Search results - 7 Results
 • 60 lakh Fake Voter cards found in Madhya Pradesh

  4, Jun 2018, 10:51 AM IST

  ಮಧ್ಯ ಪ್ರದೇಶದಲ್ಲಿ 60 ಲಕ್ಷ ಬೋಗಸ್ ಮತದಾರರು; ಬಿಜೆಪಿ ಕೈವಾಡ?

  ಬಿಜೆಪಿ ಆಳ್ವಿಕೆಯ ಮಧ್ಯಪ್ರದೇಶದಲ್ಲಿ ಅಕ್ರಮವಾಗಿ 60 ಲಕ್ಷ ನಕಲಿ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

 • Fake Voter ID allegation on MP Suresh

  1, Jun 2018, 2:01 PM IST

  ನಕಲಿ ವೋಟರ್ ಐಡಿ ಮಾಡಿಸುವಲ್ಲಿ ಸಹಾಯ ಮಾಡಿದ್ರಾ ಸಂಸದ ಸುರೇಶ್?

  ನಕಲಿ ವೋಟರ್ ಐಡಿ ಪ್ರಕರಣದಲ್ಲಿ ಸಂಸದ ಡಿ ಕೆ ಸುರೇಶ್ ಗೆ ಕಂಟಕ ಎದುರಾಗಿದೆ. 250 ವೋಟರ್ ಐಡಿ ಮಾಡಿಸಲು ಸುರೇಶ್’ರವರ ಪಿಎ ಪದ್ಮನಾಭಯ್ಯ ರುವಾರಿ ಎನ್ನಲಾಗುತ್ತಿದೆ. ಇವರಿಗೆ ಸುರೇಶ್ ಬೆಂಬಲ ನೀಡಿದ್ದರು ಎನ್ನಲಾಗಿದೆ.  

 • Karnataka: Polling in Rajarajeshwari Nagar Deferred News

  15, May 2018, 6:27 AM IST

  ಅಸಲಿ ಮತದಾರರಿಗೆ ಮತಚೀಟಿ ನೀಡಲು ಮೇ 21ರ ಗಡುವು

  ಇತ್ತೀಚಿಗೆ ಜಾಲಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾದ ಮತದಾರರ ಚೀಟಿಗಳನ್ನು ಅಸಲಿ ಮತದಾರರಿಗೆ ಮೇ 21 ರೊಳಗೆ ಮರಳಿಸುವಂತೆ  ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗವು ಗಡುವು ವಿಧಿಸಿದೆ.

 • Voter ID Scandal

  9, May 2018, 7:37 AM IST

  ಬೃಹತ್ ಮತಚೀಟಿ ಹಗರಣ ಸ್ಫೋಟ; ಚುನಾವಣಾ ಆಯೋಗದಿಂದ ತನಿಖೆಗೆ ಆದೇಶ

  ಜಾಲಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 10 ಸಾವಿರ ಅಸಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗ ತನಿಖೆಗೆ ಆದೇಶಿಸಿದೆ.

 • Fake Voter ID Related Developments

  9, May 2018, 1:46 AM IST

  ನಕಲಿ ವೋಟರ್ ಐಡಿ ಪ್ರಕರಣ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

  ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ನಕಲಿ ವೋಟರ್ ಕಾರ್ಡ್ ಪ್ರಕರಣ ಬೆಳಕಿಗೆ ಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ ತಡರಾತ್ರಿ ಪತ್ರಿಕಾ ಸುದ್ದಿಗೋಷ್ಠಿ ಕರೆದಿತ್ತು, ಆ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪತ್ರಿಕಾಗೋಷ್ಠಿ ಕರೆದು ಸ್ಪಷ್ಟನೆ ನೀಡಿವೆ.

 • Fake Voter ID Found In Bengaluru

  8, May 2018, 6:57 PM IST

  ನಕಲಿ ವೋಟರ್ ಐಡಿ ದಂಧೆ ಬಯಲು..!

  ಸಿಲಿಕಾನ್ ಸಿಟಿಯಲ್ಲಿ ನಕಲಿ ಮತದಾರರ ಪಟ್ಟಿ ದಂಧೆ ಬಯಲಾಗಿದೆ. ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಜಾಲಹಳ್ಳಿಯ ಎಸ್’ಎಲ್’ವಿ ಅಪಾರ್ಟ್’ಮೆಂಟ್’ನಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ.

 • Fake Voter Id Creat In Bengaluru

  15, Mar 2018, 8:32 AM IST

  ‘ಬೆಂಗಳೂರಲ್ಲಿ 39 ನಕಲಿ ವೋಟರ್‌ ಐಡಿ ಪತ್ತೆ’

  ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ನಕಲಿ ಮತದಾರರ ಚೀಟಿಯನ್ನು ಸೃಷ್ಟಿಸುತ್ತಿರುವ ಸ್ಥಳೀಯ ಶಾಸಕರು ಹಾಗೂ ಅವರ ಬೆಂಬಲಿಗರನ್ನು ಈ ಕೂಡಲೇ ಬಂಧಿಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಮ್‌ ಆದ್ಮಿ ಪಕ್ಷ ಆಗ್ರಹಿಸಿದೆ.