Search results - 240 Results
 • CRICKET12, Oct 2018, 9:27 PM IST

  ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಪೃಥ್ವಿ ಶಾ ಶ್ರೇಯಾಂಕವೇನು..?

  ಬೌಲರ್’ಗಳ ಪಟ್ಟಿಯಲ್ಲಿ ರಬಾಡ ಮೊದಲ ಸ್ಥಾನ ಉಳಿಸಿಕೊಂಡಿದ್ದರೆ, ಟ್ರೆಂಟ್ ಬೌಲ್ಟ್ ಒಂದು ಸ್ಥಾನ ಮೇಲೇರಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

 • Air India

  NEWS12, Oct 2018, 5:12 PM IST

  250 ಕಿ.ಮೀ. ವೇಗದಲ್ಲಿ ಗೋಡೆಗೆ ಗುದ್ದಿದ ಏರ್ ಇಂಡಿಯಾ ವಿಮಾನ!

  ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸರಹದ್ದು ಗೋಡೆಗೆ ಅಪ್ಪಳಿಸಿರುವ ಘಟನೆ ತಮಿಳುನಾಡಿನ ತಿರುಚಿ ವಿಮಾನ ನಿಲ್ದಾಣದಲ್ಲಿ ನಡೆದಿದೆ. ದುಬೈ-ತಿರುಚಿ ಮಾರ್ಗದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ತಮಿಳುನಾಡಿನ ತಿರುಚಿ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿತ್ತು.

 • Usman

  SPORTS12, Oct 2018, 10:48 AM IST

  ಪಾಕಿಸ್ತಾನ ವಿರುದ್ಧ ಸೋಲಿನಿಂದ ಪಾರಾದ ಆಸ್ಟ್ರೇಲಿಯಾ!

  ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ಅಂತಿಮ ದಿನ ರೋಚಕ ಘಟ್ಟ ತಲುಪಿತ್ತು. ಉಭಯ ತಂಡಗಳು ಗೆಲುವಿಗಾಗಿ ಹೋರಾಟ ಮಾಡಿತು. ಆದರೆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಇಲ್ಲಿದೆ ಹೈಲೈಟ್ಸ್.

 • CRICKET8, Oct 2018, 3:57 PM IST

  ಐಸಿಸಿ ನೂತನ ಏಕದಿನ ರ‍್ಯಾಂಕಿಂಗ್ ಪ್ರಕಟ; ಭಾರತೀಯರೇ ನಂ.1

  ಆಲ್ರೌಂಡ್ ವಿಭಾಗದಲ್ಲಿ ಭಾರತದ ಯಾವೊಬ್ಬ ಆಟಗಾರನು ಸ್ಥಾನ ಪಡೆದಿಲ್ಲ. ರಶೀದ್ ಖಾನ್ ಅಗ್ರಸ್ಥಾನದಲ್ಲೇ ಮುಂದುವರೆದಿದ್ದರೆ, ಶಕೀಬ್ ಅಲ್ ಹಸನ್, ಮೊಹಮ್ಮದ್ ನಬೀ, ಮಿಚೆಲ್ ಸ್ಯಾಂಟ್ನರ್ ಹಾಗೂ ಮೊಹಮ್ಮದ್ ಹಫೀಜ್ ಟಾಪ್ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.  

 • CRICKET7, Oct 2018, 6:59 PM IST

  ಟೆಸ್ಟ್ ಪದಾರ್ಪಣೆ ಪಂದ್ಯದಲ್ಲೇ ವಿಶ್ವ ದಾಖಲೆ ಬರೆದ ಆ್ಯರೋನ್ ಫಿಂಚ್..!

  ಆ್ಯರೋನ್ ಫಿಂಚ್ ಅಂತರಾಷ್ರೀಯ ಕ್ರಿಕೆಟ್’ನಲ್ಲಿ 4957 ರನ್ ಬಾರಿಸಿದ್ದು, 5 ಸಾವಿರ ರನ್ ಪೂರೈಸಲು ಕೇವಲ 53 ರನ್’ಗಳ ಅವಶ್ಯಕತೆಯಿದೆ. ಈ ಮೂಲಕ ಟೆಸ್ಟ್ ಪದಾರ್ಪಣೆಗೂ ಮುನ್ನ ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಪೂರೈಸಿದ ಮೊದಲ ಕ್ರಿಕೆಟಿಗ ಎನ್ನುವ ವಿಶ್ವದಾಖಲೆ ಇದೀಗ ಫಿಂಚ್ ಪಾಲಾಗಿದೆ.

 • Virender Sehwag

  CRICKET4, Oct 2018, 10:43 AM IST

  ಮತ್ತೆ ಅಬ್ಬರಿಸಲು ರೆಡಿಯಾದ ವೀರೇಂದ್ರ ಸೆಹ್ವಾಗ್

  ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌, ನವೆಂಬರ್‌ 23ರಿಂದ ಆರಂಭವಾಗಲಿರುವ ವಿಶ್ವದ ಮೊದಲ ಅಧಿಕೃತ ಟಿ10 ಲೀಗ್‌ನಲ್ಲಿ ತಾರಾ ಆಟಗಾರನಾಗಿ ನೇಮಕಗೊಂಡಿದ್ದಾರೆ. 

 • KL Rahul

  CRICKET28, Sep 2018, 3:05 PM IST

  ಇಂದು ಡಿಕೆ-ರಾಹುಲ್ ಇಬ್ಬರಲ್ಲಿ ಯಾರಿಗೆ ಚಾನ್ಸ್..?

  ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಭರ್ಜರಿ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ನಂ.4 ಕ್ರಮಾಂಕ ಮಾತ್ರ ಬಿಡಿಸಲಾರದ ಕಗ್ಗಂಟಾಗಿಯೇ ಉಳಿದಿದೆ. ಈ ಸಮಸ್ಯೆಗೆ ಏಷ್ಯಾಕಪ್ ಟೂರ್ನಿಯಲ್ಲೂ ಉತ್ತರ ಸಿಕ್ಕಿಲ್ಲ.

 • bangladesh win

  CRICKET28, Sep 2018, 2:28 PM IST

  ಪಾಕ್’ಗಿಂತ ಬಾಂಗ್ಲಾದೇಶ ಡೇಂಜರ್..! ಯಾಕೆ ಗೊತ್ತಾ..?

  ಏಷ್ಯಾಕಪ್ ಫೈನಲ್’ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಕಾದಾಡಲಿವೆ ಎಂದು ನಿರೀಕ್ಷಿಸಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಆದರೆ ಎಲ್ಲರು ಅಂದುಕೊಂಡಂತೆ ಬಾಂಗ್ಲಾದೇಶವೇನು ದುರ್ಬಲವೇನಲ್ಲ.

 • dinesh karthik vs bangladesh

  CRICKET28, Sep 2018, 1:51 PM IST

  ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಸಜ್ಜಾದ ಟೀಂ ಇಂಡಿಯಾ

  ಬಹುನಿರೀಕ್ಷಿತ 14ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪ್ರಶಸ್ತಿಗಾಗಿ 6 ಬಾರಿಯ ಚಾಂಪಿಯನ್ ಭಾರತ ಹಾಗೂ ಕಳೆದ ಬಾರಿಯ ರನ್ನರ್ ಅಪ್ ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ.

 • India vs Bangladesh

  CRICKET28, Sep 2018, 11:41 AM IST

  7ನೇ ಏಷ್ಯಾಕಪ್‌ ಮೇಲೆ ಭಾರತ ಕಣ್ಣು..!

  ಹಾಲಿ ಚಾಂಪಿಯನ್‌ ಭಾರತ, ಏಷ್ಯಾದ ಶ್ರೇಷ್ಠ ಕ್ರಿಕೆಟ್‌ ತಂಡವಾಗಿ ಮುಂದುವರಿಯಲು ಕಾತರಗೊಂಡಿದೆ. ಇಂದು ಇಲ್ಲಿ ನಡೆಯಲಿರುವ 2018ರ ಏಷ್ಯಾಕಪ್‌ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಸೆಣಸಲಿದೆ. ಬುಧವಾರ ಪಾಕಿಸ್ತಾನವನ್ನು ಬಗ್ಗುಬಡಿದ ಬಾಂಗ್ಲಾ, ಭಾರತ-ಪಾಕಿಸ್ತಾನ ಫೈನಲ್‌ಗೆ ಅಡ್ಡಿಯಾಯಿತು.

 • CRICKET27, Sep 2018, 4:46 PM IST

  ಧೋನಿ 200ನೇ ನಾಯಕತ್ವದಲ್ಲಿ ನಿರ್ಮಾಣವಾದ ಈ ದಾಖಲೆ ಗಮನಿಸಿದ್ರಾ..?

  ಟೀಂ ಇಂಡಿಯಾದ ಯಶಸ್ವಿ ನಾಯಕ ಎಂದೇ ಕರೆಸಿಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಸುಮಾರು 2 ವರ್ಷಗಳ ಬಳಿಕ ಟೀಂ ಇಂಡಿಯಾ ಮುನ್ನಡೆಸಿ ಹೊಸದಾಖಲೆ ಬರೆದಿದ್ದರು. ಈ ಪಂದ್ಯ ರೋಚಕ ಟೈನೊಂದಿಗೆ ಅಂತ್ಯವಾಯಿತು.

 • CRICKET27, Sep 2018, 4:28 PM IST

  ಆಫ್ಘನ್ ಈ ಬಾರಿಯ ನಿಜವಾದ ಏಷ್ಯಾಕಪ್ ಚಾಂಪಿಯನ್..!

  ಕ್ರಿಕೆಟ್ ಶಿಶು ಆಫ್ಘಾನಿಸ್ತಾನ ಈ ಬಾರಿಯ ನಿಜವಾದ ಚಾಂಪಿಯನ್. ಅರೇ ಇದೇನಿದು ಇನ್ನೂ ಫೈನಲ್ ಪಂದ್ಯವೇ ನಡೆದಿಲ್ಲ, ಅಷ್ಟರೊಳಗೆ ಆಫ್ಘಾನ್ ಚಾಂಪಿಯನ್ ಎಂದರೆ ಹೇಗೆ ಎನ್ನುತ್ತೀರಾ..?

 • Team India vs Pakistan

  CRICKET27, Sep 2018, 4:07 PM IST

  ಈ 5 ತಪ್ಪುಗಳನ್ನು ತಿದ್ದಿಕೊಂಡ್ರೆ ಏಷ್ಯಾಕಪ್ ನಮ್ದೇ..!

  ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ನಿರೀಕ್ಷೆಯಂತೆಯೇ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಆರಂಭದಲ್ಲಿ ಹಾಂಕಾಂಗ್ ಹಾಗೂ ಸೂಪರ್ 4 ಹಂತದ ಕೊನೆಯ ಪಂದ್ಯ ಆಫ್ಘನ್ ಎದುರು ಟೀಂ ಇಂಡಿಯಾ ಕೊಂಚ ಕೊಸರಾಡಿದ್ದು ಬಿಟ್ಟರೆ, ಉಳಿದೆಲ್ಲಾ ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ರೀತಿಯಲ್ಲಿಯೇ ಘರ್ಜಿಸಿದೆ.

 • India vs Bangladesh

  CRICKET27, Sep 2018, 3:50 PM IST

  ಏಷ್ಯಾಕಪ್ ಫೈನಲ್’ನಲ್ಲಿ ಟೀಂ ಇಂಡಿಯಾಗೆ ಶಾಕ್ ಕೊಡುತ್ತಾ ಬಾಂಗ್ಲಾ..?

  ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಬಾಂಗ್ಲಾದೇಶ ಮೂರನೇ ಬಾರಿಗೆ ಏಷ್ಯಾಕಪ್’ನಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನಕ್ಕೆ ಶಾಕ್ ನೀಡಿ ಫೈನಲ್’ಗೆ ಲಗ್ಗೆಯಿಟ್ಟಿರುವ ಮಶ್ರಾಫೆ ಮೊರ್ತಾಜಾ ಪಡೆ ನಾಳೆ ನಡೆಯುವ ಫೈನಲ್’ನಲ್ಲಿ ಅಂತಹದ್ದೇ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ.

 • dhoni

  CRICKET27, Sep 2018, 12:48 PM IST

  ಅಂಪೈರ್’ಗಳ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಧೋನಿ..!

  ಆಫ್ಘಾನಿಸ್ತಾನ ವಿರುದ್ಧ ಏಷ್ಯಾಕಪ್ ಪಂದ್ಯದಲ್ಲಿ ಅಂಪೈರ್‌ಗಳ ಕೆಟ್ಟ ನಿರ್ಣಯಗಳನ್ನು ಭಾರತ ತಂಡದ ನಾಯಕತ್ವ ವಹಿಸಿದ್ದ ಎಂ.ಎಸ್.ಧೋನಿ ಪರೋಕ್ಷವಾಗಿ ಟೀಕಿಸಿದ್ದಾರೆ.