Search results - 255 Results
 • Freezer

  Kitchen13, Nov 2018, 4:15 PM IST

  ಆಹಾರವನ್ನು ಫ್ರೀಜರ್‌ನಲ್ಲೆಷ್ಟು ದಿನ ಇಡಬಹುದು?

  ತಂಗಳು ಸಾರು, ಫ್ರೆಶ್ ತರಕಾರಿ ಎಲ್ಲವನ್ನೂ ಇಡಲು ಫ್ರಿಡ್ಜ್ ಬೇಕೆ ಬೇಕು. ಆದರೆ, ಕೆಲವು ವಸ್ತುಗಳನ್ನು ಫ್ರಿಡ್ಜ್‌ನಲ್ಲಿಡಲು ರೀತಿ ರಿವಾಜುಗಳಿವೆ. ಯಾವ ಆಹಾರ ಪದಾರ್ಥವನ್ನು ಎಷ್ಟು ದಿನ ಇಡಬಹುದು?

 • Pineapple kheer

  Food8, Nov 2018, 11:32 AM IST

  ರೆಸಿಪಿ : ಪೈನಾಪಲ್ ಖೀರ್

  ಹಬ್ಬದ ಸಂಭ್ರಮ ಹೆಚ್ಚಿಸಲು ರುಚಿಕರ ರೆಸಿಪಿ

 • Chawal dhokla

  Food6, Nov 2018, 10:51 AM IST

  ರೆಸಿಪಿ: ಚಾವಲ್ ಧೋಕ್ಲಾ

  ಹಬ್ಬದ ಸಂಭ್ರಮ ಹೆಚ್ಚಿಸಲು ರುಚಿಕರ ರೆಸಿಪಿ

 • Food5, Nov 2018, 8:52 PM IST

  ಮಾರುಕಟ್ಟೆಗೆ ಬಂದಿದೆ ಸಸ್ಯಹಾರಿಗಳೂ ತಿನ್ನಬಹುದಾದ ಚಿಕನ್! ಆದರೆ ವೆಜಿಟೇರಿಯನ್ಸ್‌ಗಲ್ಲ!

  • ವೆಜ್ ಚಿಕನ್, ವೆಜ್ ಶೀಕ್ ಕಬಾಬ್.. ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ದೆಹಲಿ ಮೂಲದ ಕಂಪನಿ!
  • ‘ವೆಜ್’ವರ್ಗಕ್ಕೆ ಸೇರಿರುವ  ನಾನ್ ವೆಜ್ ಹೆಸರಿನ ಈ ತಿನಿಸುಗಳು ಬೆಂಗಳೂರಿನಲ್ಲೂ ಲಭ್ಯ! 
 • Kadabu

  Food5, Nov 2018, 4:38 PM IST

  ರೆಸಿಪಿ: ನರಕ ಚತುರ್ದಶಿಗೆ ಚೀನಿಕಾಯಿ ಕಡುಬು ಮಾಡೋದು ಹೇಗೆ?

  ನರಕ ಚತುರ್ದಶಿಗೆ ಚೀನಿಕಾಯಿ ಕಡುಬು ಮಾಡುವುದು ವಾಡಿಕೆ. ಹಬ್ಬಗಳಲ್ಲಿ ಮಾಡುವ ವಿವಿಧ ಖಾದ್ಯಗಳಿಗೆ ತನ್ನದೇ ಆದ ವೈಶಿಷ್ಟ್ಯ ಇರುತ್ತದೆ. ದೀಪಾವಳಿ ಮೊದಲ ದಿನ ಮಾಡೋ ಚೀನಿಕಾಯಿ ಕಡುಬು ಮಾಡುವುದು ಹೇಗೆ?

 • Sabudana Thalipeeth

  Food5, Nov 2018, 10:45 AM IST

  ರೆಸಿಪಿ: ಸಾಬುದಾನ ತಾಲಿಪಟ್ಟು

  ಹಬ್ಬದ ಸಂಭ್ರಮ ಹೆಚ್ಚಿಸಲು ರುಚಿಕರ ರೆಸಿಪಿ 

 • food

  LIFESTYLE2, Nov 2018, 6:03 PM IST

  ಈ ದೇಶದಲ್ಲಿ ಅತಿಥಿಗೆ ಟೀ ಕೊಟ್ಟರೆ 'ಹೊರಡಿ' ಎಂದರ್ಥ!

   ಓಂ ಸಹನಾವವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾವಹೈ | ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ | ಓಂ ಶಾಂತಿಃ ಶಾಂತಿಃ ಶಾಂತಿಃ |' ಎಂದು ಜಪಿಸಿ, ಊಟು ಮಾಡೋ ಪದ್ಧತಿ ಭಾರತೀಯರದ್ದು. ಬೇರೆ ದೇಶದಲ್ಲಿ ಯಾವ ಪದ್ಧತಿ ಇದೆ?

 • Egg

  Food2, Nov 2018, 3:44 PM IST

  ಮೊಟ್ಟೆಯ ಬಿಳಿ ಭಾಗ ಬೆಸ್ಟೋ, ಹಳದಿಯೋ?

  ಕೆಲವರು ಹೇಳ್ತಾರೆ ಮೊಟ್ಟೆಯ ಬಿಳಿ ಭಾಗ ಬೆಸ್ಟ್ ಎಂದು. ಆದರೆ, ಹಳದಿ ಬಣ್ಣದಲ್ಲಿ ಹೆಚ್ಚಿನ ಪೋಷಕಾಂಶಗಳಿರುತ್ತದೆ ಎಂಬುವುದು ಮತ್ತೊಂದು ವಾದ. ಅಷ್ಟಕ್ಕೂ ಯಾವುದು ಸತ್ಯ? ಯಾವುದು ಮಿಥ್ಯ?

 • Kamalakar bhat

  LIFESTYLE22, Oct 2018, 10:10 AM IST

  ಪ್ರತಿನಿತ್ಯ 700 ಮಂದಿಗೆ ಅನ್ನ ನೀಡುವ ಮಾದರಿ ಜ್ಯೋತಿಷಿ

  ಬಡತನ ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯವೂ ಕಲಿಸದು ಎನ್ನುವ ಮಾತಿದೆ. ಅದಕ್ಕೆ ಇಲ್ಲೊಂದು ಉದಾಹರಣೆ ಇದೆ. ತಾವು ಅನುಭವಿಸಿದ ಕಷ್ಟ, ಹಸಿದ ಹೊಟ್ಟೆಯ ಪರಿತಾಪವನ್ನು ಬೇರೆಯವರು ಅನುಭವಿಸುವುದು ಬೇಡ ಎಂದುಕೊಂಡು ಬೆಂಗಳೂರಿನ ನಾಗರಬಾವಿ ಸುತ್ತಮುತ್ತಲು ತಮ್ಮ ಕೈಲಾದಷ್ಟು ಜನರ ಹಸಿವು ನೀಗಿಸುತ್ತಿದ್ದಾರೆ. ಆ ಮೂಲಕ ಅನ್ನದಾಸೋಹಿಯಾಗಿದ್ದಾರೆ. ಮತ್ತೊಂದು ಕಡೆ ಜ್ಯೋತಿಷಿಯಾಗಿ ನಾಡಿನ ಜನರಲ್ಲಿ ಅರಿವು ಬೆಳೆಸುವ ಮೂಲಕ ಜ್ಞಾನ ದಾಸೋಹಿಯೂ ಆಗಿದ್ದಾರೆ. ಇವರೇ ಖ್ಯಾತಿ ಜ್ಯೋತಿಷಿ ವಿದ್ವಾನ್ ಕಮಲಾಕರ ಭಟ್. 

 • Gol gappe

  Food19, Oct 2018, 4:38 PM IST

  ಅಬ್ಬಾ, ಗೋಲ್ ಗಪ್ಪಾವನ್ನು ಹೀಗ್ ಮಾಡ್ತಾರಾ?

  ಯಾರಿಗೆ ತಾನೆ ಗೋಲ್ ಗುಪ್ಪ ಇಷ್ಟವಿಲ್ಲ ಹೇಳಿ? ಬಾಯಲ್ಲಿ ನೀರು ತರಿಸುವ ಇದನ್ನು ಒಂದೆರಡು ಪ್ಲೇಟ್ ತಿಂದರೆ ತೃಪ್ತಿಯೇ ಆಗೋಲ್ಲ. ಹೀಗೆ ಮತ್ತೆ ಮತ್ತೆ ತಿನ್ನಬೇಕೆನಿಸುವ ಗೋಲ್ ಗುಪ್ಪಾವನ್ನು ಹೇಗ್ ಮಾಡ್ತಾರೆ ಗೊತ್ತಾ?

 • Banana

  Health19, Oct 2018, 12:16 PM IST

  ಬಾಳೆಲೆ ಊಟ ಮಾಡೋದ್ರಿಂದ ಏನೇನ್ ಲಾಭ?

  ನೆಲದ ಮೇಲೆ ಕಾಲು ಕಟ್ಟಿ ಕೂತು, ಊಟ ಮಾಡೋ ಮಜಾನೇ ಬೇರೆ. ಈ ಬಾಳೆಲೆ ಊಟ ಮಾಡಿದ್ರೆ ಏನೆಲ್ಲಾ ಲಾಭವಿದೆ ಗೊತ್ತಾ?

 • Red wine

  Health16, Oct 2018, 5:21 PM IST

  ಫುಡ್ ಪಾಯ್ಸನ್‌ಗೆ ರೈಡ್ ವೈನ್ ಮದ್ದು!

  ಕೆಂಪು ಅಥವಾ ಕಪ್ಪು ದ್ರಾಕ್ಷಿಯಿಂದ ಮಾಡಿರುವ ವೈನನ್ನು ನಿಯಮಿತವಾಗಿ, ಸ್ವಲ್ಪ ಸ್ವಲ್ಪ ಕುಡಿದರೆ ಮದ್ದಾಗಬಲ್ಲದು. ದುಬಾರಿಯೂ ಅಲ್ಲದ, ಎಲ್ಲ ವಯಸ್ಸಿನವರೂ ಸೇವಿಸಬಹುದಾದ ಇದರಲ್ಲಿ ಅಂಥದ್ದೇನಿದೆ?

 • Dharwad Desi fair

  Dharwad13, Oct 2018, 4:15 PM IST

  ಧಾರವಾಡದಲ್ಲಿ ಶುರುವಾಗ್ತಿದೆ ದೇಸಿ ಸಂತೆ

  ನಮ್ಮ ಹಳ್ಳಿಗಳಲ್ಲಾಗುವ ಸಂತೆಗಳ ಸ್ವರೂಪದ್ದೇ ದೇಸಿ ಸಂತೆಯಿದು. ಈ ಹಿಂದೆಲ್ಲ ಗ್ರಾಮಗಳಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ಸಂತೆಗಳು ಕೊಳ್ಳುಗ ಹಾಗೂ ಉತ್ಪಾದಕನ ಮಧ್ಯೆ ಸಂಪರ್ಕ ಕಲ್ಪಿಸುತ್ತಿದ್ದವು. ಆಹಾರ ಪದಾರ್ಥ ಒಂದಡೆಯಿಂದ ಇನ್ನೊಂದೆಡೆಗೆ ಬರಲು ಈಗಿನಂತೆ ನೂರಾರು ಕಿ.ಮೀ. ಕ್ರಮಿಸಬೇಕಿದ್ದಿಲ್ಲ.

 • Mysuru12, Oct 2018, 9:58 PM IST

  ಆಹಾರ ಮೇಳದಲ್ಲಿ ಇಡ್ಲಿ ತಿಂದು ಬಹುಮಾನ ಗೆದ್ದ ಮಹಿಳೆ

  ದಸರಾ ಪ್ರಯುಕ್ತ ಆಯೋಜಿಸಿರುವ ಆಹಾರ ಮೇಳದಲ್ಲಿ ಎರಡನೇ ದಿನವಾದ ಗುರುವಾರ ಮಹಿಳೆಯರಿಗೆ ಇಡ್ಲಿ ಸಾಂಬಾರು ತಿನ್ನುವ ಸ್ಪರ್ಧೆ  ಏರ್ಪಡಿಸಲಾಗಿತ್ತು. ಒಟ್ಟು 18 ಮಂದಿ ಅರ್ಜಿ ಸಲ್ಲಿಸಿದ್ದು, ಆ ಪೈಕಿ 10 ಮಂದಿಯನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ನಿಗದಿತ ಅವಧಿಯೊಳಗೆ 6 ಇಡ್ಲಿಯನ್ನು ಪಡುವಾರಹಳ್ಳಿಯ ಲಲಿತಾ ಪುಟ್ಟೇಗೌಡ ತಿಂದು ಮುಗಿಸಿದರು. 

 • Yash - Radhika

  Sandalwood12, Oct 2018, 4:17 PM IST

  ಹೆಂಡ್ತಿಗಾಗಿ ಸೌಟು ಹಿಡಿದ ಯಶ್!

  ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಗಳಾದ ಯಶ್- ರಾಧಿಕಾ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಡದಿಗಾಗಿ ಅಡುಗೆಯನ್ನು ಮಾಡಿದ್ದಾರೆ ಯಶ್. ಪತಿಯ ಅಡುಗೆಯನ್ನು ಸವಿದು ಮೆಚ್ಚಿದ್ದಾರೆ ರಾಧಿಕಾ.