Search results - 90 Results
 • state11, Nov 2018, 11:04 AM IST

  ಟಿಪ್ಪು ಜಯಂತಿ ವಿವಾದ : ಸರ್ಕಾರದಿಂದ ಹೊಸ ಪ್ಲಾನ್‌?

  ಟಿಪ್ಪು ಸುಲ್ತಾನ್‌ ಜಯಂತಿ ವಿವಾದದ ಕಳಂಕದಿಂದ ಹೊರಬರಲು ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ. ಪ್ರತಿದಿನವೂ ಒಂದಲ್ಲಾ ಒಂದು ವ್ಯಕ್ತಿಯ ಜಯಂತಿ ಆಚರಿಸಿ ಎಲ್ಲರ ಮೆಚ್ಚುಗೆ ಪಡೆಯಲು ಸರ್ಕಾರ ಮುಂದಾಗಿದೆ. 
   

 • TECHNOLOGY2, Nov 2018, 9:22 AM IST

  ಕೊನೆಗೂ ಒತ್ತಡಕ್ಕೆ ಮಣಿದ ವಾಟ್ಸಪ್; ಭಾರತದಲ್ಲಿ ಹೊಸ ಕ್ರಮ

  • ಸುಳ್ಳುಸುದ್ದಿಗಳನ್ನು ಹರಿಯಬಿಡುವವರಿಗೆ ಕಾದಿದೆ ಆಪತ್ತು!
  • ಸಂದೇಶಗಳನ್ನು ಡಿಕ್ರಿಪ್ಟ್ ಮಾಡದೇ, ದುಷ್ಕರ್ಮಿಗಳ ಪತ್ತೆ! 
 • NEWS31, Oct 2018, 4:07 PM IST

  ಆ್ಯಪ್ ನಲ್ಲಿ ಸಿಗಲಿವೆ ಪಟಾಕಿ?

  ದೀಪಾವಳಿಯಲ್ಲಿ ಪಟಾಕಿಯಿಂದ ಆಗುವ ಮಾಲಿನ್ಯ ತಡೆಯಲು ಸುಪ್ರೀಂಕೋರ್ಟ್ ಹಲವಾರು ನಿರ್ಬಂಧ ಹೇರಿದೆ. ಹೀಗಾಗಿ ಈ ಬಾರಿ ಶಿವಕಾಶಿಯಲ್ಲಿ ಮಾಲಿನ್ಯ ಕಾರಕ ಪಟಾಕಿಗಳ ತಯಾರಿಕೆ ಸ್ಥಗಿತಗೊಳಿಸಲಾಗಿದೆ. ಅದರ ಬದಲು ಬೆಂಕಿ ಹಚ್ಚದೇ ಹೊಡೆಯಬಹುದಾದ ಡಿಜಿಟಲ್ ಪಟಾಕಿಗಳನ್ನು ಸಿದ್ಧಪಡಿಸಲಾಗಿದೆ. 

 • me too shilpz shidey

  NEWS27, Oct 2018, 2:30 PM IST

  ಕೊನೆಯಾದ #MeToo ಅಭಿಯಾನ ?

  ಟ್ವೀಟರ್‌ನಲ್ಲಿ ಭಾರೀ ಸುದ್ದಿಯಾಗಿದ್ದ ಮೀ ಟೂ ಅಭಿಯಾನ ಇಂದು ಕೊನೆಯಾಗಲಿದೆ. ಅಂದರೆ, ನಾಳೆಯಿಂದ ಟ್ವೀಟರ್‌ನಲ್ಲಿ ಮೀ ಟೂ ಎಂದು ಆರೋಪ ಮಾಡಿದರೆ ಹ್ಯಾಷ್‌ ಟ್ಯಾಗ್ ಕಾರ್ಯನಿರ್ವಹಿಸುವುದಿಲ್ಲ. 

 • NEWS26, Oct 2018, 12:54 PM IST

  ಶಬರಿಮಲೆಗೆ ಮಹಿಳೆ ಪ್ರವೇಶ ತೀರ್ಪು ನೀಡಿದ ಜಡ್ಜ್‌ಗೆ ಲಕ್ವ ಹೊಡೆದಿದ್ದು ಹೌದಾ?

  ಶಬರಿಮಲೆಗೆ ಮಹಿಳೆಯರು ಪ್ರವೇಶಿಲು ಅವಕಾಶ ನೀಡಿ ತೀರ್ಪು ನೀಡಿದ್ದ ಸುಪ್ರಿಂಕೋರ್ಟ್ ನಿವೃತ್ತ  ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ ಅವರಿಗೆ ಲಕ್ಷ ಹೊಡೆದಿದೆ ಎನ್ನುವ ಸುಳ್ಳು ಸುದ್ದಿಯೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ. 

 • Akshay Kumar

  NEWS23, Oct 2018, 11:43 AM IST

  ಬಿಜೆಪಿ ಸೇರಿದ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌?

  2019ರ ಲೋಕಸಭಾ ಚುನಾವಣೆಗೆ ತಯಾರಿಗಳು ಆರಂಭಗೊಂಡಿದೆ. ಪ್ರಮುಖ ಪಕ್ಷಗಳು ಇದೀಗ ಬಾಲಿವುಡ್ ಸೆಲೆಬ್ರೆಟಿಗಳು, ಕ್ರಿಕೆಟಿಗರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ನಟ ಅಕ್ಷಯ್ ಕುಮಾರ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಅನ್ನೋ ಸುದ್ದಿಯೊಂದು ಸಾಮಾಜಿಕ ಜಲತಾಣದಲ್ಲಿ ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಇಲ್ಲಿದೆ.

 • Rafale deal

  NEWS22, Oct 2018, 1:12 PM IST

  ರಫೇಲ್‌ ಡೀಲ್‌: ಮೋದಿ ವಿರುದ್ಧ ದೂರಿಗೆ ಸುಪ್ರೀಂ ಆದೇಶ?

  ರಫೇಲ್ ಡೀಲ್‌ನಲ್ಲಿ ನಡೆದಿದೆ ಎನ್ನಲಾದ ಹಗರಣ ಇದೀಗ ದಿನಕ್ಕೊಂದು ತಿರುವು ಪಡೆದಕೊಳ್ಳುತ್ತಿದೆ. ಇದನ್ನೇ ಬಳಸಿಕೊಳ್ಳುತ್ತಿರುವ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬುತ್ತಿದ್ದಾರೆ.  

 • NEWS15, Oct 2018, 9:54 AM IST

  ಸರ್ದಾರ್‌ಗಿಂತ ಎತ್ತರದ ಆನೆ ಪ್ರತಿಮೆ ನಿರ್ಮಾಣ ಮಾಡ್ತಾರಂತೆ ಮಾಯಾವತಿ..!

  ಗುಜರಾತಿನಲ್ಲಿ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ನಿರ್ಮಾಣಗೊಂಡಿರುವ ಬೆನ್ನಲ್ಲೇ, ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ, ಸರ್ದಾರ್‌ಗಿಂತ ಎತ್ತರದ ಆನೆಯ ಪ್ರತಿಮೆಯನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸುವುದಾಗಿ ಘೋಷಿಸಿದ್ದಾರೆ. 

 • NEWS13, Oct 2018, 9:41 AM IST

  ರಾಹುಲ್ ಬಗ್ಗೆ ತರೂರ್ ಹೊಸ ಬುಕ್- ಡಿಕ್ಷನರಿಯಲ್ಲೂ ಸಿಗಲ್ಲ ಅರ್ಥ?

  ಸುಳ್ ಸುದ್ದಿ:  ಶಶಿ ತರೂರ್ ಪದ  ಬಳಕೆ ಕುರಿತು ಬಿಡಿಸಿ ಹೇಳಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಬಳಿಕ ಇದೀಗ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕುರಿತು ಹೊಸ ಪುಸ್ತಕ ಬರೆದಿದ್ದಾರೆ. ಈ ಪುಸ್ತಕದಲ್ಲಿ ಬಳಸಿರೋ ಪದಕಗಳು ಯಾವ ಡಿಕ್ಷನರಿಯಲ್ಲೂ ಇಲ್ಲ.

 • NEWS12, Oct 2018, 11:17 AM IST

  ಎಲ್ಲಾ ಸರ್ಕಾರಿ ಕಚೇರಿಗಳ ವಾಸ್ತುದೋಷ ಪರಿಹಾರಕ್ಕೆ ರೇವಣ್ಣ ಆದೇಶ!

  ಸಚಿವ ರೇವಣ್ಣ ಅವರು ಹಾಸನದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಗ ಲಿಫ್ಟ್‌ ಕೈಕೊಟ್ಟಿದ್ದರಿಂದ ಅಡಚಣೆ ಎದುರಿಸಬೇಕಾಯಿತು. ಆದರೆ, ರೇವಣ್ಣ ಅವರ ಪ್ರಕಾರ ಲಿಫ್ಟ್‌ ಕೆಟ್ಟಿದ್ದಕ್ಕೆ ತಾಂತ್ರಿಕ ದೋಷ ಕಾರಣ ಅಲ್ಲ! ಹಾಗಾದ್ರೆ ನಿಜವಾದ ಕಾರಣ ಏನು? 

 • money new

  NATIONAL6, Oct 2018, 2:29 PM IST

  ನೋಟಿನಲ್ಲಿ ಮತ್ತೊಂದು ಸೊನ್ನೆ ಸೇರಿಸಲು ಸರ್ಕಾರ ನಿರ್ಧಾರ?

  ಸರ್ಕಾರ ಇದೀಗ ನೋಟಿನಲ್ಲಿ ಬದಲಾವಣೆಯೊಂದನ್ನು ತರಲು ನಿರ್ಧಾರ ಮಾಡಿದೆ. ಡಾಲರ್ ವಿರುದ್ಧ ರುಪಾಯಿ ದಿನೇ ದಿನೇ ಕುಸಿತ ಕಾಣುತ್ತಿದೆ. ಇದರಿಂದ ನೋಟಿನಲ್ಲಿ ಮತ್ತೊಂದು ಸೊನ್ನೆ ಸೇರಿಸಲು ತೀರ್ಮಾನಿಸಿದೆ. 

 • Whatss app

  News4, Oct 2018, 6:02 PM IST

  ಪೋಲಿಯೋ ಹಾಕಿಸಬೇಡಿ: ಸುದ್ದಿ ಹಿಂದಿನ ಸುಳ್ಳಿನ ಕತೆ

  ಒಂದು ಕಡೆ ಭಾರತದಲ್ಲಿಯೇ ತಯಾರಾದ ಪೋಲಿಯೋ ಲಸಿಕೆಯಲ್ಲಿ ಮಾರಕ ವೈರಸ್ ಪತ್ತೆಯಾಗಿದೆ ಎಂಬ ಸುದ್ದಿ ಬಹಿರಂಗವಾಗಿದೆ. ಇದರ ಜತೆಗೆ ಫೇಕ್ ನ್ಯೂಸ್ ಫ್ಯಾಕ್ಟರಿಯೂ ಕೆಲಸ ಆರಂಭಿಸಿದೆ. 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಹಾಕಿಸಬೇಡಿ ಎಂಬ ಸುದ್ದಿಯೂ ಓಡಾಡುತ್ತಿದೆ.  ಹಾಗಾದರೆ ನಿಜಕ್ಕೂ ಆಗುತ್ತಿರುವುದೇನು? ಒಂದು ನೋಟ ಇಲ್ಲಿದೆ.

 • Jatayu

  NEWS4, Oct 2018, 3:36 PM IST

  ರಾಮಾಯಣದ ಜಟಾಯು ಕರ್ನಾಟಕದಲ್ಲಿ ಪ್ರತ್ಯಕ್ಷ : ಫೊಟೊ ವೈರಲ್?

  ರಾಮಾಯಣ ಕಾಲದ ಜಟಾಯು ಪಕ್ಷಿ ಕರ್ನಾಟಕದಲ್ಲೇ ಕಂಡು ಬಂದಿದೆ ಎಂದು ಇದೀಗ ಎಲ್ಲೆಡೆ ಸುದ್ದಿಯೊಂದು ಹರಿದಾಡುತ್ತಿದೆ. ವಾಟ್ಸಾಪ್ ನಲ್ಲಿ ಈ ಫೊಟೊ ಮತ್ತು ಸುದ್ದಿ ವೈರಲ್ ಆಗುತ್ತಿದೆ. 

 • Symbolic Photo

  NEWS4, Oct 2018, 2:20 PM IST

  ಗುಟ್ಟಾಗಿ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟ ಬಿಜೆಪಿಗರು..?

  ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಸಿದ್ಧತೆ ಆರಂಭವಾಗಿದ್ದು ಇದೇ ವೆಳೆ ಕೆಲ ಬಿಜೆಪಿಗರು ಸಚಿವ ಸ್ಥಾನಕ್ಕೆ ಆಕಾಂಕ್ಷಿ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

 • Farm

  NEWS4, Oct 2018, 2:02 PM IST

  ರೈತ ಪ್ರತಿಭಟನೆ : ಪೊಲೀಸ್ ಪಿಸ್ತೂಲಿಗೆ ಗುರಿಯಾದ ವೃದ್ಧ?

  ದಿಲ್ಲಿಯಲ್ಲಿ ಗಾಂಧಿ ಜಯಂತಿಯನ್ನು ರೈತರ ಪ್ರತಿಭಟನೆ ನಡೆಸಿದ್ದು ಈ ವೇಳೆಯದ್ದೇ ಎನ್ನಲಾದ ಅನೇಕ ಫೊಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗೆಗಿನ ಸತ್ಯಾತ್ಯತೆ ಇಲ್ಲಿದೆ.