Search results - 75 Results
 • Elephant

  NEWS27, Oct 2018, 3:33 PM IST

  7 ಆನೆಗಳ ದುರಂತ ಸಾವು

  ಒಂದಲ್ಲ ಎರಡಲ್ಲ, 7 ಆನೆಗಳು ಒಂದೇ ಬಾರಿಗೆ ಮೃತಪಟ್ಟ ದುರಂತ ಘಟನೆಯೊಂದು ಶನಿವಾರ ಸಂಭವಿಸಿದೆ. ಒಡಿಶಾದ ದೆಂಕನಲ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. 

 • NEWS17, Oct 2018, 11:00 AM IST

  ಬಂದಿದೆ ಅಂಬಾರಿ ಆನೆ ಬಲರಾಮನ ಆತ್ಮಕಥನ : ಏನಿದರ ವಿಶೇಷತೆ?

  ಅಂಬಾರಿ ಹೊರುವ ಆನೆ ಬಲರಾಮನ ಆತ್ಮಕಥನ ‘ಆನೆ ಬಂತೊಂದಾನೆ.. ಬಲರಾಮನ ಗಜಪಯಣ’ ಕೃತಿಯನ್ನು ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ 

 • NEWS15, Oct 2018, 9:54 AM IST

  ಸರ್ದಾರ್‌ಗಿಂತ ಎತ್ತರದ ಆನೆ ಪ್ರತಿಮೆ ನಿರ್ಮಾಣ ಮಾಡ್ತಾರಂತೆ ಮಾಯಾವತಿ..!

  ಗುಜರಾತಿನಲ್ಲಿ ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ನಿರ್ಮಾಣಗೊಂಡಿರುವ ಬೆನ್ನಲ್ಲೇ, ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ, ಸರ್ದಾರ್‌ಗಿಂತ ಎತ್ತರದ ಆನೆಯ ಪ್ರತಿಮೆಯನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸುವುದಾಗಿ ಘೋಷಿಸಿದ್ದಾರೆ. 

 • Rowdi Ranga

  state9, Oct 2018, 10:58 AM IST

  ಅತಿವೇಗದ ಬಸ್‌ ಡಿಕ್ಕಿ ಹೊಡೆದು ಆನೆ ‘ರೌಡಿರಂಗ’ ಬಲಿ

  ಕನಕಪುರ, ತಮಿಳುನಾಡಿನ ಕೃಷ್ಣಗಿರಿ ಸೇರಿದಂತೆ ನೂರಾರು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ತನ್ನ ಹುಂಬತನದಿಂದ ಖ್ಯಾತನಾಮನಾಗಿ ಮೆರೆದಿದ್ದ ರಂಗ ಅಲಿಯಾಸ್‌ ರೌಡಿ ರಂಗ ಆನೆ ಬಸ್‌ ಡಿಕ್ಕಿಯಾಗಿ ಅಪಘಾತದಲ್ಲಿ ಮೃತಪಟ್ಟಿದೆ. ಈ ಸಾಕಾನೆ ಸಾವಿಗೆ ಎಲ್ಲರೂ ಕಂಬನಿ ಮಿಡಿದಿದ್ದಾರೆ.

 • Deputy Speaker

  NEWS8, Oct 2018, 6:39 PM IST

  ಆನೆ ಮೇಲಿಂದ ಬಿದ್ದು ಮುಸಿ ಮುಸಿ ನಕ್ಕ ಡೆಪ್ಯೂಟಿ ಸ್ಪೀಕರ್!

  ಮೆರವಣಿಗೆ ವೇಳೆ ಅಸ್ಸಾಂ ನೂತನ ಡೆಪ್ಯೂಟಿ ಸ್ಪೀಕರ್ ಕೃಪಾನಾಥ್ ಮಲ್ಲಾ ಆಯತಪ್ಪಿ ಆನೆ ಮೇಲಿಂದ ಕೆಳಗೆ ಬಿದ್ದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ರಾತಾಬಾರಿಯಲ್ಲಿ ಅಭಿಮಾನಿಗಳು ಅವರಿಗೆ ಭವ್ಯ ಸ್ವಾಗತ ನೀಡಲು ಆನೆಯ ಮೇಲೆ ಕುಳ್ಳಿರಿಸಿದ್ದರು. 

 • Elephants

  NEWS12, Sep 2018, 9:09 PM IST

  ಕಾಡಾನೆ ಸಾವು: ವ್ಯಕ್ತಿ ಬಂಧನ

  ಡಿಆರ್ ಎಫ್‌ಓ ನಿಂಗಪ್ಪ ಮತ್ತು ಸಿಬ್ಬಂದಿಯವರು ತಾಲೂಕು ಹೆಡಿಯಾಲ ಎಸ್‌ಟಿಪಿಎಫ್ ಅವರು ಜಂಟಿ ಕಾರ್ಯಾಚರಣೆ ನಡೆಸಿ ದೊಡ್ಡಬರಗಿ ಗ್ರಾಮದ ಗೋಪಾಲ ಬಿನ್ ರಾಮಸಂಜು ನಾಯ್ಡು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

 • Elephants

  Mysuru12, Sep 2018, 9:09 PM IST

  ಕಾಡಾನೆ ಸಾವು: ವ್ಯಕ್ತಿ ಬಂಧನ

  ಡಿಆರ್ ಎಫ್‌ಓ ನಿಂಗಪ್ಪ ಮತ್ತು ಸಿಬ್ಬಂದಿಯವರು ತಾಲೂಕು ಹೆಡಿಯಾಲ ಎಸ್‌ಟಿಪಿಎಫ್ ಅವರು ಜಂಟಿ ಕಾರ್ಯಾಚರಣೆ ನಡೆಸಿ ದೊಡ್ಡಬರಗಿ ಗ್ರಾಮದ ಗೋಪಾಲ ಬಿನ್ ರಾಮಸಂಜು ನಾಯ್ಡು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

 • Mysuru Elephants For Dasara

  Mysuru3, Sep 2018, 5:08 PM IST

  ದಸರಾ ಗಜಪಡೆ ಬಗ್ಗೆ ಒಂದಿಷ್ಟು ಮಾಹಿತಿ

  • ಈ ಬಾರಿಯ ಗಜಪಡೆಗೆ ಧನಂಜಯ ಆನೆಯು ಹೊಸ ಸೇರ್ಪಡೆ
  • 2ನೇ ತಂಡದಲ್ಲಿ ಬಲರಾಮ, ಅಭಿಮನ್ಯು, ಗೋಪಾಲಸ್ವಾಮಿ, ದ್ರೋಣ, ಕಾವೇರಿ ಮತ್ತು ವಿಜಯ ಆನೆಗಳ ಆಗಮನ 
 • Dasara

  state1, Sep 2018, 8:30 PM IST

  ಮೈಸೂರು ದಸರಾಗೆ ಹೊರಟಿವೆ ಗಜಪಡೆ!

  ಮೈಸೂರು ದಸರಾ ಹತ್ತಿರ ಬರ್ತಿದ್ದು ತಯಾರಿಯೂ ಜೋರಾಗಿದೆ. ಮಡಿಕೇರಿಯಿಂದ 3 ಆನೆಗಳು ಮೈಸೂರು ಕಡೆ ಹೊರಡಲಿದ್ದು ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಮಡಿಕೇರಿಯ ಆನೆಕಾಡು ಶಿಬಿರದಿಂದ ಗೋಪಿ, ವಿಕ್ರಮ್ ಮತ್ತು ಧನಂಜಯ ಹೆಸರಿನ ಆನೆಗಳು ಮೊದಲ ಹಂತದಲ್ಲಿ ಮೈಸೂರಿಗೆ ತೆರಳಲಿವೆ.

 • CM Elephant Day

  Mysuru12, Aug 2018, 10:21 PM IST

  ಆನೆಯ ಲದ್ದಿ ತಯಾರಿತ ಅಂಚೆ ಲಕೋಟೆ ಬಿಡುಗಡೆ ಮಾಡಿದ ಸಿಎಂ

  ಅಂಚೆ ಲಕೋಟೆಯನ್ನು ಆನೆಯ ಲದ್ದಿಯಲ್ಲಿ ಸಿದ್ಧಪಡಿಸಲಾಗಿದೆ

  ಲಕೋಟೆಯ ಬೆಲೆ .25

 • World Elephant Day

  NEWS12, Aug 2018, 4:52 PM IST

  ಇಂದು ವಿಶ್ವ ಆನೆ ದಿನ : ಗಜರಾಜನ ಬಗ್ಗೆ ತಿಳಿದುಕೊಳ್ಳಬೇಕಾದ 6 ಸಂಗತಿಗಳು

  • 2011, ಆಗಸ್ಟ್ 12 ರಿಂದ ವಿಶ್ವ ಆನೆ ದಿನಾಚರಣೆ ಪ್ರಾರಂಭ
  • ಕರ್ನಾಟಕದಲ್ಲಿ  ದೇಶದಲ್ಲೇ ಅತೀ ಹೆಚ್ಚು 6072 ಆನೆಗಳಿವೆ
  • ವಿಶ್ವದಲ್ಲಿರುವ ಆನೆಗಳ ಸಂಖ್ಯೆ 8 ಲಕ್ಷಕ್ಕೂ ಹೆಚ್ಚು
 • Shivashankara Reddy

  NEWS9, Aug 2018, 9:34 AM IST

  ರೈತರೇ ಎಲಿಫೆಂಟ್ ಬ್ಯಾಂಬೂ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿ

  ಎಲಿಫಂಟ್ ಬ್ಯಾಂಬೂ ಬೆಳೆಯುವ ಮೂಲಕ ರೈತರು ಲಕ್ಷ ಲಕ್ಷ ಆದಾಯ ಗಳಿಸಬಹುದಾಗಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ. ಆದ್ದರಿಂದ ಪರಿಸರಕ್ಕೆ ಮಾರಕವಾಗುವ ನೀಲಗಿರಿ ಬೆಳೆ ತ್ಯಜಿಸಬೇಕು ಎಂದಿದ್ದಾರೆ. 

 • Balaji Elephant

  NEWS12, Jul 2018, 2:57 PM IST

  2 ವರ್ಷದ ಪುಟಾಣಿ ಕಾಡಾನೆ ಬಾಲಾಜಿ ಇನ್ನಿಲ್ಲ!

  ಇಲ್ಲಿನ ಸಕ್ರೆಬೈಲು ಆನೆ ಬಿಡಾರದಲ್ಲಿ 2 ವರ್ಷದ ಕಾಡಾನೆ ಮರಿಯೊಂದು ಅನಾರೋಗ್ಯದಿಂದ ಸಾವನ್ನಪ್ಪಿದೆ. ಕಳೆದ 6 ತಿಂಗಳ ಹಿಂದೆ ತುಂಗಾ ನದಿಯ ಹಿನ್ನೀರಿನಲ್ಲಿ ಈ ಮರಿ ಕಾಡಾನೆ ಸೆರೆ ಸಿಕ್ಕಿತ್ತು.

 • Elephant

  NEWS8, Jul 2018, 1:03 PM IST

  ಕಾಡಾನೆಗಳ ಹಿಂಡು ಒಟ್ಟಿಗೆ ಕಾಣಿಸಿಕೊಂಡರೆ ಹೇಗಿರತ್ತೆ? ಹೀಗಿರುತ್ತೆ ನೋಡಿ!

  ಸಕಲೇಶಪುರದ ಹೊಂಕರವಳ್ಳಿಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ. ಕಾಫಿ ತೋಟದಲ್ಲಿ ದಾಂಧಲೆಯನ್ನು ನಡೆಸಿವೆ. ಮಜಾ ಅಂದ್ರೆ ಹಸುಗಳನ್ನು ಅಟ್ಟುವಂತೆ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಕಾಡಿಗಟ್ಟಿದ್ದಾರೆ. 

 • yash

  ENTERTAINMENT2, Jul 2018, 5:26 PM IST

  ಆನೆಯನ್ನೇ ಪಳಗಿಸಿದರು ರಾಕಿಂಗ್ ಸ್ಟಾರ್ ಯಶ್

  ಪ್ರಾಣಿಗಳ ಜೊತೆ ಫೈಟ್ ಮಾಡೋದ್ರಲ್ಲಿ ಬರೀ ಹಾಲಿವುಡ್, ಬಾಲಿವುಡ್ ಮಾತ್ರವಲ್ಲ, ಸ್ಯಾಂಡಲ್’ವುಡ್ ನಟರೇನೂ ಕಮ್ಮಿಯಿಲ್ಲ. ಮೈ ಜುಂ ಎನಿಸುವಂತೆ ಕಾದಾಡಿದ್ದಾರೆ. ಗಜಕೇಸರಿ ಸಿನಿಮಾದಲ್ಲಿ ಯಶ್ ಆನೆಗಳ ಜೊತೆ ಕಾದಾಡಿದ್ದು ಹೇಗೆ? ತಪ್ಪಿಸಿಕೊಂಡಿದ್ದು ಹೇಗೆ? ದುನಿಯಾ ವಿಜಿ ಹುಲಿ ಜೊತೆ ಡಿಶುಂ ಡಿಶುಂ ಮಾಡಿದ್ದಾರೆ.