Search results - 105 Results
 • Pasha

  News21, Oct 2018, 9:17 PM IST

  ಕನ್ನಡ ಬಿಗ್‌ಬಾಸ್‌ ದಿಟ್ಟ ನಿರ್ಧಾರ, ಮನೆ ಪ್ರವೇಶ ಮಾಡಿದ ಗೇ!

  ಬಿಗ್ ಬಾಸ್ ಮನೆ ಈ ಬಾರಿ ಹೊಸ ಸಾಹಸಕ್ಕೆ ವೇದಿಕೆಯಾಗಿದೆ. ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯನ್ನು ಗೇ ಒಬ್ಬರು ಪ್ರವೇಶ ಮಾಡಿದ್ದಾರೆ.

 • CRICKET19, Oct 2018, 3:08 PM IST

  ಗ್ರೇಟ್ ಎನಿಸಿಕೊಂಡ ಕ್ರಿಸ್ ಗೇಲ್: ಅಷ್ಟಕ್ಕೂ ಸ್ಫೋಟಕ ಬ್ಯಾಟ್ಸ್’ಮನ್ ಮಾಡಿದ್ದೇನು..?

  ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್’ಗಳ ಎದೆಯಲ್ಲಿ ನಡುಕ ಹುಟ್ಟಿಸುವ ಕೆರಿಬಿಯನ್ ದೈತ್ಯ ಪ್ರತಿಭೆ ಕ್ರಿಸ್ ಗೇಲ್ ಇದೀಗ ಬ್ಯಾಟ್ ಬಿಟ್ಟು ಸ್ಟಿಕ್ ಹಿಡಿದು ಗ್ರೇಟ್ ಎನಿಸಿಕೊಂಡಿದ್ದಾರೆ.

 • Chris Gayle

  SPORTS9, Oct 2018, 9:26 AM IST

  ಸೆಂಚುರಿ ಸಿಡಿಸಿ ಲಿಸ್ಟ್ ಎ ಕ್ರಿಕೆಟ್‌ಗೆ ಕ್ರಿಸ್ ಗೇಲ್ ವಿದಾಯ!

  ಭಾರತ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ವೆಸ್ಟ್ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೈಬಿಟ್ಟ ಬೆನ್ನಲ್ಲೇ, ಕ್ರಿಸ್ ಗೇಲ್ ಲಿಸ್ಟ್ ಎ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅಂತಿಮ ಪಂದ್ಯದಲ್ಲಿ ಸೆಂಚುರಿ ಬಾರಿಸಿ ಗೇಲ್ ಗುಡ್ ಬೈ ಹೇಳಿದ್ದಾರೆ.

 • NEWS1, Oct 2018, 9:43 AM IST

  ಬೆಂಗಳೂರಿನಲ್ಲಿ ದಲೈಲಾಮ ಹತ್ಯೆಗೆ ಸ್ಕೆಚ್?

  ಬೆಂಗಳೂರಿನಲ್ಲಿ ಧರ್ಮ ಗುರು ದಲೈ ಲಾಮ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಎಂದು  ಭೋದ್ ಗಯಾ ಸ್ಫೋಟದ ಆರೋಪಿಗಳಿಂದ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. 

 • Home Decore

  LIFESTYLE28, Sep 2018, 11:30 AM IST

  ಫರ್ನೀಚರ್ ಎಕ್ಸ್ ಪೋಗೆ ಬನ್ನಿ - ಚಿನ್ನದ ನಾಣ್ಯ ಗೆಲ್ಲಿ

  ‘ಇಂಡಿಯನ್ ಫರ್ನಿಚರ್ ಆ್ಯಂಡ್ ಹೋಮ್ ಡೆಕೊರ್ ಎಕ್ಸ್‌ಪೋ- 2018’ ಸೆ. 29ರಿಂದ ಅ. 2ರವರೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರ್‌ನಲ್ಲಿ ನಡೆಯಲಿದೆ.ಈ ಎಕ್ಸ್‌ಪೋದಲ್ಲಿ ಭೇಟಿ ನೀಡುವವರು ಲಕ್ಕಿ ಡ್ರಾ ಮೂಲಕ ಚಿನ್ನದ ನಾಣ್ಯವನ್ನೂ ಗೆಲ್ಲಬಹುದು.

 • SPORTS26, Sep 2018, 10:06 PM IST

  ಅಬುದಾಬಿ ಟಿ20 ಲೀಗ್ ವೇಳಾಪಟ್ಟಿ ಪ್ರಕಟ-ಕಣಕ್ಕಿಳಿಯಲಿದ್ದಾರೆ ಗೇಲ್!

  ಕ್ರಿಸ್ ಗೇಲ್, ಯಾಸಿರ್ ಶಾ, ಆಲ್ಬೆ ಮಾರ್ಕೆಲ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟಿಗರನ್ನೊಳಗೊಂಡ ಅಬು ದಾಬಿ ಟಿ20 ಲೀಗ್ ಟೂರ್ನಿ ಆರಂಭಗೊಳ್ಳುತ್ತಿದೆ. ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ

 • SPORTS22, Sep 2018, 8:51 PM IST

  ಕ್ರಿಸ್ ಗೇಲ್ ಬಳಿ ಕ್ಷಮೆ ಯಾಚಿಸಿದ ಕೆಎಲ್ ರಾಹುಲ್!

  ವೆಸ್ಟ್ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹಾಗೂ ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಆತ್ಮೀಯ ಗೆಳೆಯರು. ಐಪಿಎಲ್ ಟೂರ್ನಿಯಲ್ಲಿ ಇಬ್ಬರೂ ಜೊತೆಯಾಗಿ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದಾರೆ. ಇಷ್ಟಾದರೂ ಕೆಎಲ್ ರಾಹುಲ್, ಗೇಲ್ ಬಳಿ ಕ್ಷಮೆ ಯಾಚಿಸಿದ್ದೇಕೆ? ಇಲ್ಲಿದೆ.

 • SPORTS21, Sep 2018, 6:23 PM IST

  ಗೇಲ್ ಹುಟ್ಟುಹಬ್ಬಕ್ಕೆ ವಿನೂತನವಾಗಿ ಶುಭಕೋರಿದ ಐಸಿಸಿ

  ವಿಶ್ವಕ್ರಿಕೆಟ್ ಕಂಡ ಸ್ಫೋಟಕ ಬ್ಯಾಟ್ಸ್’ಮನ್, ಕೆರಿಬಿಯನ್ ತಂಡದ ದೈತ್ಯ ಪ್ರತಿಭೆ, ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್ಟೋಪರ್ ಹೆನ್ರಿ ಗೇಲ್[ಕ್ರಿಸ್ ಗೇಲ್]ಗಿಂದು 39ನೇ ಹುಟ್ಟುಹಬ್ಬದ ಸಂಭ್ರಮ.

 • Gay prince

  NEWS21, Sep 2018, 5:31 PM IST

  ಧಾರ್ಮಿಕ ಮುಖಂಡರು ಮಲಗಲು ಬಂದಿದ್ದರು: ಸಲಿಂಗಿ ಪ್ರಿನ್ಸ್!

  ದೇಶದ ಹಲವು ಧಾರ್ಮಿಕ ಮುಖಂಡರು ನನ್ನ ಜೊತೆ ಸೆಕ್ಸ್ ಮಾಡಲು ಬಯಸಿದ್ದರು ಎಂದು ಗುಜರಾತ್ ರಾಜಪೀಪ್ಲಾದ ಸಲಿಂಗಿ ರಾಜ ಮನ್ವೇಂದರ್ ಸಿಂಗ್ ಗೋಹಿಲ್ ಹೇಳಿದ್ದು ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. 

 • Pregnancy

  NEWS21, Sep 2018, 2:53 PM IST

  ಸೆಕ್ಸ್ ಗೆ ಒತ್ತಾಯಿಸಿದ ಸಂಗಾತಿಗೆ ಸಲಿಂಗಕಾಮಿ ಸ್ನೇಹಿತ ಮಾಡಿದ್ದೇನು?

  ಸೆಕ್ಸ್ ಮಾಡುವಂತೆ ಸಲಿಂಗ ಕಾಮಿ ಸ್ನೇಹಿತ ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಆತನ ಸಂಗಾತಿಯ ಆಯುಧದಿಂದ ಹಲ್ಲೆ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ. 

 • Rahul

  NEWS16, Sep 2018, 1:39 PM IST

  ಅಮ್ಮ ನಾ ಗೇ ಎಂದ ಮಗ: ‘ಹಿಂದೆ ನಿಂತ’ ಅಪ್ಪ!

  ಸಲಿಂಗಕಾಮ ಅಪರಾಧವಲ್ಲ ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅದರಂತೆ ಸಲಿಂಗಕಾಮದ ಕುರಿತ 377ನೇ ವಿಧಿಯನ್ನೂ ಸುಪ್ರೀಂ ಅನೂರ್ಜಿತಗೊಳಿಸಿತ್ತು. ಈ ಕ್ರಾಂತಿಕಾರಿ ಮತ್ತು ಐತಿಹಾಸಿಕ ತೀರ್ಪು, ದೇಶದ ಅದೆಷ್ಟೋ ಜನರ ಜೀವನದಲ್ಲಿ ಹೊಸ ಭರವಸೆಯ ಬೆಳಕನ್ನು ತಂದಿದೆ. ಅದರಂತೆ ಮಧ್ಯಪ್ರದೇಶದ ವೈದ್ಯಕೀಯ ವಿದ್ಯಾರ್ಥಿ ರಾಹುಲ್ ಜೀವನದಲ್ಲೂ ಈ ತೀರ್ಪು ಮಹತ್ವದ ಬದಲಾವಣೆಗೆ ನಾಂದಿ ಹಾಡಿದೆ.

 • chris gayle

  CRICKET12, Sep 2018, 9:58 AM IST

  ಆಫ್ಘನ್ ಟಿ20 ಲೀಗ್‌ಗೆ ಗೇಲ್, ಅಫ್ರಿದಿ, ಮೆಕ್ಕಲಂ ಐಕಾನ್ ಪ್ಲೇಯರ್ಸ್!

  ಐಪಿಎಲ್ ಮಾದರಿಯ ಆಫ್ಘಾನಿಸ್ತಾನ ಪ್ರೀಮಿಯರ್ ಲೀಗ್ ಟಿ20(ಎಪಿಎಲ್)ಗೆ ತಾರಾ ಮೆರುಗು ಸಿಕ್ಕಿದೆ. ಲೀಗ್‌ನಲ್ಲಿ ವಿಶ್ವ ಶ್ರೇಷ್ಠ ಆಟಗಾರರಾದ ಕ್ರಿಸ್ ಗೇಲ್, ಶಾಹಿದ್ ಅಫ್ರಿದಿ, ಬ್ರೆಂಡನ್ ಮೆಕ್ಕಲಂ, ರಶೀದ್ ಖಾನ್, ಆ್ಯಂಡ್ರೆ ರಸೆಲ್, ಕಾಲಿನ್ ಮನ್ರೊ, ಮೊಹಮದ್ ಹಫೀಜ್ ಸೇರಿ ಇನ್ನೂ ಅನೇಕರು ಪಾಲ್ಗೊಳ್ಳಲಿದ್ದಾರೆ. 

 • Transgender Officer

  NEWS10, Sep 2018, 3:13 PM IST

  ಥ್ಯಾಂಕ್ಯೂ ಸುಪ್ರೀಂ: ಹಸೆಮಣೆ ಏರಲಿದ್ದಾರೆ ಮೊದಲ ತೃತೀಯ ಲಿಂಗಿ ಆಫೀಸರ್!

  ಸಲಿಂಗ ಕಾಮ ಅಪರಾಧ ಅಲ್ಲ ಎಂಬ ಸುಪ್ರೀಂಕೋರ್ಟ್ ಆದೇಶ, ದೇಶದಲ್ಲಿ ಹಲವು ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ಒಡಿಶಾದ ಮೊದಲ ತೃತೀಯಲಿಂಗಿ ಅಧಿಕಾರಿಯೊಬ್ಬರು ಮದುವೆಗೆ ಸಜ್ಜಾಗುತ್ತಿದ್ದಾರೆ.

 • Vasudhendra

  LIFESTYLE9, Sep 2018, 11:54 AM IST

  ಓದಿ - ಸಲಿಂಗಕಾಮಿ ವಸುದೇಂದ್ರರ ಆತ್ಮ ಕಥನ

  ಭಾರತೀಯ ಸಮಾಜದಲ್ಲಿ 'ನಾನು ಸಲಿಂಗಕಾಮಿ..' ಎಂದು ಹೇಳಿಕೊಳ್ಳಲು ಧೈರ್ಯ ಮಾಡುವವರು ಕಡಿಮೆ. ಅವರು ಅನುಭವಿಸುವ ನೋವು, ಯಾತನೆ ಮಾತ್ರ ಅಷ್ಟಿಷ್ಟಲ್ಲ. ಹೇಳಿಕೊಳ್ಳಲಾಗದೆ, ಅನುಭವಿಸಲಾಗದೇ ಸಂಕಟ ಪಡುವವರು ಅದೆಷ್ಟು ಮಂದಿಯೋ? ಎಲ್ಲವನ್ನೂ ಮೀರಿ, 'ನಾನು ಸಲಿಂಗಕಾಮಿ' ಎಂದು ಹೇಳಿಕೊಂಡಿದ್ದಾರೆ ಕನ್ನಡದ ಖ್ಯಾತ ಬರಹಗಾರ ವಸುದೇಂದ್ರ. ಅವರ ನೋವು, ಯಾತನೆ, ಅವಮಾನ, ಎಲ್ಲವಕ್ಕೂ ಮುಕ್ತಿ ಹಾಡಲು ಆತ್ಮ ವಿಶ್ವಾಸ ಬೆಳೆಯಿಸಿಕೊಂಡ ರೀತಿ, ಬದುಕಿನ ಮೇಲಿನ ಪ್ರೀತಿಯನ್ನು...ಓದಿ
   

 • supreme court

  NEWS7, Sep 2018, 9:37 AM IST

  ಸಲಿಂಗಿಗಳಿಗೆ ಸುಪ್ರೀಂಕೋರ್ಟ್ ತೀರ್ಪು ಏಕೆ ಮುಖ್ಯ?

  ಲೈಂಗಿಕ ಅಲ್ಪಸಂಖ್ಯಾತರು ಇಷ್ಟು ದಿನ ಸಾಮಾಜಿಕ ಒತ್ತಡದಿಂದಾಗಿ ಒಳಗೊಳಗೇ ತಮ್ಮ ಭಾವನೆಗಳನ್ನು  ಹತ್ತಿಕ್ಕಿಕೊಳ್ಳುತ್ತಿದ್ದರು. ಇದು ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತಿತ್ತು. ಸುಪ್ರೀಂಕೊರ್ಟ್ ತೀರ್ಪಿನಿಂದ ಇನ್ನು ಆ ಒತ್ತಡ ದೂರವಾಗಬಹುದು.