Search results - 30 Results
 • Swapna Barman

  SPORTS31, Oct 2018, 11:05 AM IST

  ಸುಧಾರಿತ ಶೂ ಪಡೆಯಲು ಜರ್ಮನಿಗೆ ಹಾರಿದ ಸ್ವಪ್ನಾ ಬರ್ಮನ್

  ಜರ್ಮನಿ ಮೂಲದ ಪ್ರತಿಷ್ಠಿತ ಕ್ರೀಡಾ ಪರಿಕರಗಳ ಸಂಸ್ಥೆ, ಸ್ಪಪ್ನಾ ಪಾದಗಳಿಗೆ ಹೊಂದುವ ಶೂಗಳನ್ನು ತಯಾರಿಸಿಕೊಡುವುದಾಗಿ ತಿಳಿಸಿತ್ತು. 2020ರ ಒಲಿಂಪಿಕ್ಸ್ ಮೇಲೆ ಸ್ವಪ್ನಾ ಕಣ್ಣಿಟ್ಟಿದ್ದಾರೆ.

 • Germany Protest

  NEWS12, Sep 2018, 9:36 AM IST

  ತೈಲ ಬೆಲೆ ಖಂಡಿಸಿ ಜರ್ಮನಿಯಲ್ಲೂ ಪ್ರತಿಭಟನೆ

  ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ರಸ್ತೆಯಲ್ಲಿ ಕಣ್ಣಿಗೆ ಕಾಣುವಲ್ಲಿಯ ತನಕ ಕಾರುಗಳನ್ನು ನಿಲ್ಲಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 • Ramya

  NEWS23, Aug 2018, 7:15 PM IST

  ಜರ್ಮನಿಯಲ್ಲಿ ರಾಹುಲ್: ಮಿಲಿಂದ್ ರಮ್ಯಾ ಫೋಟೋ ಕೂಲ್!

  ಇಲ್ಲಿ ಕೊಡಗಿನ ಜನರು ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಒಂದು ಕಾಲದ ಮಂಡ್ಯ ಸಂಸದೆ ಜರ್ಮನಿಯಲ್ಲಿದ್ದಾರೆ. ಕೊಡಗಿಗೂ-ಮಂಡ್ಯಕ್ಕೂ ಸಂಬಂಧ ಇಲ್ಲ ಎಂದು ನೀವು ವಾದಿಸಬಹುದು. ಆದರೆ ಹಿಂದೆ ಮಂಗಳೂರಿನಲ್ಲಿ ಗಲಭೆಗಳಾದಾಗ, ಕೊಡಗಿನಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತವಾಗಿದ್ದಾಗ ಅಂದಿನ ಸರಕಾರವನ್ನು ಸಮರ್ಥಿಸಕೊಂಡಿದ್ದ ರಮ್ಯಾ ಇದೀಗ ಯಾವ ಮಾತನ್ನು ಆಡಿಲ್ಲ.  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ವೊಂದನ್ನು ರಿ ಟ್ವೀಟ್ ಮಾಡಿದ್ದು ಬಿಟ್ಟರೆ ಕೊಡಗಿನ ಬಗ್ಗೆ ಯಾವ ಮಾತನ್ನು ಆಡಿಲ್ಲ.... ಈ ಎಲ್ಲ ಆರೋಪಗಳು ಸೋಶಿಯಲ್ ಮೀಡಿಯಾದಲ್ಲಿ ಎದ್ದಿದೆ.. ಅದಕ್ಕೆ ಕಾರಣ ರಮ್ಯಾ ಹಾಕಿರುವ ಫೋಟೋಗಳು..

 • Mayuri kyatari

  Sandalwood3, Aug 2018, 12:33 PM IST

  ಜರ್ಮನಿಯಲ್ಲಿ ಮಿಂಚಿದ 'ಅಶ್ವಿನಿ ನಕ್ಷತ್ರ'

  ಜರ್ಮನಿಯಲ್ಲಿ ಮಿಂಚಿದ 'ಅಶ್ವಿನ ನಕ್ಷತ್ರ'

 • NEWS19, Jul 2018, 7:42 PM IST

  ಡಿಸಿಎಂ ಭೇಟಿಯಾದ ಜರ್ಮನಿಯ ಬವೇರಿಯಾ ಪ್ರತಿನಿಧಿ

  • ರಾಜ್ಯ ಪೊಲೀಸ್‌ ಸಿಬ್ಬಂದಿಗೆ ತರಬೇತಿ ನೀಡುವ ಕುರಿತು ಚರ್ಚೆ
  • ನವೆಂಬರ್ ತಿಂಗಳಲ್ಲಿ ಬೆಳಗಾವಿ ಭಾಗದ ಪೊಲೀಸ್ ಸಿಬ್ಬಂದಿಗೆ ತರಬೇತಿ 
 • FOOTBALL13, Jul 2018, 6:52 PM IST

  ನೆನಪಿದೆಯಾ ವಿಶ್ವಕಪ್ ಫುಟ್ಬಾಲ್’ನ ಈ ದಿನ..?

  ಇಂದಿಗೆ ಸರಿಯಾಗಿ 4 ವರ್ಷಗಳ ಹಿಂದೆ ಅಂದರೆ 2014ರ ಫಿಫಾ ವಿಶ್ವಕಪ್ ಫೈನಲ್’ನಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸಿ ಜರ್ಮನಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹೆಚ್ಚುವರಿ ಸಮಯದಲ್ಲಿ ಜರ್ಮನಿಯ ಮಾರಿಯೋ ಗೋಟ್ಜಸೆ ಬಾರಿಸಿದ ಅಮೋಘ ಗೋಲ್’ನ ನೆರವಿನಿಂದ ಜರ್ಮನಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು..

 • BUSINESS1, Jul 2018, 3:43 PM IST

  ಯೂರೋಪ್ ಉಕ್ಕು ಉದ್ಯಮಕ್ಕೆ ಟಾಟಾ ಸ್ಟೀಲ್ ಬಾಸ್!

  ಯೂರೋಪ್‌ನ ಉಕ್ಕು ಉದ್ಯಮದ ಮೇಲೆ ಭಾರತೀಯ ಉಕ್ಕು ಉತ್ಪಾದನಾ ಸಂಸ್ಥೆ ಟಾಟಾ ಸ್ಟೀಲ್ ಸದ್ಯದಲ್ಲೇ ಸಂಪೂರ್ಣ ಹಿಡಿತ ಸಾಧಿಸಲಿದೆ. ಈಗಾಗಲೇ ಆರ್ಸೆಲರ್ ಜೊತೆಗೆ ಜಂಟಿ ಉದ್ಯಮ ಆರಂಭಿಸಿರುವ ಕಂಪನಿ, ಮತ್ತೊಂದು ದೈತ್ಯ ಉಕ್ಕು ಉತ್ಪಾದನಾ ಸಂಸ್ಥೆ ಥೈಸೆನ್ಕ್ರಾಪ್​ ಜತೆ ಸಹಭಾಗಿತ್ವ ಹೊಂದಲು ಮುಂದಾಗಿದೆ.

 • peru vs austrlia

  SPORTS30, Jun 2018, 10:16 PM IST

  ಫಿಫಾ ಮೇಲುಕು: ನೆನಪಿದೆಯಾ 2002ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ?

  ಫಿಫಾ ವಿಶ್ವಕಪ್ ಟೂರ್ನಿಯಲ್ಲಿನ ಸ್ಮರಣೀಯ ದಿನಗಳು ಅಭಿಮಾನಿಗಳು ಯಾವತ್ತೂ ಮರೆಯೋದಿಲ್ಲ. ಇದೇ ದಿನ, 2002ರಲ್ಲಿ ಬ್ರೆಜಿಲ್ ವಿಶ್ವದಾಖಲೆ ಬರೆದಿತ್ತು. ಜೂನ್ 30, 2002ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜರ್ಮನಿ ತಂಡವನ್ನ 2-0 ಅಂತರದಲ್ಲಿ ಮಣಿಸಿ, ಚಾಂಪಿಯನ್ ಕಿರೀಟ ಅಲಂಕರಿಸಿತು. ಈ ರೋಚಕ ಪಂದ್ಯದ ಹೈಲೈಟ್ ಇಲ್ಲಿದೆ ನೋಡಿ.

 • germany fans

  SPORTS28, Jun 2018, 8:23 PM IST

  ಜರ್ಮನಿ ಸೋಲನ್ನು ಎಂಜಾಯ್ ಮಾಡಿದ ಫುಟ್ಬಾಲ್ ಅಭಿಮಾನಿಗಳು

  ಇದು ಆಘಾತಕಾರಿ ಫಲಿತಾಂಶ ನಿಜ. ಆದರೂ ನಮಗೆ ಸಂತೋಷವಾಗಿದೆ. ನಾವು ಬಸ್’ನಲ್ಲಿಯೇ ಪಂದ್ಯವನ್ನು ಎಂಜಾಯ್ ಮಾಡಿದೆವು. ಈಗ ಸ್ವಿಟ್ಜರ್’ಲ್ಯಾಂಡ್ ಚಾಂಪಿಯನ್ ಆಗಲು ದಾರಿ ಸುಗಮವಾಗಿದೆ ಎಂದು ಸ್ವಿಸ್ ಅಭಿಮಾನಿ ಹರ್ಷ ವ್ಯಕ್ತಪಡಿಸಿದ್ದಾನೆ.
  ಖಂಡಿತವಾಗಿಯೂ ನಾವು ನಿರಾಳರಾಗಿದ್ದೇವೆ. ಕಳೆದ ವಿಶ್ವಕಪ್’ನಲ್ಲಿ ನಮಗೆ ಶಾಕ್ ಕೊಟ್ಟ ಜರ್ಮನಿ ಬೈ ಬೈ ಎಂದು ಬ್ರೆಜಿಲ್ ಅಭಿಮಾನಿ ಜರ್ಮನಿ ತಂಡಕ್ಕೆ ಗುಡ್’ಬೈ ಹೇಳಿದ್ದಾನೆ.

 • FIFA 2018 South Korea

  SPORTS27, Jun 2018, 10:42 PM IST

  ಫಿಫಾ ವಿಶ್ವಕಪ್ 2018: ಸೌ.ಕೊರಿಯಾ ವಿರುದ್ಧ ಸೋಲು-ಕಣ್ಣೀರಿನೊಂದಿಗೆ ಜರ್ಮನಿ ವಿದಾಯ

  ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಜರ್ಮನಿ  ಲೀಗ್ ಹಂತದಿಂದಲೇ ಹೊರಬಿದ್ದಿದೆ. ಸೌತ್ ಕೊರಿಯಾ ವಿರುದ್ಧ ಗೆಲುವಿಗಾಗಿ ಹೋರಾಟ ನಡೆಸಿದ ಜರ್ಮನಿ ಕಣ್ಣೀರಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ. ಈ ರೋಚಕ ಹೋರಾಟ ಹೇಗಿತ್ತು. ಇಲ್ಲಿದೆ ಹೈಲೈಟ್ಸ್.

 • FIFA 2018 Sweedan

  SPORTS27, Jun 2018, 10:09 PM IST

  ಫಿಫಾ ವಿಶ್ವಕಪ್ 2018: ಮೆಕ್ಸಿಕೋ ವಿರುದ್ಧ ಸ್ವೀಡನ್ ಜಯಭೇರಿ

  ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ವೀಡನ್ ಹಾಗೂ ಮೆಕ್ಸಿಕೋ ತಂಡ ಗ್ರೂಪ್ ಏಫ್ ನಿಂದ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ. ಆದರೆ ಇವರಿಬ್ಬರ ಹೋರಾಟದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ಕಣ್ಣೀರಿನೊಂದಿಗೆ ಟೂರ್ನಿಗೆ ವಿದಾಯ ಹೇಳಿತು.

 • FIFA Ger

  SPORTS27, Jun 2018, 1:57 PM IST

  ಚಾಂಪಿಯನ್‌ ಜರ್ಮನಿ ಕೈಹಿಡಿಯುತ್ತಾ ಅದೃಷ್ಟ?

  ದ.ಕೊರಿಯಾ ವಿರುದ್ಧ ಜರ್ಮನಿ 2 ಗೋಲುಗಳ ವ್ಯತ್ಯಾಸದಲ್ಲಿ ಗೆದ್ದರೆ ನಾಕೌಟ್‌ಗೆ ಪ್ರವೇಶ ಪಡೆಯಲಿದೆ. ಒಂದೊಮ್ಮೆ ಜರ್ಮನಿ ವಿರುದ್ಧ ಕೊರಿಯಾ ಗೆದ್ದು, ಮೆಕ್ಸಿಕೋ ವಿರುದ್ಧ ಸ್ವೀಡನ್‌ ಸೋತರೆ ಕೊರಿಯಾಗೆ ನಾಕೌಟ್‌ಗೇರುವ ಅವಕಾಶವಿದೆ. ಆದರೆ ಸ್ವೀಡನ್‌ ಹಾಗೂ ಮೆಕ್ಸಿಕೋಗಿಂತ ಉತ್ತಮ ಗೋಲು ವ್ಯತ್ಯಾಸ ಹೊಂದಿರಬೇಕು.

 • germany fans

  SPORTS24, Jun 2018, 7:08 PM IST

  ಸ್ವೀಡನ್ ವಿರುದ್ಧದ ಗೆಲುವಿಗೆ ಜರ್ಮನಿ ಅಭಿಮಾನಿಗಳ ಸಂಭ್ರಮ ಹೇಗಿತ್ತು? ಇಲ್ಲಿಗೆ ವೀಡಿಯೋ

  ಫಿಫಾ ವಿಶ್ವಕಪ್ ಟೂರ್ನಿಯ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜರ್ಮನಿ ಗೆಲುವಿಗೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಸ್ವೀಡನ್ ವಿರುದ್ಧ ಜರ್ಮನಿ 2-1 ಅಂತರದ ಗೆಲುವು ಸಾಧಿಸಿತ್ತು. ಗೆಲುವಿನ ಬಳಿಕ ಅಭಿಮಾನಿಗಳು ಸೆಲೆಬ್ರೇಷನ್ ಹೇಗಿತ್ತು ಇಲ್ಲಿದೆ ವೀಡಿಯೋ

 • FIFA Ger

  SPORTS24, Jun 2018, 11:06 AM IST

  ಫಿಫಾ ವಿಶ್ವಕಪ್: ಕಡೇಕ್ಷಣದಲ್ಲಿ ಜರ್ಮನಿ ಜಯಭೇರಿ

  ಹೆಚ್ಚುವರಿ ಅವಧಿಯ ಕಡೆಯ ನಿಮಿಷದಲ್ಲಿ ದೊರೆತ ಫ್ರೀ ಕಿಕ್‌ನಲ್ಲಿ ಟೋನಿ ಕ್ರೂಸ್ ದಾಖಲಿಸಿದ ಅದ್ಭುತ ಗೋಲಿನ ನೆರವಿನಿಂದ ಜರ್ಮನಿ 2-1 ಗೋಲುಗಳಿಂದ ಸ್ವೀಡನ್ ಎದುರು ಗೆಲುವು ಸಾಧಿಸಿತು. ಇದರೊಂದಿಗೆ ಜರ್ಮನಿಯ ಪ್ರಿ ಕ್ವಾರ್ಟರ್ ಹಾದಿ ಇನ್ನೂ ಜೀವಂತವಾಗಿದೆ.

 • SPORTS23, Jun 2018, 10:39 AM IST

  ಜರ್ಮನಿಗೆ ಗೆಲ್ಲಲೇಬೇಕಾದ ಒತ್ತಡ

  ಮೆಕ್ಸಿಕೋ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲುಂಡ ಜರ್ಮನಿಗೆ ಜು.23ರಂದು ನಡೆಯುವ ಎಫ್ ಗುಂಪಿನ ಪಂದ್ಯದಲ್ಲಿ ಸ್ವೀಡನ್ ವಿರುದ್ಧ ಗೆಲ್ಲುವ ಅನಿವಾರ್ಯತೆ ಸೃಷ್ಟಿಯಾಗಿದೆ. ಆಟಗಾರರೂ ಒತ್ತಡದಲ್ಲಿದ್ದು, ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.