Search results - 75 Results
 • Republican party in US apologises to Hindus after ad featuring Lord Ganesha offends community

  NEWS21, Sep 2018, 4:16 PM IST

  ಹಿಂದೂಗಳ ಕ್ಷಮೆ ಕೋರಿದ ಟ್ರಂಪ್ ಪಕ್ಷ: ಏನ್ಮಾಡಿತ್ತು ಗೊತ್ತಾ?

  ಗಣೇಶನ ಅವಹೇಳನಕಾರಿ ವ್ಯಂಗ್ಯಚಿತ್ರ ಪ್ರಕಟಿಸಿದ ರಿಪಬ್ಲಿಕನ್ ಪಕ್ಷ! ಹಿಂದೂ ಸಮುದಾಯದ ಕ್ಷಮೆ ಕೋರಿದ ರಿಪಬ್ಲಿಕನ್ ಪಕ್ಷ! ಡೆಮೊಕ್ರಾಟ್ ಪಕ್ಷದ ಕುರಿತು ವ್ಯಂಗ್ಯ ಮಾಡಲು ಹೋಗಿ ಯಡವಟ್ಟು! ರಿಪಬ್ಲಿಕನ್ ಪಕ್ಷದ ಕುರಿತು ಸಿಟ್ಟಾದ ಹಿಂದೂ ಸಮುದಾಯ! ತಪ್ಪಿನ ಅರಿವಾಗಿ ಬೇಷರತ್ ಕ್ಷಮೆ ಕೋರಿದ ರಿಪಬ್ಲಿಕನ್ ಪಕ್ಷ

 • Koppal Ganesha Festival DJ Sound Ban Citizen files complaint against Administration

  Koppal20, Sep 2018, 6:09 PM IST

  ಹೈಕೋರ್ಟ್ ಪೀಠದಲ್ಲಿ ಡಿಜೆ ಸದ್ದು, ಯಾರಿಗೆ ಗುದ್ದು?

  ಧಾರ್ಮಿಕ ಆಚರಣೆಗಳು ಹೇಗೆ ಇರಬೇಕು ಎಂದು ಕಾನೂನು ನಿರ್ಧರಿಸಲು ಮುಂದಾದರೆ ಒಂದೆಲ್ಲಾ ಒಂದು ಅಡೆತಡೆಗಳು ಉಂಟಾಗುತ್ತಲೇ ಇರುತ್ತವೆ. ಅದಲ್ಲೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಗಣಪತಿ ಹಬ್ಬದ ಡಿಜೆ ಸೌಂಡ್ ಹೈಕೋರ್ಟ್ ಅಂಗಳದಲ್ಲಿ ಮೊಳಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಅಸಲಿ ಕತೆ ಏನು?

 • Video Koppal Youths Stop Ganesha Procession During Azaan

  NEWS20, Sep 2018, 1:15 PM IST

  ಆಜಾನ್ ಗಾಗಿ ಗಣೇಶ ಮೆರವಣಿಗೆ ನಿಲ್ಲಿಸಿದ ಯುವಕರು, ವ್ಯಾಪಕ ಪ್ರಶಂಸೆ

  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಗಣೇಶ ಮೆರವಣಿಗೆ ವೇಳೆ  ಆಜಾನ್ ಮೊಳಗಿದ್ದರಿಂದ ಯುವಕರು ಗಣೇಶ ಮೆರವಣಿಗೆಯನ್ನು ನಿಲ್ಲಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಆಜಾನ್ ಮೊಳಗುತ್ತಿದ್ದಂತೆ ಮೆರವಣಿಗೆ ನಿಲ್ಲಿಸಿದ ಯುವಕರು ಆಜಾನ್ ನಿಲ್ಲಿಸಿದ ಬಳಿಕ ಮತ್ತೆ ಗಣೇಶ ಮೆರವಣಿಗೆಯನ್ನು  ಮುಂದುವರಿಸಿದ್ದಾರೆ. 

 • This Is All About 1200 Of Lord Ganesha

  WEB SPECIAL17, Sep 2018, 9:08 PM IST

  ಇವನ ಒಮ್ಮೆ ನೋಡಿದ್ರೆ ನೀವು ಕೂಡ ಓ ಮೈ ಲಾರ್ಡ್ ಅಂತೀರ..!

  ಇವ್ನು ಪುಟಾಣಿಗಳಿಗೆ ಹಾಟ್​​ ಫೇವ್ರೆಟ್​​.. ಆಸ್ತಿಕರಿಗೆ ದೇವ್ರು.. ನಾಸ್ತಿಕರಿಗೆ ಹೀರೋ.. ಹುಷಾರಿಲ್ಲದಿದ್ರೆ ಡಾಕ್ಟರ್​.. ದೇಶಕ್ಕೆ ವೀರ.. ಬೈಕಲ್ಲಿ ಕುಳಿತ್ರೆ ರಣಧೀರ.. ಲುಕ್ಕಲ್ಲಿ ಇವನ ಖದರ್ರೇ ಬೇರೆ.. ಟ್ರೆಡಿಶನಲ್​, ಫಿಲ್ಮಿ, ಸ್ಪೈಡರ್ಯಾವೆಲ್ಲಾ ವೇಶದಲ್ಲಿ ಇದ್ದಾನೆ ಗೊತ್ತಾ..? ಇವನ ಒಮ್ಮೆ ನೋಡಿದ್ರೆ ನೀವು ಕೂಡ ಮೈ ಲಾರ್ಡ್ಅಂತೀರ..!

 • Ashika Ranganath celebrates Ganesha chaturti in suvarnanews studio

  Sandalwood14, Sep 2018, 4:02 PM IST

  ಸುವರ್ಣ ನ್ಯೂಸ್ ನಲ್ಲಿ ಮುಗುಳುನಗೆ ಸುಂದರಿ ಆಶಿಕಾ ರಂಗನಾಥ್

  ಸಿನಿಮಾ ಹಂಗಾಮಾದಲ್ಲಿ ಗಣೇಶ ಹಬ್ಬದ ಅತಿಥಿಯಾಗಿ ಆಶಿಕಾ ರಂಗನಾಥ್, ಇವರು ಯಾರ ಫ್ಯಾನ್? ಚುಟು ಚುಟು ಅಂತೈತಿ ಚೆಲುವೆ ಎಲ್ಲಾ ಪ್ರಶ್ನೆಗೆ ಉತ್ತರ ನೀಡಿದು ಹೀಗೆ.

 • Ganesha Is My Son Says Sofia Hayat

  News14, Sep 2018, 3:37 PM IST

  ಕ್ರಿಕೆಟಿಗನಿಗೆ ನಗ್ನ ಚಿತ್ರ ಸಮರ್ಪಿಸಿದ್ದ ನಟಿ ಗಣೇಶನ ಭಕ್ತೆಯಾಗಿದ್ದು ಹೀಗೆ!

  ಕ್ರಿಕೆಟಿಗನೋರ್ವನಿಗೆ ತನ್ನ ನಗ್ನ ಚಿತ್ರ ಸಮರ್ಪಿಸುತ್ತೇನೆ ಎಂದು ಹೇಳಿ ಹಾಗೆಯೇ ಮಾಡಿದ್ದ ನಟಿ ಹಾಗೂ ಮಾಜಿ ಬಿಗ್ ಬಾಸ್ ಕಂಟೆಸ್ಟಂಟ್ ಇದೀಗ ಗಣೇಶನಿಗೆ ಭಕ್ತೆಯಾಗಿದ್ದು ಗಣೇಶ ನನ್ನ ಮಗ ಎಂದು ಹೇಳಿದ್ದಾರೆ. 

 • The villan team celebrates ganesha chaturti in Chandra Layout

  Sandalwood14, Sep 2018, 3:36 PM IST

  ದಿ ವಿಲನ್ ಚಿತ್ರ ತಂಡದಿಂದ ಪರಿಸರ ಸ್ನೇಹಿ ಗಣಪತಿ

  ಚಂದ್ರಲೇಔಟ್ ನಲ್ಲಿ ಹಸಿರು ಹುಲಿನ ಗಣೇಶನಿಗೆ ಪೂಜೆ ಮಾಡಿದ ದಿ ವಿಲನ್ ಚಿತ್ರ ತಂಡ. ಇದರಲ್ಲಿ ಜೋಗಿ ಪ್ರೇಮ್ ಮತ್ತು ನಿರ್ಮಾಪಕ ಮನೋಹರ್ ಮತ್ತಿತರರು ಭಾಗಿಯಾಗಿದ್ದರು. 

 • Ganesha Is My Son Says Sofia Hayat

  News14, Sep 2018, 3:34 PM IST

  ಕ್ರಿಕೆಟಿಗನಿಗೆ ನಗ್ನ ಚಿತ್ರ ಸಮರ್ಪಿಸಿದ್ದ ನಟಿ ಗಣೇಶನ ಭಕ್ತೆಯಾಗಿದ್ದು ಹೀಗೆ!

  ಕ್ರಿಕೆಟಿಗನೋರ್ವನಿಗೆ ತನ್ನ ನಗ್ನ ಚಿತ್ರ ಸಮರ್ಪಿಸುತ್ತೇನೆ ಎಂದು ಹೇಳಿ ಹಾಗೆಯೇ ಮಾಡಿದ್ದ ನಟಿ ಹಾಗೂ ಮಾಜಿ ಬಿಗ್ ಬಾಸ್ ಕಂಟಸ್ಟಂಟ್ ಇದೀಗ ಗಣೇಶನಿಗೆ ಭಕ್ತೆಯಾಗಿದ್ದು ಗಣೇಶ ನನ್ನ ಮಗ ಎಂದು ಹೇಳಿದ್ದಾರೆ. 

 • Zee Kannada Kamali serial team celebrates ganesha chaturthi with Cinema hangama

  Sandalwood14, Sep 2018, 3:21 PM IST

  ಕಮಲಿ ಕಾಮಿಡಿ ಕಿಕ್

  ಜೀ ಕನ್ನಡ ವಾಹಿನಿಯ ಕಮಲಿ ಧಾರವಾಹಿಯ ರೀಲ್ ಗೊಂಬೆಗಳು ಕಮಲಿ, ನಿಂಗಿ ಮತ್ತು ಅನ್ನಿಕಾ ಸುರ್ವಣ ನ್ಯೂಸ್ ಸ್ಟುಡಿಯೋದಲ್ಲಿ ಹಾಡಿ- ಡ್ಯಾನ್ಸ್ ಮಾಡಿ ಗೌರಿ-ಗಣೇಶ ಹಬ್ಬ ಆಚರಣೆ ಮಾಡಿದು ಹೀಗೆ. 

 • Katrina Kaif Gets Trolled For Doing Reverse Arthi

  NEWS14, Sep 2018, 2:10 PM IST

  ಸಲ್ಮಾನ್ ಮನೆಯಲ್ಲಿ ಕತ್ರಿನಾ ಉಲ್ಟಾ ಆರತಿ : ವಿಡಿಯೋ ವೈರಲ್

  ಸಲ್ಮಾನ್ ಖಾನ್ ಮನೆಯಲ್ಲಿ ನಡೆದ ಅದ್ದೂರಿ ಗಣೇಶೋತ್ಸದಲ್ಲಿ ಭಾಗಿಯಾಗಿದ್ದ ಕತ್ರಿನಾ ಕೈಫ್ ಗಣೇಶನಿಗೆ ಉಲ್ಟಾ ಆರತಿ ಮಾಡುವ ಮೂಲಕ ಎಲ್ಲೆಡೆ ಟ್ರಾಲ್ ಆಗಿದ್ದಾರೆ. 

 • Two groups clash during Ganesha Procession in Hubballi

  NEWS14, Sep 2018, 11:41 AM IST

  ಗಣೇಶ ಮೆರವಣಿಗೆ: ಡ್ಯಾನ್ಸ್ ಮಾಡುವಾಗ ಕಾಲು ತಾಗಿದ್ದಕ್ಕೆ ಗಲಾಟೆ!

  ಗಣೇಶ ಮೆರವಣಿಗೆ ಸಂದರ್ಭದಲ್ಲಿ ಡ್ಯಾನ್ಸ್‌ ಮಾಡುವಾಗ ಕಾಲು ತಾಗಿದ್ದಕ್ಕೆ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.   

 • This Ramanagara Village Does Not Celebrate Ganesha Festival

  NEWS14, Sep 2018, 10:23 AM IST

  ರಾಮನಗರದ ಈ ಗ್ರಾಮದಲ್ಲಿ ಗಣೇಶ ಹಬ್ಬ ಆಚರಿಸೋ ಹಾಗಿಲ್ಲ!

  ದೇಶದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ. ಎಲ್ಲರೂ ಬಹಳ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಿದರೆ ರಾಮನಗರ ಜಿಲ್ಲೆಯ ಈ ಗ್ರಾಮದಲ್ಲಿ ಗಣೇಶ ಹಬ್ಬ ಆಚರಿಸುವ ಹಾಗಿಲ್ಲ! ಅದೇಕೇ ಎಂಬ ಕುತೂಹಲವೇ? ಹಾಗಾದರೆ ಈ ಸ್ಟೋರಿ ನೋಡಿ... 

 • Ganesh Chaturthi 2018 why we should not see the moon on Vinayaka Chavithi

  LIFESTYLE13, Sep 2018, 10:33 PM IST

  ಚೌತಿ ಚಂದ್ರನ ಕಂಡರೆ ಕಳ್ಳತನದ ಆರೋಪ ಯಾಕೆ ಬರುತ್ತದೆ?

  ಚೌತಿ ಚಂದ್ರನನ್ನು ನೋಡಿದರೆ ಕಳ್ಳತನದ ಆರೋಪ ಬರುತ್ತದೆ ಎಂಬ ಮಾತು ಹಿಂದಿನಿಂದಲೂ ಪ್ರಚಲಿತ. ಇದಕ್ಕೆ ಮೂಲ ಮತ್ತು ಆಧಾರ ಹುಡುಕಲು  ಹೋದಾಗ ಅನೇಕ ಉಪಕತೆಗಳು ತೆರೆದುಕೊಳ್ಳುತ್ತವೆ. ಹಾಗಾದರೆ ನಿಜಕ್ಕೂ ಸತ್ಯ ಏನು? ಇಲ್ಲಿದೆ ಒಂದು ವಿವರ..

 • Festival season Tata motors started offering special benefits

  Automobiles13, Sep 2018, 5:16 PM IST

  ಗಣೇಶ ಹಬ್ಬಕ್ಕೆ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ ಟಾಟಾ ಮೋಟಾರ್ಸ್!

  ಟಾಟಾ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆಯಾಗಿದೆ. ಇದೀಗ ಭಾರತದಲ್ಲಿ ಕಾರು ಪ್ರೀಯರು ಟಾಟಾ ಕಾರುಗಳತ್ತ ಚಿತ್ತ ಹರಿಸಿದ್ದಾರೆ. ಗಣೇಶ ಹಬ್ಬ ಸೇರಿದಂತೆ ಸೆಪ್ಟೆಂಬರ್ ತಿಂಗಳಲ್ಲಿ ಟಾಟಾ ಕಾರು ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.

 • Ganesha Chaturti kali yuga story

  LIFESTYLE13, Sep 2018, 9:41 AM IST

  ಕಲಿಯುಗದಲ್ಲೂ ಅವತರಿಸಿ ಬಂದ ವಿನಾಯಕ

  ದ್ವೈಮಾತೃರಾಯ ನಮಃ ಎಂದು ಅರ್ಥಾತ್ ಗಣಪತಿಗೆ ಇಬ್ಬರು ತಾಯಂದಿರು ಎಂದು ಸೂಚಿಸುತ್ತದೆ, ತಕ್ಷಣಕ್ಕೆ ಇದರ ಅರ್ಥದ ಹಿಂದೆ ಹೋದರೆ ಗಣಪತಿಗೆ ಶಿವನ ಪತ್ನಿ ಪಾರ್ವತಿ ಒಬ್ಬ ತಾಯಿಯಾದರೆ ಮತ್ತೊಬ್ಬ ಮಾತೃ ಸ್ವರೂಪಿಯಾಗಿ ಗಂಗೆ ಕಂಡು ಬರುತ್ತಾಳೆ.