Search results - 45 Results
  • NEWS13, Oct 2018, 1:38 PM IST

    ಕೆರೆ ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ಪುಟ್ಟರಾಜು

    • ಕೆರೆಗಳ  ಅಭಿವೃದ್ಧಿ, ಹೂಳೆತ್ತುವಿಕೆ, ನೀರು ತುಂಬಿಸಲು ಸರ್ಕಾರ ಬದ್ಧ
    • ಕೆರೆ ಸಂರಕ್ಷಣಾ ಪ್ರಾಧಿಕಾರದ ಮೂಲಕ ಒತ್ತುವರಿ ತೆರವುಗೊಳಿಸಲು ಕ್ರಮ
  • NEWS6, Oct 2018, 2:24 PM IST

    ‘ನ. 1ಕ್ಕೆ 100 ಅಡ್ವಾನ್ಸ್ಡ್ ಆ್ಯಂಬುಲೆನ್ಸ್‌ ವಿಧಾನಸೌಧದ ಮುಂದೆ ನಿಲ್ಲಿಸ್ತೀನಿ’

    ಹೆಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರ ಸಮಸ್ಯೆಗಳಿಗೆ ಕಿವಿಯಾದ ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ್, ಸರ್ಕಾರಿ ವೈದ್ಯರು, 108 ಆ್ಯಂಬ್ಯುಲೆನ್ಸ್‌ಗಳ ಕಳಪೆ ಸೇವೆ ಹಾಗೂ ನಿರ್ವಹಣೆಯ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. 

  • N Mahesh

    NEWS30, Sep 2018, 12:43 PM IST

    ಸರ್ಕಾರಿ ಶಾಲೆಗಳ ವಿಲೀನ ಆಗುತ್ತಾ..? ಇದಕ್ಕೆ ಮಿನಿಸ್ಟರ್ ಹೇಳೋದೇನು..?

    ಸುವರ್ಣ ನ್ಯೂಸ್‌ ನಡೆಸುವ ‘ಹಲೋ ಮಿನಿಸ್ಟರ್‌’ ನೇರ ಪ್ರಸಾರದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಎನ್‌.ಮಹೇಶ್‌ ಮಕ್ಕಳಿಗೆ ಕಲಿಸುವ ಬದಲಾಗಿ ಕಲಿಯುವಂತಾಗಬೇಕು. ಓಪನ್‌ ಬುಕ್‌ ಪರೀಕ್ಷೆ ಎಂದರೆ ಸಾಮಾನ್ಯ ಜನರಲ್ಲಿ ಗೊಂದಲವಿದ್ದು, ಮುಖ್ಯ ಪರೀಕ್ಷೆಯಲ್ಲಿ ಪುಸ್ತಕ ನೋಡಿಕೊಂಡು ಬರೆಯುವ ಪ್ರಕ್ರಿಯೆ ಎಂಬ ಅಭಿಪ್ರಾಯವಿದೆ. ಆದರೆ, ಓಪನ್‌ ಬುಕ್‌ ಪರೀಕ್ಷೆ ಕೇವಲ ಮಾಸಿಕ ಪರೀಕ್ಷೆಗಳಲ್ಲಿ ಮಾತ್ರ ಇರುತ್ತದೆ. ಇದರಿಂದ ಮಕ್ಕಳಲ್ಲಿನ ಬುದ್ಧಿಮತ್ತೆ ಹೆಚ್ಚಾಗಲಿದೆ ಎಂದು ವಿವರಿಸಿದರು.

  • NEWS8, Sep 2018, 4:13 PM IST

    ‘ಖದರ್ ಮಿನಿಸ್ಟರ್’ ಡಿಕೆಶಿ ಬಾಲ್ಯ ಹೇಗಿತ್ತು? ಯೌವನದ ಕ್ರೇಜ್ ಏನಿತ್ತು?

    ರಾಜ್ಯರಾಜಕಾರಣದಲ್ಲಿ ಸದ್ಯ ಪ್ರಭಾವಿ ರಾಜಕಾರಣಿ ಡಿ.ಕೆ.ಶಿವಕುಮಾರ್. ಕಳೆದ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಪವರ್ ಮಿನಿಸ್ಟರ್ ಆಗಿದ್ದ ಡಿಕೆಶಿ, ಈಗಿನ ಮೈತ್ರಿ ಸರ್ಕಾರದಲ್ಲಿ  ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾರೆ. ಸುವರ್ಣನ್ಯೂಸ್‌ನ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಕಿವಿಯಾದ ಡಿಕೆಶಿ, ತಮ್ಮ ಖಾಸಗಿ ಬದುಕಿನ ಕೆಲವು ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.  

  • D K Shivkumar

    NEWS8, Sep 2018, 12:32 PM IST

    ಡಿಕೆಶಿಗೆ ಸಂಸ್ಕೃತದ ಮೇಲಿನ ಹಿಡಿತ ಹೇಗಿದೆ ಗೊತ್ತಾ?

    ಈ ವಾರ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಭಾಗವಹಿಸಿ ಜನ ಸಾಮಾನ್ಯರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭದಲ್ಲಿ ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸಿದರು. ಸಂಸ್ಕೃತದಲ್ಲಿಯೂ ಕೂಡಾ ಪಾಂಡಿತ್ಯವನ್ನು ಹೊಂದಿದ್ದಾರೆ ಡಿಕೆಶಿ. ಚಾಣಕ್ಯನ ಶ್ಲೋಕವೊಂದನ್ನು ಉದಾಹರಣೆಯಾಘಿ ಕೊಡುತ್ತಾ ಅದರ ಅರ್ಥವನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ. ಏನ್ ಹೇಳಿದ್ದಾರೆ ಕೇಳಿ 

  • Bandeppa Kashempur

    NEWS11, Aug 2018, 8:36 PM IST

    ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್

    ಪತ್ರಿಕೋದ್ಯಮದ ವಿನೂತನ ಪ್ರಯತ್ನ ಹಲೋ ಮಿನಿಸ್ಟರ್ ಗೆ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಆಗಮಿಸಿದ್ದರು. ಜನರ, ರೈತರ ಸಮಸ್ಯೆಗಳನ್ನು ಆಲಿಸಿ, ಕೆಲವೊಂದಕ್ಕೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಇನ್ನು ಕೆಲವೊಂದನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಜೊತೆಗೆ ಸುವರ್ಣ ನ್ಯೂಸ್. ಕಾಮ್ ಗೂ ಫೇಸ್ ಬುಕ್ ಲೈವ್ ನೀಡಿದರು. ಈ ಲೈವ್ ನಲ್ಲೂ ಜನರ ಸಮಸ್ಯೆಗಳನ್ನು ಆಲಿಸಿದರು. ಹೇಗಿತ್ತು ಇವರ ಫೇಸ್‌ಬುಕ್ ಲೈವ್? ರೈತರ ಸಮಸ್ಯೆಗೆ ಹೇಗೆ ಸ್ಪಂದಿಸಿದರು? ನೀವೇ ನೋಡಿ. 

  • Hello Minister

    NEWS4, Aug 2018, 7:58 PM IST

    ಹಲೋ ಮಿನಿಸ್ಟರ್: ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರ ಮಾತು

    ನಿಮ್ಮ ಸುವರ್ಣನ್ಯೂಸ್‌ನ ಜನಪ್ರಿಯ ಕಾರ್ಯಕ್ರಮ ಹಲೋ ಮಿನಿಸ್ಟರ್‌ನಲ್ಲಿ ಈ ಬಾರಿ ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಉಪಸ್ಥಿತರಿದ್ದರು. ಡಾ. ವೆಂಕಟರಾವ್ ಎಂದೇ ಚಿರಪರಿಚತರಾದ ಸಚಿವರು ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದಂತೆ ಜನಸಾಮಾನ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.

  • Hello Minister

    state4, Aug 2018, 1:19 PM IST

    ಪಶು ಸಂಗೋಪನಾ ಸಚಿವರು ಓದಿದ್ದೆಷ್ಟು?

    ರೈತರ ಕಷ್ಟ ಸುಖಗಳನ್ನು ಆಲಿಸಬೇಕಾದ ಪ್ರಮುಖ ಖಾತೆಗಳೆಂದರೆ ಕೃಷಿ ಹಾಗೂ ಪಶು ಸಂಗೋಪನಾ ಇಲಾಖೆಗಳು. ರೈತರ ಸಮಸ್ಯೆ ಆಲಿಸಿದರೆ ರಾಜಕಾರಣಿಗಳಿಗೆ ಮತ್ತೆ ಗೆದ್ದು ಬರುವುದೂ ಕಷ್ಟವೂ ಅಲ್ಲ. ಇಂಥ ಪಶು ಸಂಗೋಪನಾ ಇಲಾಖೆ ಹೊಣೆ ಹೊತ್ತಿರುವ ವೆಂಕಟ್ರಾವ್ ನಾಡಗೌಡ ಅವರು ಸುವರ್ಣ ನ್ಯೂಸ್ ಫೇಸ್ ಬುಕ್‌ ಲೈವ್‌ನಲ್ಲಿ ರೈತರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದು ಹೀಗೆ....

  • Hello Minister

    Bengaluru Rural29, Jul 2018, 5:11 PM IST

    ‘ಹಲೋ ಮಿನಿಸ್ಟರ್’ ನಲ್ಲಿ ಜನರ ಸಮಸ್ಯೆಗಳಿಗೆ ಕಿವಿಯಾದ ಖಾದರ್

    ನಿಮ್ಮ ಸುವರ್ಣನ್ಯೂಸ್ ನ ಜನಪ್ರಿಯ ಕಾರ್ಯಕ್ರಮ ‘ಹಲೋ ಮಿನಿಸ್ಟರ್’ದಲ್ಲಿ ನಿನ್ನೆ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಉಪಸ್ಥಿತರಿದ್ದರು. ಜನಸಾಮಾನ್ಯರ ತೊಂದರೆಗಳ ಕುರಿತು ನೇರವಾಗಿ ಅವರ ಜೊತೆಯೇ ಮಾತನಾಡಿದ ಸಚಿವರು, ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನ ಮಾಡಲಾಗುವುದು ಎಂದು ಜನತೆಗೆ ಭರವಸೆ ಕೂಡ ನೀಡಿದ್ದಾರೆ.

  • U T Khadar

    NEWS29, Jul 2018, 1:42 PM IST

    ವಸತಿ ಸಮಸ್ಯೆಯೇ? ನಿವೇಶನ ಸಿಗುತ್ತಿಲ್ಲವೇ? ಇಲ್ಲಿದೆ ಪರಿಹಾರ

    ಪರಿಹಾರ ಪತ್ರಿಕೋದ್ಯಮದ ವಿಮೂತನ ಕಾರ್ಯಕ್ರಮ ಹಲೋ ಮಿನಿಸ್ಟರ್’ಗೆ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಆಗಮಿಸಿದ್ದರು. ನಿರಾಶ್ರಿತರಿಗೆ , ಬಡವರಿಗೆ ವಸತಿ ಕಲ್ಪಿಸಿಕೊಡಲು ಏನೇನು ಕ್ರಮ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಯು ಟಿ ಖಾದರ್ ಮಾತನಾಡಿದರು. ಜೊತೆಗೆ ಸಾರ್ವಜನಿಕರ ಕರೆಗೆ ಉತ್ತರಿಸಿದರು. ಸಾಕಷ್ಟು ಜನರಿಗೆ ಸ್ಥಳದಲ್ಲೇ ಪರಿಹಾರವನ್ನು ಸೂಚಿಸಿದರು. ಸುವರ್ಣ ನ್ಯೂಸ್. ಕಾಮ್ ಫೇಸ್’ಬುಕ್ ಲೈವ್’ನಲ್ಲಿ ಯು ಟಿ ಖಾದರ್ ಮಾತುಗಳಿವು. 

  • U T Khadar house

    NEWS28, Jul 2018, 10:16 PM IST

    ಹಲೋ ಮಿನಿಸ್ಟರ್: ಸಚಿವ ಯು.ಟಿ ಖಾದರ್ ಅವರ ಕ್ರೇಜ್’ಗಳೇನು..?

    ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಸತಿ ಮತ್ತು ನಗರಾಭಿವೃದ್ದಿ ಸಚಿವ ಯು ಟಿ ಖಾದರ್ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ಅವರಿಗೆ ಬೈಕ್’ಗಳನ್ನು ಓಡಿಸುವ ಕ್ರೇಜ್ ಇದೆಯಂತೆ. ಸ್ವಾಮಿ ಅಯ್ಯಪ್ಪನ ಹಾಡನ್ನು ಅದ್ಭುತವಾಗಿ ಹಾಡುತ್ತಿದ್ದರಂತೆ ಕೂಡಾ..

  • U T Khadar house

    NEWS28, Jul 2018, 10:02 PM IST

    ಯು ಟಿ ಖಾದರ್ ಹುಟ್ಟಿ ಬೆಳೆದ ಮನೆ ಹೇಗಿದೆ ಗೊತ್ತಾ?

    ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಹುಟ್ಟಿ ಬೆಳೆದ ಮನೆ ಹೇಗಿದೆ? ಅವರ ಕುಟುಂಬದಲ್ಲಿ ಯಾರ್ಯಾರಿದ್ದಾರೆ? ನೋಡಿ.   

  • NEWS28, Jul 2018, 10:00 PM IST

    ಹಲೋ ಮಿನಿಸ್ಟರ್: ಯು.ಟಿ ಖಾದರ್’ಗೆ ರವೂಫ್ ಎಂದು ಕರೆಯೋದೇಕೆ..?

    ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಸತಿ ಮತ್ತು ನಗರಾಭಿವೃದ್ದಿ ಸಚಿವ ಯು ಟಿ ಖಾದರ್ ಸುವರ್ಣ ನ್ಯೂಸ್ ಜೊತೆ ಕೆಲವು ಅಪರೂಪದ ಸಂಗತಿಗಳನ್ನು ಅದರಲ್ಲಿ ಹಂಚಿಕೊಂಡರು. ಅವುಗಳಲ್ಲಿ ಯು.ಟಿ ಖಾದರ್ ಪೂರ್ಣ ಹೆಸರೇನು..? ಖಾದರ್ ಅವರನ್ನು ರವೂಫ್ ಎಂದು ಕರೆಯೋದೇಕೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿವೆ.

  • Hello Minister

    NEWS28, Jul 2018, 9:44 PM IST

    ’ಹಲೋ ಮಿನಿಸ್ಟರ್’ನಲ್ಲಿ ಯು ಟಿ ಖಾದರ್; ಇವರ ಸ್ನೇಹಿತರು ಹೇಳೋದೇನು?

    ಕನ್ನಡ ಪತ್ರಿಕೋದ್ಯಮದ ವಿನೂತನ ಕಾರ್ಯಕ್ರಮ ಹಲೋ ಮಿನಿಸ್ಟರ್ ಕಾರ್ಯಕ್ರಮಕ್ಕೆ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್ ಆಗಮಿಸಿದ್ದರು. ಜನರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಖಾದರ್ ಸ್ನೇಹಿತರು ಕರೆ ಮಾಡಿ ಮಾತನಾಡಿದರು. ಏನ್ ಹೇಳಿದ್ದಾರೆ ನೀವೇ ನೋಡಿ.  

  • Facebook live with U T Khader

    NEWS28, Jul 2018, 9:14 PM IST

    ರೆವಿನ್ಯೂ ಜಾಗದ ನೋಂದಣಿ ಬಗ್ಗೆ ಸಚಿವ ಯು.ಟಿ ಖಾದರ್ ಹೇಳಿದ್ದೇನು..?

    ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಸತಿ ಮತ್ತು ನಗರಾಭಿವೃದ್ದಿ ಸಚಿವ ಯು ಟಿ ಖಾದರ್ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯದ ನಾನಾ ಭಾಗಗಳ ಜನರ ಸಮಸ್ಯೆಗಳನ್ನು ಆಲಿಸಿದರು. ಶಿವಮೊಗ್ಗದ ಪ್ರಸನ್ನ ಅವರು ಕೇಳಿದ ಕಂದಾಯ ಜಾಗದ ನೋಂದಣಿ ಕುರಿತಾದ ಪ್ರಶ್ನೆಗೆ ವಸತಿ ಸಚಿವರು ಪ್ರತಿಕ್ರಿಯೆ ನೀಡಿದ್ದು ಹೀಗೆ...