Search results - 225 Results
 • RSS activist Shashikala

  NATIONAL17, Nov 2018, 12:55 PM IST

  ರಾತ್ರೋ ರಾತ್ರಿ ಶಬರಿಮಲೆಗೆ ಬಂದ ಮಹಿಳೆ ಅರೆಸ್ಟ್ : ಯಾರಾಕೆ..?

  ಶಬರಿಮಲೆ ದೇಗುಲಕ್ಕೆ ತೆರಳುತ್ತಿದ್ದ ಮಹಿಳೆಯೋರ್ವರನ್ನು ರಾತ್ರೋ ರಾತ್ರಿ ಅರೆಸ್ಟ್ ಮಾಡಲಾಗಿದೆ. ಅಯ್ಯಪ್ಪ ದರ್ಶನಕ್ಕೆ ತೆರಳುತ್ತಿದ್ದ ಹಿಂದೂ ಐಕ್ಯ ವೇದಿಕೆ ಮುಖಂಡೆ ಶಶಿಕಲಾ ಟೀಚರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. 

 • trupti press meet

  NEWS16, Nov 2018, 9:05 PM IST

  ಬಂದ ದಾರಿಗೆ ಸುಂಕವಿಲ್ಲದೇ ಮನೆ ದಾರಿ ಹಿಡಿದ ತೃಪ್ತಿ ದೇಸಾಯಿ

  ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಮತ್ತೊಂದು ಪ್ರಯತ್ನ ವಿಫಲವಾಗಿದೆ. ದೇವಾಲಯ ಪ್ರವೇಶ ಮಾಡುತ್ತೇನೆ ಎಂದು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಹೋರಾಟಗಾರ್ತಿ ತೃಪ್ತಿ ದೇಸಾಯಿ ಪ್ರತಿಭಟನೆಗೆ ಅಂಜಿ ಯು ಟರ್ನ್ ತೆಗೆದುಕೊಂಡಿದ್ದಾರೆ.

 • INDIA15, Nov 2018, 8:56 PM IST

  ವಿಎಚ್‌ಪಿ ಬೃಹತ್ ರ‍್ಯಾಲಿ: ಅಯೋಧ್ಯೆ ತೊರೆಯಲು ಮುಂದಾದ ಮುಸ್ಲಿಂ

  ಅಯೋಧ್ಯಾದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬೃಹತ್ ರ‍್ಯಾಲಿ ನಡೆಸಲು ನಿರ್ಧರಿಸಿದೆ. 

 • Donald Trump

  INDIA15, Nov 2018, 10:07 AM IST

  ಹಿಂದೂಗಳ ಕೈಬಿಟ್ಟ ಡೊನಾಲ್ಡ್ ಟ್ರಂಪ್‌

  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ಕೆಲ ವಿಚಾರಗಳಲ್ಲಿ ಪೇಚಿಗೆ ಸಿಲುಕುವುದು ಸಾಮಾನ್ಯ ಸಂಗತಿಯಾಗಿದೆ. ಇದೀಗ ದೀಪಾವಳಿ ಶುಭಾಶಯ ಕೋರಿ ಅದರಲ್ಲಿ ಹಿಂದುಗಳನ್ನೇ ಮರೆತುಬಿಟ್ಟಿದ್ದಾರೆ. 

 • Rangoli1

  ASTROLOGY14, Nov 2018, 6:18 PM IST

  ಮನೆ ಮುಂದೆ ರಂಗೋಲಿ ಏಕೆ ಹಾಕಬೇಕು?

  ಭಾರತೀಯರ ಮನೆ ಮುಂದೆ ರಂಗೋಲಿ ಹಾಕುವುದು ಕಾಮನ್. ಮನೆಯೊಡತಿಯ ಕಲೆ ಅನಾವರಣಗೊಳ್ಳುವ ಜತೆಗೆ ಇದರ ಹಿಂದಿರೋ ವೈಜ್ಞಾನಿಕ ಕಾರಣವೇನು? ಇಲ್ಲಿದೆ ಓದಿ...

 • Tulsi Gabbard

  INTERNATIONAL13, Nov 2018, 8:17 AM IST

  ಅಮೆರಿಕಕ್ಕೆ ಮೊದಲ ಬಾರಿ ಹಿಂದೂ ಅಧ್ಯಕ್ಷೆ ಆಯ್ಕೆ?

  2020ರಲ್ಲಿ ಅಮೆರಿಕ, ಮೊದಲ ಹಿಂದೂ ಅಧ್ಯಕ್ಷರನ್ನು ಕಾಣಲಿದೆಯೇ? ಇಂಥದ್ದೊಂದು ಸುಳಿವು ಹೊರಬಿದ್ದಿದೆ. ಅಮೆರಿಕದ ಹವಾಯ್‌ ರಾಜ್ಯದಿಂದ ಸಂಸತ್‌ನ ಜನಪ್ರತಿನಿಧಿ ಸಭೆಗೆ ಸತತ 2ನೇ ಬಾರಿಗೆ ಆಯ್ಕೆಯಾಗಿರುವ ತುಳಸಿ ಗಬ್ಬಾರ್ಡ್‌, 2020ರಲ್ಲಿ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಾಗಬಹುದು ಎಂಬ ಸುಳಿವನ್ನು ಭಾರತೀಯ ಮೂಲದ ವೈದ್ಯ ಸಂಪತ್‌ ಶಿವಾಂಗಿ ನೀಡಿದ್ದಾರೆ. 

 • Saptapadi

  Special7, Nov 2018, 2:16 PM IST

  ಒಂದೇ ಗೋತ್ರದವರೇಕೆ ಮದುವೆ ಆಗಬಾರದು?

  ಏಳು ಹೆಜ್ಜೆ ಜತೆಯಾಗಿಟ್ಟು, ಏಳೇಳು ಜನ್ಮಕ್ಕೂ ಜತೆಯಾಗಿರುತ್ತೇವೆ ಎಂದು ಸಾವಿರಾರು ಮಂದಿ ಮುಂದೆ ಪ್ರಮಾಣ ಮಾಡುವ ನವ ದಂಪತಿ ಒಂದೇ ಗೋತ್ರದವರಾಗಿರಬಾರದೆಂಬ ಪದ್ಧತಿ ಇದೆ. ಏನಿದು, ಈ ಆಚರಣೆ ಹಿಂದಿರೋ ವೈಜ್ಞಾನಿಕ ಕಾರಣ?

 • Faizabad

  NEWS6, Nov 2018, 7:38 PM IST

  ಫೈಜಾಬಾದ್‌ ಇನ್ಮುಂದೆ ಅಯೋಧ್ಯೆ: ಯೋಗಿ ಆದಿತ್ಯನಾಥ್!

  ಅಲಹಾಬಾದ್ ಹೆಸರನ್ನು ಪ್ರಯಾಗ್ ರಾಜ್ ಎಂದು ಬದಲಾಯಿಸಿದ್ದ ಬೆನ್ನಲ್ಲೇ, ಇದೀಗ ಫೈಜಾಬಾದ್‌ಗೆ ಅಯೋಧ್ಯೆ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 

 • state5, Nov 2018, 1:43 PM IST

  ಹಿಂದೂ ದೇವರ ಫೊಟೊ ಸುಟ್ಟರೆ ಹುಷಾರ್ ..!

  ಭಜರಂಗದಳ ಹಾಗೂ ವಿ ಎಚ್ ಪಿ ಸಂಘಟನೆಗಳು ಜಂಟಿ ಸುದ್ದಿಗೋಷ್ಠಿ ನಡೆಸಿ ಹಿಂದೂ ದೇವರ ಫೊಟೊಗಳನ್ನು ಸುಡುವ ಬಗ್ಗೆ ಖಡಕ್ ಎಚ್ಚರಿಕೆ ನೀಡಿವೆ. 

 • sabarimalai

  INDIA5, Nov 2018, 12:12 PM IST

  ಯುವ ಪತ್ರಕರ್ತೆಯರಿಗಿಲ್ಲ ಶಬರಿಮಲೆಗೆ ತೆರಳಲು ಅವಕಾಶವಿಲ್ಲ

    ಶಬರಿಮಲೆ ಅಯ್ಯಪ್ಪ ದೇವಾಲಯ ಸೋಮವಾರ ಮತ್ತು ಮಂಗಳವಾರ ತೆರೆದಿರುವ ಹಿನ್ನೆಲೆಯಲ್ಲಿ, ಆ ವೇಳೆ ವರದಿಗಾರಿಕೆಗೆ 10ರಿಂದ 50 ವರ್ಷ ವಯಸ್ಸಿನ ಮಹಿಳಾ ಪತ್ರಕರ್ತರನ್ನು ವರದಿಗಾರಿಕೆಗೆ ಕಳಿಸಬೇಡಿ ಎಂದು ಶಬರಿಮಲೆ ಕರ್ಮ ಸಮಿತಿ ಎಂಬ ಅನೇಕ ಹಿಂದೂ ಸಂಘಟನೆಗಳ ಸಮೂಹವೊಂದು ಎಚ್ಚರಿಕೆ ನೀಡಿದೆ.

 • Sadhvi Prachi

  NEWS4, Nov 2018, 12:51 PM IST

  ‘ಹಿಂದೂಸ್ಥಾನದ ಹಿಂದೂಗಳು ಡಿ.6ಕ್ಕೆ ಅಯೋಧ್ಯೆಗೆ ಬನ್ನಿ’!

  ಏನೇ ಆಗಲಿ ಇದೇ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿಯೇ ಸಿದ್ಧ ಎಂದು ವಿಶ್ವ ಹಿಂದೂ ಪರಿಷತ್ ನ ಸಾಧ್ವಿ ಪ್ರಾಚಿ ಘೋಷಿಸಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಯಾರ ನೆರವೂ ಬೇಡ ಎಂದಿರುವ ಸಾಧ್ವಿ ಪ್ರಾಚಿ,  ಪ್ರಭು ಶ್ರೀರಾಮಚಂದ್ರರ ಮಂದಿರವನ್ನು ಧಾಂ ಧೂಂ ಎಂದು ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು. 

 • INDIA3, Nov 2018, 2:01 PM IST

  ಕನಸಲ್ಲಿ ಹೇಳಿದ ರಾಮ: ಹಿಂದೂವಾಗಿ ಮತಾಂತರವಾದ ಮುಸ್ಲಿಂ ಕುಟುಂಬ

  ಶ್ರೀರಾಮ ಕನಸಿನಲ್ಲಿ ಬಂದು ಹೇಳಿದ್ದಕ್ಕೆ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರವಾಗಿದೆ. 

 • bhayyaji joshi

  NEWS2, Nov 2018, 8:29 PM IST

  ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದವರು ಯಾರು?

  ಅಯೋಧ್ಯೆ ವಿಚಾರವನ್ನು ಸುಪ್ರೀಂ ಕೋರ್ಟ್ ಜನವರಿಗೆ ಮುಂದಕ್ಕೆ ಹಾಕಿದ್ದರೂ  ಆರ್‌ಎಸ್‌ಎಸ್ ಮಾತ್ರ ಹಿಂದಕ್ಕೆ ಸರಿದಿಲ್ಲ. ಹಿಂದುಗಳ ಭಾವನೆಗೆ ನ್ಯಾಯಾಲಯ ಧಕ್ಕೆ ಉಂಟುಮಾಡಿದೆ ಎಂಬ ಆರೋಪ ಸಹ ಸಂಘದಿಂದ ಕೇಳಿಬಂದಿದೆ.

 • Road Name

  NEWS2, Nov 2018, 1:59 PM IST

  ಶಾಮಣ್ಣ ಹೋಗಿ ಗಫೂರ್ ಬಂದ ಡುಂ... ಡುಂ..!

  ಹಿಂದೂ ಹೆಸರಿನ ರಸ್ತೆಗಳಿಗೆ ಮುಸ್ಲಿಂ ಹೆಸರಿಡಲು ಕಾರ್ಪೊರೇಟರ್ ಒಬ್ಬರು ಮುಂದಾಗಿದ್ದಾರೆ. ಶಾಮಣ್ಣ ಗಾರ್ಡನ್ ಅಂಡರ್ ಪಾಸ್ ನ ಪೈಪ್ ಲೈನ್ ರಸ್ತೆಗೆ ಗಫೂರ್ ರಸ್ತೆ , ಸುನ್ನಿ ಚೌಕದಿಂದ ಪೈಪ್ ಲೈನ್ ರಸ್ತೆಗೆ ಸುಬಾನಿಯಾ ಮಸೀದಿ ಎಂದು ಮರುನಾಮಕರಣ ಮಾಡಲು ಮುಂದಾಗಿದ್ದಾರೆ. 

 • NEWS30, Oct 2018, 7:43 PM IST

  ಮತ್ತೇ ಹಿಂದುತ್ವದ ಮಂತ್ರ ಜಪಿಸಿದ ರಾಹುಲ್ ಗಾಂಧಿ

  ನನಗೆ ಬಿಜೆಪಿಯವರಿಗಿಂತ ಚೆನ್ನಾಗಿ ಹಿಂದುತ್ವ ತಿಳಿದುಕೊಂಡಿದ್ದಾನೆ. ಆದರೆ ಕೆಲವರಿಗೆ ಇದು ಅರ್ಥವಾಗುವುದಿಲ್ಲ. ಪ್ರತಿಯೊಬ್ಬರು ಹೊಂದಿರಬಹುದಾದ ಅತ್ಯಂತ ಪ್ರಮುಖವಾದ ಗುಣವೆಂದರೆ ನಮ್ರತೆ. ಹಾಗೆಂದರೆ ಯಾರಾದರೂ
  ಮಾತನಾಡುತ್ತಿರುವಾಗ ನಾನು ಅದನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ ಎಂದರ್ಥ - ರಾಹುಲ್ ಗಾಂಧಿ