Search results - 240 Results
 • illegal affair: Davangere Police files complaint

  Davanagere17, Sep 2018, 10:27 PM IST

  ಪ್ರಿಯಕರನೊಂದಿಗೆ ಪಲ್ಲಂಗದಲ್ಲಿ ಪತ್ನಿ, ದಾವಣಗೆರೆ ಪತಿ ಮಾಡಿದ್ದೇನು?

  ಪತಿ ಕೆಲಸದ ನಿಮಿತ್ತ ಪತಿ ಹೊರಗೆ ಹೋಗಿದ್ದಾಗ ಪತ್ನಿ ತನ್ನ ಪ್ರಿಯಕರನ ಜತೆ ಮಂಚ ಏರಿದ್ದಳು. ಅದು ಹೇಗೋ ಅನುಮಾನ ಬಂದು ಸ್ಥಳಕ್ಕೆ ಬಂದ ಪತಿಗೆ ಇಬ್ಬರು ಸಿಕ್ಕಿಬಿದ್ದಿದ್ದಾರೆ. ಮುಂದೆ ಆಗಿದ್ದೆಲ್ಲ ದೊಡ್ಡ ಕತೆ.. ಇದು ದಾವಣಗೆರೆಯ ಪ್ರಕರಣ..

 • 35 Year old Man stabbed death in Anekal

  CRIME17, Sep 2018, 3:59 PM IST

  ವ್ಯಕ್ತಿಯ‌ ರುಂಡ ಚಂಡಾಡಿದ ದುಷ್ಕರ್ಮಿಗಳು

  ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತ ದೇಹ ಆನೇಕಲ್‌ನ ಬೃಂದಾವನ ಲೇಔಟ್‌ನಲ್ಲಿ ಪತ್ತೆಯಾಗಿದೆ.

 • Kannur Woman gives birth to twins conceived from dead husband's semen

  NEWS17, Sep 2018, 11:23 AM IST

  ಮೃತ ಪತಿಯ ವೀರ್ಯದಿಂದ ಮುದ್ದಾದ ಅವಳಿ ಮಕ್ಕಳು!

  ಮೃತ ಪತಿಗೆ ಮತ್ತೆ ಜೀವ ನೀಡಿದ ಪತ್ನಿ! ಮೃತ ಪತಿಯ ವೀರ್ಯದಿಂದ ಅವಳಿ ಮಕ್ಕಳಿಗೆ ಜನ್ಮ! ಅವಳಿ ಮಕ್ಕಳ ತಾಯಿಯಾದ ಕಣ್ಣೂರಿನ ಬ್ಯಾಂಕ್ ಉದ್ಯೋಗಿ ಶಿಲ್ನಾ! ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಪತಿ ಕೆ.ವಿ. ಸುಧಾಕರನ್! ವೀರ್ಯ ಸಂಸ್ಕರಣ ಘಟಕದಲ್ಲಿ ಪತಿಯ ವೀರ್ಯ ಶೇಖರಣೆ  
   


   

 • Hathras policeman carries pregnant woman in arms

  NEWS15, Sep 2018, 2:59 PM IST

  ಗರ್ಭಿಣಿ ಹೊತ್ತು ಓಡಿದ ಪೊಲೀಸ್: ಮುದ್ದು ಮಗುವಿನ ನಗು ಕ್ಲಾಸ್!

  ಗರ್ಭಿಣಿ ಜೀವ ರಕ್ಷಿಸಿದ ರೈಲ್ವೇ ಪೊಲೀಸ್ ಅಧಿಕಾರಿ! ಆ್ಯಂಬುಲೆನ್ಸ್ ಗೂ ಕಾಯದೆ ಗರ್ಭಿಣಿ ಹೊತ್ತು ನಡೆದ ಪೊಲೀಸ್! ರೆಲ್ವೇ ಪೊಲೀಸ್ ಅಧಿಕಾರಿ ಸೋನು ಕುಮಾರ್ ರಾಜೋರಾ! ರೈಲ್ವೇ ನಿಲ್ದಾಣದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಭಾವನಾ! ಪೊಲೀಸ್ ಅಧಿಕಾರಿ ಕಾರ್ಯಕ್ಕೆ ಎಲ್ಲೆಡೆಯಿಂದ ಭಾರೀ ಮೆಚ್ಚುಗೆ  

 • Police Arrest Husban For Chain Snatching Wife At Large

  NEWS14, Sep 2018, 5:49 PM IST

  ಗಂಡ ಅಂದರ್, ಹೆಂಡ್ತಿ ಬಾಹರ್; ‘ಕೈಚಳಕ‘ಕ್ಕೆ ಕಿಲಾಡಿ ಪತ್ನಿ ಸಾಥ್!

  ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆಯಿರುತ್ತಾಳೆ ಎಂಬ ಮಾತಿದೆ. ಆದರೆ ಇಲ್ಲೊಬ್ಬ ಪತ್ನಿ, ಐಷಾರಾಮಿ ಜೀವನ ನಡೆಸುವ ಹುಚ್ಚಿನಲ್ಲಿ ತನ್ನ ಪತಿಗೆ ಕಂಬಿ ಎಣಿಸುವಂತೆ ಮಾಡಿದ್ದಾಳೆ. ಆದರೆ ಆಕೆ ಮಾತ್ರ ಪೊಲೀಸರ ಕೈಗೆ ಸಿಗದೆ ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದಾಳೆ.   

 • Why husband does not like wife going her mothers place

  LIFESTYLE11, Sep 2018, 6:11 PM IST

  ಹೆಂಡತಿ ತವರಿಗೆ ಹೊರಟರೆ ಪತಿಗೇಕೆ ಮುನಿಸು?

  ಪಾಂಪತ್ಯದಲ್ಲಿ ಪತಿ ಪತ್ನಿಯರ ನಡುವ ಮುನಿಸು ಸಹಜ. ಆದರೆ, ಇದು ಯಾವಾಗ ವ್ಯತಿರಿಕ್ತ ಪರಿಣಾಮ ಬೀರುತ್ತದ ಎಂದರೆ ಹೆಂಡತಿ ತವರಿಗೆ ಹೊರಟಾಗ. ಅದೆಷ್ಟೇ ಕ್ಲಿಷ್ಟ ಸಮಸ್ಯೆಯಾದಲೂ ಪತಿ-ಪತ್ನಿ ಜತೆಗಿದ್ದು ಸಮಸ್ಯೆ ಬಗೆಹರಿಸಲು ಯತ್ನಿಸದರೆ ದಾಂಪತ್ಯ ಮಧುರವಾಗುತ್ತದೆ.

 • Bharat Bandh: BJP leaders trolled in social media over fuel price

  BUSINESS10, Sep 2018, 5:57 PM IST

  ತೈಲದರ ಏರಿಕೆ: ಟ್ರೋಲಿಗರು ಬಿಜೆಪಿ ನಾಯಕರ ಕಾಲೆಳೆದಿದ್ದು ಹೀಗೆ!

  ತೈಲದರ ಏರಿಕೆ ಖಂಡಿಸಿ ಭಾರತ್ ಬಂದ್ ಪ್ರತಿಭಟನೆ! ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ತರಹೇವಾರಿ ಜೋಕ್ಸ್! ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಟ್ರೋಲ್  
   

 • Abhishek Bachchan proud talk about Aishwarya Rai Meryl Streep Award

  Cine World10, Sep 2018, 4:16 PM IST

  ಐಶ್ವರ್ಯಾ ಸಾಧನೆಗೆ ಅಭಿಷೇಕ್ ಸಂತಸ ವ್ಯಕ್ತಪಡಿಸಿದ್ದು ಹೀಗೆ

  ಸಿನಿಮಾ ಕ್ಷೇತ್ರಕ್ಕೆ ಐಶ್ವರ್ಯಾ ರೈ ಕೊಡುಗೆಯನ್ನು ಪರಿಗಣಿಸಿ 'ಮೇರಿಯಲ್ ಸ್ಟ್ರೀಪ್' ಪ್ರಶಸ್ತಿ ನೀಡಲಾಗಿದೆ. ಐಶ್ ಮಗಳು ಆರಾಧ್ಯ ಬಚ್ಚನ್ ಜೊತೆ ವಾಷಿಂಗ್ ಟನ್ ಡಿಸಿಯಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದು ಪತಿ ಅಭಿಶೇಕ್ ಬಚ್ಚನ್ ಪತ್ನಿಯ ಸಾಧನೆ ಬಗ್ಗೆ ಹೆಮ್ಮೆಪಟ್ಟಿದ್ದಾರೆ. 

 • Man Beheads Wife Surrenders To Police

  NEWS10, Sep 2018, 12:44 PM IST

  ಹೆಂಡತಿ ತಲೆ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಭೂಪ!

  ಹೆಂಡತಿಯ ತಲೆಯನ್ನ ಕಡಿದು, ರುಂಡದೊಂದಿಗೆ 20 ಕಿ.ಮೀ, ಬೈಕ್‍ನಲ್ಲಿ ಸಂಚಾರ ಮಾಡಿ ತಲೆ ಸಮೇತ ಪೊಲೀಸ್ ಠಾಣೆಗೆ ಬಂದ ಪತಿ ಪೊಲೀಸರ ಮುಂದೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. 

 • Dharwad husband -wife bedroom video on whatsapp goes viral

  Dharwad7, Sep 2018, 5:58 PM IST

  ಹೆಂಡ್ತಿ ಜತೆಗಿನ ಮಂಚದಾಟ ವಾಟ್ಸಪ್‌ಗೆ ಬಿಟ್ಟ ಧಾರವಾಡ ಭಂಡ!

  ಯಾವ್ಯಾವುದೋ ಕಾರಣಕ್ಕೆ ವಾಟ್ಸ ಆಪ್ ಗ್ರೂಪ್ ಗಳನ್ನು ಮಾಡಿಕೊಳ್ಳುವುದು ಇಂದಿನ ಜಾಯಮಾನದ ಫ್ಯಾಷನ್. ಕೆಲವೊಂದು ಗ್ರೂಪ್ ಗಳು ಹುಟ್ಟಿದ ಕೆಲವೇ ದಿನದಲ್ಲಿ ಸಾವನ್ನು ಅಪ್ಪುತ್ತವೆ.  ಆದರೆ ಇಲ್ಲೊಬ್ಬ ಪತಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾನೆ. 

 • Biryani Clash Between Husband And Wife

  NEWS7, Sep 2018, 9:13 AM IST

  ಬಿರಿಯಾನಿ ತಿಂದ ಗಂಡ : ಮನೆ ತೊರೆದ ಹೆಂಡತಿ

  ಗಂಡ ಹೆಂಡತಿ ನಡುವೆ ನಡೆದ ಬಿರಿಯಾನಿ ಕಲಹ ಹೆಂಡತಿಯನ್ನು ಮನೆ ತೊರೆಯುವಂತೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆದರೆ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಮನೆಗೆ ವಾಪಸಾಗಿದ್ದಾರೆ. 

 • Killer mom caught by cops in Nagercoil

  NEWS6, Sep 2018, 3:31 PM IST

  ಪ್ರಿಯಕರನಿಗಾಗಿ ಮಕ್ಕಳ ಕೊಂದ ತಾಯಿ, ಮುಂದೇನಾಯಿತು?

  ಪ್ರಿಯಕರಿನಿಗಾಗಿ ಮಕ್ಕಳನ್ನು ಕೊಂದಿದ್ದ ಪಾಪಿ ತಾಯಿ ಅರೆಸ್ಟ್! ನಾಗರಕೋಯಿಲ್ ನಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು! ಮ್ಯೂಸಿಕ ಆ್ಯಪ್‌ ಮೂಲಕ ಪರಿಚಯವಾಗಿದ್ದ ಅಭಿರಾಮಣಿ, ಸುಂದರಂ!

  ಹೊಸ ಜೀವನ ಆರಂಭಿಸಲು ತನ್ನ ಕುಟುಂಬವನ್ನೇ ಸರ್ವನಾಶ ಮಾಡಿದ ಅಭಿರಾಮಣಿ! ಪತಿ ವಿಜಯ್ ಕುಮಾರ್ ಅವರನ್ನು ಭೇಟಿ ಮಾಡಿದ ರಜನಿಕಾಂತ್

 • FAKE: Stills from Malayalam TV soap used with claims that ISIS killed IPS officer, husband

  NEWS4, Sep 2018, 3:23 PM IST

  ವೈರಲ್ ಚೆಕ್ : ಐಸಿಸ್ ನಿಂದ ಕೇರಳ ಐಪಿಎಸ್ ಅಧಿಕಾರಿ ದಂಪತಿ ಹತ್ಯೆ !

  ಸ್ವತಃ ಐಪಿಎಸ್ ಅಧಿಕಾರಿಗೆ ರಕ್ಷಣೆಯಿಲ್ಲದಿದ್ದರೆ  ಇನ್ನು ಸಾಮಾನ್ಯರ ರಕ್ಷಣೆಯೇನು ಎಂದು ಟ್ವಿಟರ್ ಗಳಲ್ಲಿ ಪ್ರಶ್ನಿಸುತ್ತಿರುವ ಸುದ್ದಿಗಳು ಚರ್ಚೆಗೊಳಗಾಗುತ್ತಿವೆ. ಈ ಪೋಸ್ಟ್  1300 ಬಾರಿ ಶೇರ್ ಗಳಾಗಿದ್ದು 3 ಸಾವಿರ ಮಂದಿ ಪ್ರತಿಕ್ರಿಯಿಸಿದ್ದಾರೆ. ವಾಸ್ತವದಲ್ಲಿ ಈ ಸುದ್ದಿಯನ್ನು ಪರಿಶೀಲಿಸಿದಾಗ ಸತ್ಯಾಂಶ ಬಯಲಾಗಿದೆ.

 • Wife won local body election in Mysuru; fans pour milk on her husband

  NEWS4, Sep 2018, 1:12 PM IST

  ಪಾಲಿಕೆ ಚುನಾವಣೆಯಲ್ಲಿ ಪತ್ನಿಗೆ ಗೆಲುವು ; ಪತಿಗೆ ಕ್ಷೀರಾಭಿಷೇಕ!

  ಪಾಲಿಕೆ ಚುನಾವಣೆಯಲ್ಲಿ ಪತ್ನಿ ಗೆದ್ದಿದ್ದಕ್ಕಾಗಿ ಪತಿಗೆ ಹಾಲಿನ ಅಭಿಷೇಕ ಮಾಡಲಾಗಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ರುಕ್ಮಿಣಿ ಮಾದೇಗೌಡ ಗೆದ್ದಿದ್ದಾರೆ. ಅವರ ಪತಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದ್ದಾರೆ. 

 • Chennai: Mother kills two kids, elopes with lover

  NEWS3, Sep 2018, 11:34 AM IST

  ಬಿರಿಯಾನಿ ಲವರ್‌ಗಾಗಿ ಮಕ್ಕಳಿಗೆ ವಿಷ ಹಾಕಿದ ತಾಯಿ!

  ಇವಳೆಂತಾ ತಾಯಿ, ಪ್ರೀತಿಗಾಗಿ ಮಕ್ಕಳನ್ನು ಕೊಂದಳು! ಬಿರಿಯಾನಿ ಲವರ್ ಗಾಗಿ ಪತಿ, ಮಕ್ಕಳನ್ನೇ ಕೊಲ್ಲಲು ಸಂಚು! ಇಬ್ಬರು ಪುಟ್ಟ ಕಂದಮ್ಮಗಳಿಗೆ ವಿಷ ಹಾಕಿ ಓಡಿ ಹೋದ ಪಾಪಿ