Search results - 900 Results
 • Pallavi

  state15, Oct 2018, 10:23 AM IST

  ನಿಷೇಧಿತ ಲಸಿಕೆ ಹಾಕಿದ ಆಸ್ಪತ್ರೆ : ಐಎಎಸ್ ಅಧಿಕಾರಿ ದೂರು

  ತಮ್ಮಮಗುವಿಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಷೇಧಿತ ಪೊಲಿಯೋ ಲಸಿಕೆ ಹಾಕಿದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಐಎಎಸ್ ಅಧಿಕಾರಿ ಪಲ್ಲವಿ ಅಕುರಾತಿ ಇದೀಗ ಆಸ್ಪತ್ರೆ ವಿರುದ್ಧ ದೂರು ದಾಖಲು ಮಾಡಿದ್ದಾರೆ. 

 • LIFESTYLE15, Oct 2018, 8:29 AM IST

  ಎಚ್1ಎನ್1 ಬಗ್ಗೆ ಕಟ್ಟೆಚ್ಚರ : ಡಿಸಿಎಂ ಆದೇಶ

  ಎಚ್‌1ಎನ್‌1 ಪ್ರಕರಣಗಳು ಬೆಂಗಳೂರಿನಲ್ಲೇ ಅತಿ ಹೆಚ್ಚಾಗಿ ವರದಿಯಾಗುತ್ತಿವೆ. ಸಾವಿನ ಪ್ರಮಾಣವೂ ಬೆಂಗಳೂರಿನಲ್ಲೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ರೋಗ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ  ಡಿಸಿಎಂ ಪರಮೇಶ್ವರ್ ನಿರ್ದೇಶನ ನೀಡಿದರು.

 • woman bra 2

  LIFESTYLE13, Oct 2018, 10:47 PM IST

  ಕಂಟಕ ತರುವ ಬ್ರಾ ಬೇಕಿಲ್ಲ, ಸ್ತನ ಕ್ಯಾನ್ಸರ್‌ನ 7 ಲಕ್ಷಣಗಳು

  ಅಕ್ಟೋಬರ್ 13 ನೋ ಬ್ರಾ ಡೇ.. ಹೌದು ಸ್ತನ ಕ್ಯಾನ್ಸರ್ ಜಾಗೃತಿಗೆ ಇಂಥದ್ದೊಂದು ದಿನ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸೌಂದರ್ಯ ಮತ್ತು ಆರೋಗ್ಯದ ದ್ಯೋತಕಕ್ಕೆ ಕಂಟಕ ತರುವ ಬ್ರಾ ವನ್ನು 24 ಗಂಟೆ ಕಿತ್ತೆಸೆಯಿರಿ ಎಂದು ಈ ದಿನ ಸಾರಿ ಹೇಳುತ್ತದೆ.

 • Radish

  Food13, Oct 2018, 5:16 PM IST

  ಜಾಂಡೀಸ್, ಕಾಮಾಲೆಗೂ ಮೂಲಂಗಿ ಮದ್ದು

  ಸಲಾಡ್ ಒಂದೇ ಅಲ್ಲದೆ ಬಗೆ ಬಗೆಯ ಅಡುಗೆ ಮಾಡಿ ಸೇವಿಸಬಹುದಾದ ಮೂಲಂಗಿ ಎಷ್ಟು ಆರೋಗ್ಯಕರ? ಇಲ್ಲಿದೆ ಓದಿ

 • Women

  Health13, Oct 2018, 5:00 PM IST

  ಮುಟ್ಟಿನೊಂದಿಗೆ ನಂಟಿರೋ PMDDಗೆ ಮದ್ದೇನು?

  ಹೆಣ್ಣನ್ನು ಹೆಮ್ಮೆ ಪಡುವಂತೆ ಮಾಡುವ ಮುಟ್ಟಿನಿಂದ ನೂರಾರು ಸಮಸ್ಯೆಗಳೂ ಇವೆ. ಮುಟ್ಟಿಗೂ ಮುನ್ನ ಅಥವಾ ನಂತರ ಕಾಡೋ ಸಮಸ್ಯೆಗಳಲ್ಲಿ ಪಿಎಂಡಿಡಿ ಸಹ ಒಂದು. ಏನಿದು ರೋಗ?

 • Women

  Health13, Oct 2018, 4:47 PM IST

  ಆ್ಯಕ್ಟಿವ್ ಆಗಿರಬೇಕೆಂದರೆ ಇದನ್ನು ತಿನ್ನಿ...

  ಬೆಳಗ್ಗೆ ಏಳು, ಮೊಬೈಲ್‌ ಒಮ್ಮೆ ಚೆಕ್ ಮಾಡು. ಒಂದಾದ ಮೇಲೆ ಮತ್ತೊಂದು ಮೆಸೇಜ್ ನೋಡುವಾಗಿ ಟೈಂ ಕಳೆದಿದ್ದೇ ಗೊತ್ತಾಗೋಲ್ಲ. ಲೇಟ್ ಆಯಿತೆಂದು ಸಿಕ್ಕಿದ್ದು ತಿಂದು ಆಫೀಸ್‌ಗೆ ಹೊರಟರೆ, ಅಪಾಯ ಕಟ್ಟಿಟ್ಟ ಬುತ್ತಿ....

 • NEWS13, Oct 2018, 1:38 PM IST

  ಕೆರೆ ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ಪುಟ್ಟರಾಜು

  • ಕೆರೆಗಳ  ಅಭಿವೃದ್ಧಿ, ಹೂಳೆತ್ತುವಿಕೆ, ನೀರು ತುಂಬಿಸಲು ಸರ್ಕಾರ ಬದ್ಧ
  • ಕೆರೆ ಸಂರಕ್ಷಣಾ ಪ್ರಾಧಿಕಾರದ ಮೂಲಕ ಒತ್ತುವರಿ ತೆರವುಗೊಳಿಸಲು ಕ್ರಮ
 • NEWS12, Oct 2018, 10:36 PM IST

  ಸಲಿಂಗಿಗಳಿಂದಲೂ ಸೃಷ್ಟಿ ಸಾಧ್ಯ, ಚೀನಾದಲ್ಲಿ ವಿಶಿಷ್ಟ ಸಾಧನೆ

  ಚೀನಾದ ವೈದ್ಯರು ಸಾಧನೆಯೊಂದನ್ನು ಮಾಡಿದ್ದಾರೆ. ಒಂದೇ ಲಿಂಗದ ಇಲಿಗಳನ್ನು ಬಳಸಿಕೊಂಡು ಹೊಸ ಸೃಷ್ಟಿ ಸಾಧ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ.

 • LIFESTYLE12, Oct 2018, 11:47 AM IST

  ಮನುಷ್ಯನ ಮೆದುಳು: ಆಪ್ಶನ್ ಇಲ್ಲ ಇದರ ಬದಲು!

  ಹಾಗೆ ನೋಡಿದರೆ ಮನುಷ್ಯನ ದೇಹ ರಚನೆಯಲ್ಲಿ ಅಷ್ಟೇನು ವ್ಯತ್ಯಾಸವಿಲ್ಲ. ಅದರಂತೆ ಮನುಷ್ಯನ ಮೆದುಳಿನ ರಚನೆಯಲ್ಲೂ ಅಷ್ಟೇನೂ ವ್ಯತ್ಯಾಸ ಕಾಣದು. ವಿಪರ್ಯಾಸವೆಂದರೆ ಇಡೀ ಭೂಮಂಡಲದ ಪ್ರಸ್ತುತ ಸ್ಥಿತಿಗತಿಗಳಿಗೆ ಪ್ರೇರಕ ಶಕ್ತಿಯಾಗಿರುವ ಮನುಷ್ಯನ ಈ ಮದುಳಿನ ಕುರಿತು ನಮಗೆ ಜ್ಞಾನ ಕಡಿಮೆಯೇ. ಹಾಗಾದರೆ ಮೆದುಳಿನ ಕುರಿತಾದ 10 ಇಂಟರೆಸ್ಟಿಂಗ್ ಅಂಶಗಳ ಮಾಹಿತಿ ಇಲ್ಲಿದೆ.

 • Health12, Oct 2018, 9:46 AM IST

  ಬೆಂಗಳೂರಿನಲ್ಲಿ ಹಂದಿ ಜ್ವರ- 109 ಪ್ರಕರಣ ಪತ್ತೆ!

  ಬಿಬಿಎಂಪಿ ವ್ಯಾಪ್ತಿಯಲ್ಲಿ ಎಚ್‌1ಎನ್‌1 ಪ್ರಕರಣಗಳು ಹೆಚ್ಚಾಗಿದೆ. ಪಾಲಿಕೆಯ ಎಲ್ಲ ಆರೋಗ್ಯ ಪ್ರಾಥಮಿಕ ಕೇಂದ್ರಗಳಲ್ಲಿ ಹಂದಿ ಜ್ವರ ಮಾತ್ರೆ ಹಾಗೂ ಚಿಕಿತ್ಸೆಗೆ ಎಲ್ಲಾ ತಯಾರಿ ಮಾಡಿಕೊಳ್ಳುವಂತೆ ಮೇಯರ್ ಸೂಚಿಸಿದ್ದಾರೆ.

 • Health10, Oct 2018, 8:09 PM IST

  ಶುಗರ್ ಇರೋರಿಗೆ ಸಿಹಿ ಸುದ್ದಿ: ಮನಸ್ಪೂರ್ತಿಯಾಗಿ ತಿನ್ನಿ ಲಾಡೂ, ಬೂಂದಿ!

  ಸಕ್ಕರೆ ಕಾಯಿಲೆಗೆ ಸಿಹಿ ಕಾರಣ ಎಂಬ ಆಲೋಚನೆಗೆ ಎಳ್ಳು ನೀರು ಬೀಡುವ ಸಂದರ್ಭ ಬಂದೊದಗಿದೆ. ಹೌದು, ಸಕ್ಕರೆ ಕಾಯಿಲೆಗೆ ಸಿಹಿ ಕಾರಣ ಅಲ್ಲ ಎಂಬುದು ಸಂಶೋಧನೆಯಿಂದ ಬಹಿರಂಗಗೊಂಡಿದೆ. ಸಿಹಿ ತಿನ್ನುವುದಕ್ಕೂ ಸಕ್ಕರೆ ಕಾಯಿಲೆಗೂ ಸಂಬಂಧವೇ ಇಲ್ಲ ಎನ್ನುತ್ತದೆ ಈ ಸಂಶೋಧನೆ.

 • Milk Adultration

  NEWS10, Oct 2018, 3:55 PM IST

  ಭಾರತದಲ್ಲಿ ಹಾಲು ತಯಾರಾಗೋದು ಹೀಗಂತೆ: ವೈರಲ್ ವಿಡಿಯೋ!

  ಬೆಳ್ಳಗಿರೋದೆಲ್ಲಾ ಹಾಲಲ್ಲ ಅಂತಾರಲ್ಲಾ ಅದು ಈ ವಿಡಿಯೋಗೆ ಅದೆಷ್ಟು ಸರಿಯಾಗಿ ಅನ್ವಯಿಸುತ್ತದೆ ನೋಡಿ. ಭಾರತದಲ್ಲಿ ಹಾಲು ಕಲಬೆರಕೆ ಪ್ರಮಾಣ ಕಂಡು ಖುದ್ದು ವಿಶ್ವ ಆರೋಗ್ಯ ಸಂಸ್ಥೆ ಕೂಡ ಬೆಚ್ಚಿ ಬಿದ್ದಿದೆ ಎಂಬ ಈ ಫೇಕ್ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

 • beauty tips

  NEWS10, Oct 2018, 1:37 PM IST

  ಶೀಘ್ರದಲ್ಲೇ ಫೇರ್ ನೆಸ್ ಕ್ರೀಮ್ ಗಳು ಬ್ಯಾನ್?

  ಶೀಘ್ರದಲ್ಲೇ ದೇಶದಲ್ಲಿ ಫೇರ್ ನೆಸ್ ಕ್ರೀಮ್ ಗಳ ಮಾರಾಟಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಅವುಗಳಲ್ಲಿ ಅತ್ಯಂತ ಮಾರಕ ಕೆಮಿಕಲ್ ಗಳು ಇರುವುದರಿಂದ ಕ್ರೀಮ್ ಗಳನ್ನು ಬ್ಯಾನ್ ಮಾಡುವ ಬಗ್ಗೆ ಚಿಂತನೆ ನಡೆದಿದೆ. 

 • Peirods

  Health9, Oct 2018, 5:12 PM IST

  ಮುಟ್ಟಾದಾಗ ಮಹಿಳೆಯರು ಸ್ವಿಮ್ ಮಾಡ್ಬಹುದಾ?

  ಮುಟ್ಟು ಹೆಣ್ತನದ ಪ್ರತೀಕ. ಕೆಲವೊಮ್ಮೆ ಅಲ್ಲಿ ಇಲ್ಲಿ ನೋವು ಕಾಣಿಸಿಕೊಳ್ಳುವುದು ಹೌದಾದರೂ, ಇದು ಮಹಿಳೆಗೆ ನಿಸರ್ಗ ಕರುಣಿಸಿದ ವರ. ಈ ಸಂದರ್ಭದಲ್ಲಿ ಯಾವ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು?

 • Oil Massage

  relationship9, Oct 2018, 4:34 PM IST

  ಹಿರಿಯರೊಂದಿಗಿನ ಬಾಂಧವ್ಯ ವೃದ್ಧಿಗೂ ಮಸಾಜ್ ಬೆಸ್ಟ್

  ಎಣ್ಣೆಯಿಂದಲೇ ಮಕ್ಕಳು ಬೆಳೀಬೇಕು ಎನ್ನುತ್ತಾರೆ ಹಿರಿಯರು. ಅದೇ ಕಾರಣಕ್ಕೆ ಮಗು ಹಾಗೂ ಬಾಣಂತಿ ಅಭ್ಯಂಜನಕ್ಕೆ ಅಷ್ಟು ಮಹತ್ವ ಕೊಡುವುದು. ಇದು ದೇಹಕ್ಕೇಕೆ ಬೇಕು?