ಎಐಸಿಸಿ ಪಟ್ಟ ರಾಹುಲ್ ಕಡೆ ವಾಲುತ್ತಿದೆ.
PoliticsDec 11, 2020, 10:50 AM IST
ರೈತರ ಪ್ರತಿಭಟನೆ: ಕೇಂದ್ರ ಹಾಗೂ ಅನ್ನದಾತರ ನಡುವೆ ಒಮ್ಮತ ಮೂಡುತ್ತಿಲ್ಲವೇಕೆ?
50 ಪ್ರತಿಶತ ಭಾರತೀಯರು ಕೃಷಿ ಚಟುವಟಿಕೆಯಲ್ಲಿದ್ದರೂ ಇವರ ಜಿಡಿಪಿ ಕೊಡುಗೆ ಕೇವಲ 17 ಪ್ರತಿಶತ. ಹೀಗಾಗಿ ಒಂದು, ಎರಡು ಎಕರೆ ಇರುವ ಸಣ್ಣ ರೈತರು ಕಡಿಮೆ ಆದಷ್ಟೂಒಳ್ಳೆಯದು. ಇವರ ಅವಶ್ಯಕತೆ ಮಹಾನಗರಗಳಿಗಿದೆ.
PoliticsNov 27, 2020, 5:59 PM IST
ಅಹ್ಮದ್ ಭಾಯ್ ಇಲ್ಲದ ಕಾಂಗ್ರೆಸ್ ಸೂತ್ರವಿಲ್ಲದ ಗಾಳಿಪಟದಂತಾಗಿದೆ.!
ಮೂರು ಬಾರಿ ಗುಜರಾತಿನ ಭರೂಚ್ನಿಂದ ಲೋಕಸಭೆಗೆ ಗೆದ್ದಿದ್ದ ಅಹ್ಮದ್ ಪಟೇಲ್ 89ರಲ್ಲಿ ಗುಜರಾತ್ನಲ್ಲಿ ಹಿಂದುತ್ವದ ಅಲೆ ಶುರು ಆದ ನಂತರ ರಾಜ್ಯಸಭೆ ಮೂಲಕ ದಿಲ್ಲಿ ಸೇರಿಕೊಂಡಿದ್ದರು. ಆದರೆ ಸ್ವರಾಜ್ಯದ ಮೋಹ ನೋಡಿ, ಮೋದಿಯನ್ನು ಕಟ್ಟಿಹಾಕಲು ಏನೇನೋ ಮಾಡಿದರು.
PoliticsNov 27, 2020, 10:19 AM IST
ಅಹ್ಮದ್ ಭಾಯಿ ಇಲ್ಲದ ಕಾಂಗ್ರೆಸ್, ಗಾಂಧಿ ಕುಟುಂಬದ ಕಥೆಯೇನು?
ತಳಮಟ್ಟದ ರಾಜಕೀಯ ಸಮೀಕರಣ ಗೊತ್ತಿರದೇ ಇದ್ದರೂ ಸೋನಿಯಾ ದೇಶ ಆಳಲು ಮುಖ್ಯ ಕಾರಣ ಅಹ್ಮದ್ ಭಾಯಿ ಪಟೇಲ್. ಒಂದು ರೀತಿಯಲ್ಲಿ ಸೋನಿಯಾರ ಕಣ್ಣು, ಕಿವಿ, ಮೂಗು ಎಲ್ಲವೂ ಅಹ್ಮದ್ ಪಟೇಲ್ ಅವರೇ ಆಗಿದ್ದರು.
PoliticsNov 20, 2020, 5:01 PM IST
ಶಿರಾ, ಆರ್ಆರ್ ನಗರ ಉಪ ಚುನಾವಣೆಗಾದ ಖರ್ಚೆಷ್ಟು?
ದಿಲ್ಲಿ ಬಿಜೆಪಿ ನಾಯಕರು ಮುಖ್ಯಮಂತ್ರಿ ಪುತ್ರ ವಿಜಯೇಂದ್ರರ ಬೆಳೆಯುತ್ತಿರುವ ಪ್ರಭಾವದ ಬಗ್ಗೆ ಕುತೂಹಲದಿಂದ ಇದ್ದಾರೆ. ಆದರೆ ಯಡಿಯೂರಪ್ಪ ವಿರೋಧಿ ಬಣ ಮಾತ್ರ ಸರ್ಕಾರದಲ್ಲಿ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ದಿಲ್ಲಿಗೆ ಮಾಹಿತಿ ಮುಟ್ಟಿಸುತ್ತಲೇ ಇದೆ.
PoliticsNov 20, 2020, 3:15 PM IST
ಬಿಹಾರ ಸೋಲಿನ ನಂತರ ಕಾಂಗ್ರೆಸ್ಸಲ್ಲಿ ಬಂಡಾಯ; ರಾಹುಲ್ ವಿರುದ್ಧ ಪತ್ರಿಕಾಗೋಷ್ಠಿ?
ಒಂದೆರಡು ವಾರದಲ್ಲಿ ದೊಡ್ಡ ನಾಯಕರು ಹೊರಗೆ ಬಂದು ರಾಹುಲ್ ವಿರುದ್ಧ ಪತ್ರಿಕಾಗೋಷ್ಠಿ ನಡೆಸಬಹುದು ಎನ್ನುವ ಮಾತುಗಳಿವೆ. ಇನ್ನೊಂದು ಸಮಸ್ಯೆ ಎಂದರೆ ಗಾಂಧಿ ಕುಟುಂಬದ ಆಪತ್ಬಾಂಧವ ಅಹ್ಮದ್ ಪಟೇಲ್ ಕೋವಿಡ್ ಸೋಂಕಿಗೆ ಒಳಗಾಗಿ ಆಸ್ಪತ್ರೆ ಸೇರಿದ್ದಾರೆ.
PoliticsNov 20, 2020, 12:29 PM IST
ಸಂಪುಟ ವಿಸ್ತರಣೆ ಸರ್ಕಸ್: ಬಿಜೆಪಿ ಹೈಕಮಾಂಡ್ ಮನಸ್ಸಿನಲ್ಲಿ ಏನಿದೆ?
ಹೈಕಮಾಂಡ್ಗೆ ಆಪ್ತರಿರುವ ನಾಯಕರ ಪ್ರಕಾರ, ಸದ್ಯದ ಸ್ಥಿತಿಯಲ್ಲಿ ಅಮಿತ್ ಶಾ ಮತ್ತು ನಡ್ಡಾ ಕರ್ನಾಟಕದ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಳ್ಳೋದಿದ್ದರೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಮಾತಿಗೆ ಪ್ರಾಧಾನ್ಯತೆ ಕೊಡುವುದು ಜಾಸ್ತಿ.
PoliticsNov 13, 2020, 1:09 PM IST
ಬಿಹಾರದಂತಹ ಕ್ಲಿಷ್ಟ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಲ್ಲೂ ಮೋದಿ ಮಾಡಿದ ಮ್ಯಾಜಿಕ್ ಏನು?
2005 ರ ನಂತರ ಮೊದಲ ಬಾರಿಗೆ ಚುನಾವಣೆಯಲ್ಲಿ ಬಿಜೆಪಿಗಿಂತ ನಿತೀಶ್ ಸೀಟು ಕಡಿಮೆ ಆಗಿವೆ. ಇಷ್ಟು ವರ್ಷ ನಿತೀಶ್ ಜನಪ್ರಿಯತೆ ಮೇಲೆ ಎನ್ಡಿಎ ಗೆಲ್ಲುತ್ತಿತ್ತು. ಆದರೆ ಈಗ ನಿತೀಶ್ ಕುಸಿದರೂ ಮೋದಿಯಿಂದ ಒಕ್ಕೂಟ ಗೆದ್ದು ತೋರಿಸಿದೆ.
InternationalNov 6, 2020, 4:29 PM IST
ಬೈಡನ್ ಗೆದ್ದರೆ ಭಾರತದ ಜೊತೆ ಉತ್ತಮ ಸಂಬಂಧ?
ಒಂದು ವೇಳೆ ಬೈಡನ್ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಅವರ ಜೊತೆಗೆ ಉತ್ತಮ ಸಂಬಂಧ ಸ್ಥಾಪಿಸಿಕೊಳ್ಳಲು ಭಾರತಕ್ಕೆ ಸ್ವಲ್ಪ ಸಮಯ ಬೇಕಾಗಬಹುದು.