Search results - 45 Results
 • Health benefits of crab

  Health22, Sep 2018, 4:14 PM IST

  ಏಡಿಯಿಂದೇನು ಆರೋಗ್ಯಕ್ಕೆ ಲಾಭ?

  ಸಮುದ್ರ ಆಹಾರದ ಪಟ್ಟಿಯಲ್ಲಿ ಏಡಿ ಮೊದಲು ಆಯ್ಕೆ ಮಾಡುವ ಆಹಾರ. ರುಚಿಕರ ಆಹಾರವಾದ ಇದರಲ್ಲಿ ಆರೋಗ್ಯಕರ ಫ್ಯಾಟ್, ಪೋಷಕಾಂಶ ಮತ್ತು ಖನಿಜಾಂಶಗಳು ಅಧಿಕವಾಗಿರುತ್ತದೆ. ಅದರಲ್ಲೂ ಕಣ್ಣಿನ ಆರೈಕೆ ಮತ್ತು ಹೃದಯ ಸಂಬಂಧಿಸಿದ ಕಾಯಿಲೆ ದೂರ ಮಾಡಬಲ್ಲದು. 

 • Health benefits of Ragi

  Food22, Sep 2018, 2:17 PM IST

  ರಾಗಿ ಬಲ್ಲವನಿಗೆ ರೋಗವಿಲ್ಲ

  ರಾಗಿಯಿಂದ ರೊಟ್ಟಿ, ಗಂಜಿ, ಮುದ್ದೆ, ದೋಸೆ ಮತ್ತು ಹಲವಾರು ತಿನಿಸುಗಳನ್ನು ತಯಾರಿಸಬಹುದು. ಇದರಲ್ಲಿ ದೇಹಕ್ಕೆ ಬೇಕಾಗುವಷ್ಟು ಪೌಷ್ಟಿಕಾಂಶ ದೊರೆಯುತ್ತದೆ.

 • Reason behind yellow teeth

  LIFESTYLE20, Sep 2018, 4:24 PM IST

  ಹಳದಿ ಹಲ್ಲಿನ ಹಿಂದಿನ ಇಂಟರೆಸ್ಟಿಂಗ್ ಫ್ಯಾಕ್ಟ್

  ಹೊಳೆಯುವ ಬಿಳಿದಂತ ಬಣ್ಣದ ಹಲ್ಲಿಗಿಂತ ಹಳದಿ ಹಲ್ಲಿನವರೆ ಬುದ್ಧಿವಂತರು...

 • Health benefits of clove in daily life

  Health20, Sep 2018, 4:02 PM IST

  ಲವಂಗದ ಸಂಗ ಆರೋಗ್ಯಕ್ಕಿಲ್ಲ ಭಂಗ

  ಪ್ರತಿದಿನ ಲವಂಗ ಸೇವನೆಯಿಂದ ಆರೋಗ್ಯ ಲಾಭ

 • 10 Health benefits black eyed pea/Alasande kalu

  Food20, Sep 2018, 9:52 AM IST

  ಅಲಸಂದೆ: 10 ಆರೋಗ್ಯ ಲಾಭ

  ಹಣ್ಣು, ಬೇಳೆ, ಕಾಳುಗಳು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಸಿಕ್ಕಾಪಟ್ಟೆ ಪ್ರೊಟೀನ್ ಹಾಗೂ ವಿಟಮಿನ್ ಇರೋ ಅಲಸಂದೆ ನಮ್ಮ ಆರೋಗ್ಯಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಏನೀದರ ಲಾಭ?

 • Myth busted Diabetes is NOT caused by eating Sweet

  LIFESTYLE9, Sep 2018, 7:37 PM IST

  ಸಕ್ಕರೆ ಕಾಯಿಲೆ ಬಗ್ಗೆ ಇದ್ದ ಭಯಾನಕ ಸುಳ್ಳು ಬಯಲು!

  ಸಕ್ಕರೆ ಕಾಯಿಲೆ ಅಥವಾ ಮಧುಮೇಹದ ಹೆಸರು ಕೇಳಿದರೆ ಭಾರತೀಯರು ಬೆಚ್ಚಿ ಬೀಳುವ ಸ್ಥತಿ ನಿರ್ಮಾಣವಾಗಿ ಅನೇಕ ವರ್ಷಗಳೆ ಕಳೆದು ಹೋದವು. ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ಅತಿ ಹೆಚ್ಚಿನ ಪ್ರಮಾಣದಲ್ಲಿಯೂ ಇದೆ. ಸಿಹಿ ಪದಾರ್ಥ ಹೆಚ್ಚಿಗೆ ತಿಂದರೆ ಮಧುಮೇಹಕ್ಕೆ ತುತ್ತಾಗಬೇಕಾಗುತ್ತದೆ ಎಂಬುದು ಜನರಲ್ ಮಾತು. ಆದರೆ ಸಕ್ಕರೆ ಕಾಯಿಲೆಗೆ ಕಾರಣವಾಗುವ ಅಸಲಿ ಅಂಶಗಳೇ ಬೇರೆ.. ಯಾವುದು ಅಂತೀರಾ? 

 • Six health benefits ground nuts

  Food9, Sep 2018, 1:45 PM IST

  ಶೇಂಗಾ ತಿಂದರೇನು ಲಾಭ ಗೊತ್ತಾ?

  'ಬಡವರ ಬಾದಾಮಿ' ಎಂದೇ ಪರಿಗಣಿಸುವ ಶೇಂಗಾದಲ್ಲಿ ವಿಟಿಮಿನ್ಸ್, ಪ್ರೊಟಿನ್ಸ್ ತುಂಬಿ ತುಳುಕುತ್ತಿವೆ. ಉದರ ಸಂಬಂಧಿ ಕ್ಯಾನ್ಸರ್‌ಗೂ ಮದ್ದಾಗುವ ಇದರಿಂದ ಇನ್ನೇನಿವೆ ಉಪಯೋಗ? 

 • Top five health benefits of coconut oil

  Health8, Sep 2018, 1:31 PM IST

  ವೈರಸ್, ಫಂಗಸ್ ಕೊಲ್ಲುವ ಕೊಬ್ಬರಿ ಎಣ್ಣೆಯ ಉಪಯೋಗವೇನು?

  ಕೊಬ್ಬರಿ ಎಣ್ಣೆಯನ್ನು ಭಾರತದಲ್ಲಿ ಅನಾದಿ ಕಾಲದಿಂದಲೂ ತಲೆಗೆ, ಚರ್ಮಕ್ಕೆ ಹಾಗೂ ಅಡುಗೆಗೆ ಬಳಸಲಾಗುತ್ತಿದೆ. ಕೇರಳದಂಥ ರಾಜ್ಯಗಳಲ್ಲಿ ಕೊಬ್ಬರಿ ಎಣ್ಣೆ ಜನರ ಅವಿಭಾಜ್ಯ ಅಂಗವಾಗಿದೆ. ಕೂದಲೂ ಹಾಗೂ ತ್ವಚೆಯ ಆರೋಗ್ಯಕ್ಕೆ ಅಗತ್ಯವಾದ ಈ ಎಣ್ಣೆಯಲ್ಲಿ ಅಂಥದ್ದೇನಿದೆ?

 • Four Health benefits of sprouted grains

  Health8, Sep 2018, 12:42 PM IST

  ಮೊಳಕೆ ಕಾಳುಗಳಿಂದೇನು ಲಾಭ?

  ಕಾಳುಗಳು ಮನುಷ್ಯನ ಆರೋಗ್ಯಕ್ಕೆ ಅತ್ಯಗತ್ಯ. ಅದರಲ್ಲಿಯೂ ಮೊಳಕೆ ಇರೋ ಕಾಳು ತಿಂದರೆ ಮತ್ತಷ್ಟು ಒಳ್ಳೆಯದು. ಅಷ್ಟಕ್ಕೂ ಇಂಥ ಳುಗಳಲ್ಲಿ ಅಂಥ ದ್ದೇನಿದೆ?

 • Nine health benefits of Tumbe plant

  Health8, Sep 2018, 11:04 AM IST

  ತುಂಬೆ ಗಿಡದ ತುಂಬಾ ತುಂಬಿದೆ ಆರೋಗ್ಯ

  ಶಿವನಿಗೂ ಪ್ರಿಯವೆನ್ನಲಾದ ಬಿಳಿ ಅಥವಾ ಗದ್ದೆ ತುಂಬೆಯಲ್ಲಿ ತುಳಸಿಯಂತೆ ಆರೋಗ್ಯಕಾರಿ ಗುಣಗಳಿವೆ. ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಾಗುವ ತುಂಬೆ ಗಿಡ ಮನೆಯಲ್ಲಿ ಏಕಿರಬೇಕು? ಪಿರಿಯಡ್ಸ್ ಸಮಸ್ಯೆಗೂ ರಾಮಬಾಣವಾಗುವ ತುಂಬೆ, ಗಾಯಕ್ಕೂ ಮದ್ದಾಗಬಲ್ಲದು.

 • 9 Health benefits of radish

  Food6, Sep 2018, 11:27 AM IST

  ಮೂಲವ್ಯಾಧಿಗೆ ಮದ್ದಾಗುವ ಮೂಲಂಗಿ ಮತ್ಯಾವುದಕ್ಕೆ ಮದ್ದು?

  ದೈನಂದಿಗ ಅಡುಗೆಗೆ ಬಳಸುವ ಹಲವು ತರಕಾರಿಗಳು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಯಾವುದು ಅನಾರೋಗ್ಯಕ್ಕೆ ಮದ್ದಾಗಬಲ್ಲದೋ, ಅವನ್ನು ಹೆಚ್ಚಿಗೆ ಬಳಸಬೇಕು. ಮೂಲಂಗಿ ಹೇಗೆ ಮನೆ ಮದ್ದಾಗಬಲ್ಲದು, ಓದಿ...

 • Five health benefits of hugging your companion

  LIFESTYLE5, Sep 2018, 6:13 PM IST

  ಬಿಗಿ ಅಪ್ಪುಗೆಯಲ್ಲಿದೆ ದಾಂಪತ್ಯದ ಯಶಸ್ಸು

  ದಾಂಪತ್ಯವೆಂದರೆ ಕೇವಲ ಲೈಂಗಿಕ ಕ್ರಿಯೆ ಮಾತ್ರವಲ್ಲ. ಬೇರೆ ಬೇರೆ ವಿಭಿನ್ನ ಸ್ಪರ್ಶಗಳು ಸಂಗಾತಿಗಳ ಬಾಂಧವ್ಯವನ್ನು ಗಟ್ಟಿಗೊಳಿಸಬಲ್ಲದು. ಅದರಲ್ಲಿಯೂ ಅಪ್ಪುಗೆಯಿಂದ ಆತ್ಮೀಯತೆ ಮತ್ತಷ್ಟು ಹೆಚ್ಚುತ್ತದೆ.

 • How kissing better half will improve health

  LIFESTYLE23, Aug 2018, 12:59 PM IST

  ಮುತ್ತಲ್ಲಿ ಮತ್ತು ಬರಿಸುವಂಥದ್ದೇನಿದೆ?

  ಅಪ್ಪುಗೆ, ಮುತ್ತು ಸಂಗಾತಿಗಳಲ್ಲಿ ಸದಾ ಜೀವಂತವಾಗಿರಬೇಕು. ಆಗ ಮಾತ್ರ ಸಾಯುತ್ತಿರುವ ಸಂಬಂಧವನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಮುತ್ತು ಕೇವಲ ಮುತ್ತಷ್ಟೇ ಆಗಿರದೇ, ಒತ್ತಡವನ್ನೂ ನಿವಾರಿಸುವಂತ ಜೀವ ಸಂಜೀವಿನಿಯೂ ಆಗಬಲ್ಲದು. 

 • Sesame can bring you good health

  Health26, Jul 2018, 1:45 PM IST

  ಸಾಸಿವೆ ಇದ್ದರೆ ಸೊರಗೋಲ್ಲ ಆರೋಗ್ಯ

  ಗೋತಮಿಗೆ ಬುದ್ಧ 'ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳುತ್ತಾನೆ...' ಎಲ್ಲರ ಮನೇಲೂ ಸಿಗೋ ಸಾಸಿವೆ ತರಲೇನು ಕಷ್ಟವೆಂದೇ ಹುಡುಕಾಟಕ್ಕಿಳಿಯುತ್ತಾಳೆ. ಎಲ್ಲರೂ ಮನೆಯಲ್ಲಿಯೂ ಸಾಸಿವೆ ಇತ್ತು, ಜತೆಗೆ ಸಾವೂ ಇತ್ತು. ಒಗ್ಗರಣ ಡಬ್ಬದಲ್ಲಿರೋ ಈ ಸಾಸಿವೆ ಆರೋಗ್ಯಕ್ಕೂ ಒಳ್ಳೆಯದು. ಹೇಗೆ?

 • Fenugreek seeds good for periods pain and diabetes

  Health23, Jul 2018, 7:14 PM IST

  ಪಿರಿಯಡ್ಸ್‌ ಹೊಟ್ಟೆ ನೋವು, ಮಧುಮೇಹಕ್ಕೂ ಮೆಂತೆ ಮದ್ದು!

  ಮೆಂತೆ ಮನೆಯ ಒಗ್ಗರಣೆ ಡಬ್ಬಿಯಲ್ಲಿ ಇರುವ ಕಾಳು. ಕಡಿಮೆ ಬೆಲೆಯಲ್ಲಿ ಸಿಗುವ ಈ ಕಾಳಿನಲ್ಲಿ ಹಲವಾರು ಆರೋಗ್ಯಕಾರಿ ಅಂಶಗಳಿವೆ. ದಿನಕ್ಕೊಂದು ಸ್ಪೂನ್, ಖಾಲಿ ಹೊಟ್ಟೆಯಲ್ಲಿ ಮೆಂತೆ ಸೇವಿಸಿದರೆ ಆರೋಗ್ಯ ಸುಧಾರಿಸುವುದರಲ್ಲಿ ಅನುಮಾನವೇ ಇಲ್ಲ. ಪಿರಿಯಡ್ಸ್‌ಗೂ ಮದ್ದು, ಇತ್ತ ಶುಗರ್‌ಗೂ ಇದು ರಾಮಬಾಣ.