Search results - 195 Results
 • AICC President Rahul Gandhi Supports to D K Shivakumar

  NEWS20, Sep 2018, 9:58 AM IST

  ಡಿಕೆಶಿ ಬೆಂಬಲಕ್ಕೆ ನಿಂತ ’ಕೈ’ ಕಮಾಂಡ್!

  ಡಿಕೆಶಿ ಬೆಂಬಲಕ್ಕೆ ರಾಜ್ಯ ಕಾಂಗ್ರೆಸ್ ನಿಲ್ಲಬೇಕು. ಬಿಜೆಪಿ ಆರೋಪಕ್ಕೆ ರಾಜಕೀಯವಾಗಿ ಉತ್ತರಿಸಿ. ರಾಜ್ಯದಲ್ಲಿ ಸರ್ಕಾರ ಬೀಳಿಸಲು ಬಿಡಬೇಡಿ ಎಂದು ಕೈ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. 

 • Video B S Yadiyurappa slams D K Shivakumar

  NEWS19, Sep 2018, 7:36 PM IST

  ಚೆಸ್‌ನಲ್ಲಿ ಎದುರಾಳಿಯೇ ಇಲ್ಲದೇ ಪಾನ್ ಮೂವ್ ಮಾಡಿ ಏನ್ ಪ್ರಯೋಜನ?

  ನನಗೆ ಚೆಸ್ ಚೆನ್ನಾಗಿ ಗೊತ್ತಿದೆ. ಪಾನ್ ಹೇಗೆ ಮೂವ್ ಮಾಡಬೇಕು ಗೊತ್ತು ಎನ್ನುವ ಡಿಕೆಶಿ ಹೇಳಿಕೆಗೆ ಬಿಎಸ್ ವೈ ತಿರುಗೇಟು ನೀಡಿದ್ದಾರೆ.  ಚೆಸ್ ನಲ್ಲಿ ಎದುರಾಳಿಯೇ ಇಲ್ಲದೇ ಪಾನ್ ಮೂವ್ ಮಾಡಿದ್ರೆ ಏನ್ ಪ್ರಯೋಜನ? ಇಂಥ ಬೇಜವಾಬ್ದಾರಿ ಹೇಳಿಕೆಗಳನ್ನು ಬಿಟ್ಟು ನೀವು ಜವಾಬ್ದಾರಿಯಿಂದ ಮಾತನಾಡಬೇಕು ಅಂತ ಯಡಿಯೂರಪ್ಪ ಡಿಕೆಶಿಗೆ ಟಾಂಗ್ ನೀಡಿದ್ದಾರೆ. 

 • ED File FIR On DK Shivakumar for money laundering Case

  NEWS18, Sep 2018, 12:33 PM IST

  ಮತ್ತೆ ಬಂಧನದ ಭೀತಿಯಲ್ಲಿ ಡಿ.ಕೆ.ಶಿವಕುಮಾರ್‌

  ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅದ್ಯಾಕೋ ಟೈಮ್ ಸರಿ ಇಲ್ಲ ಅಂತ ಕಾಣಿಸುತ್ತೇ. ಒಂದಲ್ಲಾ ಒಂದು ಸಂಕಷ್ಟಗಳನ್ನು ಎದುರಿಸುತ್ತಿರುವ  ಡಿ.ಕೆ.ಶಿವಕುಮಾರ್​ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.

 • Minister DK Shivkumar to visit Dattareya Temple in Afzalpur

  NEWS16, Sep 2018, 10:26 AM IST

  ಕಾಪಾಡೋ ದತ್ತಾತ್ರೇಯ: ಸಂಕಷ್ಟದಿಂದ ಪಾರಾಗಲು ದತ್ತನ ಸನ್ನಿಧಿಗೆ ಡಿಕೆಶಿ!

  ಸಂಕಷ್ಟದಿಂದ ಪಾರಾಗಲು ದೇವರ ಮೊರೆ ಹೋದ ಡಿಕೆಶಿ! ಗಾಣಗಾಪೂರದ ದತ್ತಾತ್ರೇಯ ಸನ್ನಿಧಿಗೆ ಡಿಕೆಶಿ ಭೇಟಿ! ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸಲಿರುವ ಡಿಕೆಶಿ! ಕಲಬುರಗಿ ಜಿಲ್ಲೆ ಅಫಜಲಪುರ ತಾ. ಗಾಣಗಾಪೂರ! ವೀರಭದ್ರೇಶ್ವರ ಜಾತ್ರೆಯಲ್ಲೂ ಸಚಿವ ಡಿಕೆಶಿ ಭಾಗಿ

 • D K Shivakumar gets bail IT raid case

  NEWS15, Sep 2018, 3:14 PM IST

  ಡಿ.ಕೆ. ಶಿವಕುಮಾರ್‌ಗೆ ಬಿಗ್ ರಿಲೀಫ್, ಬಂಧನ ಭೀತಿಯಿಂದ ಬಚಾವ್

  ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗೆ ಬಿಗ್ ರಿಲೀಫ್ ಸಿಕ್ಕಿದೆ. 

 • I know what to do if arrest warrant issued says DK Shivakumar

  state11, Sep 2018, 8:04 AM IST

  ಬಿಜೆಪಿ ಸ್ನೇಹಿತರೇ ನನಗೆ ಮಾಹಿತಿದಾರರು: ಡಿಕೆಶಿ

  ಡಿಕೆಶಿ ಹಾಗೂ ಸಂಬಂಧಿಸದವರ ಮೇಲೆ ಈಗಾಗಲೇ ಸಾಕಷ್ಟು ಬಾರಿ ಐಟಿ ದಾಳ ನಡೆದಿದ್ದು, ಅವರನ್ನು ಬಂಧಿಸುವ ವದಂತಿ ಇತ್ತು. ಆದರೆ, ಸದಾ ಸ್ಥಿತಪ್ರಜ್ಞರಂತೆ ಕಾಣಿಸುವ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲ ಮಾಹಿತಿಗಳೂ ಮೊದಲೇ ಸಿಕ್ಕಿರುತ್ತೆ. ಕೊಡುವವರು ಬಿಜೆಪಿಯವರೇ?

 • D K Shivakumar went to unknown place

  NEWS9, Sep 2018, 1:39 PM IST

  ಬಂಧನದ ಭೀತಿಗೆ ಹೆದರಿ ಅಜ್ಞಾತಸ್ಥಳಕ್ಕೆ ತೆರಳಿದ್ರಾ ಡಿಕೆಶಿ?

  ಬೆಂಗಳೂರು (ಸೆ. 09): ಬೆಂಗಾವಲು ಪಡೆಯನ್ನು ಬಿಟ್ಟು ಒಬ್ಬರೇ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಡಿ ಕೆ ಶಿವಕುಮಾರ್ ಎನ್ನಲಾಗುತ್ತದೆ. ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲಿ ತೆರಳಿದ್ದಾರೆ ಡಿಕೆಶಿ. ಇವರ ನಡೆ ಬಾರೀ ಕುತೂಹಲ ಮೂಡಿಸಿದೆ. 

 • Minister D K Shivakumar defends himself about IT raid

  NEWS9, Sep 2018, 12:51 PM IST

  ನಾನು ತಪ್ಪು ಮಾಡಿಲ್ಲ; ಕ್ರಿಮಿನಲ್ ಅಲ್ಲ: ಡಿಕೆಶಿ

  ನಾನು ತಪ್ಪು ಮಾಡಿಲ್ಲ. ನಾನು ಕ್ರಿಮಿನಲ್ ಅಲ್ಲ. ರಾಜಕೀಯದಲ್ಲಿ ಯಾರ ಪ್ರಭಾವ ಜಾಸ್ತಿ ಇರುತ್ತೋ ಅವರೇ ಟಾರ್ಗೆಟ್ ಆಗುತ್ತಾರೆ ಎಂದು ಡಿಕೆಶಿ ಹೇಳಿದ್ದಾರೆ. ನಾನು ರಾಜಕಾರಣ ಮಾಡಲು ಬಂದಿದ್ದೇನೆ. ಕಿವಿಯಲ್ಲಿ ಹೂವಿಟ್ಟುಕೊಂಡು ಬಂದಿಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ. 

 • IT Raid Against SPK Group in Chennai

  NATIONAL17, Jul 2018, 9:55 AM IST

  ದೇಶದ ಇತಿಹಾಸದಲ್ಲೇ ಅತೀ ದೊಡ್ಡ ದಾಳಿ! ಎಸ್‌ಪಿಕೆ ಗ್ರೂಪ್ ಮೇಲೆ ಐಟಿ ಆಪರೇಷನ್

  ಆದಾಯ ತೆರಿಗೆ ಅಧಿಕಾರಿಗಳು ಎಸ್‌ಪಿಕೆ ಗ್ರೂಪ್‌ ಮೇಲೆ  ದಾಳಿ ನಡೆಸಿದ್ದು, ದೇಶದ ಇತಿಹಾಸದಲ್ಲೇ ಅತೀ ದೊಡ್ಡ ಐಟಿ ದಾಳಿ ಎಂದು ಹೇಳಲಾಗುತ್ತಿದೆ. ದಾಳಿ ವೇಳೆ  ಕೋಟ್ಯಾಂತರ ರೂ. ನಗದು ಹಣ ಮತ್ತು ಕೆಜಿಗಟ್ಟಲೆ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. 

 • Minister DK Shivakumar U Turn

  NEWS23, Jun 2018, 11:18 AM IST

  ಸಚಿವ ಡಿ.ಕೆ ಶಿವಕುಮಾರ್ ಯೂ ಟರ್ನ್ ..?

    ನನ್ನ ಬಳಿ ಬಿಜೆಪಿ ನಾಯಕರ ಡೈರಿ ಇದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಸವಾಲು ಹಾಕಿದ್ದ ಸಚಿವ ಡಿ.ಕೆ. ಶಿವಕುಮಾರ್ ಬಿಜೆಪಿಯ ಪ್ರತಿ ಸವಾಲಿಗೆ ಹಾರಿಕೆಯ ಉತ್ತರ ನೀಡಿದ್ದಾರೆ. 

 • Dinesh Gundurao Slams BJP Leadership

  NEWS22, Jun 2018, 9:22 AM IST

  ಐಟಿ ದಾಳಿಗಳ ಹಿಂದೆ ಇರುವ ಕಾರಣವೇ ಇದು..!

  ತಮ್ಮ ವಿರುದ್ಧ ದಾಖಲಾಗಿರುವ ತೆರಿಗೆ ಇಲಾಖೆ ದಾಖಲಿಸಿರುವ ಪ್ರಕರಣಗಳನ್ನು ಸಚಿವ ಡಿ.ಕೆ.ಶಿವಕುಮಾರ್ ಸಮರ್ಥವಾಗಿ ಎದುರಿಸಲಿದ್ದಾರೆ. ನಾವು (ಕಾಂಗ್ರೆಸ್ಸಿಗರು) ಅವರ ಬೆಂಬಲಕ್ಕಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ವರೇನೂ ಸಾಚಾಗಳಲ್ಲ. 

 • HD Revanna Reaction About IT Raid On D.K .Shivakumar

  NEWS22, Jun 2018, 9:00 AM IST

  ಡಿಕೆಶಿಗೆ ಐಟಿ ಶಾಕ್ : ರೇವಣ್ಣ ಕೊಟ್ಟ ಉತ್ತರವೇನು..?

  ಸಚಿವ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವೆ ಯಾವುದೇ ಜಟಾಪಟಿ ನಡೆದಿಲ್ಲ. ನಮ್ಮಿಬ್ಬರ ಬಾಂಧವ್ಯ ಚೆನ್ನಾಗಿಯೇ ಇದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದ್ದಾರೆ. 

 • DK Shivakumar Warned To Opposition Leaders

  NEWS22, Jun 2018, 8:48 AM IST

  ಖಡಕ್ ಎಚ್ಚರಿಕೆ ನೀಡಿದ ಸಚಿವ ಡಿ.ಕೆ. ಶಿವಕುಮಾರ್

  ಐಟಿ ದಾಳಿ ಪ್ರಕರಣದಲ್ಲಿ ನನ್ನ ಬಗ್ಗೆ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಸೂಕ್ತ ಸಮಯದಲ್ಲಿ ಉತ್ತರ ನೀಡುತ್ತೇನೆ. ಶುಭ ಗಳಿಗೆ, ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೇನೆ. ಯಾರು ಯಾವ ಉದ್ಯಮಿ ಬಳಿ ಯಾವ ವ್ಯವಹಾರ ಮಾಡುತ್ತಿದ್ದಾರೆ ಎಂಬುದನ್ನೆಲ್ಲಾ  ಬಯಲು ಮಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. 
   

 • Minister DK Shivakumar Tries to Tear Documents during IT Raids

  NEWS22, Jun 2018, 7:26 AM IST

  ಸಚಿವ ಡಿ.ಕೆ ಶಿವಕುಮಾರ್‌ಗೆ ಉರುಳಾದ ಆ ವಿಚಾರವೇನು..?

  ಇರುವೆಯೂ ನುಸುಳದಂತಹ ಭದ್ರಕೋಟೆಯಾಗಿದ್ದ ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕ ಹಾಗೂ ಸಚಿವ ಡಿ. ಕೆ.ಶಿವಕುಮಾರ್ ಅವರ ಸಾಮ್ರಾಜ್ಯಕ್ಕೆ ಆದಾಯ ತೆರಿಗೆ ಇಲಾಖೆಯು ನುಗ್ಗುವುದಕ್ಕೆ ಶಿವಕುಮಾರ್ ಅವರು ಹರಿದ ಕಾಗದದ ಚೂರೇ ಪ್ರಮುಖ ಅಸ್ತ್ರವಾಗಿ ಪರಿಣಮಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

 • CM Kumaraswamy React To DK Shivakumar Case

  NEWS21, Jun 2018, 10:37 AM IST

  ಡಿ.ಕೆ ಶಿವಕುಮಾರ್ ಅವರಿಗೆ ಸಿಗುತ್ತಾ ಸಿಎಂ ಕುಮಾರಸ್ವಾಮಿ ಬೆಂಬಲ

  ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಶೇಷ ಆರ್ಥಿಕ ಅಪರಾಧ ನ್ಯಾಯಾಲಯಕ್ಕೆ ದೂರು ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾನೂನುಬದ್ಧವಾಗಿ ಇದ್ದರೆ ಅವರ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಯ ನೀಡಿದ್ದಾರೆ.