Search results - 120 Results
 • NEWS12, Nov 2018, 10:14 AM IST

  ‘ರಾಜಕೀಯದಲ್ಲಿ ಒಬ್ರು ಗುರು ಇರ್ಬೇಕು , ಅವ್ರೇ ಅನಂತ್ ಕುಮಾರ್’

  ಅನಂತ್ ಕುಮಾರ್ ಮರಣ ಬಿಜೆಪಿ ವಲಯದಲ್ಲಿ ದಿಗ್ಭ್ರಮೆಯನ್ನುಂಟುಮಾಡಿದೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಅನಂತ್ ಕುಮಾರ್ ಪಾತ್ರ ಬಹಳ ಪ್ರಮುಖ. ಅನಂತ್ ಕುಮಾರ್‌ರ ಹುಬ್ಬಳಿಯ ದಿನಗಳನ್ನು ಹಾಗೂ ಅವರ ರಾಜಕೀಯವನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೆಲುಕು ಹಾಕಿಕೊಂಡದ್ದು ಹೀಗೆ...       

 • Sardar Patel

  NEWS31, Oct 2018, 12:22 PM IST

  ಸರ್ದಾರ್ ಪ್ರತಿಮೆ ನಿರ್ಮಾಣದ ಹೆಮ್ಮೆ ಕನ್ನಡಿಗನದ್ದು!

  ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸರ್ದಾರ್ ವಲ್ಲಭ ಭಾಯ್ ಪಟೇಲ್‌ರ ‘ಏಕತಾ ಪ್ರತಿಮೆ’ಯನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಈ ಪ್ರತಿಮೆಗೂ ಕರ್ನಾಟಕಕ್ಕೂ ಇದೆ ನಂಟು! ಪಟೇಲ್ ಮ್ಯೂಸಿಯಂ ವಿನ್ಯಾಸಕಾರ ಹುಬ್ಬಳ್ಳಿ ಮೂಲದ ರಾಹುಲ್ ಧಾರವಾಡಕರ್. ಮ್ಯೂಸಿಯಂ ವಿಶೇಷತೆಗಳ ಬಗ್ಗೆ ಸ್ವತಃ ರಾಹುಲ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.  

 • Police

  CRIME23, Oct 2018, 2:55 PM IST

  ರೌಡಿಗಳ ಮನೆ ನೋಡಿ ಬೆಚ್ಚಿಬಿದ್ದ ಪೊಲೀಸ್ರು...!

  ಅವಳಿ ನಗರದ ರೌಡಿ ಶೀಟರ್‌ಗಳಿಗೆ ಶಾಕ್ ನೀಡಿದ ಪೋಲೀಸ್. ಹುಬ್ಬಳ್ಳಿ ಧಾರವಾಡ ಅವಳಿ ನಗರ ಪೊಲೀಸ್ ಭರ್ಜರಿ ಕಾರ್ಯಚರಣೆ

 • Dharwad20, Oct 2018, 8:25 PM IST

  ಕಾಮಗಾರಿ ನಿರ್ಬಂಧ: ಮಹದಾಯಿ ಹೋರಾಟಗಾರರಲ್ಲಿ ಮತ್ತೆ ಆತಂಕ

  ಕೇಂದ್ರದ ಪರಿಸರ ಸಚಿವಾಲಯವೂ ಕರ್ನಾಟಕ ಸೇರಿ 6 ರಾಜ್ಯಗಳ 57 ಸಾವಿರ ಚದರ ಕಿಲೋ ಮೀಟರ್ ಪಶ್ಚಿಮ ಘಟ್ಟ ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸುವುದಾಗಿ ತಿಳಿಸಿದೆ.

 • Finger Printing Test

  Dharwad20, Oct 2018, 8:02 PM IST

  ಅಪರಾಧಿಗಳ ಪತ್ತೆಗೆ ಬೆರಳು ಮುದ್ರಣ ಪಾತ್ರ ಮಹತ್ತರ

  ಅಪರಾಧಿಯ ವಿಚಾರಣೆಯಲ್ಲಿ ನ್ಯಾಯವಾದಿಗಳಿಗೆ ಬೆರಳು ಮುದ್ರಣದ ಮಾಹಿತಿಯ ಜ್ಞಾನದ ಅವಶ್ಯಕತೆ ಇರಬೇಕು

 • Siddaramaiah

  NEWS15, Oct 2018, 8:49 PM IST

  ಮಂತ್ರಿಗಿರಿಗೆ ಮಾಜಿ ಸಿಎಂ ಅಭಯ ಪಡೆದ ಉಕ ಶಾಸಕರು ಯಾರು?

  ಹುಬ್ಬಳ್ಳಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಸಿಎಂ ಸಿದ್ದಾರಾಮಯ್ಯ ಮಾತನಾಡಿದ್ದಾರೆ. ಉಪಚುನಾವಣೆ ನಡೆಯುವ ಅಷ್ಟೂ ಕ್ಷೇತ್ರದಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿಗಳೆ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 • Dharwad15, Oct 2018, 5:20 PM IST

  ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ : ಕ್ರಿಮಿನಲ್ ಕೇಸ್ ದಾಖಲು

  ಕೋಲಾರ ಜಿಲ್ಲೆ ಬಂಗಾರಪೇಟೆಯಿಂದ ಮುಂಬೈ ಬಳಿಯಿರುವ ವಸಾಯಿಗೆ ಲಾರಿಯಲ್ಲಿ ಅಕ್ಕಿ ಸಾಗಿಸಲಾಗುತ್ತಿತ್ತು. 25 ಕೆಜಿ ಪ್ಯಾಕೆಟ್‌ನಲ್ಲಿ ಅಕ್ಕಿ ತುಂಬಿ ಸಾಗಿಸಲಾಗುತ್ತಿತ್ತು. ಛಬ್ಬಿ ಕ್ರಾಸ್ ಬಳಿ ಅ. 7ರಂದು ಆಹಾರ ಇಲಾಖೆ ನಿರೀಕ್ಷಕರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದರು.

 • JDS

  NEWS14, Oct 2018, 12:52 PM IST

  'ಸಚಿವ ಸಂಪುಟ ವಿಸ್ತರಣೆಯಾದ ದಿನವೇ ಸಮ್ಮಿಶ್ರ ಸರ್ಕಾರ ಪತನ'

  ಸಚಿವ ಸಂಪುಟ ವಿಸ್ತರಣೆಯಾದ ದಿನವೇ ಸರ್ಕಾರ ಪತನವಾಗಲಿದೆ ಕಾದು ನೋಡಿ ಎಂದು ಮತ್ತೊಂದು ಭವಿಷ್ಯ ನುಡಿದರು.

 • FIR

  CRIME13, Oct 2018, 12:17 PM IST

  ಮಧ್ಯ ರಾತ್ರೀಲಿ ಹೈವೇ ರಸ್ತೇಲಿ ನಡೆದಿದ್ದೇನು ಗೊತ್ತಾ..?

  ಮಧ್ಯ ರಾತ್ರೀಲಿ ಹೈವೇ ರಸ್ತೇಲಿ ಭಯಾನಕ ಆಕ್ಸಿಡೆಂಟ್., ಹುಬ್ಬಳ್ಳಿಯಲ್ಲಿ ನಡೆಯಿತು ಸಸ್ಪೆನ್ಸ್ ಮರ್ಡರ್

 • murder

  NEWS11, Oct 2018, 8:27 AM IST

  ವಿಮೆ ಹಣಕ್ಕಾಗಿ ಅಮಾಯಕನ ಜೀವ ತೆಗೆದ ಪಾಪಿಗಳು..!

  ಜೀವವಿಮೆ ಹಣ ಪಡೆಯುವ ಸಲುವಾಗಿ ಅಮಾಯಕನೊಬ್ಬನನ್ನು ಗೆಳೆಯರೊಂದಿಗೆ ಸೇರಿ ಕೊಂದಿದ್ದ ವ್ಯಕ್ತಿಯೊಬ್ಬ ಆ ಶವ ತನ್ನದೇ ಎಂದು ಬಿಂಬಿಸಲು ಹೊರಟು ಸಿಕ್ಕಿಬಿದ್ದ ಸಿನಿಮೀಯ ಘಟನೆ ನಗರದ ಹೊರವಲಯದ ಗೋಕುಲ ಗ್ರಾಮದಲ್ಲಿ ನಡೆದಿದೆ. 

 • Hubballi

  Dharwad2, Oct 2018, 5:12 PM IST

  ಈ ಯುವಕನ ದೇಶ ಪ್ರೇಮಕ್ಕೆ ಸೆಲ್ಯೂಟ್..!

  'ಕಲರ್ ಮೈ ಸಿಟಿ' ಹೆಸರಿನಲ್ಲಿ ಹುಬ್ಬಳ್ಳಿ ಯುವಕನ ಸ್ವಚ್ಛತಾ ಕಾರ್ಯಕ್ಕೆ ಶ್ಲಾಘನೆ

 • Dharwad1, Oct 2018, 7:42 PM IST

  ಬೆಳಗಾವಿ ನಂತರ ಈ ಜಿಲ್ಲೆಯಲ್ಲೂ ಒಡೆದ ಮನೆಯಾದ ಕಾಂಗ್ರೆಸ್

  ಕಳೆದ ಸರ್ಕಾರದಲ್ಲಿ ಸಚಿವರಾಗಿದ್ದ ವಿನಯ ಕುಲಕರ್ಣಿ ಹಾಗೂ ಸಂತೋಷ ಲಾಡ್ ಇಬ್ಬರ ಹಿಡಿತದಲ್ಲೇ ಮಹಾನಗರ ಕಾಂಗ್ರೆಸ್ ಇತ್ತು. ಆಗಲೂ ಹಿರಿ ತಲೆಗಳು ಮೂಲೆಗುಂಪಾಗಿದ್ದವು ಎನ್ನುವ ಆರೋಪ ಇತ್ತು. ಪಕ್ಷದಲ್ಲಿನ ಭಿನ್ನಮತದಿಂದ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕಕ್ಕಿದ್ದ ಶಾಸಕರ ಸ್ಥಾನಗಳು ಎರಡಕ್ಕೇ ಇಳಿದಿವೆ. 

 • Deepa Cholan Grama Vastavaiya

  Dharwad30, Sep 2018, 6:10 PM IST

  ಅಧಿಕಾರಿಗಳ ಗ್ರಾಮವಾಸ್ತವ್ಯ ಮಾಮೂಲಿಗಿಂತ ವಿಶೇಷ

  ಇದು ಜನಪ್ರತಿನಿಧಿಗಳ ಗ್ರಾಮವಾಸ್ತವ್ಯ ಅಲ್ಲ. ಇದು ಅಧಿಕಾರಿಗಳ ಗ್ರಾಮವಾಸ್ತವ್ಯ. ಸುಸಜ್ಜಿತ ಕಟ್ಟಡದಲ್ಲಿ ತಂಗಿದ್ದ ಅಧಿಕಾರಿಗಳು ಗ್ರಾಮ ವಾಸ್ತವ್ಯವನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಕೆಲವರು ಅಭಿಪ್ರಾಯಿಸಿದರು

 • Deepa cholan

  Dharwad30, Sep 2018, 5:32 PM IST

  ರೈತರ ಸಮಸ್ಯೆ ಕೇಳಿ ದಂಗಾದ ಡಿಸಿ

  ರೈತರಲ್ಲಿ ಇಷ್ಟೊಂದು ಸಮಸ್ಯೆಗಳಿವೆ ಎಂಬ ನಿರೀಕ್ಷೆಯನ್ನೇ ಮಾಡದಿರುವ ಅವರು ಇಷ್ಟೊಂದು ಸಮಸ್ಯೆ ಇದೆಯಾ ಎಂದು ಅಚ್ಚರಿ ವ್ಯಕ್ತಪಡಿಸಿದರಲ್ಲದೇ, ರೈತರ ಎಲ್ಲ ತೊಂದರೆಗಳನ್ನು ಸಮಾಧಾನದಿಂದ ಆಲಿಸಿ, ಪರಿಹರಿಸುವ ಭರವಸೆ ನೀಡಿದ್ದಲ್ಲದೇ, ಅಧಿಕಾರಿಗಳೂ ಸ್ಪಷ್ಟ ಸೂಚನೆ ನೀಡಿದರು.

 • cow

  Dharwad21, Sep 2018, 4:14 PM IST

  ನಾನು ಸಂಸದನಾದರೆ ಪ್ರತಿ ಮನೆಗೂ ಆಕಳು : ಜೆಡಿಎಸ್ ಮುಖಂಡ

  ಈ ಸಲ ಜೆಡಿಎಸ್ ಟಿಕೆಟ್ ನನಗೆ ಸಿಗುವ ಸಾಧ್ಯತೆ ಹೆಚ್ಚಿದೆ . ಒಂದು ವೇಳೆ ನಾನು ಚುನಾವಣೆಯಲ್ಲಿ ಗೆದ್ದು ಬಂದರೆ ಕ್ಷೇತ್ರದ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ಉಚಿತವಾಗಿ ಆಕಳನ್ನು ನೀಡುತ್ತೇನೆ.