Harmanpreet Kaur  

(Search results - 42)
 • Harmanpreet Kaur Led Indian Womens Cricket Team Take on England in Series Decider Encounter at Chelmsford kvn

  CricketJul 14, 2021, 9:20 AM IST

  ಟಿ20 ಸರಣಿ ಮೇಲೆ ಭಾರತ ಮಹಿಳಾ ಕ್ರಿಕೆಟ್ ತಂಡದ ಕಣ್ಣು

  ಮೊದಲ ಪಂದ್ಯದಲ್ಲಿ ಸೋಲನ್ನಭವಿಸಿದ್ದ ಭಾರತ ತಂಡ, 2ನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಇಂಗ್ಲೆಂಡ್‌ಗೆ ತಿರುಗೇಟು ನೀಡಿತ್ತು. ಈ ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿರುವ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಪಡೆ ಇಂಗ್ಲೆಡ್‌ಗೆ ಸಡ್ಡು ಹೊಡೆಯುವ ಮೂಲಕ ಏಕದಿನ ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

 • IndW vs EngW T20I Harmanpreet Kaur Set to Lead India Challenge against England kvn

  CricketJul 9, 2021, 9:47 AM IST

  ಟಿ20 ಸರಣಿಯಲ್ಲಿ ಇಂಗ್ಲೆಂಡ್‌ಗೆ ಶಾಕ್‌ ಕೊಡಲು ಹರ್ಮನ್‌ಪ್ರೀತ್ ಕೌರ್ ಪಡೆ ರೆಡಿ

  ಮಿಥಾಲಿ ರಾಜ್‌ ಏಕದಿನ ಸರಣಿಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಟಿ20 ತಂಡದಲ್ಲಿ ಮಿಥಾಲಿ ಸ್ಥಾನ ಪಡೆದಿಲ್ಲ. ಇನ್ನು ಏಕದಿನ ಸರಣಿಯಲ್ಲಿ ಭಾರತದ ತಂಡದ ಆಟಗಾರ್ತಿಯರ ಬ್ಯಾಟ್‌ನಿಂದ ನಿರೀಕ್ಷಿತ ಪ್ರಮಾಣದಲ್ಲಿ ರನ್‌ ಹರಿದುಬಂದಿಲ್ಲ. 

 • 5 Indian women cricketers to feature in inaugural edition of The Hundred Cricket Tournament kvn

  CricketJun 11, 2021, 4:31 PM IST

  'ದಿ ಹಂಡ್ರೆಡ್' ಟೂರ್ನಿ ಆಡಲಿದ್ದಾರೆ ಈ 5 ಭಾರತೀಯ ಕ್ರಿಕೆಟ್ ಆಟಗಾರ್ತಿಯರು..!

  ಲಂಡನ್: ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ ಆಯೋಜಿಸುತ್ತಿರುವ ಚೊಚ್ಚಲ ಆವೃತ್ತಿಯ 'ದಿ ಹಂಡ್ರೆಡ್' ಕ್ರಿಕೆಟ್ ಟೂರ್ನಿಯು ಜುಲೈ 21ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತದ ಐವರು ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಪಾಲ್ಗೊಳ್ಳಲಿದ್ದಾರೆ. 
  'ದಿ ಹಂಡ್ರೆಡ್' ಟೂರ್ನಿಯಲ್ಲಿ 8 ಪುರುಷ ಹಾಗೂ 8 ಮಹಿಳಾ ತಂಡಗಳು ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ. ಭಾರತ ಮಹಿಳಾ ತಂಡದ ಯಾವೆಲ್ಲಾ ಆಟಗಾರ್ತಿಯರು ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
   

 • Indian Women Cricketer Harmanpreet Kaur tests positive for Coronavirus kvn

  CricketMar 30, 2021, 1:29 PM IST

  ಹರ್ಮನ್‌ಪ್ರೀತ್‌ ಕೌರ್‌ಗೂ ವಕ್ಕರಿಸಿದ ಕೊರೋನಾ ಹೆಮ್ಮಾರಿ..!

  ಹರ್ಮನ್‌ಪ್ರೀತ್‌ ಕೌರ್‌ಗೆ ಸಣ್ಣಗೆ ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡಿದ್ದು, ಆಕೆಗೆ ಸೋಂಕು ತಗುಲಿರುವ ವಿಚಾರ ದೃಢಪಟ್ಟಿದೆ. 32 ವರ್ಷದ ಕೌರ್‌ ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.

 • BCCI Creates Team Mask Force Video Features Messages From Cricket personalities

  CricketApr 19, 2020, 9:35 AM IST

  ಕೊರೋನಾ ಜಾಗೃತಿಗಾಗಿ ಬಿಸಿಸಿಐನಿಂದ ಟೀಂ ಮಾಸ್ಕ್‌ ಫೋರ್ಸ್‌!

  ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಸ್ಮೃತಿ ಮಂಧನಾ, ರೋಹಿತ್‌ ಶರ್ಮಾ, ಹರ್ಭಜನ್‌ ಸಿಂಗ್‌, ಹರ್ಮನ್‌ಪ್ರೀತ್‌ ಕೌರ್‌, ವೀರೇಂದ್ರ ಸೆಹ್ವಾಗ್‌, ರಾಹುಲ್‌ ದ್ರಾವಿಡ್‌ ಹಾಗೂ ಮಿಥಾಲಿ ರಾಜ್‌, ಮಾಸ್ಕ್‌ ಮಹತ್ವದ ಬಗ್ಗೆ ತಿಳಿಸಿದ್ದಾರೆ.

 • India T20 Captain Harmanpreet Kaur demonstrates her stitching skill by making a mask

  CricketApr 5, 2020, 3:48 PM IST

  ಕೊರೋನಾ ಜಾಗೃತಿಗೆ ಮಾಸ್ಕ್‌ ಹೊಲಿದ ಹರ್ಮನ್‌ಪ್ರೀತ್ ಕೌರ್

  ತಾನು ತನ್ನ ಪೋಷಕರನ್ನು ಇಷ್ಟ ಪಡುತ್ತೇನೆ. ನನ್ನ ತಂದೆ ಬ್ಯಾಟ್ ಬೀಸುವುದು ಹೇಗೆ ಎಂದು ಕಲಿಸಿಕೊಟ್ಟರು. ಆದರೆ ಇಂದು ನನ್ನ ಅಮ್ಮ ನನಗೆ ಸ್ಟಿಚ್ಚಿಂಗ್ ಮಾಡುವುದು ಕಲಿಸಿಕೊಟ್ಟಿರುವುದನ್ನು ನಿಮಗೆ ತೋರಿಸುತ್ತೇನೆಂದು ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

 • ICC women's T20 World Cup 90 lakh people saw final match in India

  CricketApr 4, 2020, 10:00 AM IST

  ಭಾರತದಲ್ಲೇ ಮಹಿಳಾ ವಿಶ್ವಕಪ್ ವೀಕ್ಷಿಸಿದರ ಸಂಖ್ಯೆ ಬರೋಬ್ಬರಿ 90 ಲಕ್ಷ..!

  ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿತ್ತು.

 • ICC WT20WC Team India Face Hosts Australia In Tough Opener

  CricketFeb 21, 2020, 11:56 AM IST

  ಮಹಿಳಾ ಟಿ20 ವಿಶ್ವಕಪ್‌: ಭಾರತಕ್ಕಿಂದು ಆಸೀಸ್‌ ಸವಾಲು

  7ನೇ ಆವೃತ್ತಿ ಟೂರ್ನಿ ಇದಾಗಿದ್ದು ಕಳೆದ 6 ಆವೃತ್ತಿಗಳಲ್ಲಿ 4 ಬಾರಿ ಪ್ರಶಸ್ತಿ ಎತ್ತಿಹಿಡಿದಿರುವ ಆಸ್ಪ್ರೇಲಿಯಾ ತಂಡ, ಪ್ರಬಲ ತಂಡವಾಗಿ ಹೊರಹೊಮ್ಮಿದೆ. ನಿರೀಕ್ಷೆಯಂತೆ ತವರಲ್ಲಿ ಆಯಾ ತಂಡಗಳು ಪ್ರಾಬಲ್ಯ ಸಾಧಿಸಿರುತ್ತವೆ. 

 • ICC Women's T20 World Cup 2020 All You Need to Know

  CricketFeb 20, 2020, 11:38 AM IST

  ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಗೆ ಕ್ಷಣಗಣನೆ

  ವಿಶ್ವಕಪ್‌ನಲ್ಲಿ ಒಟ್ಟು 23 ಪಂದ್ಯಗಳು ನಡೆಯಲಿವೆ. ಮಾ.8ರಂದು ಫೈನಲ್‌ ಪಂದ್ಯ ನಡೆಯಲಿದ್ದು, ಮೆಲ್ಬರ್ನ್‌ ಕ್ರಿಕೆಟ್‌ ಮೈದಾನ ಪಂದ್ಯಕ್ಕೆ ವೇದಿಕೆ ಒದಗಿಸಲಿದೆ. ತಲಾ 5 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. 

 • Women's Cricket Harmanpreet Kaur Takes Stunning One Handed Catch against West Indies

  CricketNov 3, 2019, 11:41 AM IST

  ’ಸೂ​ಪರ್‌ ಕ್ಯಾಚ್‌’ ಹಿಡಿದ ಹರ್ಮ​ನ್‌​ಪ್ರೀ​ತ್‌ ಕೌರ್‌; ವಿಡಿಯೋ ವೈರಲ್

  ಸ್ಪಿನ್ನರ್‌ ಏಕ್ತಾ ಬಿಶ್ತ್ ಹಿಂದಿನ ಎಸೆ​ತವನ್ನು ಲಾಂಗ್‌ ಆನ್‌ ಕ್ಷೇತ್ರ​ದಲ್ಲಿ ಸಿಕ್ಸ​ರ್‌​ಗ​ಟ್ಟಿದ ವಿಂಡೀಸ್‌ ನಾಯಕಿ ಸ್ಟೆಫಾನಿ ಟೇಲರ್‌ 94 ರನ್‌ ಗಳಿಸಿ ಕ್ರೀಸ್‌​ನ​ಲ್ಲಿ​ದ್ದ​ರು. ಮುಂದಿನ ಎಸೆ​ತ​ವನ್ನೂ ಸಿಕ್ಸರ್‌ಗಟ್ಟಿ ಶತಕ ದಾಖ​ಲಿ​ಸ​ಲು ಯತ್ನಿ​ಸಿ​ದ​ರು. ಆದರೆ ಲಾಂಗ್‌ ಆನ್‌ ಕ್ಷೇತ್ರ​ದಲ್ಲಿದ್ದ ಹರ್ಮ​ನ್‌​ಪ್ರೀತ್‌ ಗಾಳಿ​ಯಲ್ಲಿ ಜಿಗಿದು ಎಡ​ಗೈಯಿಂದ ಕ್ಯಾಚ್‌ ಪಡೆದು ಮಿಂಚಿ​ದ​ರು.

 • Harmanpreet kaur breaks ms dhoni rohit sharma record in t20 cricket

  SportsOct 4, 2019, 8:44 PM IST

  ಧೋನಿ, ರೋಹಿತ್ ಶರ್ಮಾ ದಾಖಲೆ ಮುರಿದ ಹರ್ಮನ್‌ಪ್ರೀತ್ ಕೌರ್!

  ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಭಾರತೀಯ ಕ್ರಿಕೆಟಿಗರ್ಯಾರು ಮಾಡದ ಸಾಧನೆ ಮಾಡಿದ್ದಾರೆ. ಧೋನಿ, ರೋಹಿತ್ ಶರ್ಮಾ ಹಿಂದಿಕ್ಕಿದ ಕೌರ್ ಸಾಧನೆ ಕುರಿತ ವಿವರ ಇಲ್ಲಿದೆ.

 • 1st T20I Cricket Harmanpreet Kaur Deepti Sharma help India women beat SA women

  SPORTSSep 25, 2019, 12:45 PM IST

  T20 ಕ್ರಿಕೆಟ್: ಮಿಂಚಿದ ದೀಪ್ತಿ, ಭಾರತಕ್ಕೆ 11 ರನ್ ಜಯ

  ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ಹರ್ಮನ್‌ಪ್ರೀತ್ ರ 43 ರನ್ ಕೊಡುಗೆಯಿಂದ 20 ಓವರಲ್ಲಿ 8 ವಿಕೆಟ್‌ಗೆ 130 ರನ್ ಗಳಿಸಿತು. ಮಿಗ್ನೊನ್ ಡು ಪ್ರೀ 59 ರನ್ ಸಿಡಿಸಿದರೂ ತಂಡ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. 19.5 ಓವರ್ ಗಳಲ್ಲಿ 119 ರನ್‌ಗಳಿಗೆ ದ.ಆಫ್ರಿಕಾ ಆಲೌಟ್ ಆಯಿತು.

 • ICC announces Women ODI and T20 team Harmanpreet kaur lead t20 side

  SPORTSDec 31, 2018, 6:28 PM IST

  ಐಸಿಸಿ ಮಹಿಳಾ ಏಕದಿನ, ಟಿ20 ತಂಡ ಪ್ರಕಟ- ಹರ್ಮನ್‌ಪ್ರೀತ್‍ ನಾಯಕಿ!

  ಐಸಿಸಿ ಮಹಿಳಾ ತಂಡವನ್ನ ಪ್ರಕಟಿಸಿದೆ. ಏಕದಿನ ಹಾಗೂ ಟಿ20 ತಂಡ ಪ್ರಕಟ ಮಾಡಿರುವ ಐಸಿಸಿ, ಟೀಂ ಇಂಡಿಯಾ ಸ್ಫೋಟಕ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್‌ಗೆ ನಾಯಕ ಪಟ್ಟ ನೀಡಲಾಗಿದೆ.

 • Harmanpreet Kaur Smriti Mandhana bat for Ramesh Powar continuation as coach

  CRICKETDec 4, 2018, 9:52 AM IST

  ಕೋಚ್‌ ಪೊವಾರ್‌ ಪರ ಹರ್ಮನ್‌, ಸ್ಮೃತಿ ಬ್ಯಾಟಿಂಗ್‌

  ಭಾರತ ಟಿ20 ಕ್ರಿಕೆಟ್ ತಂಡದ ನಾಯಕಿ ಹರ್ಮನ್’ಪ್ರೀತ್ ಕೌರ್ ಹಾಗೂ ಉಪನಾಯಕಿ ಸ್ಮೃತಿ ಮಂಧನಾ ಮಾಜಿ ಕೋಚ್ ರಮೇಶ್ ಪೊವಾರ್ ಪರ ಬ್ಯಾಟಿಂಗ್ ನಡೆಸಿದ್ದಾರೆ. ಆದರೆ ಮಿಥಾಲಿ ರಾಜ್ ಸೇರಿದಂತೆ ಕೆಲ ಆಟಗಾರ್ತಿಯರು ವಿರೋಧ ವ್ಯಕ್ತಪಡಿಸಿದ್ದಾರೆ.

 • Women T20 cricket Ranking Harmanpreet Kaur enter top 5

  SPORTSNov 28, 2018, 10:17 AM IST

  ಮಹಿಳಾ ಟಿ20 ರ‍್ಯಾಂಕಿಂಗ್ ಪ್ರಕಟ-ಭಾರತ ವನಿತೆಯರ ಸಾಧನೆ!

  ಐಸಿಸಿ ಮಹಿಳಾ ಟಿ20 ರ‍್ಯಾಂಕಿಂಗ್ ಪ್ರಕಟಗೊಂಡಿದೆ. ಅತ್ಯುತ್ತಮ ಪ್ರದರ್ಶನದ ಮೂಲಕ ಭಾರತ ವನಿತೆಯರು ರ‍್ಯಾಂಕಿಂಗ್ನಲ್ಲಿ ಸಾಧನೆ ಮಾಡಿದ್ದಾರೆ.  ಇಲ್ಲಿದೆ ಮಹಿಳಾ ಟಿ20 ರ‍್ಯಾಂಕಿಂಗ್ ವಿವರ.