Search results - 75 Results
 • One arrested over Elephant Dead at HD Kote

  NEWS12, Sep 2018, 9:09 PM IST

  ಕಾಡಾನೆ ಸಾವು: ವ್ಯಕ್ತಿ ಬಂಧನ

  ಡಿಆರ್ ಎಫ್‌ಓ ನಿಂಗಪ್ಪ ಮತ್ತು ಸಿಬ್ಬಂದಿಯವರು ತಾಲೂಕು ಹೆಡಿಯಾಲ ಎಸ್‌ಟಿಪಿಎಫ್ ಅವರು ಜಂಟಿ ಕಾರ್ಯಾಚರಣೆ ನಡೆಸಿ ದೊಡ್ಡಬರಗಿ ಗ್ರಾಮದ ಗೋಪಾಲ ಬಿನ್ ರಾಮಸಂಜು ನಾಯ್ಡು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

 • Man Arrested over Elephant Dead at HD Kote

  Mysuru12, Sep 2018, 9:09 PM IST

  ಕಾಡಾನೆ ಸಾವು: ವ್ಯಕ್ತಿ ಬಂಧನ

  ಡಿಆರ್ ಎಫ್‌ಓ ನಿಂಗಪ್ಪ ಮತ್ತು ಸಿಬ್ಬಂದಿಯವರು ತಾಲೂಕು ಹೆಡಿಯಾಲ ಎಸ್‌ಟಿಪಿಎಫ್ ಅವರು ಜಂಟಿ ಕಾರ್ಯಾಚರಣೆ ನಡೆಸಿ ದೊಡ್ಡಬರಗಿ ಗ್ರಾಮದ ಗೋಪಾಲ ಬಿನ್ ರಾಮಸಂಜು ನಾಯ್ಡು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

 • Preparation For Mysuru Dasara 2018 Begins

  NEWS6, Sep 2018, 10:43 AM IST

  ಮೈಸೂರು ದಸರಾ: ನಡೀತು ಆನೆಗಳ ತೂಕಪರೀಕ್ಷೆ! ಯಾರ್ಯಾರು ಎಷ್ಟೆಷ್ಟು?

  ನಾಡಹಬ್ಬ ದಸರಾಗೆ ಅರಮನೆ ನಗರಿ ಮೈಸೂರು ಸಿದ್ಧಗೊಳ್ಳುತ್ತಿದೆ. ದಸರಾದ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ತಾಲೀಮು ಇಂದಿನಿಂದ ನಡೆಯಲಿದೆ. ತಾಲೀಮು ಆರಂಭಿಸುವ ಮುನ್ನ ಅರಣ್ಯ ಇಲಾಖೆ ಆನೆಗಳ ತೂಕ ಪರೀಕ್ಷೆ ನಡೆಯಿತು. ತೂಕ ಪರೀಕ್ಷೆಯಲ್ಲಿ ಯಾರ್ಯಾರು ಎಷ್ಟೆಷ್ಟು ತೂಗಿದ್ದಾರೆ ನೋಡೋಣ ಈ ಸ್ಟೋರಿಯಲ್ಲಿ... 

 • Gajapayana Heralds Start Of Mysuru Dasara 2018

  Mysuru3, Sep 2018, 5:08 PM IST

  ದಸರಾ ಗಜಪಡೆ ಬಗ್ಗೆ ಒಂದಿಷ್ಟು ಮಾಹಿತಿ

  ಮೊದಲ ತಂಡದಲ್ಲಿ ಅರ್ಜುನ, ವರಲಕ್ಷ್ಮೀ, ಚೈತ್ರಾ, ಗೋಪಿ, ವಿಕ್ರಮ ಮತ್ತು ಧನಂಜಯ ಆನೆಗಳು ಆಗಮಿಸಿವೆ. 2ನೇ ತಂಡದಲ್ಲಿ ಬಲರಾಮ, ಅಭಿಮನ್ಯು, ಗೋಪಾಲಸ್ವಾಮಿ, ದ್ರೋಣ, ಕಾವೇರಿ ಮತ್ತು ವಿಜಯ ಆನೆಗಳು ಆಗಮಿಸಲಿವೆ.

 • Trained Elephant will go to Mysore for Dasara

  state1, Sep 2018, 8:30 PM IST

  ಮೈಸೂರು ದಸರಾಗೆ ಹೊರಟಿವೆ ಗಜಪಡೆ!

  ಬಂತು ಬಂತು ಮೈಸೂರು ದಸರಾ! ದಸರೆಯಲ್ಲಿ ಪಾಲ್ಗೊಳ್ಳಲು ಗಜಪಡೆ ಸಿದ್ಧತೆ! ಮಡಿಕೇರಿಯಿಂದ ಹೊರಡಲು ರೆಡಿಯಾದ ಆನೆಗಳು! ಮೊದಲ ಹಂತದಲ್ಲಿ 3 ಆನೆಗಳು ಶಿಫ್ಟ್!  2ನೇ ತಂಡದಲ್ಲಿ ಕಾವೇರಿ, ವಿಜಯ ಆನೆಗಳು ಶಿಫ್ಟ್ 

 • CM HD Kumaraswamy inaugurates Elephant Day Post cover

  Mysuru12, Aug 2018, 10:21 PM IST

  ಆನೆಯ ಲದ್ದಿ ತಯಾರಿತ ಅಂಚೆ ಲಕೋಟೆ ಬಿಡುಗಡೆ ಮಾಡಿದ ಸಿಎಂ


  ಈ ಅಂಚೆ ಲಕೋಟೆಯನ್ನು ಆನೆಯ ಲದ್ದಿಯಲ್ಲಿ ಸಿದ್ಧಪಡಿಸಲಾಗಿದೆ ಎನ್ನುವುದೇ ವಿಶೇಷ. ಬೇರೆ ಪ್ರಾಣಿಗೆ ಹೋಲಿಸಿದರೆ ಆನೆಯ ಲದ್ದಿಯಲ್ಲಿ ಹೆಚ್ಚಿನ ನಾರಿನ ಪ್ರಮಾಣ ಇರುತ್ತದೆ. ಹೀಗಾಗಿ ಆ ಲದ್ದಿಯಲ್ಲಿರುವ ನಾರನ್ನೇ ಬಳಸಿಕೊಂಡು ಈ ಲಕೋಟೆ ತಯಾರಿಸಲಾಗಿದೆ. 

 • World Elephant Day: 6 things you must know about this annual event in celebration of the pachyderm

  NEWS12, Aug 2018, 4:52 PM IST

  ಇಂದು ವಿಶ್ವ ಆನೆ ದಿನ : ಗಜರಾಜನ ಬಗ್ಗೆ ತಿಳಿದುಕೊಳ್ಳಬೇಕಾದ 6 ಸಂಗತಿಗಳು

  ಜಗತ್ತಿನಲ್ಲಿ ಬಲಿಷ್ಟ ಪ್ರಾಣಿಯೆಂದರೆ ಆನೆ. ಗಜರಾಜನಷ್ಟು ಶಕ್ತಿಶಾಲಿಯಾದ ಪ್ರಾಣಿ ವನ್ಯಜೀವಿಗಳಲ್ಲಿ ಮತ್ತೊಂದಿಲ್ಲ. ಆದರೆ  ಅರಣ್ಯ ನಾಶ, ದಂತದ ಬೇಡಿಕೆ, ಮಾನವ ಆನೆಯ ಸಂಘರ್ಷಮುಂತಾದ ಕಾರಣಗಳಿಂದಾಗಿ ಆನೆಯ ಸಂತತಿ ವಿಶ್ವದಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅವಸಾನದ ಅಂಚಿನಲ್ಲಿ ಸಾಗುತ್ತಿರುವ ಆನೆಗಳನ್ನು ರಕ್ಷಿಸುವ ಸಲುವಾಗಿ 2011 ರಿಂದ ವಿಶ್ವ ಆನೆ ದಿನವನ್ನು ಪ್ರಾರಂಭಿಸಲಾಯಿತು.

 • Elephant Bamboo Is Best Income Source Says Shivashankar Reddy

  NEWS9, Aug 2018, 9:34 AM IST

  ರೈತರೇ ಎಲಿಫೆಂಟ್ ಬ್ಯಾಂಬೂ ಬೆಳೆದು ಲಕ್ಷ ಲಕ್ಷ ಆದಾಯ ಗಳಿಸಿ

  ಎಲಿಫಂಟ್ ಬ್ಯಾಂಬೂ ಬೆಳೆಯುವ ಮೂಲಕ ರೈತರು ಲಕ್ಷ ಲಕ್ಷ ಆದಾಯ ಗಳಿಸಬಹುದಾಗಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ. ಆದ್ದರಿಂದ ಪರಿಸರಕ್ಕೆ ಮಾರಕವಾಗುವ ನೀಲಗಿರಿ ಬೆಳೆ ತ್ಯಜಿಸಬೇಕು ಎಂದಿದ್ದಾರೆ. 

 • Darshan adopt tiger and elephant

  News30, Jul 2018, 10:55 AM IST

  ಆನೆ ಮತ್ತು ಹುಲಿಯನ್ನು ದತ್ತು ಪಡೆದ ಸಾರಥಿ

  ಹುಲಿ ಸಂರಕ್ಷಣಾ ದಿನಾಚರಣೆ ಅಂಗವಾಗಿ ನಟ ದರ್ಶನ್ ಮೈಸೂರಿನ ಚಾಮರಾಜನಗರ ಮೃಗಾಲಯದಿಂದ ಒಂದು ಆನೆ ಮತ್ತು ಹುಲಿಯನ್ನು ಒಂದು ವರ್ಷಗಳ ಕಾಲ ದತ್ತು ಪಡೆದಿದ್ದಾರೆ. 

 • Bengaluru Boys Life In The Jungles Of Madagascar Wins Multiple Awards In India And Abroad

  NEWS23, Jul 2018, 6:20 PM IST

  ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಕನ್ನಡದ ಹುಡುಗನ ಸಾಕ್ಷ್ಯಚಿತ್ರ!

  • ವಿದೇಶದಲ್ಲಿ ಕನ್ನಡದ ಹುಡುಗರು ಬೆಳೆಯುತ್ತಿರುವ ಪರಿ ಇದು!
  • ಪತ್ರಕರ್ತನಾಗಿ ಕ್ಯಾರಿಯರ್ ಆರಂಭಿಸಿದ ಬೆಂಗಳೂರು ಹುಡುಗ ಈಗ ಸಾಕ್ಷ್ಯಚಿತ್ರ ನಿರ್ಮಾಪಕ
  • ಶ್ರವಣ್ ರಿಗ್ರೆಟ್ ಅಯ್ಯರ್ ರಚಿಸಿರುವ ‘ಲೈಫ್ ಇನ್ ದಿ ಜಂಗಲ್ಸ್ ಆಫ್ ಮಡಗಾಸ್ಕರ್’ಗೆ ಪ್ರಶಸ್ತಿಗಳ ಪರ್ವ
 • Baby elephant Balaji dies due to illness

  NEWS12, Jul 2018, 2:57 PM IST

  2 ವರ್ಷದ ಪುಟಾಣಿ ಕಾಡಾನೆ ಬಾಲಾಜಿ ಇನ್ನಿಲ್ಲ!

  ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಸೂತಕ

  2 ವರ್ಷದ ಮರಿ ಕಾಡಾನೆ ಬಾಲಾಜಿ ಸಾವು

  ತುಂಗಾ ನದಿ ಹಿನ್ನೀರಿನಲ್ಲಿ ಸೆರೆ ಸಿಕ್ಕಿದ ಮರಿ ಕಾಡಾನೆ

  ಅನಾರೋಗ್ಯದ ಹಿನ್ನೆಲೆಯಲ್ಲಿ ಇಹಲೋಕ ತ್ಯಜಿಸಿದ ಬಾಲಾಜಿ

  ಸಕ್ರೆಬೈಲು ಆನೆ ಬಿಡಾರದಲ್ಲಿ ಬಾಲಾಜಿ ಅಂತ್ಯಕ್ರೀಯೆ

 • Elephant appeared in Coffee plant Sakaleshpura

  NEWS8, Jul 2018, 1:03 PM IST

  ಕಾಡಾನೆಗಳ ಹಿಂಡು ಒಟ್ಟಿಗೆ ಕಾಣಿಸಿಕೊಂಡರೆ ಹೇಗಿರತ್ತೆ? ಹೀಗಿರುತ್ತೆ ನೋಡಿ!

  ಸಕಲೇಶಪುರದ ಹೊಂಕರವಳ್ಳಿಯಲ್ಲಿ ಇಂದು ಬೆಳ್ಳಂಬೆಳಿಗ್ಗೆ ಕಾಡಾನೆ ಹಿಂಡು ಪ್ರತ್ಯಕ್ಷವಾಗಿದೆ. ಕಾಫಿ ತೋಟದಲ್ಲಿ ದಾಂಧಲೆಯನ್ನು ನಡೆಸಿವೆ. ಮಜಾ ಅಂದ್ರೆ ಹಸುಗಳನ್ನು ಅಟ್ಟುವಂತೆ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಕಾಡಿಗಟ್ಟಿದ್ದಾರೆ. 

 • Rocking Star Yash fight with Elephant in Gajakesari Cinema

  ENTERTAINMENT2, Jul 2018, 5:26 PM IST

  ಆನೆಯನ್ನೇ ಪಳಗಿಸಿದರು ರಾಕಿಂಗ್ ಸ್ಟಾರ್ ಯಶ್

  ಪ್ರಾಣಿಗಳ ಜೊತೆ ಫೈಟ್ ಮಾಡೋದ್ರಲ್ಲಿ ಬರೀ ಹಾಲಿವುಡ್, ಬಾಲಿವುಡ್ ಮಾತ್ರವಲ್ಲ, ಸ್ಯಾಂಡಲ್’ವುಡ್ ನಟರೇನೂ ಕಮ್ಮಿಯಿಲ್ಲ. ಮೈ ಜುಂ ಎನಿಸುವಂತೆ ಕಾದಾಡಿದ್ದಾರೆ. ಗಜಕೇಸರಿ ಸಿನಿಮಾದಲ್ಲಿ ಯಶ್ ಆನೆಗಳ ಜೊತೆ ಕಾದಾಡಿದ್ದು ಹೇಗೆ? ತಪ್ಪಿಸಿಕೊಂಡಿದ್ದು ಹೇಗೆ? ದುನಿಯಾ ವಿಜಿ ಹುಲಿ ಜೊತೆ ಡಿಶುಂ ಡಿಶುಂ ಮಾಡಿದ್ದಾರೆ. 

 • Elephant attack on Bus in Gundlupete

  NEWS24, Jun 2018, 1:51 PM IST

  ಬಸ್’ಗೆ ದಾರಿ ಬಿಡದ ಗಜರಾಜ!

  ಮರಿಯಾನೆಗಳ ರಕ್ಷಣೆಗೆ ಮುಂದಾದ ಆನೆಗಳ ಹಿಂಡು ಬಸ್’ವೊಂದಕ್ಕೆ ಅಡ್ಡಗಟ್ಟಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಬಸ್ ಬರುವ ವೇಳೆ ರಸ್ತೆ ಬದಿಯಲ್ಲಿ ಮರಿಯಾನೆ ನಿಂತಿತ್ತು. ಅದಕ್ಕೆ ಅಪಾಯ ಎದುರಾಗಬಹುದು ಎಂದು ತಾಯಿ ಆನೆ ಬಸ್ಸನ್ನು ಅಟ್ಟಿಸಿಕೊಂಡು ಹೋಗಿದೆ. ಇದರಿಂದ ಚಾಲಕ ಹಾಗೂ ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ.  

 • KSRTC Bus Driver Save 8 People Life

  NEWS24, Jun 2018, 1:11 PM IST

  8 ಜನರ ಪ್ರಾಣ ಉಳಿಸಿದ ಕೆಎಸ್‌ಆರ್‌ಟಿಸಿ ಬಸ್

  ಕೆಎಸ್‌ಆರ್‌ಟಿಸಿ ಬಸ್ ಒಂದು 8 ಜನರ ಪ್ರಾಣ ಉಳಿಸಿದ ಘಟನೆಯೊಂದು ಸುಬ್ರಮಣ್ಯದಲ್ಲಿ ನಡೆದಿದೆ. 8 ಮಂದಿ ತೆರಳುತ್ತಿದ್ದ ಕಾರ್ ಮೇಲೆ ಆನೆ ದಾಳಿ ಮಾಡಿದ್ದು, ಈ ವೇಳೆ ಬಸ್ ಹಾರ್ನ್ ಮಾಡುತ್ತಾ ಬಂದಿದ್ದರಿಂದ ಾನೆ ಸ್ಥಳದಿಂದ ಪರಾರಿಯಾಗಿದೆ.