Search results - 60 Results
 • Rules And Regulation FOr Ganesh Festival

  NEWS12, Sep 2018, 8:44 AM IST

  ಗಣೇಶ ಕೂರಿಸಲು ಈ ನಿಯಮ ಅನುಸರಿಸುವುದು ಕಡ್ಡಾಯ

  ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ನೆರವಾಗುವಂತೆ ಪ್ರತಿ ಪೆಂಡಾಲ್‌ನಲ್ಲೂ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ನಗರ ಪೊಲೀಸ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ. ಯಾವ ನಿಯಮ ಪಾಲಿಸಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. 

 • Fully Ecofriendly Ganesh Idol at Bengaluru

  LIFESTYLE10, Sep 2018, 12:19 PM IST

  ಮುಳುಗಿಸಿದರೂ ಕರಗದೆ ಮತ್ತೆ ಹುಟ್ಟುವ ಗಣಪ

  ಸಂಪೂರ್ಣ ಜೇಡಿ ಮಣ್ಣಿನಲ್ಲಿ ತಯಾರಿಸಲಾಗಿರುವ ಈ ಗಣಪ ನೀರಿನಲ್ಲಿ ವಿಸರ್ಜಿಸಿದರೂ ಕರಗದೆ ಮತ್ತೆ ಹುಟ್ಟುತ್ತಾನೆ. ವಿಶಿಷ್ಟ ರೀತಿಯ ಮೂರ್ತಿಯನ್ನು ತಯಾರಿಸಿರುವಾಗ ಗಣಪನ ಹೊಟ್ಟೆಯೊಳಗೆ ಬೀಜಗಳನ್ನು ಇಟ್ಟಿರಲಾಗುತ್ತದೆ. ಈ ಕಾರಣದಿಂದ ಕರಗಿಸಿದರೂ ಬೀಜ ಮೊಳಕೆಯೊಡೆದು ಸಸಿಯಾಗುತ್ತದೆ. ಸಂಪೂರ್ಣ ಪ್ರಕೃತಿಮಯವಾಗಿರುವ ಗಣಪನ ಬೆಲೆ 60 ರೂ.ಗಳಿಂದ 600 ರೂ.ಗಳವರೆಗೂ ದೊರೆಯುತ್ತದೆ. ಬೆಂಗಳೂರಿನ ಸಮರ್ಪಣ ಟ್ರಸ್ಟ್ ನಿಸರ್ಗ ಪ್ರಿಯ ಗಣಪಮ ಮೂರ್ತಿಗಳನ್ನು ತಯಾರಿಸಿದೆ.

 • Karki is the Most ganesha manufactured place in Karnataka

  LIFESTYLE10, Sep 2018, 11:18 AM IST

  ಕರ್ಕಿ ಇದು ಗಣೇಶನ ತವರೂರು

  ಪುರಾಣೋಕ್ತವಾಗಿಯೂ ಸೈ, ಪರಿಸರ ಸ್ನೇಹಿಯಾಗಿಯೂ ಸೈ. ಶಾಸ್ತ್ರೋಕ್ತ, ವೇದೋಕ್ತ ಪೂಜೆಗೂ ಸೈ..! ಇದು ಮಣ್ಣಿನ ಗಣಪತಿ. ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಭಂಡಾರಿಗಳ ಮನೆತನ ತಲೆತಲೆಮಾರುಗಳಿಂದ ಅನುಚಾನವಾಗಿ ಇಂತಹ ಮಣ್ಣಿನ ಗಣಪತಿ ಮೂರ್ತಿಯ ತಯಾರಿಕೆಯನ್ನು ಮಾಡಿಕೊಂಡು ಬಂದಿದ್ದು, ಈ ವರ್ಷ ಈಗಾಗಲೇ ನೂರಾರು ಭಿನ್ನ ಭಿನ್ನ ಗಣಪನ ಮೂರ್ತಿಗಳು ಮೈತಳೆದು ನಿಂತಿವೆ.

 • Bengaluru People Like POP Ganesh Idols

  NEWS9, Sep 2018, 10:05 AM IST

  ಬೆಂಗಳೂರಿಗರಿಗೆ ಪ್ರಿಯವಾದ ಗಣೇಶ ಇವನು

  ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳಿಗೆ ನಿಷೇಧ ಹೇರಿ ಎಷ್ಟೇ ಜಾಗೃತಿ ಮೂಡಿಸಿದರೂ ಉದ್ಯಾನನಗರಿ ನಾಗರಿಕರಲ್ಲಿ ಪಿಒಪಿ ಬೇಡಿಕೆ ಹಾಗೂ ಜನಪ್ರಿಯತೆ ಎರಡೂ ಕುಸಿದಿಲ್ಲ. ಇದಕ್ಕೆ ಪಿಒಪಿ ಮೂರ್ತಿಗಳ ಅಗ್ಗದ ದರ, ಆಕರ್ಷಕ ಮತ್ತು ಬೃಹತ್ ರೂಪವೇ ಕಾರಣವಾಗಿದೆ. 

 • No Ban Of Plaster Of Paris Ganesh In Bangalore

  NEWS8, Sep 2018, 9:29 AM IST

  ಗಣೇಶ ಮೂರ್ತಿ ವಿಚಾರಕ್ಕೆ ಉಲ್ಟಾ ಹೊಡೆದ ಬಿಬಿಎಂಪಿ

  ಪಿಒಪಿ ಗಣೇಶಗಳನ್ನು ಕೂರಿಸಲು ಮುಂದಾಗುವವರಿಗೆ ಅನುಮತಿಯನ್ನೇ ನೀಡದಿರುವ ಆಲೋಚನೆಯಲ್ಲಿದ್ದ ಬಿಬಿಎಂಪಿ ಈಗ ಉಲ್ಟಾ ಹೊಡೆದಿದೆ. ಯಾವ ಮೂರ್ತಿ ಪ್ರತಿಷ್ಠಾಪಿಸಬೇಕೆಂಬುದು ಜನರಿಗೆ ಬಿಟ್ಟ ವಿಚಾರ. ಜಾಗೃತಿ ಮೂಡಿಸುವುದಷ್ಟೇ ನಮ್ಮ ಕೆಲಸ ಎಂದು ಹೇಳಿದೆ. 

 • KSRTC To Run More Buses For Ganesh Festival

  NEWS8, Sep 2018, 9:12 AM IST

  ಗಣೇಶ ಹಬ್ಬಕ್ಕೆ ಊರಿಗೆ ಹೋಗೋರಿಗೆ ಗುಡ್ ನ್ಯೂಸ್

  ಗಣೇಶ ಹಬ್ಬಕ್ಕೆ ಊರಿಗೆ ಹೋಗೋರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್. ನೀವು ಹಬ್ಬಕ್ಕೆ ಊರಿಗೆ ತೆರಳುವವರು ಬಸ್ ಗಾಗಿ ಪರದಾಡಬೇಕಾದ ಅವಶ್ಯಕತೆ ಇಲ್ಲ. ಕೆಎಸ್ ಆರ್ ಟಿಸಿ ಹೆಚ್ಚುವರಿ ಬಸ್ ಗಳನ್ನು ಬಿಡಲು ನಿರ್ಧರಿಸಿದೆ. 

 • 10 tips to keep in mind while purchasing ganesha

  LIFESTYLE6, Sep 2018, 5:19 PM IST

  ಗಣೇಶ ತರುವ ಮುನ್ನ ಈ 10 ವಿಷಯಗಳು ನೆನಪಿರಲಿ...

  ಮುಂದಿನ ವಾರ ಗಣೇಶನ ಹಬ್ಬ. ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಒತ್ತು ನೀಡುವುದರೊಂದಿಗೆ, ಇನ್ನೂ ಹತ್ತು ಹಲವು ವಿಷಯಗಳ ಕಡೆಗೆ ಗಮನಿಸಬೇಕು. ಏನವು?

 • Which flowers to be offered for different hindu gods

  LIFESTYLE4, Sep 2018, 4:13 PM IST

  ಯಾವ ದೇವರಿಗೆ ಯಾವ ಹೂ ಶ್ರೇಷ್ಠ?

  ದೇವಿಗೆ ಶ್ವೇತ ಪುಷ್ಪ, ಶಿವನಿಗೆ ತುಂಬೆ, ಕೃಷ್ಣನಿಗೆ ತುಳಸಿ...ಹೀಗೆ ಒಂದೊಂದು ಹೂ, ಪತ್ರೆ ಒಂದೊಂದು ದೇವರಿಗೆ ಪ್ರೀತಿ. ದೇವರನ್ನು ಪೂಜಿಸುವಾಗ ಇವನ್ನು ಗಮನದಲ್ಲಿಟ್ಟುಕೊಂಡು ಪೂಜಿಸಿದರೆ ದೇವ ಒಲಿಯುತ್ತಾನೆಂಬ ನಂಬಿಕೆ ನಮ್ಮಲ್ಲಿ ಇದೆ. ಅಷ್ಟಕ್ಕೂ ಯಾವ ಹೂ, ಯಾವ ದೇವರಿಗೆ ಪ್ರೀತಿ?

 • 5 Arrested For Conspiracy To Kill Two Hindu Leaders In Tamil Nadu

  NEWS3, Sep 2018, 4:11 PM IST

  ಗಣೇಶ ಹಬ್ಬದ ವೇಳೆ ಕೋಮು ಗಲಭೆಗೆ ಸ್ಕೆಚ್ ಹಾಕಿದ್ದವರ ಬಂಧನ

  ಗಣೇಶ ಹಬ್ಬದ ವೇಳೆ ಕೋಮು ಗಲಭೆ ಉಂಟುಮಾಡಲು ಸ್ಕೆಚ್ ಹಾಕಿದ್ದ ಐವರನ್ನು ಬಂಧಿಸಲಾಗಿದೆ. ಉಗ್ರರೊಂದಿಗೂ ನಂಟು ಇಟ್ಟುಕೊಂಡಿದ್ದ ಇವರು ದಕ್ಷಿಣ ಭಾರತದಲ್ಲಿ ಕೋಮು ಗಲಭೆ ಹುಟ್ಟು ಹಾಕಲು ಯತ್ನಿಸುತ್ತಿದ್ದ ಆತಂಕಕಾರಿ ಅಂಶ ಬಹಿರಂಗವಾಗಿದೆ.

 • How To Prepare Modak

  Food30, Aug 2018, 3:56 PM IST

  ಗಣೇಶನಿಗೆ ಪ್ರಿಯವಾದ ಮೋದಕ ತಯಾರಿಸುವು ಹೇಗೆ..?

  ಮೋದಕ  ಗಣೇಶನಿಗೆ ಅತ್ಯಂತ ಪ್ರಿಯವಾದುದಾಗಿದೆ. ಆದ್ದರಿಂದ ಗಣೇಶ ಚತುರ್ಥಿಯಂದು ಇದನ್ನು ಎಲ್ಲರ ಮನೆಯಲ್ಲಿಯೂ ತಯಾರು ಮಾಡುತ್ತಾರೆ. ಆದರೆ ಅದನ್ನು ತಯಾರಿ ಮಾಡುವ ವಿಧಾನ ಹೇಗೆ ಎನ್ನುವುದನ್ನು ಇಲ್ಲಿ ತಿಳಿಯಿರಿ.

 • Be Aware Of Purchase Ganesh Idols This Festive Season

  NEWS30, Aug 2018, 12:23 PM IST

  ಗಣೇಶ ಮೂರ್ತಿಗಳನ್ನು ಖರೀದಿಸುವ ಮುನ್ನ ಎಚ್ಚರ..!

  ಇನ್ನೇನು ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಗಣೇಶ ಮೂರ್ತಿಗಳನ್ನು ಖರೀದಿ ಮಾಡುವ ಭರಾಟೆಯು ಕೂಡ ಹೆಚ್ಚಾಗಿದೆ. ಆದರೆ ಗಣೇಶ ಮೂರ್ತಿಗಳನ್ನು ಖರೀದಿ ಮಾಡುವ ಮುನ್ನ ಎಚ್ಚರಿಕೆ ವಹಿಸುವುದು ಅಗತ್ಯ

 • Increases Demand For Eco Friendly Ganesha Idols

  NEWS30, Aug 2018, 9:14 AM IST

  ಈ ಗಣೇಶನಿಗೆ ಬೆಂಗಳೂರಿನಲ್ಲಿ ಭಾರೀ ಬೇಡಿಕೆ

  ಇನ್ನೇನು ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಇದೇ ವೇಳೆ ಬೆಂಗಳೂರಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಇಂತಹ ಗಣೇಶ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಜನರು ಇಂತಹ ಗಣೇಶ ಮೂರ್ತಿ ಕೊಳ್ಳಲು ಮುಂದಾಗುತ್ತಿದ್ದಾರೆ. 

 • No Plaster Of Paris Idols This Ganesha Festival

  NEWS25, Aug 2018, 8:36 AM IST

  ಗಣೇಶ ಮೂರ್ತಿ ಕೂರಿಸೋಕು ಈ ಬಾರಿ ನಿಯಮ : ತಪ್ಪಿದ್ರೆ ಕ್ರಮ

  ಈ ಬಾರಿ ಗಣೇಶ ಚತುರ್ಥಿಯಂದು ಗಣೇಶ ಮೂರ್ತಿಗಳನ್ನು ಕೂರಿಸಲು ನಿಯಮ ಜಾರಿ ಮಾಡಲಾಗುತ್ತಿದೆ. ನಿಯಮಗಳನ್ನು ತಪ್ಪಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ. 

 • BBMP new rules about Ganesha Chaturthi

  NEWS13, Aug 2018, 9:44 AM IST

  ಗಣೇಶ ಪ್ರತಿಷ್ಟಾಪನೆ ಮಾಡುವವರಿಗೆ ಬಿಬಿಎಂಪಿ ಶಾಕ್!

  - ಈ ಬಾರಿ ಗಣೇಶ ಹಬ್ಬಕ್ಕೆ ಗಣೇಶ ಪ್ರತಿಷ್ಠಾಪನೆ ಮಾಡುವವರಿಗೆ ಬಿಬಿಎಂಪಿ ಶಾಕ್ !

  - ಹೊಸ ರೂಲ್ಸ್ ತರಲು ಮೂಮದಾಗಿದೆ ಬಿಬಿಎಂಪಿ  
   

 • Swastik symbol for positive energy

  ASTROLOGY10, Jul 2018, 6:52 PM IST

  ಸ್ವಸ್ತಿಕ ಚಿಹ್ನೆ ಮನೆಯಲ್ಲಿದ್ದರೆ ಶುಭ

  ಭಾರತೀಯ ಮನೆಗಳ ಪ್ರವೇಶ ದ್ವಾರದಲ್ಲಿ ಸ್ವಸ್ತಿಕ ಚಿಹ್ನೆ ಸಾಮಾನ್ಯವಾಗಿರುತ್ತದೆ. ಅನಾದಿ ಕಾಲದಿಂದಲೂ ಬಳಸುತ್ತಿರುವ ಈ ಚಿಹ್ನೆಗೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಮಹತ್ವವಿದೆ. ಗಣೇಶನನ್ನು ಪ್ರತಿನಿಧಿಸುವ ಈ ಚಿಹ್ನೆಯ ವಿಶೇಷವೇನು? ವಾಸ್ತು ಶಾಸ್ತ್ರ ಏನು ಹೇಳುತ್ತದೆ?