Search results - 150 Results
 • Political leaders wishes PM Modi on his 68th Birthday

  NEWS17, Sep 2018, 1:28 PM IST

  ‘ದೇಶ ಸೇವಕ’ನ ಜನ್ಮದಿನ: ಯಾರೆಲ್ಲಾ ವಿಶ್ ಮಾಡಿದ್ರು?

  ಇಂದು ಪ್ರಧಾನಿ ನರೇಂದ್ರ ಮೋದಿ 68ನೇ ಜನ್ಮದಿನ ! ವಾರಾಣಸಿಯ ಶಾಲಾ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಣೆ! 1950ರಂದು ಗುಜರಾತ್​​ನ ವಡಾನಗರ್​ನಲ್ಲಿ ಜನಸಿದ್ದ ಮೋದಿ! ಪ್ರಧಾನಿಗೆ ಹರಿದು ಬಂದ ಶುಭಾಶಯಗಳ ಮಹಾಪೂರ

 • CM HDK tells North Karnataka protesters to keep mum

  state16, Sep 2018, 7:36 AM IST

  ಉ. ಕರ್ನಾಟಕ ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡ ಸಿಎಂ

  ಸಿಎಂ ಕುಮಾರಸ್ವಾಮಿ ಬೆಳಗಾವಿಯಲ್ಲಿ ಜನತಾ ದರ್ಶನ ನಡೆಸಿದ್ದಾರೆ. ಆದರೆ, ಉತ್ತರ ಕರ್ನಾಟಕದ ಹೋರಾಟಗಾರರು ತಮ್ಮ ವಿವಿಧ ಬೇಡಿಕೆಗಳಿಗೆ ಘೋಷಣೆ ಕೂಗಿದಾಗ ಗದರಿದ್ದಾರೆ.

 • R Ashok knows who is kingpin of operation of Kamala says CM

  POLITICS16, Sep 2018, 6:44 AM IST

  ಸರಕಾರ ಉರುಳಿಸುವ ಕಿಂಗ್‌ಪಿನ್ ಯಾರೆಂದು ಅಶೋಕ್‌ಗೆ ಗೊತ್ತು: ಎಚ್ಡಿಕೆ

  ಅತ್ತ ಬೆಳಗಾವಿಯಲ್ಲಿ ಜಾರಿಕೊಳಿ ಬ್ರದರ್ಸ್ ಪೊಲಿಟಿಕ್ಸ್ ಆರಂಭವಾಗುತ್ತಿದ್ದಂತೆ, ಇತ್ತ ಮೈತ್ರಿ ಸರಕಾರವೇ ಉರುಳುವ ಭೀತಿ ಎದುರಾಗಿದೆ. ಒಂದೆಡೆ ಕಾಂಗ್ರೆಸ್ ಒಳ ರಾಜಕೀಯ, ಇನ್ನೊಂದೆಡೆ ಇದರ ಲಾಭ ಪಡೆಯಲು ಮುಂದಾಗುತ್ತಿರುವ ಬಿಜೆಪಿ. ಒಟ್ಟಿನಲ್ಲಿ ರಾಜ್ಯ ರಾಜಕೀಯ ಅಯೋಮಯವಾಗಿದೆ.

 • Amit Shah tries to woo congress leaders

  NEWS11, Sep 2018, 9:34 AM IST

  ಎಚ್‌ಡಿಕೆ ಸರ್ಕಾರವನ್ನು ಉಳಿಸೋದಾ? ಬೀಳಿಸೋದಾ? ಅಮಿತ್ ಶಾಗೆ ಗೊಂದಲವಂತೆ!

  ಎಚ್‌ಡಿಕೆ ಸರ್ಕಾರವನ್ನು ಉರುಳಿಸೋದಾ? ಉಳಿಸೋದಾ? ಗೊಂದಲದಲ್ಲಿದ್ದಾರೆ ಅಮಿತ್ ಶಾ | ಕಾಂಗ್ರೆಸ್ ನಾಯಕರನ್ನು ಸೆಳೆಯುವಲ್ಲಿ ಯಶಸ್ವಿಯಾಗ್ತಾರಾ ಅಮಿತ್ ಶಾ? 

 • Bharat Bandh : MP Pratap Simha slams H D Kumaraswamy and Congress

  NEWS10, Sep 2018, 2:20 PM IST

  ರಾಹುಲ್ ಋಣ ತೀರಿಸಲು ಬಂದ್‌ಗೆ ಮುಂದಾದ ಎಚ್‌ಡಿಕೆ: ಪ್ರತಾಪ್ ಸಿಂಹ

  ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕೊಟ್ಟ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಕೊಡಗು -ಮೈಸೂರು ಸಂಸದ ಪ್ರತಾಪ್ ಸಿಂಹ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

 • Conditions apply on farmer loan waiver

  NEWS7, Sep 2018, 9:37 AM IST

  ರೈತರ ಸಾಲ ಮನ್ನಾ ಆಗಲು ಇದೆ 11 ಷರತ್ತು : ಏನದು..?

  ರಾಜ್ಯದಲ್ಲಿ ಸರ್ಕಾರ ಸಾಲ ಘೋಷಣೆ ಮಾಡಿದ್ದು ಅದಕ್ಕೆ ಕೆಲವು ಷರತ್ತುಗಳನ್ನು ವಿಧಿಸಿದೆ. ಈ 11 ಷರತ್ತುಗಳಲ್ಲಿ ಹೆಚ್ಚು ಕಮ್ಮಿಯಾದಲ್ಲಿ ಸಾಲ ಮನ್ನಾ ಸೌಲಭ್ಯ ಸಿಗದಿರುವ ಸಾಧ್ಯತೆ ಇದೆ. 

 • Many Govt Offices Shifting To Belagavi

  NEWS7, Sep 2018, 8:06 AM IST

  ಕರ್ನಾಟಕ ಸರ್ಕಾರದಿಂದ ಮತ್ತೊಂದು ಮಹತ್ವದ ನಿರ್ಧಾರ

  ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದೆ ಎನ್ನುವ ಅಸಮಾಧಾನವನ್ನು ಹೋಗಲಾಡಿಸಲು ಯತ್ನಿಸಿರುವ ಸರ್ಕಾರ ಇದೀಗ ಮತ್ತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಕೆಲವು ಕಚೇರಿಗಳನ್ನು ಬೆಳಗಾವಿಗೆ ಸ್ಥಳಾಂತರ ಮಾಡಲು ನಿರ್ಧಾರ ಮಾಡಿದೆ. 

 • Santosh Hegde Un Happy Over CM Kumaraswamy

  NEWS6, Sep 2018, 4:28 PM IST

  ಸಿಎಂ ಕುಮಾರಸ್ವಾಮಿ ವಿರುದ್ಧ ಸಂತೋಷ್ ಹೆಗ್ಡೆ ಅಸಮಾಧಾನ

  ಲೋಕಾಯುಕ್ತವನ್ನು ಬಲಪಡಿಸುವಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಫಲರಾಗಿದ್ದಾರೆ. ಎಸಿಬಿ ಬಲಪಡಿಸುವಲ್ಲಿ ಹೆಚ್ಚು ಗಮನಹರಿಸಿದ್ದಾರೆ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 • Kannadaprabha Impact Teachers To Get Due Salaries

  NEWS6, Sep 2018, 9:32 AM IST

  ಕನ್ನಡಪ್ರಭ ಫಲಶ್ರುತಿ : ಶಿಕ್ಷಕರ ವೇತನ ಪಾವತಿಗೆ ಸಿಎಂ ಸೂಚನೆ

  ಕನ್ನಡ ಪ್ರಭ ವರದಿಗೆ ಸ್ಪಂದಿಸಿದ ಸಿಎಂ ಕುಮಾರಸ್ವಾಮಿ 12 ಸಾವಿರ ಶಿಕ್ಷಕರ ಬಾಕಿ ವೇತನ ಪಾವತಿಸುವಂತೆ ಸೂಚನೆ ನೀಡಿದ್ದಾರೆ. 

 • State Govt Restrict Foreign Tour For Government Officials

  NEWS6, Sep 2018, 9:18 AM IST

  ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ಲಗಾಮು

  ಸರ್ಕಾರಿ ಅಧಿಕಾರಿಗಳಿಗೆ ಇದೀಗ ರಾಜ್ಯ ಸರ್ಕಾರ ಲಗಾಮು ಹಾಕಿದೆ. ಅಧಿಕಾರಿಗಳು ವಿದೇಶ ಪ್ರವಾಸಕ್ಕೆ ತೆರಳಲು ಕೆಲ ನಿಯಮಗಳನ್ನು ವಿಧಿಸಿದ್ದು ಮಾರ್ಗ ಸೂಚಿಗಳನ್ನು ಅನುಸರಿಸಬೇಕು ಎಂದು ಹೇಳಿದೆ. 

 • can give saffron letter to BJP says CM Kumaraswamy

  POLITICS4, Sep 2018, 11:04 AM IST

  ಬಿಜೆಪಿಯವರಿಗೆ ಕೇಸರಿ ಪತ್ರ ಬೇಕಿದ್ದರೂ ಕೊಡುವೆ: ಸಿಎಂ

  ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಬಗ್ಗೆ ಬಿಜೆಪಿ ಒಂದು ಒಂದು ರೀತಿಯಲ್ಲಿ ಆರೋಪ ವ್ಯಕ್ತಪಡಿಸುತ್ತಿದೆ. ಶ್ವೇತ ಪತ್ರ ಹೊರಡಿಸಲು ಆಗ್ರಹಿಸುತ್ತಿದೆ. ಅಯ್ಯೋ ಶ್ವೇತ ಪತ್ರವೇಕೆ, ಕೇಸರಿ ಪತ್ರ ಕೊಡಲೂ ಸಿದ್ಧವೆಂದು ಕುಹಕವಾಡಿ ಮಾತನಾಡಿದ್ದಾರೆ.

 • We will defeat BJP IN Loksabha Election 2019 says CM Kumaraswamy

  NEWS4, Sep 2018, 8:13 AM IST

  ಕಾಂಗ್ರೆಸ್-ಜೆಡಿಎಸ್ ಮೈತ್ರಿಗಿದೆ ಜನ ಬೆಂಬಲ: ಸಿಎಂ

  ಸಮ್ಮಿಶ್ರ ಸರ್ಕಾರಕ್ಕೆ ಜನರು ಒಪ್ಪಿಗೆ ನೀಡಿದ್ದಾರೆ: ಸಿಎಂ ಕುಮಾರಸ್ವಾಮಿ | ವಿಪಕ್ಷಗಳು ಅಪಪ್ರಚಾರ ನಡೆಸಿದರೂ ಜನರಿಂದ ಕಾಂಗ್ರೆಸ್‌, ಜೆಡಿಎಸ್‌ಗೆ ಬೆಂಬಲ | ಅತಂತ್ರ ಇರುವಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ: ಕುಮಾರಸ್ವಾಮಿ

 • HDK Namma Tiger Cabs Start To Work Soon

  NEWS3, Sep 2018, 8:18 AM IST

  ಆ್ಯಪ್ ಆದಾರಿತ ಟ್ಯಾಕ್ಸಿಗಳಿಗೆ ಸಡ್ಡು ಹೊಡೆಯಲು ಬರುತ್ತಿದೆ ನಮ್ಮ ಟೈಗರ್

  ಎಚ್.ಡಿ ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಸಮಾನ ಮನಸ್ಕ ಕ್ಯಾಬ್ ಚಾಲಕರೇ ಆರಂಭಿಸಿ ಬಳಿಕ ಬಂದಷ್ಟೇ ವೇಗದಲ್ಲಿ ತೆರೆಗೆ ಸರಿದಿದ್ದ ಆ್ಯಪ್ ಆಧಾರಿತ ‘ನಮ್ಮ ಟೈಗರ್’ ಕ್ಯಾಬ್ ಸೇವೆ ಶೀಘ್ರದಲ್ಲೇ ಮರು ಆರಂಭವಾಗುವ ಸೂಚನೆ ದೊರೆತಿದೆ. 

 • Kodagu Flood Victims Not Get Compensation

  NEWS2, Sep 2018, 10:44 AM IST

  ಕೊಡಗು ಪ್ರವಾಹ : ಸಂತ್ರಸ್ತರಿಗೆ ಸಿಗದ ಪರಿಹಾರ

  ಪುನರ್ವಸತಿ ಕೇಂದ್ರಗಳನ್ನು ತೊರೆದು ಮನೆಗಳಿಗೆ ತೆರಳುವ ಸಂತ್ರಸ್ತರಿಗೆ ತಿಂಗಳಿಗೆ ಸರಿದೂಗಿಸುವಷ್ಟು ದವಸ ಧಾನ್ಯ, 3,800 ಕಡ್ಡಾಯವಾಗಿ ನೀಡುವಂತೆ ಸರ್ಕಾರ, ಜಿಲ್ಲಾಡಳಿತ ಆದೇಶ ನೀಡಿದೆ. ಆದರೂ ಪುನರ್ವಸತಿ ಕೇಂದ್ರಗಳಿಂದ ಮನೆಗಳಿಗೆ ತೆರಳಿದ ನೈಜ ನಿರಾಶ್ರಿತರಿಗೆ ಸರ್ಕಾರ ಘೋಷಿಸಿರುವ ಆಹಾರ ಮತ್ತು ಧನ ಸಹಾಯ ದೊರೆಯುತ್ತಿಲ್ಲ.

 • Siddaramaiah HDK Clash In Coordination Meeting

  NEWS1, Sep 2018, 10:44 AM IST

  ಎಚ್ ಡಿಕೆ, ಸಿದ್ದರಾಮಯ್ಯ ನಡುವೆ ಮತ್ತೆ ತಿಕ್ಕಾಟ

  ಸಮನ್ವಯ ಸಮಿತಿಗೆ ವಿಶ್ವನಾಥ್‌ ಸೇರ್ಪಡೆ ಮತ್ತು ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಕುರಿತಂತೆ ಸಿದ್ದರಾಮಯ್ಯ ಅವರು ಪಟ್ಟು ಹಿಡಿದು ತಮ್ಮ ಮಾತು ನಡೆಯುವಂತೆ ನೋಡಿಕೊಂಡಿದ್ದರೆ, ಕುಮಾರಸ್ವಾಮಿ ಅವರು ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ ನಿರ್ಧಾರದ ಅನಂತರವೇ ಮುಂದಿನ ಹೆಜ್ಜೆ ಇಡಬೇಕು ಎಂಬ ನಿಲುವಿಗೆ ಕಟ್ಟುಬಿದ್ದಿದ್ದು, ಇಬ್ಬರ ನಡುವೆ ಮತ್ತೊಮ್ಮೆ ತಿಕ್ಕಾಟ ನಡೆಯಲು ಕಾರಣವಾಯಿತು.