Search results - 1830 Results
 • Deepika padukone and ranveer singh Reception

  News21, Nov 2018, 9:09 PM IST

  ಚಿತ್ರಗಳು: ಬೆಂಗಳೂರಿನಲ್ಲಿ ದೀಪಿಕಾ-ರಣವೀರ್ ರಿಸೆಪ್ಷನ್‌

  ದೀಪಿಕಾ ಪಡುಕೋಣೆಯ ತವರು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಇಂದು ರಿಸೆಪ್ಷನ್ ಆಯೋಜಿಸಲಾಗಿದ್ದು, ಇದ್ರಲ್ಲಿ ನಾನಾ ಗಣ್ಯಾತಿಗಣ್ಯರು ಭಾವಹಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು.

 • deepika padukone

  ENTERTAINMENT21, Nov 2018, 8:29 PM IST

  ಬೆಂಗಳೂರಿನಲ್ಲಿ ದೀಪಿಕಾ-ರಣವೀರ್ ಅದ್ಧೂರಿ ರಿಸೆಪ್ಷನ್‌ ಫೋಟೋ ಅಲ್ಬಂ

  ಬಾಲಿವುಡ್ ನವ ಜೋಡಿಗಳಾದ ದೀಪಿಕಾ ಪಡುಕೋಣೇ-ರಣವೀರ್ ಸಿಂಗ್ ಅದ್ದೂರಿ ಆರತಕ್ಷತೆ ಇಂದು ಬೆಂಗಳೂರಿನ ಲೀಲಾ ಪ್ಯಾಲೆಸ್ ನಲ್ಲಿ ನೆರವೇರಿತು. ಆರತಕ್ಷತೆ ಸಂಭ್ರಮದಲ್ಲಿ ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಹಲವು ಗಣ್ಯಾತಿಗಣ್ಯರು ಭಾವಹಿಸಿದ್ದರು.

 • Bali

  INTERNATIONAL21, Nov 2018, 4:40 PM IST

  ವಿಮಾನವನ್ನೇ ಚೇಸ್ ಮಾಡಿದ ಗಟ್ಟಿಗಿತ್ತಿ...ಕಾರಣ! ವಿಡಿಯೋ ವೈರಲ್

  ಬಸ್ ತಪ್ಪಿಸಿಕೊಂಡ ಮಂದಿ, ಬಿಎಂಟಿಸಿ ತಪ್ಪಿಸಿಕೊಂಡ ಮಂದಿ ಬಸ್ ಹಿಂದೆ ಓಡುವುದನ್ನು ನೋಡಿದ್ದೇವೆ. ಎಷ್ಟೋ ಸಾರಿ ಕಷ್ಟ ಪಟ್ಟು ನುಗ್ಗಿ ಬಸ್ ಹತ್ತಿ ಸಾಹಸವನ್ನು ಮೆರೆಯುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ವಿಮಾನವನ್ನು ತಪ್ಪಿಸಿಕೊಂಡಿದ್ದಾಳೆ. ನಂತರ ಆಕೆ ನಡೆದುಕೊಂಡ ರೀತಿ ನಗು ತರಿಸುತ್ತಾದರೂ ಆಕೆಯು ವೇದನೆಯನ್ನು ಹೇಳುತ್ತಿದೆ.

 • kgf

  Sandalwood21, Nov 2018, 4:14 PM IST

  ಕೆಜಿಎಫ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರಂತೆ ಈ ಬಾಲಿವುಡ್ ನಟ!

  ಏಕಕಾಲಕ್ಕೆ ಐದು ಭಾಷೆಗಳಲ್ಲಿ ರಿಲೀಸಾಗಲಿರುವ ಕನ್ನಡ ಸಿನಿಮಾವು ಎಲ್ಲರನ್ನೂ ಕಾತುರದಿಂದ ಕಾಯುವಂತೆ ಮಾಡಿದೆ. ಸದ್ಯ ಕೆಜಿಎಫ್ ಸಿನಿಮಾದ ಟ್ರೇಲರ್ ವೀಕ್ಷಿಸಿರುವ ಬಾಲಿವುಡ್‌ನ ಪ್ರಖ್ಯಾತ ನಟನೊಬ್ಬ ತಾನೂ ಈ ಸಿನಿಮಾ ವೀಕ್ಷಿಸಲು ಕುತೂಹಲದಿಂದ ಕಾಯುತ್ತಿದ್ದೇನೆಂದು ಹೇಳಿದ್ದಾರೆ.

 • News21, Nov 2018, 3:57 PM IST

  ಎಂಥೆಂಥವರಿಗೂ ಮದುವೆ ಆಸೆ ಹುಟ್ಟಿಸಿದ ದೀಪಿಕಾ ಮ್ಯಾರೇಜ್!

  ದೀಪಿಕಾ ಪಡುಕೋಣೆ  ಮತ್ತು ರಣ್ವೀರ್ ಸಿಂಗ್ ಮದುವೆ ದೊಡ್ಡ ಸುದ್ದಿಯಾಗಿದ್ದು ಮದುವೆಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳು ಒಂದರ ಹಿಂದೆ ಒಂದು  ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇವೆ. 

 • Deep Veer Wedding

  Cine World21, Nov 2018, 2:04 PM IST

  'ರಾಮ್ ಲೀಲಾ' ಅದ್ಧೂರಿ ವಿವಾಹದ ಕಲರ್‌ಫುಲ್ ಫೋಟೋ ಆಲ್ಬಂ

  ಸ್ಟಾರ್ ಗಳು ಮದುವೆ ಆಗುವುದೂ ಅವರ ಸಿನಿಮಾ ರಿಲೀಸ್ ಆಗುವುದೂ ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮನರಂಜನೆ. ಇಟಲಿಯಲ್ಲಿ ಲಗ್ನವಾಗಿ, ಆರತಕ್ಷತೆಗೆ ಬೆಂಗಳೂರಿನ ಲೀಲಾ ಪ್ಯಾಲೇಸಿಗೆ ಬಂದಿರುವ ದೀಪಿಕಾ-ರಣವೀರ್ ಸಿಂಗ್ ಮದುವೆಯ ರಂಗುರಂಗಿನ ಆಲ್ಬಮ್ ಈಗ ಅವರ ಸಿನಿಮಾ ಸ್ಟಿಲ್‌ಗಳಿಗಿಂತಲೂ ಜನಪ್ರಿಯವಾಗಿವೆ. ಈ ‘ಅಭೂತಪೂರ್ವ’ ಸ್ವಯಂವರದ ಆಲ್ಬಮ್ ಇಲ್ಲಿದೆ. ವಧೂವರರ ಜೊತೆಗೆ ಅವರು ಧರಿಸಿರುವ ಆಭರಣ, ಉಟ್ಟಿರುವ ತೊಡುಗೆ, ತೊಟ್ಟಿರುವ ಉಡುಗೆ ಇವನ್ನೆಲ್ಲ ವಿವಾಹಪ್ರಿಯರು ನೋಡಿ ಸಂತೋಷಪಡಬಹುದು. ಅಂದ ಹಾಗೆ, ಇಂದು ಲೀಲಾ ಪ್ಯಾಲೇಸಿನಲ್ಲಿ ನಡೆಯುವ ಆರತಕ್ಷತೆಗೆ ಬಂದರೆ ಅರ್ಧ ಗಂಟೆ ಫೋಟೋ ದರ್ಶನ ಕೊಡುತ್ತೇನೆ. ಯಾವ ಕಾರಣಕ್ಕೂ ಮಾತಿಗೆ ಅವಕಾಶವಿಲ್ಲ ಎಂದು ‘ದೀರ’ ದಂಪತಿ ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

 • deep Veer

  Cine World21, Nov 2018, 11:26 AM IST

  ದೀಪಿಕಾ ರಣವೀರ್ ಆರತಕ್ಷತೆಗೆ ಕನ್ನಡದ ಸ್ಟಾರ್ ನಟರು!

  ಇಂದು ಬೆಂಗಳೂರಿನ ಲಿಲಾ ಪ್ಯಾಲೇಸ್‌ನಲ್ಲಿ ದೀಪಿಕಾ ರಣವೀರ್ ಸಿಂಗ್ ಮದುವೆಯ ಆರತಕ್ಷತೆ ಕರ್ಯಕ್ರಮ ನಡೆಯಲಿದ್ದು, ಸ್ಯಾಂಡಲ್‌ವುಡ್ ನಟರಾದ ಸುದೀಪ್, ಉಪೇಂದ್ರ, ಅಂಬರೀಶ್ ಸೇರಿದಂತೆ ದಕ್ಷಿಣ ಭಾರತ ಸಿನಿಮಾ ಕ್ಷೇತ್ರದ ಅನೇಕ ದಿಗ್ಗಜ ನಟ, ನಟಿಯರನ್ನು ಆಹ್ವಾನಿಸಲಾಗಿದೆ.

 • Jogi Prem

  News20, Nov 2018, 11:37 PM IST

  ವಿಲನ್ ಆದ್ರಾ ಜೋಗಿ ಪ್ರೇಮ್, ನಿರ್ಮಾಪಕರಿಗೆ 10 ಲಕ್ಷ ರೂ. ಟೋಪಿ?

  ನಿರ್ದೇಶಕ ಜೋಗಿ ಪ್ರೇಮ್ ಹಣ ತಗೊಂಡು ಮೋಸ ಮಾಡಿದ್ರಾ? ನಿರ್ಮಾಪಕರೊಬ್ಬರ ಮಾತಿನ ನಂತರ ಇಂಥ ಪ್ರಶ್ನೆ ಎದುರಾಗಿದೆ.  ಹಾಗಾದರೆ ನಿರ್ಮಾಪಕರೊಬ್ಬರು ಪ್ರೇಮ್ ಅವರನ್ನು ಟೋಪಿ ಪ್ರೇಮ್ ಎನ್ನಲು ಕಾರಣ ಏನು?

 • WEB SPECIAL20, Nov 2018, 9:04 PM IST

  ಇನ್ನೊಂದು ಸಲ ಆಯ್ಕೆ ನಿಮ್ಮದು, ಡ್ರಗ್ಸ್ ಬೇಕಾ, ಜೀವನ ಬೇಕಾ?

  ಡ್ರಗ್ಸ್ ಅಂದ್ರೇ ಡೇಂಜರ್...ಅಂಥದ್ರಲ್ಲಿ ಒಂದ್ಸಲ, ಇನ್ನೊಂದ್ಸಲ ಅಂದ್ರೆ ಹೇಗೆ..? ಒಂದ್ಚೂರು ಅಡ್ಜೆಸ್ಟ್ ಮಾಡ್ಕೊಂಡು ಇನ್ನೊಂದ್ಸಲ ಕಿಕ್ಕೇರಿಸಿಕೊಳ್ತೀನಿ ಅಂದ್ರೆ ಅದು ನಿಮ್ಮ ಹಣೆ ಬರಹ..ಆದ್ರೆ ನಾವು ತೋರಿಸುತ್ತಿರೋದು ಇನ್ನೊಂದ್ಸಲ ಪಾಸಿಟೀವ್ ಥಿಂಗ್

 • Ranbir Kapoor and Deepika

  News20, Nov 2018, 8:23 PM IST

  ಮದ್ವೆಯಾದ್ರೂ ದೀಪಿಕಾ-ರಣ್ವೀರ್ ನಡುವೆ ರಣ್ಬೀರ್ ಎಲ್ಲಿ ಬಚ್ಚಿಟ್ಟುಕೊಂಡಿದ್ದ!

  ಒಂದು ಕಡೆ  ಮದುವೆಯಾಗಿದ್ದರೂ ದೀಪಿಕಾಗೆ ತನ್ನ ಹಳೆಯ ಲವ್ವರ್ ರಣ್ಬೀರ್ ಕಪೂರ್ ನನ್ನು ಮರೆಮಾಚಲು ತುಂಬಾ ದಿನಗಳು ಬೇಕಾಗಿದೆ. ಏನಪ್ಪಾ ಇದು ಕತೆ ದೀಪಿಕಾ-ರಣ್‌ ವೀರ್ ನಡುವೆ ರಣ್ ಬೀರ್ ಕಪೂರ್ ಎಲ್ಲಿಂದ ಬಂದ ಅಂತಾ ಇದ್ದೀರಾ? ಇಲ್ಲಿದೆ ಪೂರ್ಣ ಕತೆ.

 • Darshan

  Sandalwood20, Nov 2018, 4:51 PM IST

  38ರ ಈ ನಟಿಗೆ ದಾಸ ಫಿದಾ!

  ನಟ, ನಟಿಯರು ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದು ಸಹಜ. ಅಂಥ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ನಟಿಯ ಸೌಂದರ್ಯವನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ. ಯಾರದು ನಟಿ?

 • Chandan shetty

  Small Screen20, Nov 2018, 4:31 PM IST

  ಎತ್ತರ ಎತ್ತರೆತ್ತರಕ್ಕೇರುತ್ತಿದ್ದಾರೆ ರ‍್ಯಾಪರ್ ಚಂದನ್ ಶೆಟ್ಟಿ!

  ಬಿಗ್ ಬಾಸ್ ಸೀಸನ್ 6 ವಿನ್ನರ್, ಕನ್ನಡದ ರ‍್ಯಾಪರ್ ಚಂದನ್ ಶೆಟ್ಟಿ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಯಾವ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ? ಓದಿ.

 • Deep Veer

  Cine World20, Nov 2018, 4:29 PM IST

  'ಪದ್ಮಾವತಿ'ಯೊಂದಿಗೆ ಬೆಂಗಳೂರಿಗೆ ಬಂದಿಳಿದ 'ಖಿಲ್ಜಿ'

  ಬಾಲಿವುಡ್‌ನ ನೂತನ ದಂಪತಿ ದೀಪಿಕಾ ಹಾಗೂ ರಣವೀರ್ ಸಿಂಗ್ ತಮ್ಮ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಗ್ಗೊಳ್ಲುವ ಸಲುವಾಗಿ ಬೆಂಗಲೂರಿಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರ ಬಂದ ಈ ತಾರಾ ಜೋಡಿ ಕ್ಯಾಮರಾ ಕಣ್ಣಿನಲ್ಲಿ ಕಂಡು ಬಂದಿದ್ದು ಹೀಗೆ

 • deepika and ranveer

  Cine World20, Nov 2018, 1:39 PM IST

  ಡಿಪ್ಪಿಯನ್ನು ಮನೆ ತುಂಬಿಸಿಕೊಂಡ ರಣ್ವೀರ್

  ಕೊಂಕಣಿ- ಸಿಂಧಿ ಸಂಪ್ರದಾಯದಲ್ಲಿ ಮದುವೆಯಾದ ದೀಪ್-ವೀರ್ ಭಾರತಕ್ಕೆ ಮರಳಿದ್ದಾರೆ. ಮುಂಬಯಿನಲ್ಲಿರೋ ಮನೆಯಲ್ಲಿ ರಣ್ವೀರ್ ತಮ್ಮ ಮನ್ನದನ್ನೆಯನ್ನು ಮನೆ ತುಂಬಿಸಿಕೊಂಡಿದ್ದಾರೆ. ಮಡದಿಯ ಆಗಮನಕ್ಕೆ ರಣವೀರ್ ಮುಂಬೈ ಮನೆ ಹೇಗೆ ಅಲಂಕೃತವಾಗಿತ್ತು? ಯಾವ ಡಿಸೈನರ್ ಉಡುಪು ಧರಿಸಿದ್ದರು? ನೋಡಿ ವೀಡಿಯೋ...

 • Robo 2.O

  Cine World20, Nov 2018, 1:34 PM IST

  ವರ್ಷದ ಕೊನೆಯಲ್ಲಿ ಮತ್ತೊಂದು ಹಾಟ್ ನ್ಯೂಸ್!

  ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರೋ ರೋಬೋ 2.O ಕನ್ನಡಕ್ಕೂ ಬರಲಿದೆಯಾ ನೋಡಬೇಕು. ವಿಲನ್ ರೋಲ್‌ಗೆ ಜೀವ ತುಂಬುತ್ತಿರುವುದು ಬಾಲಿವುಡ್ ಆ್ಯಕ್ಷನ್ ಪ್ರಿನ್ಸ್ ಅಕ್ಷಯ್ ಕುಮಾರ್. ಈ ಭರ್ಜರಿ ಸಿನಿಮಾದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ ನೋಡಿ!