Search results - 10005 Results
 • US Will Suffer Same Fate As Saddam Hussein, says Hassan Rouhani

  BUSINESS22, Sep 2018, 6:10 PM IST

  ‘ಟ್ರಂಪ್ ಇರಲಿ ಮಿತಿ: ನಿಂಗೂ ಸದ್ದಾಂಗೆ ಆದ ಗತಿ!’

  ಟ್ರಂಪ್ ವಿರುದ್ಧ ಹರಿಹಾಯ್ದ ಇರಾನ್ ಅಧ್ಯಕ್ಷ! ತೈಲ ಖರೀದಿ ಮತ್ತು ವ್ಯಾಪಾರದ ಮೇಲೆ ಅನವಶ್ಯಕ ನಿರ್ಬಂಧ! ಸದ್ದಾಂ ಹುಸೇನ್‌ಗೆ ಆದ ಗತಿಯೇ ಟ್ರಂಪ್‌ಗೂ ಆಗಲಿದೆ! ಟ್ರಂಪ್ ವಿರುದ್ಧ ಗುಡುಗಿದ ಇರಾನ್ ಅಧ್ಯಕ್ಷ ಹಸನ್ ರೋಹಾನಿ! ನಮ್ಮ ಅಣ್ವಸ್ತ್ರಗಳು, ಕ್ಷಿಪಣಿಗಳು ಸಿದ್ಧವಾಗಿವೆ ಎಂದ ರೋಹಾನಿ

 • How to Remove Scratches from your Smartphones Screen

  TECHNOLOGY22, Sep 2018, 6:06 PM IST

  ಮೊಬೈಲ್ ಫೋನ್ ಸ್ಕ್ರಾಚ್ ತೆಗೆಯಲು ಇಲ್ಲಿದೆ ಸುಲಭ ವಿಧಾನ

  ಅದೆಷ್ಟೇ ಎಚ್ಚರವಹಿಸಿದರೂ ಕೆಲವೊಮ್ಮೆ ಫೋನ್‌ಗಳ ಮೇಲೆ ಸ್ಕ್ರಾಚ್, ಕಲೆಗಳಾಗೋದು ಕಾಮನ್. ಈ ಸ್ಕ್ರಾಚ್‌ಗಳನ್ನ ತೆಗೆಯಲು ಸುಲಭ ವಿಧಾನ ಇಲ್ಲಿದೆ. ಹೆಚ್ಚಿನ ಬೆಲೆ ತೆರಬೇಕಾಗಿಲ್ಲ. ಈ ವಿಧಾನದ ಮೂಲಕ ಮನೆಯಲ್ಲೇ ನಿಮ್ಮ ಫೋನ್ ಅಂದವನ್ನ ಹೆಚ್ಚಿಸಬಹುದು.

 • Video Karnataka BJP Gears Up For Loksabha Election

  NEWS22, Sep 2018, 5:58 PM IST

  ಮೋದಿ ಸಾಧನೆಯೇ ಶ್ರೀರಕ್ಷೆ; ‘ಲೋಕ’ಸಮರಕ್ಕೆ ಬಿಜೆಪಿ ಭರ್ಜರಿ ಸಿದ್ಧತೆ!

  ಲೋಕಸಭೆ ಚುನಾವಣೆಗೆ ರಾಜ್ಯ ಬಿಜೆಪಿ ಭರ್ಜರಿ ಸಿದ್ಧತೆ ಆರಂಭಿಸಿದೆ. ಆ ನಿಟ್ಟಿನಲ್ಲಿ, ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಪಕ್ಷದ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿತ್ತು. ಸಂಸದ ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವಾರು ನಾಯಕರು ಇದರಲ್ಲಿ ಭಾಗವಹಿಸಿದ್ದರು. 

 • Mysore College students face lack of transport facilities

  Mysuru22, Sep 2018, 5:51 PM IST

  ಹೊಸ ಮಹಾರಾಣಿ ಕಾಲೇಜಿಗೆ ಬಸ್ ಇಲ್ಲದೇ ಪರದಾಟ

  ಮಹಾರಾಣಿ ಕಾಲೇಜಿಗೆ ಬಹುತೇಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಚಾಮರಾಜನಗರ, ಮಂಡ್ಯ ಹಾಗೂ ಹುಣಸೂರು, ಪಿರಿಯಾಪಟ್ಟಣದಿಂದ ಆಗಮಿಸುವುದು ಸರ್ವೇ ಸಾಮಾನ್ಯ. ಹುಣಸೂರು, ಪಿರಿಯಾಪಟ್ಟಣದಿಂದ ಬರುವ ವಿದ್ಯಾರ್ಥಿನಿಯರಿಗೆ ಕಾಲೇಜು ಬಳಿಯೇ ಬಸ್ ನಿಲುಗಡೆಯ ಸೌಲಭ್ಯವಿದ್ದು, ಮಂಡ್ಯ, ಚಾಮರಾಜ ನಗರದಿಂದ ಬರುವವರಿಗೆ ಆಕಾಶವಾಣಿ ಮೂಲಕ ಬರುವ ಬಸ್ಸುಗಳ ಸೌಲಭ್ಯವಿದೆ.

 • Video Mallikarjun Kharge Says He Too Is Being Cornered

  NEWS22, Sep 2018, 5:45 PM IST

  ಮಲ್ಲಿಕಾರ್ಜುನ ಖರ್ಗೆ ಬಾಯಲ್ಲೂ ಹೊರಬಂತು ಶಾಕಿಂಗ್ ಹೇಳಿಕೆ!

  ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ಅನಿರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆ. ಈ ನಡುವೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡಾ ನೀಡಿರುವ ಹೇಳಿಕೆ ಇದೀಗ ಚರ್ಚೆಗೊಳಗಾಗಿದೆ. ಖರ್ಗೆ ಬಾಯ್ತಪ್ಪಿನಿಂದ ಮನಸ್ಸಿನಲ್ಲಿರೋದನ್ನು ಹೇಳಿಬಿಟ್ಟಿದ್ದಾರೆ.  ಹಿರಿಯ ನಾಯಕ ಅಂಥದ್ದೇನು ಹೇಳಿದ್ದಾರೆ ನೋಡೋಣ... 

 • IPL helped Australian cricketer to chase the dream

  SPORTS22, Sep 2018, 5:26 PM IST

  ಐಪಿಎಲ್ ಹಣದಿಂದ ಕನಸು ನನಸು ಮಾಡಿದ ಆಸ್ಟ್ರೇಲಿಯಾ ಕ್ರಿಕೆಟಿಗ!

  ಐಪಿಎಲ್ ಟೂರ್ನಿ ಹಲವು ಕ್ರಿಕೆಟಿಗರಿಗೆ ಹೊಸ ಬದುಕು ಕಟ್ಟಿಕೊಡಲು ನೆರವಾಗಿದೆ. ಇದೀಗ ಆಸ್ಟ್ರೇಲಿಯಾ ಕ್ರಿಕೆಟಿಗರ ಐಪಿಎಲ್ ಟೂರ್ನಿ ಆದಾಯದಿಂದ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ.

 • HD Kumaraswamy Reacts after pooja at Sringeri

  NEWS22, Sep 2018, 5:24 PM IST

  ಶೃಂಗೇರಿ ಶಾರದಾಂಬೆಗೆ ಯಾಗ ಮಾಡಿಸಿದ್ದೇಕೆ? ಸಿಎಂ ಏನಂದ್ರು?

  ಶೃಂಗೇರಿ ಶಾರದಾಂಬೆ ದರ್ಶನ ಬಳಿಕ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

 • Video Karnataka Minister Priyank Kharge Clears the Air About Resignation

  NEWS22, Sep 2018, 5:24 PM IST

  ‘ಒಬ್ಬ ಸಚಿವನ ರಾಜೀನಾಮೆಯಿಂದ ಏನೂ ಆಗಲ್ಲ’

  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವಾಗಿ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಎಸ್‌ಸಿ ಎಸ್‌ಟಿ ಭಡ್ತಿ  ಮೀಸಲಾತಿ ಜಾರಿಯಾಗಬೇಕು, ಆ ವಿಚಾರವಿದೀಗ ಸುಪ್ರೀಂ ಕೋರ್ಟಿನಲ್ಲಿದೆ. ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು  ಹೇಳಿದ್ದಾರೆ. ಒಬ್ಬ ಸಚಿವನ ರಾಜೀನಾಮೆಯಿಂದ ಏನೂ ಆಗಲ್ಲವೆಂದೂ ಈ ಸಂದರ್ಭದಲ್ಲಿ ಖರ್ಗೆ ಹೇಳಿದ್ದಾರೆ.   

 • Quitting BJP, Says Jaswant Singhs Son Manvendra Ahead Of Rajasthan Polls

  NEWS22, Sep 2018, 5:17 PM IST

  ಬಿಜೆಪಿಗೆ ಬಿಗ್ ಶಾಕ್: ಪಕ್ಷ ತೊರೆಯಲಿರುವ ಫೇಮಸ್ ನಾಯಕ!

  ಕಮಲ ಪಾಳೇಯಕ್ಕೆ ಶಾಕ್ ಕೊಟ್ಟ ಹಿರಿಯ ನೇತಾರ! ಏಕಾಏಕಿ ಬಿಜೆಪಿ ಪಕ್ಷ ತೊರೆಯಲಿರುವ ಹಿರಿಯ ನಾಯಕ! ಬಿಜೆಪಿ ತೊರೆದ ಜಸ್ವಂತ್ ಸಿಂಗ್ ಪುತ್ರ ಮನ್ವೇಂದ್ರ ಸಿಂಗ್! ಬಿಜೆಪಿ ಸೇರಿದ್ದು ತಮ್ಮ ಜೀವನದ ದೊಡ್ಡ ತಪ್ಪು ಎಂದ ಮನ್ವೇಂದ್ರ!
  ಕೇಂದ್ರ ಮತ್ತು ರಾಜಸ್ಥಾನ ಸರ್ಕಾರದ ವಿರುದ್ದ ಹರಿಹಾಯ್ದ ಮನ್ವೇಂದ್ರ! ವಿಧಾನಸಭೆ ಹೊಸ್ತಿಲಲ್ಲೇ ಪಕ್ಷಕ್ಕೆ ಶಾಕ್ ನೀಡಿದ ಮನ್ವೇಂದ್ರ ಸಿಂಗ್   

   

 • Shahid Afridi and Virender Sehwag entertain their fans with imitation game

  SPORTS22, Sep 2018, 4:55 PM IST

  ಅನುಕರಣೆ ಮೂಲಕ ಅಭಿಮಾನಿಗಳನ್ನ ರಂಜಿಸಿದ ಸೆಹ್ವಾಗ್-ಆಫ್ರಿದಿ

  ಮೈದಾನದಲ್ಲಿ ಸಿಕ್ಸರ್-ಬೌಂಡರಿ ಮೂಲಕ ಅಭಿಮಾನಿಗಳನ್ನ ರಂಜಿಸಿರುವ ವೇರೇಂದ್ರ ಸೆಹ್ವಾಗ್ ಹಾಗೂ ಶಾಹಿದ್ ಆಫ್ರಿದಿ ವಿದಾಯ ಬಳಿಕ ಇದೀಗ ಅನುಕರಣೆ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಇಲ್ಲಿದೆ ಸೆಹ್ವಾಗ್ ಹಾಗೂ ಅಫ್ರಿದಿ ಅನುಕರಣೆ.

 • MLA Sudhakar and MTB Nagaraj Left Their Houses With Luggage

  NEWS22, Sep 2018, 4:45 PM IST

  ಚೆನ್ನೈನತ್ತ ಮೂವರು ಶಾಸಕರ ಟೀಮ್ : ಕಾಂಗ್ರೆಸ್ ಕೆಲ ಶಾಸಕರು ನಾಟ್ ರೀಚಬಲ್

  ಕಾಂಗ್ರೆಸ್ ಶಾಸಕರಾದ ಡಾ.ಕೆ.ಸುಧಾಕರ್, ಎಂ.ಟಿ.ಬಿ.ನಾಗರಾಜ್ ಹಾಗೂ ಪಕ್ಷೇತರ ಶಾಸಕ ಹೆಚ್. ನಾಗೇಶ್ ಒಟ್ಟಾಗಿ ಚೆನ್ನೈನತ್ತಾ ಪ್ರಯಾಣ ಬೆಳೆಸಿದ್ದು ಅಲ್ಲಿಂದ ಮುಂಬೈಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ. ಈಗಾಗಲೇ ಕೆಲವು ಶಾಸಕರ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು ಕರೆ ಮಾಡಿದರೆ ಮರಾಠಿಯಲ್ಲಿ ಸಂದೇಶ ಬರುತ್ತಿದೆ. ಮೂಲಗಳ ಮಾಹಿತೆಯಂತೆ ಕೆಲವರು ಮಹಾರಾಷ್ಟ್ರದ ಮುಂಬೈನಲ್ಲೇ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.

 • Video MP Rajeev Chandrasekhar inaugurates Workshop for Parliament election

  NEWS22, Sep 2018, 4:37 PM IST

  ಬಿಜೆಪಿ ‘ಲೋಕ’ ಕಾರ್ಯಾಗಾರಕ್ಕೆ ಸಂಸದ ರಾಜೀವ್ ಚಾಲನೆ

  ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಸಾಧನೆಗಳ ಮೂಲಕ ಮತಬೇಟೆಗೆ ರಾಜ್ಯ ಬಿಜೆಪಿ ಸಜ್ಜಾಗುತ್ತಿದೆ.

 • Truck Carrying Beer Bottles Rams Toll Plaza In Rajasthan

  NEWS22, Sep 2018, 4:34 PM IST

  ಟೋಲ್ ಪ್ಲಾಜಾಗೆ ಬಿಯರ್ ಲಾರಿ ಡಿಕ್ಕಿ ಹೊಡೆದ್ರೆ ಏನಾಗತ್ತೆ?: ವಿಡಿಯೋ!

  ಟೋಲ್ ಪ್ಲಾಜಾಗೆ ನುಗ್ಗಿದ ಬಿಯರ್ ತುಂಬಿದ ಲಾರಿ! ಡಿಕ್ಕಿ ಹೊಡೆದ ರಭಸಕ್ಕೆ ಹೊಳೆಯಂತೆ ಹರಿದ ಬಿಯರ್! ರಾಜಸ್ಥಾನದ ಕಿಶನ್‌ಗಢ್‌ ಟೋಲ್ ಪ್ಲಾಜಾದಲ್ಲಿ ಘಟನೆ! ಅಪಘಾತದಲ್ಲಿ ಟೋಲ್ ಪ್ಲಾಜಾಗೆ ಭಾರೀ ಹಾನಿ

 • Video SIT To File Chargesheet Against Karnataka CM HD Kumaraswamy

  NEWS22, Sep 2018, 4:30 PM IST

  ಶೃಂಗೇರಿಯಲ್ಲಿರುವಾಗಲೇ ಎಚ್‌ಡಿಕೆಗೆ ಶಾಕಿಂಗ್ ನ್ಯೂಸ್!

  ದೋಷ ನಿವಾರಣೆಗೆ ಶೃಂಗೇರಿ ಶಾರದಾಂಬೆ ಸನ್ನಿಧಿಗೆ ತೆರಳಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಶಾಕಿಂಗ್ ನ್ಯೂಸ್ ಇದೆ. ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿಯು ಅ.11ಕ್ಕೆ ದೋಷಾರೋಪ ಪಟ್ಟಿಸಲ್ಲಿಸಲಿದೆ. ಏನು ಕೇಸ್ ಇದು? ಇಲ್ಲಿದೆ ಸಂಪೂರ್ಣ ವಿವರ...   

 • Women jeans pants have smaller pockets compared to men

  Fashion22, Sep 2018, 4:29 PM IST

  ಜೀನ್ಸ್ ಪ್ಯಾಂಟ್ ಜೇಬಿನ ಸೈಜಲ್ಲೂ ತಾರತಮ್ಯ!

  ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಸೂಟ್ ಆಗೋ ಧಿರಿಸು ಜೀನ್ಸ್.  ಕಂಫರ್ಟಬೆಲ್ ಅನ್ನೋ ಕಾರಣಕ್ಕಲ್ಲದೇ, ಮೆಂಟೈನ್ ಮಾಡೋದೂ ಸುಲಭವೆಂಬ ಕಾರಣಕ್ಕೆ ಈ ತೊಡುಗೆಯನ್ನು ಪ್ರಿಫರ್ ಮಾಡೋ ಈ ಜೀನ್ಸಿನ ಸಂಶೋಧನೆಯೊಂದರ ಫಲಿತಾಂಶವಿದು.