Search results - 780 Results
 • SPORTS20, Nov 2018, 10:37 AM IST

  ಐಪಿಎಲ್ 2019: ಮುಂಬೈ ಇಂಡಿಯನ್ಸ್ ಮಾಡಿತಾ 2 ತಪ್ಪು?

  2019ರ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ಮುಂಬೈ ಇಂಡಿಯನ್ಸ್ ಆಟಗಾರರ ರಿಟೈನ್ ಹಾಗೂ ರಿಲೀಸ್ ಮಾಡುವಲ್ಲಿ 2 ತಪ್ಪು ಮಾಡಿದೆ. ಅಷ್ಟಕ್ಕೂ ಬಲಿಷ್ಠ ಮುಂಬೈ ಇಂಡಿಯನ್ಸ್ ಮಾಡಿದ ತಪ್ಪೇನು? ಇಲ್ಲಿದೆ ವಿವರ.
   

 • SPORTS19, Nov 2018, 2:09 PM IST

  2019ರ ಐಪಿಎಲ್ ಟೂರ್ನಿ ಮುನ್ನವೇ ಆರ್‌ಸಿಬಿ ಎಡವಟ್ಟು!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2019ರ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಎರಡು ತಪ್ಪು ಮಾಡಿದೆ. ಅಷ್ಟಕ್ಕೂ ಆರ್‌ಸಿಬಿ ಮಾಡಿದ ತಪ್ಪೇನು? ಇಲ್ಲಿದೆ ಹೆಚ್ಚಿನ ವಿವರ.
   

 • ipl auction

  SPORTS19, Nov 2018, 11:11 AM IST

  ಐಪಿಎಲ್ ಹರಾಜು : 3 ವಿದೇಶಿ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು!

  2019ರ ಐಪಿಎಲ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. ಡಿಸೆಂಬರ್ 17 ಹಾಗೂ 18 ರಂದು ಐಪಿಎಲ್ ಹರಾಜು ನಡೆಯಲಿದೆ. ಇದೀಗ ಮೂವರು ವಿದೇಶಿ ಆಟಗಾರರ ಮೇಲೆ ಫ್ರಾಂಚೈಸಿಗಳು ಚಿತ್ತ ನೆಟ್ಟಿದ್ದಾರೆ. 

 • ipl teams

  SPORTS18, Nov 2018, 5:25 PM IST

  2019ರ ಐಪಿಎಲ್‌ನಲ್ಲಿ ಬದಲಾಗಲಿದೆ 3 ತಂಡದ ನಾಯಕತ್ವ !

  12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮೂರು ತಂಡ ತನ್ನ ನಾಯಕತ್ವ ಬದಲಾಯಿಸಲು ಮುಂದಾಗಿದೆ. ಹಾಗಾದರೆ ಆ ಮೂರು ತಂಡ ಯಾವುದು? ಆ ತಂಡದದ ನೂತನ ನಾಯಕರು ಯಾರು?
   

 • Yuvraj Singh

  SPORTS18, Nov 2018, 1:32 PM IST

  ಐಪಿಎಲ್ 2019: ಯಾವ ತಂಡದ ಪಾಲಾಗಲಿದ್ದಾರೆ ಯುವರಾಜ್ ಸಿಂಗ್?

  2019ರ ಐಪಿಎಲ್ ಟೂರ್ನಿಗೆ ತಯಾರಿ ಆರಂಭಿಸಿತು ಫ್ರಾಂಚೈಸಿಗಳು ಹಲವು ಕ್ರಿಕೆಟಿಗರನ್ನ ತಂಡದಿಂದ ಕೈಬಿಟ್ಟಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಯುವರಾಜ್ ಸಿಂಗ್‌ಗೆ ಕೊಕ್ ನೀಡಿದೆ. 2019ರ ಐಪಿಎಲ್ ಟೂರ್ನಿಯಲ್ಲಿ ಯುವಿ ಯಾವ ತಂಡದ ಪಾಲಾಗಲಿದ್ದಾರೆ? ಇಲ್ಲಿದೆ ಹೆಚ್ಚಿನ ವಿವರ.

 • Smith and Warner

  SPORTS18, Nov 2018, 11:59 AM IST

  2019ರ ಐಪಿಎಲ್ ಟೂರ್ನಿಗೆ ಸ್ಮಿತ್-ವಾರ್ನರ್ ಕಮ್‌ಬ್ಯಾಕ್!

  2019ರ ಐಪಿಎಲ್ ಟೂರ್ನಿಗೆ ಆಸಿಸ್ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಐಪಿಎಲ್ ಮೂಲಕ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ನಿಷೇಧದ ಶಿಕ್ಷೆ ಅನುಭವಿಸುತ್ತಿರುವ ಸ್ಮಿತ್ ಹಾಗೂ ವಾರ್ನರ್ ಐಪಿಎಲ್ ಆಡುವುದು ಹೇಗೆ? ಇಲ್ಲಿದೆ ಹೆಚ್ಚಿನ ವಿವರ.

 • SPORTS17, Nov 2018, 9:09 PM IST

  ಗಂಭೀರ್ ಕೈಬಿಟ್ಟ ಡೆಲ್ಲಿ ಫ್ರಾಂಚೈಸಿ ವಿರುದ್ಧ ಟ್ವಿಟರಿಗರ ಆಕ್ರೋಶ!

  ಡೆಲ್ಲಿ ಡೇರ್‌ಡೆವಿಲ್ಸ್ ತಂಡದಿಂದ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಕೈಬಿಟ್ಟಿರೋದು ಅಭಿಮಾನಿಗಳ ಕಣ್ಣು ಕಂಪಾಗಿಸಿದೆ. ಡೆಲ್ಲಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗಂಬೀರ್‌ಗೆ ಕೊಕ್ ನೀಡಿರುವುದಕ್ಕೆ ಟ್ವಿಟರಿಗರ ಪ್ರತಿಕ್ರಿಯೆ ಹೇಗಿದೆ? ಇಲ್ಲಿದೆ.
   

 • mccullum

  SPORTS17, Nov 2018, 4:43 PM IST

  ಆರ್‌ಸಿಬಿಯಿಂದ ಹೊರಬಿದ್ದ ಸ್ಟಾರ್ ಕ್ರಿಕೆಟಿಗರು ಟ್ವೀಟ್ ಮೂಲಕ ಹೇಳಿದ್ದೇನು?

  2019ರ ಐಪಿಎಲ್ ಟೂರ್ನಿಗಾಗಿ ಆರ್‌ಸಿಬಿ ಕೆಲ ಆಟಗಾರರನ್ನ ಕೈಬಿಟ್ಟಿದೆ. ಇದೀಗ ತಂಡದಿಂದ ಹೊರಬಿದ್ದ ಇಬ್ಬರು ಸ್ಟಾರ್ ಕ್ರಿಕೆಟಿಗರು ಟ್ವೀಟ್ ಮೂಲಕ ಸಂದೇಶ ರವಾನಿಸಿದ್ದಾರೆ. 
   

 • CRICKET16, Nov 2018, 12:35 PM IST

  ಆರ್’ಸಿಬಿಗೆ ಬೇಡವಾದ ಕನ್ನಡಿಗರು..!

  ಆರ್‌ಸಿಬಿ ತಂಡ ತಾನು ಉಳಿಸಿಕೊಂಡಿರುವ 15 ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ತಂಡದಲ್ಲಿದ್ದ ಕರ್ನಾಟಕದ ಪವನ್‌ ದೇಶಪಾಂಡೆ ಹಾಗೂ ಅನಿರುದ್ಧ ಜೋಶಿಯನ್ನು ಹೊರಹಾಕಿದೆ. 

 • SPORTS15, Nov 2018, 9:16 PM IST

  ಮುಂಬೈ ಇಂಡಿಯನ್ಸ್ ತಂಡದಿಂದ 10 ಆಟಗಾರರು ಔಟ್!

  2019ರ ಐಪಿಎಲ್ ಟೂರ್ನಿಗೆ ಮುಂಬೈ ಇಂಡಿಯನ್ಸ್ ತಂಡದಿಂದ 10 ಆಟಗಾರರನ್ನ ಕೈಬಿಟ್ಟಿದೆ. ಹಾಗಾದರೆ ಮುಂಬೈ ಇಂಡಿಯನ್ಸ್ ತಂಡ ರಿಲೀಸ್ ಮಾಡಿದ ಆಟಗಾರರು ಯಾರು? ಇಲ್ಲಿದೆ ಲಿಸ್ಟ್.

 • SPORTS15, Nov 2018, 7:31 PM IST

  ಐಪಿಎಲ್ 2019: ಆರ್‌ಸಿಬಿ ತಂಡದಿಂದ 6 ಸ್ಟಾರ್ ಆಟಗಾರರು ಔಟ್!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2019ರ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ ತಂಡದ ಪ್ರಮುಖ 6 ಆಟಗಾರರನ್ನ ಕೈಬಿಡಲಾಗಿದೆ. ಇಲ್ಲಿದೆ ತಂಡ ರಿಟೈನ್ ಹಾಗೂ ರಿಲೀಸ್ ಪ್ಲೇಯರ್ ಲಿಸ್ಟ್.
   

 • gambhir

  SPORTS15, Nov 2018, 4:20 PM IST

  ಡೆಲ್ಲಿ ಡೇರ್ ಡೆವಿಲ್ಸ್ ತಂಡದಿಂದ ಗೌತಮ್ ಗಂಭೀರ್‌ಗೆ ಕೊಕ್?

  2019ರ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಡೆಲ್ಲಿ ಡೇರ್‌ಡೆವಿಲ್ಸ್ ತಂಡ, ಹಿರಿಯ ಕ್ರಿಕಟಿಗ ಗೌತಮ್ ಗಂಭೀರ್ ಕೈಬಿಡಲು ನಿರ್ಧರಿಸಿದೆ. ಡೆಲ್ಲಿ ಫ್ರಾಂಚೈಸಿ ಈ ನಿರ್ಧಾರಕ್ಕೆ ಬರಲು ಕಾರಣವೇನು? ಇಲ್ಲಿದೆ ಉತ್ತರ.
   

 • jasprit bumrah

  CRICKET15, Nov 2018, 2:18 PM IST

  ಐಪಿಎಲ್’ಗೆ ಎಂಟ್ರಿ ಕೊಡಲಿದ್ದಾರೆ ಈ ವಿಚಿತ್ರ ಶೈಲಿಯ ಬೌಲರ್ಸ್..!

  ನಾವು ಈಗಾಗಲೇ ಲಸಿತ್ ಮಾಲಿಂಗ, ಜಸ್ಪ್ರೀತ್ ಬುಮ್ರಾ ಅವರಂತಹ ವಿಚಿತ್ರ ಬೌಲಿಂಗ್ ಶೈಲಿಯ ಬೌಲರ್’ಗಳನ್ನು ನೋಡಿದ್ದೇವೆ. ಇದೀಗ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಈ ಪಟ್ಟಿಗೆ ಮತ್ತಷ್ಟು ಬೌಲರ್’ಗಳು ಸೇರ್ಪಡೆಯಾಗಲಿದ್ದಾರೆ.
  ಹೌದು, ಮಾಲಿಂಗ, ಬುಮ್ರಾ ಈಗಾಗಲೇ ತಮ್ಮ ವಿಚಿತ್ರ ಶೈಲಿಯ ಬೌಲಿಂಗ್ ಮಾಡುವ ಮೂಲಕ ಎದುರಾಳಿ ಬ್ಯಾಟ್ಸ್’ಮನ್’ಗಳ ನಿದ್ದೆಗೆಡಿಸಿದ್ದಾರೆ. ಇದೀಗ ಮತ್ತೆ ಕೆಲವರು ಚುಟುಕು ಕ್ರಿಕೆಟ್’ನಲ್ಲಿ ಮಿಂಚಲು ಸಜ್ಜಾಗಿದ್ದಾರೆ.

 • SPORTS14, Nov 2018, 8:18 PM IST

  ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಸ್ಟಾರ್ ವೇಗಿ ಔಟ್!

  2019ರ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್, ಇದೀಗ ತಂಡದ 22 ಆಟಗಾರರನ್ನ ರಿಟೈನ್ ಮಾಡಿಕೊಂಡಿದೆ. ಆದರೆ ಸ್ಟಾರ್ ವೇಗಿ ಸೇರಿದಂತೆ ಮೂವರು ಕ್ರಿಕೆಟಿಗರನ್ನ ತಂಡದಿಂದ ಕೈಬಿಡಲಾಗಿದೆ.

 • SPORTS14, Nov 2018, 3:36 PM IST

  ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಸ್ಟಾರ್ ಆಟಗಾರ ಔಟ್!

  2019ರ ಐಪಿಎಲ್ ಟೂರ್ನಿಗಳಿಗೆ ಫ್ರಾಂಚೈಸಿಗಳು ಮಾಸ್ಟರ್ ಪ್ಲಾನ್ ರೂಪಿಸಿತ್ತಿದೆ. ಈಗಾಗಲೇ ಶಿಖರ್ ಧವನ್ ಸೇರಿದಂತೆ ಕೆಲ ಕ್ರಿಕೆಟಿಗರು ಒಪ್ಪಂದ ಮುರಿದು ಬೇರೆ ತಂಡ ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ತಂಡದ ಸ್ಟಾರ್ ಆಟಗಾರರನ್ನ ಕೈಬಿಟ್ಟಿದೆ.