Search results - 105 Results
 • Rashmika Mandanna breaks the silence and responds after breakup

  Sandalwood18, Sep 2018, 11:31 AM IST

  'ಬ್ರೇಕಪ್' ಸುದ್ದಿ ನಂತರ ಮೌನ ಮುರಿದ ರಶ್ಮಿಕಾ

  ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ಈಗ ತಾನೇ ಮೌನ ಮುರಿದ ರಶ್ಮಿಕಾ ಮಂದಣ್ಣ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು ಬಳಸಿ ಟ್ರೊಲ್‌ನಿಂದ ಹಾಸ್ಯ ಮಾಡುತ್ತಿದವರಿಗೆ ಖಡಕ್‌ ಆಗಿ ಉತ್ತರಿಸಿದ್ದಾರೆ. 

 • Rashmika Mandanna drops sandalwood projects

  Sandalwood18, Sep 2018, 9:38 AM IST

  ಒಪ್ಪಿಕೊಂಡಿದ್ದ ಒಂದೇ ಒಂದು ಕನ್ನಡ ಸಿನಿಮಾ ಕೈ ಬಿಟ್ಟ ರಶ್ಮಿಕಾ

  ರಶ್ಮಿಕಾ ಮಂದಣ್ಣ ಕಡೆಯಿಂದ ಬೇಸರದ ಸುದ್ದಿ ಬಂದಿದೆ. ಅವರು ತುಂಬಾ ಖುಷಿಯಿಂದ ಒಪ್ಪಿಕೊಂಡ ‘ವೃತ್ರ’ ಚಿತ್ರದಿಂದ ಹೊರ ನಡೆದಿದ್ದಾರೆ. ಅದಕ್ಕೆ ಅವರು ಕೊಟ್ಟ ಕಾರಣ: ನನ್ನ ಸಿನಿಮಾ ಕೆರಿಯರ್‌ನ ಆರಂಭದ ಹಂತದಲ್ಲಿ ಈ ಚಿತ್ರ ಒಪ್ಪಿಕೊಂಡಿದ್ದು ಸರಿಯಾದ ನಿರ್ಧಾರ ಆಗಿರಲಿಲ್ಲ.

 • Cricket Fans Angry Over Dropping Virat Kohli From Asia Cup 2018

  CRICKET17, Sep 2018, 1:38 PM IST

  ಏಷ್ಯಾ ಕಪ್: ಕೊಹ್ಲಿಗೆ ರೆಸ್ಟ್; ಬೇಜಾಗಿರೋದು ಬರೇ ಫ್ಯಾನ್ಸ್‌ ಅಲ್ಲ!

  ದುಬೈಯಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಆಡುತ್ತಿಲ್ಲ. ಕೊಹ್ಲಿಗೆ ವಿಶ್ರಾಂತಿ ನೀಡಿರುವುದಕ್ಕೆ ಅಭಿಮಾನಿಗಳು ಮಾತ್ರ ಗರಂ ಆಗಿರುವುದಲ್ಲ, ಪ್ರಸಾರದ ಹಕ್ಕು ಪಡೆದಿರುವ ಖಾಸಗಿ ಸಂಸ್ಥೆಯು ಕೂಡಾ ಬೇಸರ ವ್ಯಕ್ತಪಡಿಸಿದೆಯೆನ್ನಲಾಗಿದೆ. 

 • twitterati trolls team India player Hardik pandya selfi

  SPORTS14, Sep 2018, 5:57 PM IST

  ಹಾರ್ದಿಕ್ ಪಾಂಡ್ಯ ಸೆಲ್ಫಿ-ಟ್ವಿಟರ್‌ನಲ್ಲಿ ಫುಲ್ ಟ್ರೋಲ್!

  ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಟೀಂ ಇಂಡಿಯಾ ಕ್ರಿಕೆಟಿಗರ ವಿರುದ್ದ ಆಕ್ರೋಶ ಇನ್ನು ಕಡಿಮೆಯಾಗಿಲ್ಲ. ಇದೀಗ ಹಾರ್ದಿಕ್ ಪಾಂಡ್ಯ ಮತ್ತೆ ಟ್ರೋಲ್ ಆಗಿದ್ದಾರೆ. ಈ ಬಾರಿ ಪಾಂಡ್ಯ ಸೆಲ್ಫಿ ಟ್ವಿಟರಿಗರಿಗೆ ಆಹಾರವಾಗಿದೆ.

 • Passenger vehicle sales decline 2.46 per cent, car sales down 1 per cent in August

  BUSINESS12, Sep 2018, 10:47 AM IST

  ಕಾರೇ ಕೊಳ್ತಿಲ್ಲ ಜನ: ತೈಲದರದ ಎಫೆಕ್ಟಾ?

  ಪ್ರಯಾಣಿಕ ವಾಹನ ಹಾಗೂ ಕಾರು ಮಾರಾಟದಲ್ಲಿ ಕುಸಿತ! ಆಗಸ್ಟ್ ತಿಂಗಳಲ್ಲಿ ವಾಹನ ಮಾರಾಟದಲ್ಲಿ ಭಾರೀ ಇಳಿಕೆ! ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ ಮಾಹಿತಿ! ಜುಲೈ ತಿಂಗಳಿನಿಂದ ವಾಹನ ಮಾರಾಟದಲ್ಲಿ ನಿರಂತರ ಇಳಿಕೆ

   

 • Team India players unhappy with Virat Kohli captaincy Reports

  SPORTS6, Sep 2018, 6:23 PM IST

  ನಾಯಕ ಕೊಹ್ಲಿ ವಿರುದ್ಧ ತಿರುಗಿ ಬಿದ್ರಾ ಟೀಂ ಇಂಡಿಯಾ ಕ್ರಿಕೆಟರ್ಸ್?

  ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದ ಅಂತಿಮ ಘಟ್ಟದಲ್ಲಿದೆ. ಒಗ್ಗಟ್ಟಿನಿಂದ ಇಂಗ್ಲೆಂಡ್ ನಾಡಿಗೆ ತೆರಳಿದ ಭಾರತ ತಂಡದೊಳಗೆ ಇದೀಗ ಅಸಮಧಾನಗಳು ಹೊರಬಿದ್ದಿದೆ. ಇಲ್ಲಿದೆ ಟೀಂ ಇಂಡಿಯಾ ಒಳಗಿನ ಅಸಮಧಾನ.
   

 • Fans demanded to expulsion Coach ravi Shastri from team India

  SPORTS4, Sep 2018, 4:02 PM IST

  ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಅಮಾನತಿಗೆ ಆಗ್ರಹ!

  ಇಂಗ್ಲೆಂಡ್ ಪ್ರವಾಸದಲ್ಲಿ 3 ಪಂದ್ಯ ಸೋತು ಸರಣಿ ಕೈಚೆಲ್ಲಿರುವ ಟೀಂ ಇಂಡಿಯಾ ವಿರುದ್ದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂಡದ ಕಳಪೆ ಪ್ರದರ್ಶನಕ್ಕೆ ಕೋಚ್ ರವಿ ಶಾಸ್ತ್ರಿ ಕಾರಣ ಎಂದಿರುವ ಅಭಿಮಾನಿಗಳು ಅನಿಲ್ ಕುಂಬ್ಳೆಗೆ ಕೋಚ್ ಸ್ಥಾನ ನೀಡಲು ಆಗ್ರಹಿಸಿದ್ದಾರೆ.

 • Security Guard Who Documented His Farts At Work Six Months Loses Job

  INTERNATIONAL24, Aug 2018, 2:54 PM IST

  ಗ್ಯಾಸ್ ಟ್ರಬಲ್ ವಿಡಿಯೋ, ಕಂಪನಿ ಅಂತು ಆಚೆ ನಡಿಯೋ!

  ಆತ ಕಂಪನಿಯೊಂದರ ಸೆಕ್ಯೂರಿಟಿ ಗಾರ್ಡ್. ತಾನಾಯಿತು ತನ್ನ ಕೆಲಸವಾಯಿತು ಎಂದು ಇದ್ದರೆ ಇವತ್ತು ಕೆಲಸ ಕಳೆದುಕೊಂಡು ಖಾಲಿ ಕೈಯಲ್ಲಿ ಕೂರಬೇಕಾದ ಸ್ಥಿತಿ ಎದುರಾಗಿತ್ತು. ಅಷ್ಟಕ್ಕೂ ಆತ ಮಾಡಿದ ಅಂಥ ಅಪರಾಧವಾದರೂ ಏನು? ಇಲ್ಲಿದೆ ಫುಲ್ ಡಿಟೇಲ್ಸ್..

 • Deepika padukone and Priyanka chopra dropes down from Frobes highest pay list

  Cine World20, Aug 2018, 11:35 AM IST

  ಮದುವೆಯಿಂದ ದೀಪಿಕಾ, ಪ್ರಿಯಾಂಕ ಇಬ್ಬರಿಗೂ ನಷ್ಟ

  ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿರುವ 2018 ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ದೀಪಿಕಾ, ಪ್ರಿಯಾಂಕ ಹೆಸರು ಮಿಸ್

 • Kerala Flood report Shashi Tharoor praises Asianet news

  NEWS16, Aug 2018, 5:45 PM IST

  ಏಷಿಯಾನೆಟ್ ತುಂಬಾ ಗ್ರೇಟ್ : ತರೂರ್ ಟ್ವೀಟ್

  ಕೇರಳದ ಮಹಾಮಳೆಗೆ  ಅಪಾರ ಪ್ರಮಾಣದ ಹಾನಿಯಾಗಿದೆ. ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಒಂದು ಕಡೆ ಪರಿಹಾರ ಕಾರ್ಯ ಜೋರಾಗಿ ನಡೆಯುತ್ತಿದ್ದರೂ ಇನ್ನೊಂದು  ಕಡೆ ಮಳೆ ಮಾತ್ರ ಆರ್ಭಟಿಸುವುದನ್ನು ಕಡಿಮೆ ಮಾಡಿಲ್ಲ. ಆದರೆ ಏಶಿಯಾನೆಟ್ ನ್ಯೂಸ್ ಮಾತ್ರ ಮಳೆ ವರದಿಗಳನ್ನು ನಿರಂತರವಾಗಿ ಬಿತ್ತರ ಮಾಡುತ್ತಿದ್ದು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಲೇ ಬಂದಿದೆ. 

 • ICC test rankings virat kohli dropped to second

  SPORTS13, Aug 2018, 6:40 PM IST

  ಟೆಸ್ಟ್ ಬ್ಯಾಟ್ಸ್‌ಮನ್ ರ‍್ಯಾಂಕಿಂಗ್ ಪಟ್ಟಿ ಪ್ರಕಟ-ನಂ.1 ಪಟ್ಟ ಯಾರಿಗೆ?

  ಲಾರ್ಡ್ಸ್ ಟೆಸ್ಟ್ ಪಂದ್ಯದ ಬಳಿಕ ಐಸಿಸಿ ನೂತನ ಟೆಸ್ಟ್ ಬ್ಯಾಟ್ಸ್‌ಮನ್ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಗೊಳಿಸಿದೆ. ನೂತನ ರ‍್ಯಾಂಕಿಂಗ್ ಪಟ್ಟಿ ಹಲವು ಬದಲಾವಣೆಗಳಾಗಿವೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯಾವ ಸ್ಥಾನದಲ್ಲಿದ್ದಾರೆ. ಇಲ್ಲಿದೆ.

 • Twitterati slams Dinesh karthik poor performance in test

  SPORTS13, Aug 2018, 2:14 PM IST

  ದಿನೇಶ್ ಕಾರ್ತಿಕ್ ಬದಲು ರಿಷಬ್ ಪಂತ್‌ಗೆ ಸ್ಥಾನ! ಟ್ವಿಟರಿಗರು ಹೇಳೋದೇನು?

  ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸುತ್ತಿದ್ದಂತೆ, ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಟೀಂ ಇಂಡಿಯಾದಲ್ಲಿ ಯುವ ಆಟಗಾರರಿಗೆ ಸ್ಥಾನ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.

 • 3 Indian players who should be dropped for the third Test

  CRICKET13, Aug 2018, 10:36 AM IST

  ಮೂರನೇ ಟೆಸ್ಟ್’ಗೆ ಈ ಮೂವರಿಗೆ ಗೇಟ್’ಪಾಸ್ ಕೊಡೋದೇ ಬೆಸ್ಟ್..!

  ಕ್ರಿಕೆಟ್ ಕಾಶಿ ಲಾರ್ಡ್ಸ್’ನಲ್ಲಿ ಭಾರತ ಇನ್ನಿಂಗ್ಸ್ ಹಾಗೂ 159 ರನ್’ಗಳ ಹೀನಾಯ ಸೋಲು ಕಂಡಿದೆ. ಈ ಸೋಲಿಗೆ ನೇರ ಕಾರಣ ಭಾರತೀಯ ಬ್ಯಾಟ್ಸ್’ಮನ್’ಗಳ ಕೆಟ್ಟ ಪ್ರದರ್ಶನ. ಇನ್ನುಳಿದ ಮೂರು ಟೆಸ್ಟ್’ಗಳಲ್ಲಿ ತಂಡ ಗೌರವಾನ್ವಿತ ಪ್ರದರ್ಶನ ತೋರಬೇಕಾದರೆ ವಿರಾಟ್ ಪಡೆಯಲ್ಲಿ ಮೇಜರ್ ಸರ್ಜರಿ ಮಾಡಲೇಬೇಕಿದೆ.

 • Kamran Akmal wins best wicket keeper award from PCB gets heavily trolled on Twitter

  CRICKET11, Aug 2018, 1:26 PM IST

  ಅಕ್ಮಲ್ ಶ್ರೇಷ್ಠ ವಿಕೆಟ್ ಕೀಪರ್: ಟ್ರೋಲ್ ಮಾಡಿದ ಟ್ವಿಟರಿಗರು

  ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿರುವ ಕಮ್ರಾನ್‌ಗೆ ಶ್ರೇಷ್ಠ ವಿಕೆಟ್ ಕೀಪರ್ ಪ್ರಶಸ್ತಿ ನೀಡಿ, ಪಿಸಿಬಿ ನಗೆಪಾಟಲಿಗೆ ಗುರಿಯಾಗಿದೆ. ಕಮ್ರಾನ್ ಗೈರಾದ ಕಾರಣ, ಅವರ ಬದಲಿಗೆ ಮತ್ತೊಬ್ಬ ಕ್ರಿಕೆಟಿಗ ಪ್ರಶಸ್ತಿ ಸ್ವೀಕರಿಸಿದರು. 

 • Actor Rupali Ganguly Involved in Road Accident

  NEWS6, Aug 2018, 1:19 PM IST

  ನಟಿ ತೆರಳುತ್ತಿದ್ದ ಕಾರು ಅಪಘಾತ

  ನಟಿ ತೆರಳುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ. ಅವರು ತೆರಳುತ್ತಿದ್ದ  ಕಾರಿಗೆ ಇಬ್ಬರು ಯುವಕರು ಬಂದು ಬೈಕ್ ನಲ್ಲಿ ಗುದ್ದಿ ಪರಿಣಾಮವಾಗಿ ಕಾರಿನ ಗಾಜು ಸಂಪೂರ್ಣ ಪುಡಿ ಪುಡಿಯಾಗಿ ನಟಿಯೂ ಕೂಡ ಗಾಯಗೊಂಡಿದ್ದಾರೆ.