Search results - 60 Results
  • Rashmika Mandanna breaks the silence and responds  after breakup

    Sandalwood18, Sep 2018, 11:31 AM IST

    'ಬ್ರೇಕಪ್' ಸುದ್ದಿ ನಂತರ ಮೌನ ಮುರಿದ ರಶ್ಮಿಕಾ

    ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ಈಗ ತಾನೇ ಮೌನ ಮುರಿದ ರಶ್ಮಿಕಾ ಮಂದಣ್ಣ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು ಬಳಸಿ ಟ್ರೊಲ್‌ನಿಂದ ಹಾಸ್ಯ ಮಾಡುತ್ತಿದವರಿಗೆ ಖಡಕ್‌ ಆಗಿ ಉತ್ತರಿಸಿದ್ದಾರೆ. 

  • Sudeep comments on Rakshit Shetty-Rashmika Mandanna breakup

    News13, Sep 2018, 5:29 PM IST

    ಬ್ರೇಕ್ ಅಪ್ ಮ್ಯಾಚ್‌ ನಂತರ ರಕ್ಷಿತ್ ಪರ ಕಿಚ್ಚ ಸುದೀಪ್ ಬ್ಯಾಟಿಂಗ್

    ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ರಕ್ಷಿತ್-ರಶ್ಮಿಕಾ ಬ್ರೇಕ್ ಅಪ್ ಸ್ಟೋರಿ ರಕ್ಷಿತ್ ಸ್ಪಸ್ಟನೆ ನೀಡಿದ ಮೇಲೆ ಒಂದು ಹಂತಕ್ಕೆ ಅಂತ್ಯವಾದಂತೆ ಕಾಣುತ್ತಿದೆ.  ರಕ್ಷಿತ್ ಶೆಟ್ಟಿ ಅವರಿಗೆ ಕಿಚ್ಚ ಸುದೀಪ್ ಸಹ ಬೆಂಬಲವಾಗಿ ಮಾತನಾಡಿದ್ದಾರೆ. ಹಾಗಾದರೆ ಕಿಚ್ಚ ಏನು ಹೇಳಿದರು?

  • rashmika mandanna Engagement breakup Rakshith Shetty clarification in social Media

    News11, Sep 2018, 6:28 PM IST

    ಮುರಿದು ಬಿದ್ದ ಮದುವೆ, ಮೌನ ಮುರಿದ ರಕ್ಷಿತ್ ಶೆಟ್ಟಿ

    ಕಳೆದ ಎರಡು ದಿನಗಳಿಂದ ಹರಿದಾಡುತ್ತಿರುವ ರಕ್ಷಿತ್  ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಬ್ರೇಕ್ ಅಪ್ ವಿಚಾರಕ್ಕೆ ಸ್ವತಃ ರಕ್ಷಿತ್ ಶೆಟ್ಟಿ ಅವರೇ ಸ್ಪಷ್ಟನೇ ನೀಡಿದ್ದಾರೆ. ತಾವು ಯಾವ ಕಾರಣಕಕ್ಕೆ ಸೋಶಿಯಲ್ ಮೀಡಿಯಾದಿಂದ ಹೊರ ಹೋಗಿದ್ದೆ ಎಂಬುನ್ನು ಹೇಳಿದ್ದಾರೆ. ಹಾಗಾದರೆ ಇದೀಗ ರಕ್ಷಿತ್ ಕೊಟ್ಟ ಬ್ರೇಕಿಂಗ್ ನ್ಯೂಸ್ ಏನು?

  • The Reasons Behind rashmika mandanna break off engagement with rakshith shetty

    Sandalwood10, Sep 2018, 9:13 PM IST

    ಬ್ರೇಕ್ಅಪ್‌ಗೆ ಕಾರಣಗಳು ಏಳು, ರಶ್ಮಿಕಾಗೆ ಟ್ರೋಲಿಗರ ಗೋಳು!

    ಒಂದು ಕಡೆ ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾದಿಂದ ಹೊರನಡೆದಿದ್ದಾರೆ. ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಮುರಿಸುಕೊಂಡಿರುವ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ. ಮತ್ತೊಂದು ಕಡೆ ರಶ್ಮಿಕಾ ಕುಟುಂಬ ನಿಶ್ಚಿತಾರ್ಥ ಮುರಿದು ಬಿದ್ದಿದ್ದು ಹೌದು ಎನ್ನುತ್ತಿದೆ. ಒಟ್ಟಿನಲ್ಲಿ ಅಭಿಮಾನಿಗಳಿಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಈ ನಡುವೆ ರಶ್ಮಿಕಾ ಟ್ರೋಲಿಗರಿಗೂ ಆಹಾರವಾಗಿದ್ದಾರೆ.

  • Rashmika Mandanna Break Off Engangement With Rakshith Shetty Reports

    News10, Sep 2018, 7:59 AM IST

    ರಶ್ಮಿಕಾ - ರಕ್ಷಿತ್ ಬ್ರೇಕ್ ಅಪ್: ಹೌದು ಎಂದ ಕುಟುಂಬ!

    ಕಿರಿಕ್ ಪಾರ್ಟಿ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವೆ ಬ್ರೇಕ್ ಅಪ್ ಆಗಿರುವುದು ನಿಜ ಎಂದು ಕುಟುಂಬದ ಆಪ್ತ ಮೂಲಗಳಿಂದಲೇ ಮಾಹಿತಿ ಹರಿದಾಡಿದೆ.  

  • Wrestler Vinesh Phogat announces engagement with Somveer Rathi after historic gold in Asian Games 2018

    SPORTS25, Aug 2018, 3:29 PM IST

    ನಿಶ್ಚಿತಾರ್ಥ ಮಾಡಿಕೊಂಡ ಚಿನ್ನದ ಹುಡುಗಿ ವಿನೀಶಾ ಪೋಗತ್

    ತನ್ನ ಬಹುಕಾಲದ ಗೆಳೆಯ ಸೋಮ್’ವೀರ್ ರಾತಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಪೋಗತ್ ತಿಳಿಸಿದ್ದು, ಇದು ನಾನು ತೆಗೆದುಕೊಳ್ಳುತ್ತಿರುವ ಅತಿ ಮಹತ್ವದ ನಿರ್ಧಾರವಾಗಿದೆ ಎಂದು ಇನ್’ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

  • PM Modi, In Letter To Imran Khan, Says Want "Peaceful, Neighbourly Ties"

    NEWS20, Aug 2018, 5:17 PM IST

    ಆವೋ ಮೈದಾನ್ ಮೇ..:ಇಮ್ರಾನ್ ಗೆ ಮೋದಿ ಪತ್ರ!

    ಪಾಕ್ ಪ್ರಧಾನಿ ಇಮ್ರಾನ್ ಗೆ ಮೋದಿ ಪತ್ರ! ಪತ್ರ ಮುಖೇನ ಶುಭಾಶಯ ತಿಳಿಸಿದ ಮೋದಿ! ರಚನಾತ್ಮಕ ಮಾತುಕತೆಗೆ ಭಾರತ ಸಿದ್ದ ಎಂದ ಮೋದಿ! ಶಾಂತಿ ಸ್ಥಾಪನೆಗೆ ಭಾರತದ ಬದ್ದತೆ ಪ್ರಶ್ನಾತೀತ
     

  • Priyanka Chopra- Nickjonas Engagement photos

    Cine World19, Aug 2018, 2:21 PM IST

    ಪ್ರಿಯಾಂಕ ಎಂಗೇಜ್‌ಮೆಂಟ್‌ನ ಅಪರೂಪದ ಫೋಟೋಗಳಿವು

    ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕ ಮೂಲದ ಸ್ನೇಹಿತ ಹಾಗೂ ಹಾಡುಗಾರ ನಿಕ್ ಜಾನ್ಸ್ ಅವರೊಂದಿಗೆ ಶನಿವಾರ ವಿವಾಹ ನಿಶ್ಚಯ ನೆರವೇರಿಸಿಕೊಂಡರು. ಎಂಗೇಜ್‌ಮೆಂಟ್‌ನ ಅಪರೂಪದ ಫೋಟೋಗಳಿವು. 

  • Priyanka Chopra Nick Jonas engagement

    Cine World19, Aug 2018, 11:58 AM IST

    ನಿಕ್ ಜೊತೆ ಪಿಗ್ಗಿ ನಿಶ್ಚಿತಾರ್ಥ; ಹೇಗಿತ್ತು ಗೊತ್ತಾ ಆ ಕ್ಷಣಗಳು?

    •  ಪ್ರಿಯಾಂಕ ಚೋಪ್ರಾ- ನಿಕ್ ಜೋನ್ಸ್ ನಿಶ್ಚಿತಾರ್ಥ 
    • ಸ್ನೇಹಿತರು, ಕುಟುಂಬಸ್ಥರ ಸಮ್ಮುಖದಲ್ಲಿ ಉಂಗುರ ತೊಡಿಸಿದ ನಿಕ್ 

     

  • Nick johnas parents visits Priyanka chopra family member before engagment

    Cine World18, Aug 2018, 1:23 PM IST

    ಪ್ರಿಯಾಂಕಾ ಕುಟುಂಬ ಭೇಟಿಗೆ ಮುಂಬೈಗೆ ಬಂದ ನಿಕ್ ಪೋಷಕರು

    ಪ್ರಿಯಾಂಕಾ ಕುಟುಂಬ ಸದಸ್ಯರನ್ನು ಭೇಟಿಯಾಗುವ ನಿಟ್ಟಿನಲ್ಲಿ ನಿಕ್‌ರ ತಂದೆ ಮತ್ತು ತಾಯಿ ಶುಕ್ರವಾರ ಮುಂಬೈಗೆ ಬಂದಿಳಿದಿದ್ದಾರೆ.

  • Kerala Flood Updates PM Modi Arrives In Kochi, To Survey Flood Hit Areas

    NATIONAL18, Aug 2018, 9:30 AM IST

    ಕೇರಳ ಪ್ರವಾಹ: ಇಂದು ಮೋದಿ ನೆರೆ ಪರಿಶೀಲನೆ

    ಮೋದಿ ಶುಕ್ರವಾರ ರಾತ್ರಿಯೇ ಕೇರಳಕ್ಕೆ ಧಾವಿಸಿದ್ದರು. ಮೋದಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ರಾಜ್ಯದಲ್ಲಿ ಸಂಭವಿಸಿರುವ ಅನಾಹುತವನ್ನು ಅರಿಯುವ ಪ್ರಯತ್ನ ಮಾಡಲಿದ್ದಾರೆ. ಈ ಪರಿಶೀಲನೆ ಬಳಿಕ ಪ್ರಧಾನಿ, ರಾಜ್ಯಕ್ಕೆ ಹೆಚ್ಚುವರಿ ಪರಿಹಾರ ಪ್ರಕಟಿಸುವ ನಿರೀಕ್ಷೆ ಇದೆ. 

  • Kerala journalist cancels daughters engagement, donetes the funds to CMs relief Fund

    NATIONAL18, Aug 2018, 7:58 AM IST

    ಮಗಳ ನಿಶ್ಚಿತಾರ್ಥ ರದ್ದು ಮಾಡಿ ನೆರೆ ಪರಿಹಾರಕ್ಕೆ ದೇಣಿಗೆ ನೀಡಿದ ಪತ್ರಕರ್ತ

    ಕೇರಳದ ಪತ್ರಕರ್ತರೊಬ್ಬರು ತಮ್ಮ ಮಗಳ ಮದುವೆ ನಿಶ್ಚಿತಾರ್ಥ ರದ್ದು ಮಾಡಿ, ಆ ಹಣವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ದೇಣಿಗೆ ನೀಡಲಿದ್ದಾರೆ. ಸಿಪಿಎಂ ಮುಖವಾಣಿ ‘ದೇಶಾಭಿಮಾನಿ’ಯ ಸ್ಥಾನಿಕ ಸಂಪಾದಕ ಮನೋಜ್‌ ತಮ್ಮ ಮಗಳ ಭಾವೀ ಅಳಿಯನ ಕುಟುಂಬದ ಜೊತೆ ಮಾತನಾಡಿ, ಭಾನುವಾರ ಕಣ್ಣೂರಿನಲ್ಲಿ ನಡೆಯಲಿದ್ದ ನಿಶ್ಚಿತಾರ್ಥ ರದ್ದುಪಡಿಸಿ, ಆ ಹಣವನ್ನು ದೇಣಿಗೆ ನೀಡಲು ನಿರ್ಧರಿಸಿದ್ದಾರೆ.

  • Priyanka Chopra's engagement ring reveal

    Cine World17, Aug 2018, 4:00 PM IST

    ಪ್ರಿಯಾಂಕ ಚೋಪ್ರಾ ಎಂಗೇಜ್‌ಮೆಂಟ್ ಉಂಗುರದ ಬೆಲೆ ಎಷ್ಟು ಗೊತ್ತಾ?

    - ಪ್ರಿಯಾಂಕ ಚೋಪ್ರಾ ಎಂಗೇಜ್‌ಮೆಂಟ್ ಉಂಗುರದ ಫಸ್ಟ್ ಲುಕ್ ರಿವೀಲ್ 

    - ದುಬಾರಿ ಬೆಲೆಯ ಉಂಗುರ ಇದಾಗಿದೆ 

    - ಆಕರ್ಷಕ ವಿನ್ಯಾಸ ಹೊಂದಿದೆ 

  • Meghan Markle reportedly approves of Priyanka Chopra, Nick Jonas' engagement

    Cine World29, Jul 2018, 3:12 PM IST

    ಸೀಕ್ರೇಟಾಗಿ ಪ್ರಿಯಾಂಕ ಚೋಪ್ರಾ ಎಂಗೇಜ್’ಮೆಂಟ್ ಆಗಿದೆಯಂತೆ! ಹೌದಾ?

    ಸೋಷಿಯಲ್ ಮೀಡಿಯಾದಲ್ಲಿ  ಬಾಲಿವುಡ್ ಬೆಡಗಿ ಪ್ರಿಯಾಂಕ ಚೋಪ್ರಾರದ್ದೇ ಸುದ್ದಿ.  ಪ್ರಿಯಾಂಕ ಚೋಪ್ರಾ  ಹಾಗೂ ನಿಕ್ ಜೋನಾಸ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಹಳೆಯದಾಗಿದೆ. ಗುಟ್ಟಾಗಿ ಇವರಿಬ್ಬರ ಎಂಗೇಜ್’ಮೆಂಟ್ ಆಗಿ ಹೋಗಿದೆಯಂತೆ.   

  • Guru Raghavendra Rajkumar Engagement Function in Mysuru

    ENTERTAINMENT6, Jul 2018, 11:53 AM IST

    ಹೀಗಿತ್ತು ದೊಡ್ಮನೆಯ ನಿಶ್ಚಿತಾರ್ಥ ಸಂಭ್ರಮ

    ದೊಡ್ಮನೆಯ ಮೊಮ್ಮಗ, ನಟ ರಾಘವೇಂದ್ರ ರಾಜಕುಮಾರ್ ಪುತ್ರ ಗುರು ರಾಜಕುಮಾರ್ ನಿಶ್ಚಿತಾರ್ಥವು ಗುರುವಾರ ಮೈಸೂರಿನ ಪ್ರತಿಷ್ಠಿತ ಹೊಟೇಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು.