Search results - 195 Results
 • Bengaluru Will Get Free Wi-Fi Across 709 Sq Km Of City In Just Six Months Claims  Deputy CM

  WHATS NEW24, Sep 2018, 5:38 PM IST

  ಬೆಂಗಳೂರು ಜನತೆಗೆ ಇನ್ನು 6 ತಿಂಗಳಲ್ಲಿ ಗುಡ್ ನ್ಯೂಸ್

  ಗೋವಿಂದರಾಜನಗರ ವಾರ್ಡ್‌ನಲ್ಲಿ ಸಾರ್ವಜನಿಕರಿಗೆ ಇಂದಿನಿಂದ ಉಚಿತ ವೈ-ಫೈ ಸೌಲಭ್ಯ ದೊರೆಯಲಿದೆ. ಇದೇ ಮಾದರಿಯಲ್ಲಿ ಬಿಬಿಎಂಪಿಯ ಇತರೆ ಎಲ್ಲ ವಾರ್ಡುಗಳಲ್ಲೂ ಇನ್ನು ಆರು ತಿಂಗಳಲ್ಲಿ ಉಚಿತ ವೈಫೈ ಸೌಲಭ್ಯ - ಜಿ. ಪರಮೇಶ್ವರ್ 

 • Congress and JDS panel okays Karnataka cabinet expansion Very soon

  NEWS21, Sep 2018, 7:54 PM IST

  ಸರ್ಕಾರ ಉಳಿವಿಗೆ ಸಂಪುಟ ವಿಸ್ತರಣೆ ಟಾನಿಕ್

  ಭಿನ್ನಮತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ  ಪ್ರಮುಖ ನಾಲ್ಕು ಮಂದಿಗೆ ಸಚಿವ ಸ್ಥಾನ ನೀಡಿ ಸರ್ಕಾರಕ್ಕೆ ಎದುರಾಗಿರುವ  ಕಂಟಕವನ್ನು ಸದ್ಯದ ಮಟ್ಟಿಗೆ ನಿವಾರಿಸಿಕೊಳ್ಳಲು ರಾಜ್ಯ ಹಿರಿಯ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

 • Video storm in Karnataka politics Parameshar and J T deve gowda face Operation Kamala heat

  NEWS20, Sep 2018, 8:27 PM IST

  ವೇದಿಕೆಯಲ್ಲಿ ಡಿಸಿಎಂ-ಜಿಟಿ ಗೌಡರ ಗುಸು ಗುಸು-ಮೈತ್ರಿ ಸರ್ಕಾರದಲ್ಲಿ ತಳಮಳ

  ಮೈತ್ರಿ ಸರ್ಕಾರ ಉರುಳುತ್ತಾ? ಇಲ್ಲಾ ಉಳಿಯುತ್ತಾ? ಈ ಪ್ರಶ್ನೆ ಇದೀಗ ರಾಜ್ಯದ ಜನತೆಯನ್ನ ಕಾಡುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಚಿವರನ್ನ ನೋಡಿದರೆ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸ್ಪಷ್ಟವಾಗುತ್ತಿದೆ. ತುಮಕೂರ ವಿಶ್ವವಿದ್ಯಾನಿಲಯದ ಪ್ರವೇಶೋತ್ಸವದಲ್ಲಿ ಡಿಸಿಎಂ ಡಾ.ಜಿ ಪರಮೇಶ್ವರ್ ಹಾಗೂ ಜಿಟಿ ದೇವೇ ಗೌಡರ ಗುಸು ಗುಸು ರಾಜ್ಯ ರಾಜಕಾರಣ ಪರಿಸ್ಥಿತಿಯನ್ನ ಸೂಚಿಸಿದೆ.

 • Karnataka DCM Dr G Parameshwar met Sports Minister Rajyavardhan Singh Rathore

  SPORTS20, Sep 2018, 12:51 PM IST

  ಕ್ರೀಡಾ ಹಬ್ ನಿರ್ಮಾಣಕ್ಕೆ ₹ 70 ಕೋಟಿಗೆ ಮನವಿ

  ದೆಹಲಿಯಲ್ಲಿ ರಾಥೋಡ್‌ರನ್ನು ಭೇಟಿ ಮಾಡಿದ ಪರಮೇಶ್ವರ್, ರಾಜ್ಯದಲ್ಲಿ ಕ್ರೀಡಾಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದರು. ‘ಕೆಂಪೇಗೌಡ ಅಂ.ರಾ. ವಿಮಾನ ನಿಲ್ದಾಣದ ಸಮೀಪ ವಿದ್ಯಾನಗರದಲ್ಲಿ ಕ್ರೀಡಾ ಸಂಕೀರ್ಣದ ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ₹ 70 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ.ಖೇಲೋ ಇಂಡಿಯಾ ಯೋಜನೆಯಡಿ ಈ ಕಾರ್ಯಕ್ರಮಕ್ಕೆ ಅನುದಾನ ನೀಡಬೇಕು’ ಎಂದು ಪರಮೇಶ್ವರ್ ಕೇಳಿಕೊಂಡರು.  

 • Deputy cm Parameshwar Will be Meet Rahul Gandhi in Delhi

  NEWS19, Sep 2018, 4:08 PM IST

  ದೆಹಲಿಯಲ್ಲಿ ರಾಜ್ಯ ರಾಜಕಾರಣದ ಹೈಡ್ರಾಮ

  ಕಳೆದ  ಹದಿನೈದು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗಗಳು ದಿನದಿಂದ ದಿನಕ್ಕೆ ತೀವ್ರ ಕುತೂಹಲ ಕೆರಳಿಸುತ್ತಿದೆ. ಇದೀಗ ಈ ರಾಜ್ಯ ರಾಜಕಾರಣದ ಬಿಕ್ಕಟ್ಟು ದೆಹಲಿಗೆ ಶಿಫ್ಟ್ ಆಗಿದೆ.

 • Congress MLAs Demand To Replace G Parameshwar From DCM Post

  NEWS18, Sep 2018, 12:33 PM IST

  ಬದಲಾಗುತ್ತಾರಾ ಉಪ ಮುಖ್ಯಮಂತ್ರಿ : ಯಾರಿಗೆ ಪಟ್ಟ..?

   ಡಿಸಿಎಂ ಪರಮೇಶ್ವರ್ ಬದಲಾವಣೆ ಮಾಡಬೇಕು ಎಂದು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯಗೆ ಒತ್ತಡ ಹೇರಿದ್ದಾರೆ. ಪರಮೇಶ್ವರ್ ವಿರುದ್ಧ ತಿರುಗಿಬಿದ್ದಿರುವ ಶಾಸಕರು ಬದಲಾವಣೆಗೆ ಆಗ್ರಹಿಸಿದ್ದಾರೆ. 

 • DCM Parameshwar reveled truths about Operation Kamala by BJP Video

  NEWS16, Sep 2018, 4:01 PM IST

  ಒಬ್ಬ ಶಾಸಕನಿಗೆ 10 ಕೋಟಿ: ಸಿದ್ದುಗೆ ಪರಂ ಕೊಟ್ಟ ಚೀಟಿ!

  ನಮ್ಮವರನ್ನೆಲ್ಲಾ ಖರೀದಿಸುತ್ತಿದ್ದಾರೆ ಎಂದ ಪರಂ! ಸಿದ್ದು ಮುಂದೆ ಅಸಲಿ ಕಹಾನಿ ಬಿಚ್ಚಿಟ್ಟ ಪರಮೇಶ್ವರ್! ಆಪರೇಷನ್ ಕಮಲದ ಗುಟ್ಟು ಬಿಚ್ಚಿಟ್ಟ ಡಿಸಿಎಂ! ಶಾಸಕರೊಂದಿಗೆ ಮಾತನಾಡುವಂತೆ ಸಿದ್ದರಾಮಯ್ಯಗೆ ವೇಣುಗೋಪಾಲ್ ಸೂಚನೆ

 • DCM G Parameshwar Unhappy Over CM HD Kumaraswamy

  NEWS16, Sep 2018, 1:24 PM IST

  ಸರ್ಕಾರಕ್ಕೆ ಕಾದಿದೆಯಾ ಕಂಟಕ : ಸಿಎಂ ವಿರುದ್ಧ ಡಿಸಿಎಂ ಗರಂ!

  ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಉಪ ಮುಖ್ಯಮಂತ್ರಿ ಪರಮೇಶ್ವರ್ ಗರಂ ಆಗಿದ್ದಾರೆ. 20 ಐಪಿಎಸ್ ಅಧಿಕಾರಿಗಳನ್ನು ದಿಡೀರ್ ವರ್ಗಾವಣೆ ಮಾಡಲಾಗಿದ್ದು, ಈ ಸಂಬಂಧ ಇಬ್ಬರ ನಡುವೆ ಅಸಮಾಧಾನ ಸ್ಫೋಟವಾಗಿದೆ.

 • DCM Dr. G Parameshwar about meet JDS Leader HD Devegowda

  NEWS13, Sep 2018, 4:37 PM IST

  ಬಂಡಾಯ ಶಮನಕ್ಕೆ ದೊಡ್ಡ ಗೌಡರ ಎಂಟ್ರಿ: ಪರಂ-ದೇವೇಗೌಡ ಭೇಟಿ!

  ಬಂಡಾಯದ ಬೆಂಕಿ ಆರಿಸಲು ದೊಡ್ಡ ಗೌಡರ ಎಂಟ್ರಿ! ಶೀಘ್ರದಲ್ಲೇ ದೇವೆಗೌಡ-ಪರಮೇಶ್ವರ್ ಭೇಟಿ! ಗಣೇಶ ಹಬ್ಬದ ಶುಭಾಶಯ ತಿಳಿಸಲಿರುವ ಪರಂ! ಲೋಕಸಭೆ ಚುನಾವಣೆ ಸೀಟು ಹೊಂದಾಣಿಕೆ ಚರ್ಚೆ? 
   

 • Parameshwara warns Jarkiholi brothers for dissident activities

  NEWS13, Sep 2018, 3:42 PM IST

  ಜಾರಕಿಹೊಳಿ ಬ್ರದರ್ಸ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಪರಂ

   ಜಾರಕಿಹೊಳಿ ಬ್ರದರ್ಸ್ ಬೆಳವಣಿಗೆಯ ಕುರಿತು ಕೆಲ ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿದಂತೂ ಸತ್ಯ. ಇದಕ್ಕೆ ಪೂರಕವೆಂಬಂತೆ ರಮೇಶ್ ಹಾಗೂ ಸತೀಶ್ ಜಾರಕಿಹೊಳಿ ಅವರಿಂದ ಕಳೆದೊಂದು ವಾರದಿಂದ ರಾಜ್ಯದಲ್ಲಿ ನಡೆಯುತ್ತಿರುವ ಅನಿರೀಕ್ಷಿತ ರಾಜಕೀಯ ಬೆಳವಣಿಗೆ ಕುರಿತು ಉಪಮುಖ್ಯಂತ್ರಿ ಡಾ,ಜಿ, ಪರಮೇಶ್ವರ್ ಕೆಂಡಾಮಂಡಲರಾಗಿದ್ದಾರೆ.

 • Karnataka Politics DyCM Parameshwar About Operation Kamala

  NEWS11, Sep 2018, 2:00 PM IST

  ಜಾರಕಿಹೊಳಿ ‘ನೋ ಕಮೆಂಟ್ಸ್’ ಅಂದ್ರೂ ಡಿಸಿಎಂ ಪರಂ ಚರ್ಚೆ ವಿಚಾರ ಬಿಚ್ಚಿಟ್ರು!

  ರಮೇಶ್ ಜಾರಕಿಹೊಳಿ  ಡಿಸಿಎಂ ಪರಮೇಶ್ವರ್‌ರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸಭೆಯ ಬಗ್ಗೆ ಜಾರಕಿಹೊಳಿ ‘ನೋ ಕಮೆಂಟ್ಸ್’  ಎಂಬ ಪ್ರತಿಕ್ರಿಯೆ nನೀಡಿ ಹೊರಟುಹೋದರೂ, ಡಿಸಿಎಂ ಚರ್ಚೆ ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. 

 • Muthappa Rai to become president of Karnataka Athletics Association

  SPORTS11, Sep 2018, 5:51 AM IST

  ಪರಮೇಶ್ವರ್ ಅಲಂಕರಿಸಿದ ಸ್ಥಾನಕ್ಕೆ ಮುತ್ತಪ್ಪ ರೈ ಅಧ್ಯಕ್ಷ?

  ಕಳೆದ 14 ವರ್ಷಗಳಿಂದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಅಲಂಕರಿಸಿದ್ದ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮುತ್ತಪ್ಪ ರೈ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

 • DCM G Parameswar Cancels US Trip

  NEWS10, Sep 2018, 7:44 PM IST

  ಕ್ಷಿಪ್ರ ರಾಜಕೀಯ ಕ್ರಾಂತಿಯ ಸಾಧ್ಯತೆ : ಡಿಸಿಎಂ ವಿದೇಶಿ ಪ್ರವಾಸ ರದ್ದು

  ಪ್ರಸ್ತುತ ರಾಜಕೀಯ ವಿದ್ಯಮಾನಗಳು ಪಕ್ಷಕ್ಕೆ ಮಾರಕವಾಗಿರೋ ಹಿನ್ನೆಲೆಯಲ್ಲಿ ಸದ್ಯಕ್ಕೆ ವಿದೇಶ ಪ್ರವಾಸ ಮಾಡದಂತೆ ಪರಮೇಶ್ವರ್ ಗೆ ಹೈಕಮಾಂಡ್ ಸೂಚನೆ ನೀಡಿದೆ

 • Congress Leaders Plan Against G Parameshwara

  NEWS5, Sep 2018, 1:53 PM IST

  ಡಿಸಿಎಂ ಪರಮೇಶ್ವರ್ ಸ್ಥಾನಕ್ಕೆ ಕುತ್ತು ?

  ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರ ಸ್ಥಾನಕ್ಕೆ ಇದೀಗ ಕುತ್ತು ಎದುರಾಗಿದೆ. ಕಾಂಗ್ರೆಸ್ ನಲ್ಲಿಯೇ ಅವರ ಬಳಿ ಇರುವ ಕೆಲ ಪ್ರಮುಖ ಸ್ಥಾನಗಳನ್ನು ಕಿತ್ತುಕೊಳ್ಳಲು ಮಾಸ್ಟರ್ ಪ್ಲಾನ್ ನಡೆದಿದೆ. 

 • GunMan Cleans Deputy DCM Parameshwara Trousers

  NEWS5, Sep 2018, 12:08 PM IST

  ಅಂಗರಕ್ಷಕನಿಂದ ಪ್ಯಾಂಟ್ ತೊಳೆಸಿಕೊಂಡ ಡಿಸಿಎಂ : ನೀಡಿದ ಸ್ಪಷ್ಟನೆ ಏನು..?

  ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರ ವಿಡಿಯೋ ಒಂದು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ಯಾಂಟ್‌ಗೆ ಸಿಡಿದ ಕೊಳೆಯನ್ನು ಅವರ ಅಂಗರಕ್ಷಕ ಸ್ವಚ್ಛಗೊಳಿಸಿದ ಸುದ್ದಿ ವೈರಲ್ ಆಗಿದ್ದು ಇದೀಗ ಅದಕ್ಕೆ ಡಿಸಿಎಂ ಸ್ಪಷ್ಟನೆಯನ್ನೂ ನೀಡಿದ್ದಾರೆ.