Search results - 13 Results
 • Old Age Home For Homo Sexual In Gujarat

  NEWS10, Sep 2018, 11:59 AM IST

  ಸಲಿಂಗ ಕಾಮಿಗಳಿಗಾಗಿ ಆಶ್ರಮ ನಿರ್ಮಾಣ

  ಸುಪ್ರೀಂಕೋರ್ಟ್‌ನಲ್ಲಿ ಸಲಿಂಗ ಕಾಮದ ಬಗ್ಗೆ ಮಹತ್ವದ ತೀರ್ಪು ಪ್ರಕಟ ಮಾಡಿದ ಬೆನ್ನಲ್ಲೇ ಇದೀಗ ಗುಜರಾತ್ ರಾಜಕುಟುಂಬ ಮಹತ್ವದ ವಿಚಾರವೊಂದನ್ನು ತಿಳಿಸಿದೆ.  ಸಲಿಂಗಕಾಮಿಗಳಿಗೆ ಬೃಹತ್ ವೃದ್ಧಾಶ್ರಮ ಸ್ಥಾಪಿಸುವುದಾಗಿ ರಾಜಕುಟುಂಬ ಸದಸ್ಯ ಮಾನವೇಂದ್ರ ಸಿಂಗ್ ಗೋಹಿಲ್ ಪ್ರಕಟಿಸಿದ್ದಾರೆ. 

 • Confessions of a homosexual kannada writer Vasudhendra reveals himself

  LIFESTYLE9, Sep 2018, 11:54 AM IST

  ಓದಿ - ಸಲಿಂಗಕಾಮಿ ವಸುದೇಂದ್ರರ ಆತ್ಮ ಕಥನ

  ಭಾರತೀಯ ಸಮಾಜದಲ್ಲಿ 'ನಾನು ಸಲಿಂಗಕಾಮಿ..' ಎಂದು ಹೇಳಿಕೊಳ್ಳಲು ಧೈರ್ಯ ಮಾಡುವವರು ಕಡಿಮೆ. ಅವರು ಅನುಭವಿಸುವ ನೋವು, ಯಾತನೆ ಮಾತ್ರ ಅಷ್ಟಿಷ್ಟಲ್ಲ. ಹೇಳಿಕೊಳ್ಳಲಾಗದೆ, ಅನುಭವಿಸಲಾಗದೇ ಸಂಕಟ ಪಡುವವರು ಅದೆಷ್ಟು ಮಂದಿಯೋ? ಎಲ್ಲವನ್ನೂ ಮೀರಿ, 'ನಾನು ಸಲಿಂಗಕಾಮಿ' ಎಂದು ಹೇಳಿಕೊಂಡಿದ್ದಾರೆ ಕನ್ನಡದ ಖ್ಯಾತ ಬರಹಗಾರ ವಸುದೇಂದ್ರ. ಅವರ ನೋವು, ಯಾತನೆ, ಅವಮಾನ, ಎಲ್ಲವಕ್ಕೂ ಮುಕ್ತಿ ಹಾಡಲು ಆತ್ಮ ವಿಶ್ವಾಸ ಬೆಳೆಯಿಸಿಕೊಂಡ ರೀತಿ, ಬದುಕಿನ ಮೇಲಿನ ಪ್ರೀತಿಯನ್ನು...ಓದಿ
   

 • List of famous people who fight for homosexual rights

  LIFESTYLE8, Sep 2018, 1:02 PM IST

  ಸಲಿಂಗ ಪರಿವಾರಕ್ಕಾಗಿ ಧ್ವನಿ ಎತ್ತಿದವರಿವರು

  ಸಲಿಂಗಿಗಳ ನಡುವೆ ಸಮ್ಮತಿ ಲೈಂಗಿಕ ಕ್ರಿಯೆ ತಪ್ಪಲ್ಲವೆಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡುವ ಮೂಲಕ LGBT Communityಗೆ ಬಲ ನೀಡಿದೆ. ಕೆಲವು ಗಣ್ಯರೆನಿಸಿಕೊಂಡವರು ತಾವು ಈ ಸಮುದಾಯಕ್ಕೆ ಸೇರಿದವರು ಎಂದು ಮುಕ್ತವಾಗಿ ಹೇಳಿ ಕೊಳ್ಳುವ ಮೂಲಕ, ಈ ಹೋರಾಟಕ್ಕೆ ಬಲ ನೀಡಿದ್ದರು. ಅವರಲ್ಲಿ ಕೆಲವರು ಇವರು...

 • India debates question of renting house to homosexual couple

  NATIONAL7, Sep 2018, 12:36 PM IST

  ಸಲಿಂಗಕಾಮಿಗಳಿಗೆ ಮನೆ ಬಾಡಿಗೆಗೆ ಕೊಡಲು ನೀವು ಒಪ್ತೀರಾ? ಏನಂತೀರಾ?

  ಸಲಿಂಗಿಕಾಮಿಗಳ ಒಮ್ಮತ ಲೈಂಗಿಕ ಕ್ರೆಯೆ ಅಪರಾಧವಲ್ಲವೆಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ದೀರ್ಘ ಕಾಲದಿಂದ ಚಾಲ್ತಿಯಲ್ಲಿದ್ದ ಹಿಂಸಾತ್ಮಕತೆಯನ್ನು ಕೊನೆಗೊಳಿಸಿದಂತಾಗಿದೆ. ಸಂವಿಧಾನದ ಖಾಸಗೀತನದ ಹಕ್ಕನ್ನು ತೀರ್ಪು ಎತ್ತಿ ಹಿಡಿದಂತಾಗಿದೆ, ಎಂಬ ಅಭಿಪ್ರಾಯವಾಗಿದೆ. ಇಂಥ ತೀರ್ಪು ಪ್ರಕಟವಾದ ಬೆನ್ನಲ್ಲೇ ವಿಧ ವಿಧವಾಗಿ ಚರ್ಚೆಗಳು ಆರಂಭಗೊಂಡಿವೆ. ಸಲಿಂಗಿ ಜೋಡಿಗಳಿಗೆ ಮನೆ ಬಾಡಿಗೆ ನೀಡಬಹುದಾ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ.

 • Relief For Homo Sexual Case Accused

  NEWS7, Sep 2018, 11:41 AM IST

  ಸಲಿಂಗ ಸೆಕ್ಸ್‌ ಆರೋಪಿಗಳು ನಿರಾಳ

  ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಇದೀಗ ಸಲಿಂಗಿಗಳ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿರುವವರು ಮತ್ತು ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿರುವವರು ನಿರಾಳರಾಗಬಹುದಾಗಿದೆ. 
   

 • Here a list of countries where Homosexuality is legal

  INTERNATIONAL6, Sep 2018, 10:21 PM IST

  ಸಲಿಂಗರತಿಗೆ ಕಾನೂನಿನ ರಕ್ಷಣೆ ಇರುವ ದೇಶಗಳ ಪಟ್ಟಿ

  ಸಮ್ಮತಿಯ ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ಇಡೀ ದಿನ ಚರ್ಚೆಯಾಗಿದೆ. ಇದೇ ಅಂತಿಮ ಅಲ್ಲದಿದ್ದರೂ ಮಹತ್ವದ ಬದಲಾವಣೆಗೆ ಇದೋಮದು ವೇದಿಕೆ ಕಲ್ಪಿಸಿದೆ. ಅದು ಸಕಾರಾತ್ಮಕವೋ? ಅಥವಾ ನಕಾರಾತ್ಮಕವೋ? ಸದ್ಯಕ್ಕೆ ಗೊತ್ತಿಲ್ಲ. ಹಹಾಗಾದರೆ ಸಲಿಂಗ ಕಾಮಕ್ಕೆ ಕಾನೂನಿನ ರಕ್ಷಣೆ ಇರುವ ಇರುವ ಇತರೆ ದೇಶಗಳು ಯಾವವು? ಇಲ್ಲಿದೆ ಪಟ್ಟಿ

 • Bollywood Celebrities React To The Decriminalisation Of Homosexuality In India

  ENTERTAINMENT6, Sep 2018, 6:08 PM IST

  ಸಲಿಂಗ ಕಾಮ ಅಪರಾಧವಲ್ಲ, ಸ್ವಾಗತ ಮಾಡಿದ ಬಾಲಿವುಡ್ಡಿಗರು ಯಾರ್ಯಾರು?

  ಸಮ್ಮತಿಯ ಸಲಿಂಗಕಾಮವನ್ನು ಅಪರಾಧ ಎಂದು  ಪರಿಗಣಿಸಲು ಸಾಧ್ಯವಿಲ್ಲ ಎಂಬ ಸುಪ್ರೀಂ ಕೋರ್ಟ್ ತೀರ್ಮಾನವನ್ನು ಬಾಲಿವುಡ್  ಸೆಲೆಬ್ರಿಟಿಗಳು ಅವರದ್ದೇ ಆದ ಭಾಷೆಯಲ್ಲಿ ಅರ್ಥೈಸಿದ್ದಾರೆ. ಕೆಲವರು ಸಂಭ್ರಮವನ್ನು ಪಟ್ಟಿದ್ದಾರೆ. ಹಾಗಾದರೆ ಬಾಲಿವುಡ್ ನಿಂದ ಬಂದ ಪ್ರತಿಕ್ರಿಯೆ ಏನಿತ್ತು.

 • Supreme Court Ends Controversial Section 377

  NEWS6, Sep 2018, 12:03 PM IST

  ಸಲಿಂಗ ಕಾಮ ಅಪರಾಧವಲ್ಲ ಎಂದ ಸುಪ್ರೀಂಕೋರ್ಟ್

   158 ವರ್ಷದಷ್ಟು ಹಳೆಯದಾದ ಐಪಿಸಿ ಸೆಕ್ಷನ್‌ 377ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತಂತೆ ಸುಪ್ರೀಂಕೋರ್ಟ್‌ ಮಹತ್ವದ  ತೀರ್ಪು ಪ್ರಕಟಿಸಿದ್ದು, ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಿದೆ. 

 • Section 377 Verdict By Supreme Court Today

  NEWS6, Sep 2018, 8:09 AM IST

  ಸಮ್ಮತಿ ಸಲಿಂಗ ಕಾಮ: ಅಕ್ರಮವೋ, ಸಕ್ರಮವೋ? ಇಂದು ತೀರ್ಪು

   ಐಪಿಸಿ ಸೆಕ್ಷನ್‌ 377 ಎಂಬುದು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಯಾವುದೇ ವ್ಯಕ್ತಿ ಪ್ರಕೃತಿಗೆ ವಿರುದ್ಧವಾಗಿ ಪುರುಷ, ಮಹಿಳೆ ಅಥವಾ ಪ್ರಾಣಿಗಳ ಜತೆ ಲೈಂಗಿಕ ಕ್ರಿಯೆ ನಡೆಸಿದರೆ ಜೀವಾವಧಿ ಅಥವಾ 10 ವರ್ಷದವರೆಗೂ ವಿಸ್ತರಿಸಬಹುದಾಗಿದ್ದು ಇಂದು ಈ ಬಗ್ಗೆ ಐತಿಹಾಸಿಕ ತೀರ್ಪು ಹೊರ ಬೀಳಲಿದೆ. 

 • Gay sex not an aberration Indian judge says ahead of ruling on homosexuality ban

  NEWS13, Jul 2018, 10:49 AM IST

  ಸಲಿಂಗಕಾಮದ ಬಗ್ಗೆ ಮಹತ್ವದ ಆದೇಶ..?

  ಸಲಿಂಗಕಾಮವನ್ನು ನಿಷೇಧಿಸುವ ಪರಿಚ್ಛೇದ 377 ರದ್ದಾಯಿತು ಎಂದರೆ, ಈ ಸಮುದಾಯದ ವಿರುದ್ಧದ ಸಾಮಾಜಿಕ ಕಳಂಕ ಹಾಗೂ ತಾರತಮ್ಯ ಕೂಡ ನಿವಾರಣೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. 

 • man kills friend for rejecting homo sexuality

  24, Dec 2017, 9:10 AM IST

  ಸಲಿಂಗಕಾಮಕ್ಕೆ ಸಹಕಾರ ನೀಡದ್ದಕ್ಕೆ ಕೊಲೆ ಮಾಡಿದ ಸಹೋದ್ಯೋಗಿ

  ಸಲಿಂಗಕಾಮಕ್ಕೆ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಸಹೋದ್ಯೋಗಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 • After One Year Wife Comes to Know that Husband is a Gay

  24, May 2017, 11:26 AM IST

  ದು:ಸ್ವಪ್ನದ ಮದುವೆ: ವರ್ಷದ ನಂತರ ತಿಳಿಯಿತು ಗಂಡ ಸಲಿಂಗಿಯೆಂದು!

  ಪತಿರಾಯ ಸಲಿಂಗಿ ಎಂಬ ಅಂಶವನ್ನು ಸಂಬಂಧಿಕರ ಮೂಲಕ ತಿಳಿದ ಮಹಿಳೆಯೀಗ ಪತಿಯಿಂದ ದೂರವಾಗಲು ನಿರ್ಧರಿಸಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಬಿಹಾರ ಮೂಲದ ಬೆಂಗಳೂರಿನ ಐಟಿ ಕಂಪನಿಯ ಉದ್ಯೋಗಿ ರಾಧಾಮಣಿ ಅವರು ಆಸ್ಪ್ರೇಲಿಯಾದಲ್ಲಿ ನೆಲೆಸಿರುವ ಕಿಶೋರ್‌ ಎಂಬುವರಿಂದ (ಹೆಸರು ಬದಲಿಸಲಾಗಿದೆ)ವಂಚನೆಗೊಳಗಾಗಿದ್ದಾರೆ.

 • Homosexual BEO Demands Sexual Favor from a Teacher

  25, Dec 2016, 3:19 AM IST

  ರಾಜಕಾರಣ ಆಯ್ತು ಈಗ ಶಿಕ್ಷಣ ಇಲಾಖೆಗೂ ತಟ್ಟಿದ ಕಾಮ ಪುರಾಣ

  ಶಿಕ್ಷಕರ ಸಭೆಯಲ್ಲಿ  ಬಿಇಓ ವಸಂತ್​ ಕುಮಾರ್​ ಈ ಅಮಾಯಕ ಶಿಕ್ಷಕನನ್ನು ಪರಿಚಯ ಮಾಡಿಕೊಂಡಿದ್ದಾನೆ. ಈ ವೇಳೆ ನಿತ್ಯವೂ ಫೋನ್​ ಮಾಡಿ ಬೀದರ್​ನಲ್ಲಿನ ತನ್ನ ಕೊಠಡಿಗೆ ಬರುವಂತೆ ಆಹ್ವಾನಿಸಿದ್ದಾನೆ. ಅಲ್ಲೆ ಇಡೀ ರಾತ್ರಿ ಸೆಕ್ಸ್​ ನಡೆಸೋಣ ಎಂದು ಕೂಡ ಹೇಳಿದ್ದಾನೆ.