Search results - 135 Results
 • Driver attempted assault on Kannada actress Bengaluru

  CRIME19, Sep 2018, 7:42 PM IST

  ಕನ್ನಡದ ನಟಿ ಮೇಲೆ ಹಲ್ಲೆಗೆ ಯತ್ನಿಸಿದ ಆಟೋ ಡ್ರೈವರ್

  ಸ್ಯಾಂಡಲ್‌ವುಡ್ ನಟಿಯ ಮೇಲೆ ಆಟೋ ಚಾಲಕನೊಬ್ಬ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ಬೆಂಗಳೂರಿನ ಉತ್ತನಹಳ್ಳಿ ಬಳಿ ನಡೆದಿದೆ.

 • Bengaluru cab driver drunk finally Uber passenger drives car

  Automobiles15, Sep 2018, 3:07 PM IST

  ಬೆಂಗಳೂರಲ್ಲಿ ಉಬರ್ ಡ್ರೈವರ್ ಫುಲ್ ಟೈಟ್-ಕೊನೆಗೆ ಪ್ರಯಾಣಿಕನೇ ಡ್ರೈವರ್!

  ಮನೆಗೆ ತೆರಳಲು ಕ್ಯಾಬ್ ಬುಕ್ ಮಾಡಿದ ಪ್ರಯಾಣಿಕೆ ಸಂಕಷ್ಟಕ್ಕೆ ಸಿಲುಕಿದೆ ಘಟನೆ ಬೆಂಗಳೂರಲ್ಲಿ ನಡೆದಿದೆ. ಕ್ಯಾಬ್ ಡ್ರವರ್ ಕುಡಿದು ಫುಲ್ ಟೈಟ್ ಆಗಿದ್ದ ಕಾರಣ ಕೊನೆಗೆ ಪ್ರಯಾಣಿಕನೇ ಡ್ರೈವರ್ ಆಗಿದ್ದಾರೆ. ಇಲ್ಲಿದೆ ಘಟನೆಯ  ಸಂಪೂರ್ಣ ವಿವರ.

 • 10 Things You Should Never Do To Your Car

  Automobiles7, Sep 2018, 8:21 PM IST

  ಕಾರು ಮಾಲೀಕರು ಈ 10 ತಪ್ಪುಗಳನ್ನ ಮಾಡಲೇಬಾರದು !

  ಕಾರು ಬಳಕೆದಾರರು ಕೆಲ ಅಂಶಗಳನ್ನ ಗಮನದಲ್ಲಿಡಬೇಕು. ಕಾರಣ ಸಣ್ಣ ತಪ್ಪು ಕಾರಿನ ಇಂಜಿನ್ ಮೇಲೆ ಪರಿಣಾಮ ಬೀರಲಿದೆ. ಹೀಗೆ ಕಾರು ಮಾಲೀಕರು ಮಾಡಲೇಬಾರದ 10 ಅಂಶಗಳು ಇಲ್ಲಿದೆ.

 • Auto Drivers Wife Becomes Mayor Of Shivamogga

  NEWS5, Sep 2018, 8:02 AM IST

  ಆಟೋ ಚಾಲಕನ ಪತ್ನಿ ಈಗ ಶಿವಮೊಗ್ಗ ಮೇಯರ್‌

  ಆಟೋ ಚಾಲಕನ ಪತ್ನಿಯ ಕನಸು ಒಂದು ಹಂತದಲ್ಲಿ ಸೀಮಿತ. ಆದರೆ ಇದೆಲ್ಲವನ್ನೂ ಮೀರಿ ಶಿವಮೊಗ್ಗ ನಗರಪಾಲಿಕೆಯ ಮೇಯರ್‌ ಗಿರಿ ಇದೀಗ ಅವರ ಪಾಲಿಗೆ ಬಂದಿದೆ. ಕುಟುಂಬದ ಕಷ್ಟಕೋಟಲೆಗಳನ್ನು ನಿರ್ವಹಿಸಿ ಯಶಸ್ಸು ಸಾಧಿಸುವ ಹೊತ್ತಿಗೆ ಇಡೀ ನಗರದ ಬೆಳವಣಿಗೆಯ ಜವಾಬ್ದಾರಿ ಹೆಗಲೇರಿದೆ.

 • Beware Of Fake Traffic Police In Bengaluru, Duping Auto Drivers

  Bengaluru City31, Aug 2018, 8:47 PM IST

  ಆಟೋ ಚಾಲಕರ ನಿದ್ದೆಗೆಡಿಸಿರುವ ಅಪರಿಚಿತ ವ್ಯಕ್ತಿ..!

  ಟ್ರಾಫಿಕ್ ಪೊಲೀಸರಂತೆ ಯೂನಿಫಾರ್ಮ್ ಹಾಕಿಕೊಂಡು ರೋಲ್ಕಾಲ್. ಕೈಬಿಸಿ ಮಾಡದಿದ್ದರೇ ಆಟೋದಲ್ಲಿ ಪ್ರಯಾಣಿಕರನ್ನು ಕೇಳಗಿಳಿಸಿ ಟಾರ್ಚರ್.ಬೆಂಗಳೂರಿನ ಆರ್ ಆರ್ ನಗರದ ಗೋಪಾಲನ್ ಮಾಲ್ ಬಳಿ ಘಟನೆ.

 • Driver stops bus before he dies from cardiac attack

  Vijayapura31, Aug 2018, 5:51 PM IST

  ಸಾವಿನಲ್ಲಿ ಕರ್ತವ್ಯ ಪ್ರಜ್ಞೆಯ ಪಾಠ: ಬಸ್ ನಿಲ್ಲಿಸಿ ಪ್ರಾಣಬಿಟ್ಟ ಚಾಲಕ!

  ಸಾವಿನಲ್ಲೂ ಕರ್ತವ್ಯ ಪ್ರಜ್ಞೆ ಮೆರೆದ ಬಸ್ ಚಾಲಕ! ವಾಹನ ಚಲಾಯಿಸುತ್ತಿದ್ದಾಗಲೇ ಕಾಣಿಸಿಕೊಂಡ ಎದೆನೋವು! ಬಸ್ ನಿಲ್ಲಿಸಿ ಸ್ಟಿಯರಿಂಗ್ ಮೇಲೆ ಪ್ರಾಣಬಿಟ್ಟ ಚಾಲಕ ಸಂಗನಗೌಡ! ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಲ್ಲಿ ಘಟನೆ

 • Olectra Greentech rolls out 1st luxury mini electric bus

  Automobiles31, Aug 2018, 12:02 PM IST

  ಈ ಬಸ್ ನೋಡಿ ಹೆಂಗೈತೆ: ನಿಮ್ಮೂರಿಗೂ ಬರ್ತೈತೆ!

  ಸಂಪೂರ್ಣ ಬ್ಯಾಟರಿ ಚಾಲಿತ ಮಿನಿ ಬಸ್! ದೇಶದ ಮೊಟ್ಟ ಮೊದಲ ಎಲೆಕ್ಟ್ರಿಕ್ ಮಿನಿ ಬಸ್! ಒಲೆಕ್ಟ್ರಾ ಗ್ರೀನ್‌ಟೆಕ್‌ ಕಂಪನಿ ನಿರ್ಮಿತ ಬಸ್! ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಸೌಲಭ್ಯ

 • Cab Driver Attempt To Kidnap Passenger

  NEWS31, Aug 2018, 9:57 AM IST

  ಕ್ಯಾಬ್ ಚಾಲಕನಿಂದ ಕಿಡ್ನಾಪ್ ಯತ್ನ ?

  ಕ್ಯಾಬ್ ಚಾಲಕ ಹಾಗೂ ಪ್ರಯಾಣಿಕನ ನಡುವಿನ ಜಗಳ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಶುಲ್ಕ ಉಳಿಸಲು ಮಾರ್ಗ ಬದಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಅಪಹರಿಸಲು ಯತ್ನಿಸಿದ್ದಾಗಿ ಪ್ರಯಾಣಿಕ ಆರೋಪಿಸಿದ್ದಾರೆ. 

 • Ola Cab Driver Misbehave Woman Passenger

  NEWS27, Aug 2018, 8:54 AM IST

  ಯುವತಿ ಹಿಂದೆ ಇದ್ದಾಗ ಈ ಓಲಾ ಚಾಲಕ ಮಾಡಿದ್ದೇನು..?

  ಓಲಾ ಕ್ಯಾಬ್ ಚಾಲಕನೋರ್ವ ಯುವತಿಯೊಂದಿಗೆ ಆಶ್ಲೀಲವಾಗಿ ನಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಯುವತಿಗೆ ಕಾಣುವಂತೆ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿದ್ದ ಚಾಲಕನಿಗಾಗಿ ಇದೀಗ ಪೊಲೀಸರು ಬಲೆ ಬೀಸಿದ್ದಾರೆ. 

 • Ola Driver Misact With girl in front of Vidhanasoudha

  NEWS26, Aug 2018, 8:51 PM IST

  ವಿಧಾನಸೌಧದ ಮುಂದೆ ಓಲಾ ಚಾಲಕ ಯುವತಿಗೆ ಮಾಡಿದ್ದೇನು ಗೊತ್ತಾ ?

  ಕಾರಿನಲ್ಲಿ ಬಂದ ಮಹಿಳಾ ಟೆಕ್ಕಿಯೊಬ್ಬರಿಗೆ ಓಲಾ ಚಾಲಕನೊಬ್ಬ ಅಶ್ಲೀಲ ದೃಶ್ಯ ತೋರಿಸಿ ಅಸಭ್ಯತನ ತೋರಿದ್ದಾನೆ. ಯುವತಿ ಪೊಲೀಸರಿಗೆ ದೂರು ನೀಡಿದ್ದು ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.  

 • Mumbai autorickshaw driver booked for masturbating in front of woman

  NATIONAL24, Aug 2018, 3:42 PM IST

  ಪತ್ರಕರ್ತೆ ಎದುರೆ ಹಸ್ತಮೈಥುನ ಮಾಡಿಕೊಂಡ ಆಟೋ ಚಾಲಕ ಪರಾರಿ

  ಇವರಿಗೆ ಏನಾಗುತ್ತದೆಯೋ ಗೊತ್ತಿಲ್ಲ. ಮುಂಬೈನಲ್ಲಿ ಮತ್ತೊಂದು ಹಸ್ತಮೈಥುನದ ಪ್ರಕರಣ ಸದ್ದು ಮಾಡಿದೆ. ಆಟೋ ಚಾಲಕನೊನಬ್ಬ ಮಹಿಳೆಯ ಎದುರೆ ಹಸ್ತ ಮೈಥುನ ಮಾಡಿಕೊಂಡಿದ್ದು ಪರಾರಿಯಾಗಿದ್ದಾನೆ.

 • Auto Rickshaw Driver Now Mayor

  NEWS6, Aug 2018, 9:53 AM IST

  ಬಡ ಆಟೋ ರಿಕ್ಷಾ ಚಾಲಕ ಈಗ ಮೇಯರ್

  ಆಟೋ ರಿಕ್ಷಾ ಚಾಲಕನಾಗಿದ್ದವನು ಇದೀಗ ಪ್ರಸಿದ್ಧ ನಗರವೊಂದಕ್ಕೆ ಮೇಯರ್ ಆಗಿ ಆಯ್ಕೆಯಾಗಿದ್ದಾನೆ. ಮಹಾರಾಷ್ಟ್ರ ಪಿಂಪ್ರಿ ನಗರಕ್ಕೆ ಬಿಜೆಪಿಯಿಂದ ಮೇಯರ್ ಆಗಿ ಈ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ. 

 • Auto Driver Wins 50 Gold Medals in Weightlifting

  SPORTS30, Jul 2018, 4:26 PM IST

  ಈ ಆಟೋ ಡ್ರೈವರ್ ಗೆದ್ದ ಚಿನ್ನದ ಪದಕಗಳು 50..!

  ಸಾಧಿಸಬೇಕು ಎಂಬ ಛಲವಿದ್ದರೆ ಯಾವುದೇ ದೊಡ್ಡ ಅಡೆತಡೆಗಳು ಬಂದರೂ ಅವನ್ನೆಲ್ಲಾ ದಾಟಿ ಮುನ್ನುಗ್ಗಬಹುದು. ಅದಕ್ಕೆ ಜೀವಂತ ಉದಾಹರಣೆ ಮೈಸೂರಿನ ಈಶ್ವರ್. ಆಟೋ ಓಡಿಸಿಕೊಂಡು, ರೈಲ್ವೆ ಸ್ಟೇಷನ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡು ಇಂದು ದೇಶದ ಪವರ್‌ಲಿಫ್ಟಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿ, ಇದುವರೆಗೂ 50 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ

 • Drivers attacked toll men near Nelamangala

  Bengaluru Rural28, Jul 2018, 7:11 PM IST

  ಟೋಲ್ ಕಟ್ಟಿ ಅಂದ್ರೆ ಸಿಬ್ಬಂದಿ ಕುಟ್ಟಿದ ಚಾಲಕರು!

  ಟೋಲ್ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿತ 

  ಟೋಲ್ ಸುಂಕ ಕೇಳಿದಕ್ಕೆ ಗಲಾಟೆ

  ಹಣ ಕೇಳಿದ್ದಕ್ಕೆ  ಹರಿಹಾಯ್ದ ಜೀಪ್ ಚಾಲಕರು

  ಗಲಾಟೆ ದೃಶ್ಯ ಟೋಲ್ ನ ಸಿಸಿಟಿವಿಯಲ್ಲಿ ಸೆರೆ
   

 • Van driver held for rape of 3 year old may get bail

  CRIME28, Jul 2018, 9:02 AM IST

  7 ವರ್ಷದ ಮುಗ್ದ ಪುಟಾಣಿಯ ಅತ್ಯಾಚಾರದ ಕಥೆ - ವ್ಯಥೆ

  7 ವರ್ಷದ ಪುಟಾಣಿ ಎರಡೂವರೆ ವರ್ಷವಿದ್ದಾಗ ನಡೆದ ಅತ್ಯಾಚಾರ ಪ್ರಕರಣ ಬಗ್ಗೆ ವಿವರಣೆ ನೀಡುವ ಅನಿವಾರ್ಯತೆಯೊಂದು ಬಂದೊದಗಿದೆ.