Search results - 30 Results
 • Kids Fashion Show

  WEB SPECIAL19, Nov 2018, 8:10 PM IST

  ಸಿಲಿಕಾನ್ ಸಿಟಿಯಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ಫ್ಯೂಚರ್ ಮಾಡಲ್ಸ್

  ಸಿಲಿಕಾನ್ ಸಿಟಿ ಅಂದ್ರೆ ಅಲ್ಲಿ ಒಂದಿಲ್ಲೊಂದು ಮನರಂಜನಾ ಕಾರ್ಯಕ್ರಮಗಳು ನೋಡುಗರನ್ನ ರಂಜಿಸ್ತಾನೆ ಇರ್ತವೆ.. ಅದ್ರಲ್ಲೂ ವೀಕೆಂಡ್ ಬಂದ್ರೆ ಸಾಕು ಪ್ರತಿಷ್ಠಿತ ಮಾಲ್, ಹೊಟೆಲ್ ಗಳಲ್ಲಿ ಅನೇಕ ಮನರಂಜನಾ ಕಾರ್ಯಕ್ರಮಗಳು ಸಾಕ್ಷಿಯಾಗ್ತವೆ.. ಅದೇ ರೀತಿ  ಮಕ್ಕಳ ಪ್ಯಾಷನ್ ಶೋ  ಆಯೋಜನೆ ಮಾಡಲಾಗಿತ್ತು. ಅದರ ಒಂದು ಜಲಕ್ ಇಲ್ಲಿದೆ ನೋಡಿ.

 • malik nicholls

  CRICKET10, Nov 2018, 4:25 PM IST

  ವಿಚಿತ್ರವಾಗಿ ಔಟ್ ಆದ ಮಲಿಕ್: ದುರಂತ ಅಂದ್ರೆ ಇದೇನಾ..?

  ಪಾಕಿಸ್ತಾನ ತಂಡದ ಅನುಭವಿ ಬ್ಯಾಟ್ಸ್’ಮನ್ ಶೋಯೆಬ್ ಮಲಿಕ್ ವಿಚಿತ್ರವಾಗಿ ವಿಕೆಟ್ ಒಪ್ಪಿಸಿದ ರೀತಿಯೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 • Floral Print

  Fashion7, Nov 2018, 10:52 AM IST

  ಸಕಾಲಕ್ಕೂ ಸೂಟ್ ಆಗುತ್ತೆ ಫ್ಲೋರಲ್ ಪ್ರಿಂಟ್; ನೀವೂ ಟ್ರೈ ಮಾಡಿ

    ಎಲ್ಲ ಹುಡುಗಿಯರ ವಾಲ್‌ಡ್ರೋಬ್‌ನಲ್ಲೇ ಇರಲೇಬೇಕಾದ ಫ್ಯಾಬ್ರಿಕ್ ಡ್ರೆಸ್‌ನಲ್ಲಿ ಫ್ಲೋರಲ್ ಪ್ರಿಂಟ್ ಸಹ ಒಂದು. ಎಲ್ಲ ಹುಡುಗಿಯರ ಅಚ್ಚುಮೆಚ್ಚಿನ ಪ್ರಿಂಟ್ ಕೂಡಾ ಹೌದು.  

 • Gold shoes

  Fashion23, Oct 2018, 4:42 PM IST

  ಈ ಶೂಸ್ ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ?

  ಫ್ಯಾಷನ್ ಟ್ರೆಂಡ್ ಬದಲಾಗುತ್ತಿದೆ. ಕಾಲಿಗೂ ಕೋಟಿ ಬೆಲೆ ಬಾಳುವ ಶೂಸ್ ಧರಿಸೋ ಕಾಲ ಬಂದಿದೆ. ಕಾಲಿಗೂ ಕೋಟಿ ಬೆಲೆ ಬಾಳುವ ಶೂಸ್. ಏನಿದರ ಕಥೆ?

 • Mysore silk

  Fashion8, Oct 2018, 11:03 AM IST

  ಎಥ್ನಿಕ್ ಡ್ರೆಸ್‌ನಲ್ಲಿ ರ‍್ಯಾಂಪ್ ವಾಕ್

  ಪಂಜಾಬಿ, ಗುಜರಾತಿ, ಕೊಡವ...ಮುಂತಾದ ಭಾರತೀಯ ಶೈಲಿಯ ಉಡುಗೆ ತೊಟ್ಟು, ಯುವಕ-ಯುವತಿಯರು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದು  ಹೀಗೆ.

 • Jadeja Run Out

  SPORTS5, Oct 2018, 7:14 PM IST

  ತವರಿನಲ್ಲೇ ಕೆರಿಬಿಯನ್ ಬ್ಯಾಟ್ಸ್‌ಮನ್'ಗೆ ಚಮಕ್ ಕೊಟ್ಟ ಜಡೇಜಾ..!

  ವೆಸ್ಟ್ಇಂಡೀಸ್ ವಿರುದ್ಧ ಶತಕ ಸಿಡಿಸಿದ ರವೀಂದ್ರ ಜಡೇಜಾ ಫೀಲ್ಡಿಂಗ್‌ ಮೂಲಕ ಗಮನಸೆಳೆದಿದ್ದಾರೆ. ವೆಸ್ಟ್ಇಂಡೀಸ್ ಬ್ಯಾಟ್ಸ್‌ಮನ್‌ಗೆ ಚಮಕ್ ನೀಡಿ ರನೌಟ್ ಮಾಡಿದ ಜಡೇಜಾ ಇದೀಗ  ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದ್ದಾರೆ.

 • Tilak

  Fashion3, Oct 2018, 5:21 PM IST

  ಹಣೆ ಮೇಲೆ ತಿಲಕ: ವೈಜ್ಞಾನಿಕ ಕಾರಣ ಏನು?

  ಹೆಣ್ಣಿನ ಸೌಂದರ್ಯ ಹೆಚ್ಚಿಸುವ ಕುಂಕುಮವನ್ನು ಇಡುವುದರಿಂದ ಆರೋಗ್ಯದ ಮೇಲೂ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ. ಏನಿದು ಈ ನಂಬಿಕೆ?

 • Woman24, Sep 2018, 7:52 PM IST

  ಬದಲಾದ ಫ್ಯಾಷನ್ ಟ್ರೆಂಡ್, ಎರಡಲ್ಲ ಮೂರು ಸ್ತನಗಳು!

  ಫ್ಯಾಷನ್ ಲೋಕ ಮತ್ತೆ ಮತ್ತೆ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮ ಎನ್ನುವುದು ಫ್ಯಾಷನ್ ಲೋಕಕ್ಕೂ ಹೊರತಲ್ಲ. ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್  ಲೋಕವೂ ಬದಲಾಗುತ್ತಿದೆ. ಅದಕ್ಕೆ ಹೊಸ ಸೇಪರ್ಡೆ 3 ಸ್ತನಗಳ ರೂಪದರ್ಶಿಯರು!

 • Women

  Fashion22, Sep 2018, 4:29 PM IST

  ಜೀನ್ಸ್ ಪ್ಯಾಂಟ್ ಜೇಬಿನ ಸೈಜಲ್ಲೂ ತಾರತಮ್ಯ!

  ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಸೂಟ್ ಆಗೋ ಧಿರಿಸು ಜೀನ್ಸ್.  ಕಂಫರ್ಟಬೆಲ್ ಅನ್ನೋ ಕಾರಣಕ್ಕಲ್ಲದೇ, ಮೆಂಟೈನ್ ಮಾಡೋದೂ ಸುಲಭವೆಂಬ ಕಾರಣಕ್ಕೆ ಈ ತೊಡುಗೆಯನ್ನು ಪ್ರಿಫರ್ ಮಾಡೋ ಈ ಜೀನ್ಸಿನ ಸಂಶೋಧನೆಯೊಂದರ ಫಲಿತಾಂಶವಿದು. 

 • Nails

  LIFESTYLE16, Sep 2018, 11:17 AM IST

  ತುಟಿ ಮೇಲೆ ಬೆರಳಿಟ್ಟ ನಾರಿ: ಉಗುರು ತೋರಿಸ್ತಾಳೆ ಬಾರಿ ಬಾರಿ!

  ಉದ್ದುದ್ದ ಉಗುರು ಬಿಡ್ಕೊಂಡು, ನನ್ ಉಗುರು ಹಂಗಿದೆ, ಹಿಂಗಿದೆ ಅಂತಾ ಜಂಭ ಕೊಚ್ಕೊಂಡು ಕಂಡ ಕಂಡವ್ರಿಗೆಲ್ಲಾ ತೋರಿಸ್ಕೋತ ತಿರುಗಾಡೋದು ಕೂಡ ಈಗ ಫ್ಯಾಷನ್. ಅದ್ರಲ್ಲೂ ಹೆಣ್ಮಕ್ಕಳಿಗೆ ಫ್ಯಾಷನ್ ಅಂದ್ರೆ ಕೇಳ್ಬೇಕಾ? ಉಗುರುಗಳೇ ತಮ್ಮ ಜೀವಾ ಅಂತಾರೆ. 

 • Guest Room

  Fashion9, Sep 2018, 3:55 PM IST

  ಗೆಸ್ಟ್ ರೂಂನಲ್ಲಿ ಇವೆಲ್ಲವಿದ್ದರೆ ಬೆಸ್ಟ್

  ಅತಿಥಿಗಳು ಮನೆಗೆ ಬಂದಾಗ ಏನು ಮಾಡಿ ಹಾಕ್ಲಿಕ್ಕೆ ಆಗುತ್ತೋ, ಬಿಡುತ್ತೋ ಅದು ಬೇರೆ. ಆದರೆ, ಅವರ ಅಗತ್ಯಗಳನ್ನು ಪೂರೈಸುವುದು ಅತ್ಯಗತ್ಯ. ಅವರಿಗಾಗಿಯೇ ಮೀಸಲಿರುವ ಕೊಠಡಿಯಲ್ಲಿ ಕೈಗೆ ಸಿಗುವಂತೆ ಎಲ್ಲವನ್ನೂ ಇಟ್ಟಿರಬೇಕು. ಅಲ್ಲಿ ಏನಿರಬೇಕು? ಏನಿರಬೇಡ?

 • Accessories

  Woman8, Aug 2018, 2:07 PM IST

  ಫ್ಯಾಷನ್ ಪ್ರಿಯರಿಗಾಗಿ ಇಲ್ಲಿವೆ ಸುಂದರ ಆಕ್ಸೆಸರಿಗಳು

  ಸಿಲಿಕಾನ್ ಸಿಟಿ ಮಂದಿಗೆ ಫ್ಯಾಶನ್ ಮೇಲೆ ತುಸು ಹೆಚ್ಚೇ ಪ್ರೀತಿ. ಹೆಂಗಳೆಯರ ಮನ ಗೆಲ್ಲಲು ಮಾರುಕಟ್ಟೆಗೆ ದಾಳಿ ಇಟ್ಟಿವೆ ನಾನಾ ವಿಧವಾದ ಆಕ್ಸೇಸರಿಗಳು. ಆಯಾ ಬಟ್ಟೆಗೆ ಮ್ಯಾಚಿಂಗ್ ಆಗುವಂತೆ ಧರಿಸಿದರೆ ನಿಮ್ಮ ಲುಕ್ ಇನ್ನಷ್ಟು ಹೆಚ್ಚಾಗುತ್ತದೆ. ನಿಮಗಾಗಿ ಇಲ್ಲಿದೆ ಸುಂದರ ಆಕ್ಸೇಸರಿಗಳು. 

 • MS Dhoni Hair style

  SPORTS29, Jul 2018, 1:31 PM IST

  ಎಂ ಎಸ್ ಧೋನಿಯ ಹೊಸ ಹೇರ್ ಸ್ಟೈಲ್ ಹೇಗಿದೆ?

  ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಎಲ್ಲಾ ಹೇರ್ ಸ್ಟೈಲ್‌ಗಳು ಟ್ರೆಂಡ್ ಆಗಿದೆ. ಇದೀಗ ಧೋನಿ ಹೊಸ ಹೇರ್ ಸ್ಟೈಲ್ ಮಾಡಿದ್ದಾರೆ. ಇಂಗ್ಲೆಂಡ್ ಪ್ರವಾಸದ ಬಳಿಕ ತವರಿಗೆ ಆಗಮಿಸಿದ ಧೋನಿ ಹೊಸ ಸ್ಟೈಲ್‌ನಿಂಗ ಗಮನಸೆಳೆಯುತ್ತಿದ್ದಾರೆ. ಇಲ್ಲಿದೆ ಧೋನಿ ಹೊಸ ಹೇರ್ ಸ್ಟೈಲ್

 • Father Dance

  NEWS27, Jul 2018, 7:00 PM IST

  ಕೆಮೋಥೆರಪಿ ಗೆದ್ದ ವರ್ಷದ ಮಗು: ಅಪ್ಪ ಸಂಭ್ರಮಿಸಿದ್ದು ಹೀಗೆ!

  ಭಯಾನಕ ಕ್ಯಾನ್ಸರ್‌ನಿಂಧ ಬಳಲುತ್ತಿರುವ ತನ್ನ ಒಂದು ವರ್ಷದ ಕಂದಮ್ಮನಿಗೆ, ತಂದೆಯೋರ್ವ ಕೊಡಬಹುದಾದ ಧೈರ್ಯವನ್ನು ಕೆನ್ನಿ ಥಾಮಸ್ ಎಂಬಾತ ಕೊಟ್ಟಿದ್ದಾನೆ. ಆಗಷ್ಟೇ ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗಿ ಬಂದ ಮಗುವಿನ ಮುಂದೆ,  ಒತ್ತರಸಿ ಬರುತ್ತಿದ್ದ ತನ್ನ ಕಣ್ಣೀರನ್ನು ಮುಚ್ಚಿಟ್ಟು ‘ಲೆವಲ್ ಅಪ್’ ಹಾಡಿಗೆ ಡ್ಯಾನ್ಸ್ ಮಾಡಿ ಮಗುವಿನ ಮುಖದಲ್ಲಿ ನಗು ತರಿಸಿದ್ದಾನೆ ಥಾಮಸ್. 

 • TShirt

  Fashion27, Jul 2018, 6:28 PM IST

  ಟೀ ಶರ್ಟ್ ಚೀ...ಶರ್ಟ್ ಆಗದಿರಲಿ...

  ತುಂಬಾ ಕಂಫರ್ಟ್ ಎನಿಸೋ ಉಡುಗೆ ಎಂದರೆ ಟಿ ಶರ್ಟ್. ಪುರುಷರಾಗಲಿ, ಮಹಿಳೆಯರಾಗಲಿ ಟಿ ಶರ್ಟ್ ಧರಿಸುವಾಗ ಹಾಗೂ ಕೊಳ್ಳುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದರ ಮೇಲಿನ ಸ್ಲೋಗನ್ ಕಡೆಯೂ ಎಚ್ಚರದಿಂದ ಇರುವುದು ಮುಖ್ಯ. ಇನ್ನೇನು ಗಮನಿಸಬೇಕು?