Search results - 780 Results
  • SPORTS14, Nov 2018, 8:18 PM IST

    ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಸ್ಟಾರ್ ವೇಗಿ ಔಟ್!

    2019ರ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್, ಇದೀಗ ತಂಡದ 22 ಆಟಗಾರರನ್ನ ರಿಟೈನ್ ಮಾಡಿಕೊಂಡಿದೆ. ಆದರೆ ಸ್ಟಾರ್ ವೇಗಿ ಸೇರಿದಂತೆ ಮೂವರು ಕ್ರಿಕೆಟಿಗರನ್ನ ತಂಡದಿಂದ ಕೈಬಿಡಲಾಗಿದೆ.

  • SPORTS14, Nov 2018, 3:36 PM IST

    ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಸ್ಟಾರ್ ಆಟಗಾರ ಔಟ್!

    2019ರ ಐಪಿಎಲ್ ಟೂರ್ನಿಗಳಿಗೆ ಫ್ರಾಂಚೈಸಿಗಳು ಮಾಸ್ಟರ್ ಪ್ಲಾನ್ ರೂಪಿಸಿತ್ತಿದೆ. ಈಗಾಗಲೇ ಶಿಖರ್ ಧವನ್ ಸೇರಿದಂತೆ ಕೆಲ ಕ್ರಿಕೆಟಿಗರು ಒಪ್ಪಂದ ಮುರಿದು ಬೇರೆ ತಂಡ ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ತಂಡದ ಸ್ಟಾರ್ ಆಟಗಾರರನ್ನ ಕೈಬಿಟ್ಟಿದೆ.

  • rohit sharma sad

    SPORTS12, Nov 2018, 8:38 PM IST

    ಐಪಿಎಲ್‌ನಿಂದ ಬೌಲರ್ಸ್‌ಗೆ ರೆಸ್ಟ್- ಕೊಹ್ಲಿ ಮನವಿಗೆ ರೋಹಿತ್ ಹೇಳಿದ್ದೇನು?

    ಐಪಿಎಲ್ ಟೂರ್ನಿಯಿಂದ 2019ರ ವಿಶ್ವಕಪ್ ಆಡೋ ಟೀಂ ಇಂಡಿಯಾ ವೇಗಿಗಳಿಗೆ ವಿಶ್ರಾಂತಿ ನೀಡಬೇಕು ಅನ್ನೋದು ನಾಯಕ ವಿರಾಟ್ ಕೊಹ್ಲಿ ಮನವಿ. ಆದರೆ ಕೊಹ್ಲಿ ಮನವಿಗೆ ರೋಹಿತ್ ಶರ್ಮಾ ಹೇಳಿದ್ದೇನು? ಇಲ್ಲಿದೆ ಉತ್ತರ. 

  • SPORTS12, Nov 2018, 7:39 PM IST

    ಹಲವು ವಿಘ್ನಗಳ ನಡುವೆಯೂ 2019ರ ಐಪಿಎಲ್‌ಗೆ ಗುಡ್ ನ್ಯೂಸ್!

    2019ರ ಐಪಿಎಲ್ ಟೂರ್ನಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಿದೆ. ಇದೀಗ ಇದರ ನಡುವೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಇದು ಬಿಸಿಸಿಐಗೆ ನೆಮ್ಮದಿ ತಂದಿದೆ. ಹಾಗಾದರೆ ವಿಘ್ನಗಳ ನಡುವೆ ಐಪಿಎಲ್‌ಗೆ ಎದುರಾದ ಗುಡ್ ನ್ಯೂಸ್ ಏನು? ಇಲ್ಲಿದೆ ವಿವರ.

  • CRICKET10, Nov 2018, 11:32 AM IST

    ಐಪಿಎಲ್ ವೇಳಾಪಟ್ಟಿ ಬದಲು..? ನಿಗದಿಗಿಂತ ಮುಂಚೆ ಐಪಿಎಲ್ ಆರಂಭ..?

    ವಿಶ್ವಕಪ್‌ನಂತಹ ಮಹತ್ವದ ಪಂದ್ಯಾವಳಿಗೂ ಮುನ್ನ ಆಟಗಾರರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ವಿರಾಟ್‌ ಹಾಗೂ ಕೋಚ್‌ ರವಿಶಾಸ್ತ್ರಿ, ಬಿಸಿಸಿಐಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಹೀಗಾಗಿ, ಮಾ.29ರಂದು ಆರಂಭಗೊಳ್ಳಬೇಕಿರುವ ಐಪಿಎಲ್‌ ಮಾ.23ರಂದೇ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ. 

  • ipl teams

    CRICKET9, Nov 2018, 5:14 PM IST

    ಐಪಿಎಲ್’ಗೆ ಸಮಸ್ಯೆಗಳ ಮೇಲೆ ಸಮಸ್ಯೆ..!

    12ನೇ ಆವೃತ್ತಿಯ ಭಾರತೀಯ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಹೀಗಿರುವಾಗಲೇ ಕಲರ್’ಫುಲ್ ಕ್ರೀಡಾಹಬ್ಬಕ್ಕೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬಂದೆರಗಲಾರಂಭಿಸಿವೆ.

  • SPORTS8, Nov 2018, 11:59 AM IST

    2019 ಐಪಿಎಲ್ ಟೂರ್ನಿ ಆಡಲ್ಲ ಟೀಂ ಇಂಡಿಯಾ ಬೌಲರ್ಸ್?

    2019ರ ಟೂರ್ನಿ ಆಯೋಜನೆ ಬಿಸಿಸಿಐಗೆ ಸವಾಲಾಗಿದೆ. ಒಂದೆಡೆ ಟೂರ್ನಿ ಎಲ್ಲಿ ಆಯೋಜಿಸಬೇಕು ಅನ್ನೋದೆ ಅಂತಿಮವಾಗಿಲ್ಲ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟಿಗರೇ ಐಪಿಎಲ್ ಟೂರ್ನಿಯಿಂದ ದೂರ ಉಳಿಯುವ ಸಾಧ್ಯತೆ ಹೆಚ್ಚಿದೆ.

  • SPORTS6, Nov 2018, 4:10 PM IST

    2019ರ ಐಪಿಎಲ್ ಪ್ಲೇ ಆಫ್ ಪಂದ್ಯಕ್ಕೆ ಎದುರಾಯ್ತು ಸಂಕಷ್ಟ!

    2019ರ ಐಪಿಎಲ್ ಆಯೋಜನೆ ಇದೀಗ ಬಿಸಿಸಿಐಗ ತಲೆನೋವಾಗಿದೆ. ಎಲ್ಲಿ ಟೂರ್ನಿ ಆಯೋಜಿಸಬೇಕು ಅನ್ನೋದೇ ಇನ್ನು ಅಂತಿಮವಾಗಿಲ್ಲ. ಇದರ ಬೆನ್ನಲ್ಲೇ, ಇದೀಗ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟಿಗರು ಅಲಭ್ಯತೆ ಕೂಡ ಕಾಡುತ್ತಿದೆ.

  • SPORTS6, Nov 2018, 2:46 PM IST

    ಐಪಿಎಲ್ 2019 ಆಟಗಾರರ ಹರಾಜು ದಿನಾಂಕ ಪ್ರಕಟ-ಸಂಪ್ರದಾಯ ಮುರಿದ ಬಿಸಿಸಿಐ!

    2019ರ ಐಪಿಎಲ್ ಆಟಗಾರರ ಹರಾಜು ದಿನಾಂಕವನ್ನ ಬಿಸಿಸಿಐ ಪ್ರಕಟಿಸಿದೆ. ಸಂಪ್ರದಾಯದ ಮುರಿದಿರುವ ಬಿಸಿಸಿಐಗೆ ಇದೀಗ ಫ್ರಾಂಚೈಸಿಗಳಿಂದ ವಿರೋಧ ವ್ಯಕ್ತವಾಗಿದೆ. ಅಷ್ಟಕ್ಕೂ ಹರಾಜು ಪ್ರಕ್ರಿಯೆಗೆ ಫ್ರಾಂಚೈಸಿಗಳು ವಿರೋಧ ವ್ಯಕ್ತಪಡಿಸಿದ್ದೇಕೆ? ಇಲ್ಲಿದೆ ವಿವರ.
     

  • SPORTS5, Nov 2018, 3:07 PM IST

    ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಸೇರಿಕೊಂಡ ಸನ್ ರೈಸರ್ಸ್ ಸ್ಟಾರ್ ಪ್ಲೇಯರ್!

    ಸನ್ ರೈಸರ್ಸ್ ಹೈದರಾಬಾದ್ ತಂಡದ ಕೆಲ ಪಂದ್ಯಗಳಲ್ಲಿ ನಾಯಕನಾಗಿ, ತಂಡದ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಶಿಖರ್ ಧವನ್ ಇದೀಗ ತವರಿಗೆ ಮರಳಿದ್ದಾರೆ. ಈ ಮೂಲಕ ಸುದೀರ್ಘ ವರ್ಷಗಳ ಸನ್ ರೈಸರ್ಸ್ ತಂಡದ ಒಪ್ಪಂದ ಅಂತ್ಯಗೊಳಿಸಿದ್ದಾರೆ.
     

  • Zaheer Khan

    SPORTS4, Nov 2018, 5:12 PM IST

    ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡ ಜಹೀರ್ ಖಾನ್ ?

    ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಮೆಂಟರ್ ಲಸಿತ್ ಮಲಿಂಗಾ ಈ ಬಾರಿಯ ಐಪಿಎಲ್ ಟೂರ್ನಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಸ್ಥಾನಕ್ಕೆ ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ನೇಮಕ ಮಾಡಲು ತಯಾರಿ ನಡೆಯುತ್ತಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

  • SPORTS3, Nov 2018, 8:50 PM IST

    ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ವಿರೇಂದ್ರ ಸೆಹ್ವಾಗ್ ಗುಡ್’ಬೈ!

    ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಜೊತೆ 2 ವರ್ಷ ಆಟಗಾರನಾಗಿ ಇನ್ನು 3 ವರ್ಷ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದ ವಿರೇಂದ್ರ ಸೆಹ್ವಾಗ್ ಇದೀಗ ದಿಢೀರ್ ಗುಡ್ ಬೈ ಹೇಳಿದ್ದಾರೆ. ಅಷ್ಟಕ್ಕೂ ಸೆಹ್ವಾಗ್ ಪಂಜಾಬ್ ತಂಡದಿಂದ ಹೊರಬಂದಿದ್ದೇಕೆ? ಇಲ್ಲಿದೆ.

  • CRICKET3, Nov 2018, 10:54 AM IST

    2019ರ ಐಪಿಎಲ್’ಗೆ ಅರ್ಜುನ್ ತೆಂಡುಲ್ಕರ್..?

    ಶುಕ್ರವಾರ ವಿಜಯ್ ಮರ್ಚೆಂಟ್ ಇಲೆವೆನ್ ತಂಡದ ಪರ ಆಡಿದ ಅರ್ಜುನ್, ವಿಜಯ್ ಮಾಂಜ್ರೇಕರ್ ಇಲೆವೆನ್ ವಿರುದ್ಧ ಆಕರ್ಷಕ ಬೌಲಿಂಗ್ ಪ್ರದರ್ಶನ ತೋರಿದರು. 2019ರ ಫೆಬ್ರವರಿಯಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಯುವ ಸಾಧ್ಯತೆ ಇದೆ.

  • shikhar dhawan

    CRICKET1, Nov 2018, 4:17 PM IST

    ಸನ್’ರೈಸರ್ಸ್ ತೊರೆದ ಗಬ್ಬರ್ ಸಿಂಗ್..?

    11 ವರ್ಷಗಳ ಬಳಿಕ ಧವನ್‌ ಡೆಲ್ಲಿಗೆ ವಾಪಸಾಗುತ್ತಿದ್ದಾರೆ. ಹೊಸದಾಗಿ ಖರೀದಿಸಿರುವ ಆಟಗಾರರ ಒಟ್ಟು ಮೊತ್ತ 6.95 ಕೋಟಿ ರುಪಾಯಿ ವ್ಯತ್ಯಾಸ ಬಂದಿರುವ ಮೊತ್ತವನ್ನು ಸನ್‌ರೈಸ​ರ್ಸ್ ಪಾವತಿಸಬೇಕಿದೆ.

  • Praveen Tambe

    SPORTS31, Oct 2018, 5:43 PM IST

    ಕರಾಚಿಯನ್ಸ್ ಲೀಗ್ ತಂಡ ಸೇರಿಕೊಂಡ 47 ವರ್ಷದ ಪ್ರವೀಣ್ ತಾಂಬೆ!

    7 ವರ್ಷದ ಕ್ರಿಕೆಟಿಗ ಪ್ರವೀಣ್ ತಾಂಬೆ ಇದೀಗ ಮತ್ತೆ ಸ್ಪಿನ್ ಮೋಡಿ ಮಾಡಲು ಸಜ್ಜಾಗಿದ್ದಾರೆ. 41ನೇ ವಯಸ್ಸಿಗೆ ಐಪಿಲ್ ಟೂರ್ನಿಯಲ್ಲಿ ಸ್ಥಾನ ಗಿಟ್ಟಿಸಿದ ಪ್ರವೀಣ್ ತಾಂಬೆ ಇದೀಗ 47ನೇ ವಯಸ್ಸಿನಲ್ಲಿ ವಿದೇಶಿ ಲೀಗ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.