Search results - 705 Results
 • Twitter Reactions Shikhar Dhawan as he roars back to form with a scintillating ton

  CRICKET18, Sep 2018, 9:41 PM IST

  ಗಬ್ಬರ್ ಸಿಂಗ್ ಭರ್ಜರಿ ಶತಕ; ಟ್ವಿಟರಿಗರು ಏನಂದ್ರು ಗೊತ್ತಾ..?

  ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಧವನ್ ಉತ್ತಮ ಆರಂಭ ಒದಗಿಸಿಕೊಟ್ಟರು. ಧವನ್ 120 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ 127 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಏಕದಿನ ಕ್ರಿಕೆಟ್’ನಲ್ಲಿ 14ನೇ ಶತಕ ಸಿಡಿಸಿದ ಧವನ್ ಹಲವಾರು ದಾಖಲೆಗಳನ್ನು ನಿರ್ಮಿಸಿದರು.

 • Captain Virat Kohli recommended for Khel Ratna award

  SPORTS17, Sep 2018, 7:35 PM IST

  ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಗೆ ವಿರಾಟ್ ಕೊಹ್ಲಿ ಹೆಸರು ಶಿಫಾರಸು

  ಭಾರತದ ಪ್ರತಿಷ್ಠಿತ ಖೇಲ್ ರತ್ನಾ ಕ್ರೀಡಾ ಪ್ರಶಸ್ತಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರನ್ನ ಶಿಫಾರಸು ಮಾಡಲಾಗಿದೆ. ಕೊಹ್ಲಿ ಹೆಸರು ಅಂತಿಮವಾದರೆ ಈ ಪ್ರಶಸ್ತಿ ಪಡೆಯುತ್ತಿರುವ 3ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ.

 • twitterati trolls team India player Hardik pandya selfi

  SPORTS14, Sep 2018, 5:57 PM IST

  ಹಾರ್ದಿಕ್ ಪಾಂಡ್ಯ ಸೆಲ್ಫಿ-ಟ್ವಿಟರ್‌ನಲ್ಲಿ ಫುಲ್ ಟ್ರೋಲ್!

  ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಟೀಂ ಇಂಡಿಯಾ ಕ್ರಿಕೆಟಿಗರ ವಿರುದ್ದ ಆಕ್ರೋಶ ಇನ್ನು ಕಡಿಮೆಯಾಗಿಲ್ಲ. ಇದೀಗ ಹಾರ್ದಿಕ್ ಪಾಂಡ್ಯ ಮತ್ತೆ ಟ್ರೋಲ್ ಆಗಿದ್ದಾರೆ. ಈ ಬಾರಿ ಪಾಂಡ್ಯ ಸೆಲ್ಫಿ ಟ್ವಿಟರಿಗರಿಗೆ ಆಹಾರವಾಗಿದೆ.

 • Highest Paid Team India Player is Not Virat Kohli

  SPORTS14, Sep 2018, 1:06 PM IST

  ಅತೀ ಹೆಚ್ಚು ಸಂಭಾವನೆ ಪಡೆದದ್ದು ಕೊಹ್ಲಿಯೆಂದು ನೀವು ಭಾವಿಸಿದ್ರೆ ತಪ್ಪು! ಮತ್ಯಾರು?

  ಟೀ ಇಂಡಿಯಾ ಆಟಗಾರರ ಪೈಕಿ ಅತೀ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಯಾರೆಂದು ಕೇಳಿದರೆ, ಥಟ್ಟೆಂದು ವಿರಾಟ್ ಕೊಹ್ಲಿ ಹೆಸರು ಹೇಳಿದರೆ ಅದು ತಪ್ಪು! ಹಾಗಾದರೆ, ಕೊಹ್ಲಿಗಿಂತ ಹೆಚ್ಚು ಸಂಭಾವನೆ ಪಡೆದ ಆ ಆಟಗಾರ ಯಾರು? ನೋಡಿ ಈ ಸ್ಟೋರಿಯಲ್ಲಿ... 

 • England Paul Collingwood retires from cricket

  CRICKET13, Sep 2018, 5:36 PM IST

  ಕ್ರಿಕೆಟ್ ಗೆ ಇಂಗ್ಲೆಂಡ್ ನ ಮತ್ತೊಬ್ಬ ಸ್ಟಾರ್ ಪ್ಲೇಯರ್ ಗುಡ್ ಬೈ

  ಇಂಗ್ಲೆಂಡ್ ಹಿರಿಯ ಬ್ಯಾಟ್ಸ್‌ಮನ್ ಅಲಿಸ್ಟೈರ್ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಇಂಗ್ಲೆಂಡ್‌ನ ಮತ್ತೊಬ್ಬ ಸ್ಟಾರ್ ಪ್ಲೇಯರ್ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದಾರೆ.

 • Virat Kohli angry after journalist asks sharp questions

  CRICKET13, Sep 2018, 1:46 PM IST

  ಪತ್ರಕರ್ತನ ಪ್ರಶ್ನೆಗೆ ಕೊಹ್ಲಿ ಗರಂ ಆಗಿದ್ದೇಕೆ? ಅಂತದ್ದೇನಾಯ್ತು?

  ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳಲ್ಲಿ 4-1ರಲ್ಲಿ ಅಂತರದಿಂದ ಸರಣಿಯ ಕಳೆದುಕೊಂಡ ನಾಯಕ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಗರಂ ಆಗಿರುವ ಪ್ರಸಂಗ ನಡೆದಿದೆ.

 • Team India maintain top position in Test Rankings

  CRICKET13, Sep 2018, 12:11 PM IST

  ಆಂಗ್ಲರ ವಿರುದ್ಧ ಸರಣಿ ಸೋತರೂ ಭಾರತವೇ ನಂ.1

  ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-4 ಅಂತರದಲ್ಲಿ ಸೋತರೂ, ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾವೇ ಅಗ್ರಸ್ಥಾನದಲ್ಲಿ ಮುಂದುವರೆದಿದೆ. 

 • ICC Test rankings: Virat Kohli remains No.1 Test batsman

  SPORTS13, Sep 2018, 11:28 AM IST

  ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲಿ ಕೊಹ್ಲಿಯೇ ಕಿಂಗ್

  ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 1-4 ಅಂತರದಲ್ಲಿ ಪರಾಭವಗೊಂಡಿದೆ.ಆದರೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ವಿಶೇಷ ಅಂದ್ರೆ ಇಂಗ್ಲೆಂಡ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಬ್ಯಾಟ್ಸ್’ಮನ್‌ಗಳ ಶ್ರೇಯಾಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

 • After Indias loss Virender Sehwag posts inspirational message

  CRICKET12, Sep 2018, 10:00 PM IST

  ಟೀಂ ಇಂಡಿಯಾಕ್ಕೆ ಸ್ಫೋಟಕ ಆಟಗಾರ ಹೇಳಿದ ಮಿಶನ್ ಆಸ್ಟ್ರೇಲಿಯಾ ಕತೆ!

  ಆಂಗ್ಲರ ನೆಲದಲ್ಲಿ ಸೋತು ಸುಣ್ಣವಾಗಿರುವ ಭಾರತಕ್ಕೆ ಹಿರಿಯ ಆಟಗಾರರೊಬ್ಬರು ಚೈತನ್ಯ ತುಂಬಿದ್ದಾರೆ. ಹಿರಿಯ ಆಟಗಾರ ಮಾಡಿರುವ ಟ್ವೀಟ್ ನಿಜಕ್ಕೂ ವಿಭಿನ್ನವಾಗಿದೆ.

 • Met Finance Minister Arun Jaitley before leaving India: Vijay Mallya

  NEWS12, Sep 2018, 8:01 PM IST

  ದೇಶ ಬಿಡುವ ಮುನ್ನ ಕೇಂದ್ರ ಸಚಿವರ ಭೇಟಿ : ಮಲ್ಯ

  ವೆಸ್ಟ್ ಮಿನಿಸ್ಟರ್  ಮ್ಯಾಜಿಸ್ಟ್ರೀಟ್ ಕೋರ್ಟ್ ನ ಹೊರೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಯ, ಭಾರತದಲ್ಲಿ ಕೋರ್ಟಿನಿಂದ ಶಿಕ್ಷೆ ಪ್ರಕಟವಾದ ನಂತರ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವ ಸಲುವಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿಯಾಗಿದ್ದೆ ಎಂದು ತಿಳಿಸಿದ್ದಾರೆ. 

 • Indian Billionaire's Daughter UK Poshest Student

  NEWS12, Sep 2018, 12:46 PM IST

  ಭಾರತದ ಈ ಹುಡುಗಿ ಲಂಡನ್ 'ಐಷಾರಾಮಿ ಸ್ಟೂಡೆಂಟ್': ಏನುಂಟು, ಏನಿಲ್ಲ?

  ಭಾರತೀಯ ಮೂಲದ ಉದ್ಯಮಿಯ ಮಗಳು! ಲಂಡನ್ ಐಷಾರಾಮಿ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆ! ಈಕೆಯ ಉಪಚಾರಕ್ಕೆ 12 ಜನ ಸಿಬ್ಬಂದಿ ನೇಮಕ! ಪತ್ರಿಕೆಯಲ್ಲಿ ಜಾಹಿರಾತು ಹಾಕಿದ ಉದ್ಯಮಿ ಕುಟುಂಬ!ವಾಸಕ್ಕಾಗಿ ಪ್ರತ್ಯೇಕ ಬಂಗಲೆಯನ್ನೇ ಖರೀದಿಸಿದ ಉದ್ಯಮಿ

 • India vs England, 5th Test: England beat India by 118 runs clinch five-match series 4-1

  CRICKET11, Sep 2018, 11:02 PM IST

  ರಾಹುಲ್, ರಿಶಬ್ ಶತಕ ವ್ಯರ್ಥ : ಭಾರತಕ್ಕೆ ರೋಚಕ ಸೋಲು

  ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅಂತಿಮ ಹಾಗೂ 5ನೇ ಟೆಸ್ಟ್ ನಲ್ಲಿ 345 ರನ್ನುಗಳಿಗೆ ಆಲ್ ಔಟ್ ಆಗಿ 118 ಓಟಗಳಿಂದ ಸೋಲು ಒಪ್ಪಿಕೊಂಡಿತ್ತು. 5 ಟೆಸ್ಟ್ ಗಳ ಸರಣಿಯಲ್ಲಿ ಆಂಗ್ಲ ಪಡೆಗೆ 4-1 ಸರಣಿ ಬಿಟ್ಟುಕೊಟ್ಟಿತು.

 • Cricket BCCI releases payment details of players

  CRICKET11, Sep 2018, 10:41 AM IST

  ಕೊಹ್ಲಿ, ಭುವಿ, ಶಾಸ್ತ್ರಿ ಪಡೆದ ಸಂಭಾವನೆ ಎಷ್ಟು..?

  ರವಿಶಾಸ್ತ್ರಿಗೆ ಬಿಸಿಸಿಐ 3 ತಿಂಗಳಿಗೆ ಒಟ್ಟು 2.05 ಕೋಟಿ ವೇತನ ನೀಡಿದೆ. ಬಿಸಿಸಿಐ ಸೋಮವಾರ ಆಟಗಾರರ ಮತ್ತು ಕೋಚ್‌ಗಳ ವೇತನ, ನವೀಕರಣ, ಪ್ರಶಸ್ತಿ ಹಾಗೂ ಪಂದ್ಯಗಳ ಸಂಭಾವನೆ ಹಣ ಪಾವತಿಸಿರುವ ಮಾಹಿತಿಯನ್ನು ಬಹಿರಂಗ ಪಡಿಸಿದೆ. 

 • ind vs eng England 7 wickets away from win after Cooks farewell ton

  CRICKET11, Sep 2018, 3:02 AM IST

  ಸೊನ್ನೆ ಸುತ್ತಿದ ಕೊಹ್ಲಿ, ಪೂಜಾರ: ಸೋಲಿನ ಸುಳಿಯಲ್ಲಿ ಭಾರತ

  ಅಂತಿಮ ಟೆಸ್ಟ್ ನಲ್ಲಿ ಪ್ರವಾಸಿ ಭಾರತದ ವಿರುದ್ಧ ಇಂಗ್ಲೆಂಡ್ ಬಿಗಿ ಹಿಡಿತ ಸಾಧಿಸಿದೆ. ವಿದಾಯ ಪಂದ್ಯದಲ್ಲಿ ಅದ್ಭುತ ಶತಕ ದಾಖಲಿಸಿದ ಅಲಿಸ್ಟರ್ ಕುಕ್ ಬ್ಯಾಟಿಂಗ್ ನೆರವಿನಿಂದ 464 ರನ್ ಗಳ ಬೃಹತ್ ಮುನ್ನಡೆ ಪಡೆದುಕೊಂಡಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 58 ರನ್ ಗೆ 3 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದೆ.

 • Ind Vs Eng Alastair Cook hits century in final Test innings

  CRICKET10, Sep 2018, 5:58 PM IST

  ಟೀಂ ಇಂಡಿಯಾ ಮೇಲೆ ಬಿಡಿಹಿಡಿತ ಸಾಧಿಸಿದ ಆಂಗ್ಲರು

  ಓವಲ್’ನಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಮೊದಲ ಸೆಷನ್’ನಲ್ಲಿ ಭಾರತೀಯ ಬೌಲರ್’ಗಳನ್ನು ಮನಬಂದಂತೆ ದಂಡಿಸಿದ ಕುಕ್-ರೂಟ್ ಜೋಡಿ ಮೂರನೇ ವಿಕೆಟ್’ಗೆ ಮುರಿಯದ 181 ರನ್’ಗಳ ಜತೆಯಾಟದಲ್ಲಿ ಪಾಲ್ಗೊಂಡರು.