Search results - 75 Results
 • NEWS18, Nov 2018, 1:22 PM IST

  ಸಿಎಂ ಕನಸು ಕಂಡ ಡಿಸಿಎಂ ಪರಮೇಶ್ವರ್‌ಗೆ ಸಿದ್ದರಾಮಯ್ಯ ಟಾಂಗ್

  ಡಾ. ಜಿ ಪರಮೇಶ್ವರ್ ಸಿಎಂ ಆಗಲು ಸಿದ್ಧ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ 'ಕಾಂಗ್ರೆಸ್‌ನಲ್ಲಿ ಸಿಎಂ ಆಗೋ ಅರ್ಹತೆ ಬಹಳ‌ ಜನರಿಗಿದೆ. ಅವರು ಕೂಡಾ ಒಬ್ಬರು, ಅವರು ಹೇಳಿದ್ದರಲ್ಲಿ ತಪ್ಪೇನಿದೆ? ಸದ್ಯ ಸಿಎಂ ಬದಲಾವಣೆ ವಿಚಾರ ಇಲ್ಲ, ಯಾಕೆ‌ಂದ್ರೆ ಆ ಸೀಟು ಖಾಲಿ ಇಲ್ಲ’ ಎನ್ನುವ ಮೂಲಕ ಡಿಸಿಎಂ ಪರಂಮೇಶ್ವರ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. 

 • NEWS12, Nov 2018, 5:20 PM IST

  ಸ್ನೇಹಿತ ಅಗಲಿರುವುದು ನಂಬಲು ಸಾಧ್ಯವಾಗುತ್ತಿಲ್ಲ: ಡಿಸಿಎಂ ಪರಂ

  ನಮ್ಮಿಬ್ಬರ ರಾಜಕೀಯ ಸಿದ್ಧಾಂತ ಬೇರೆ ಬೇರೆಯಾಗಿದ್ದರೂ, ನಾವಿಬ್ಬರೂ ಆತ್ಮೀಯ ಸ್ನೇಹಿತರು. ವಾಜಪೇಯಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಒಟ್ಟೊಟ್ಟಿಗೆ ಕುಳಿತಿದ್ದೆವು, ಆದರೆ ಅವರು ಯಾವುದೇ ಅನಾರೋಗ್ಯದ ಲಕ್ಷಣಗಳನ್ನು ತೋರಿಸಿಲ್ಲ. ಅನಂತ್ ಸಾವನ್ನು ನಂಬುವುದು ಕಷ್ಟವಾಗಿದೆ, ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.   

 • NEWS7, Nov 2018, 5:45 PM IST

  ರೆಡ್ಡಿಯನ್ನು ಮತ್ತೊಮ್ಮೆ ಖೆಡ್ಡಾಕ್ಕೆ ಕೆಡವುತ್ತಾ ಸರ್ಕಾರ?

  ಜನಾರ್ದನ ರೆಡ್ಡಿಯನ್ನು ಈ ಹಿಂದೆ ಖೆಡ್ಡಾಕ್ಕೆ ಕೆಡವುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಸಿದ್ದರಾಮಯ್ಯ. ಇದೀಗ ರೆಡ್ಡಿಗೆ ಮತ್ತೊಮ್ಮೆ ಸಂಕಟ ಎದುರಾಗಿದೆ.ಈ ನಡುವೆ ಡಿಸಿಎಂ ಪರಮೇಶ್ವರ್, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರೆಡ್ಡಿ ವಿಚಾರವನ್ನು ಚರ್ಚಿಸಿದ್ದಾರೆ. ರೆಡ್ಡಿಯನ್ನು ಮತ್ತೊಮ್ಮೆ ಖೆಡ್ಡಾಕ್ಕೆ ಕೆಡವುತ್ತಾ ಮೈತ್ರಿ ಸರ್ಕಾರ? ಇಲ್ಲಿದೆ ಸಂಪೂರ್ಣ ಮಾಹಿತಿ... 

 • JDS Congress MLAs

  NEWS31, Oct 2018, 2:18 PM IST

  5 ಕ್ಷೇತ್ರಗಳಲ್ಲೂ ಮೈತ್ರಿಕೂಟಕ್ಕೆ ಗೆಲುವು!

  2 ವಿಧಾನಸಭಾ ಹಾಗೂ 3 ಲೋಕಸಭಾ ಕ್ಷೇತ್ರಗಳಿಗೆ ನ. 03ರಂದು ನಡೆಯಲಿರುವ ಉಪ-ಚುನಾವಣೆ | ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮತ್ತು ಬಿಜೆಪಿ ನಡುವೆ ನೇರಾ ಹಣಾಹಣಿ 
   

 • NEWS31, Oct 2018, 1:54 PM IST

  ನೆರೆ-ಬರ: ಕೇಂದ್ರದಿಂದ ಮಲತಾಯಿ ಧೋರಣೆ; ಪ್ರತಾಪ್ ಸಿಂಹಗೆ ತಿರುಗೇಟು

  ಕೇರಳಗೆ ಪರಿಹಾರ ಘೋಷಣೆ ಮಾಡಿದ ಕೇಂದ್ರ, ಆದರೆ ಕರ್ನಾಟಕಕ್ಕಿನ್ನೂ ಬಂದಿಲ್ಲ 50 ರೂ.| ಬಿಜೆಪಿ, ಕೇಂದ್ರದಿಂದ ಮಲತಾಯಿ ಧೋರಣೆ | ಉಪ-ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಆಕ್ರೋಶ

 • NEWS27, Sep 2018, 5:03 PM IST

  ‘ಕಾಂಗ್ರೆಸ್-ಜೆಡಿಎಸ್ ಶಾಸಕರು ನಿರ್ವೀರ್ಯರು’

  ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಮಾಜಿ ಸಂಸದ  ಜಿ.ಎಸ್. ಬಸವರಾಜು, ಉಭಯ ಪಕ್ಷದ ಶಾಸಕರು ನಿರ್ವೀರ್ಯರು ಎಂದು ಕಿಡಿಕಾರಿದ್ದಾರೆ. ಇದೇ ಸಂದರ್ಭದಲ್ಲಿ,  ಡಾ. ಪರಮೇಶ್ವರ್ ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ತುಮಕೂರು ಜಿಲ್ಲೆಯನ್ನು ನಾಶಮಾಡಲು ಹೊರಟಿದ್ದಾರೆ, ಎಂದು ಆರೋಪಿಸಿದ್ದಾರೆ.

 • NEWS20, Sep 2018, 8:27 PM IST

  ವೇದಿಕೆಯಲ್ಲಿ ಡಿಸಿಎಂ-ಜಿಟಿ ಗೌಡರ ಗುಸು ಗುಸು-ಮೈತ್ರಿ ಸರ್ಕಾರದಲ್ಲಿ ತಳಮಳ

  ಮೈತ್ರಿ ಸರ್ಕಾರ ಉರುಳುತ್ತಾ? ಇಲ್ಲಾ ಉಳಿಯುತ್ತಾ? ಈ ಪ್ರಶ್ನೆ ಇದೀಗ ರಾಜ್ಯದ ಜನತೆಯನ್ನ ಕಾಡುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಚಿವರನ್ನ ನೋಡಿದರೆ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸ್ಪಷ್ಟವಾಗುತ್ತಿದೆ. ತುಮಕೂರ ವಿಶ್ವವಿದ್ಯಾನಿಲಯದ ಪ್ರವೇಶೋತ್ಸವದಲ್ಲಿ ಡಿಸಿಎಂ ಡಾ.ಜಿ ಪರಮೇಶ್ವರ್ ಹಾಗೂ ಜಿಟಿ ದೇವೇ ಗೌಡರ ಗುಸು ಗುಸು ರಾಜ್ಯ ರಾಜಕಾರಣ ಪರಿಸ್ಥಿತಿಯನ್ನ ಸೂಚಿಸಿದೆ.

 • G Parameshwara

  SPORTS20, Sep 2018, 12:51 PM IST

  ಕ್ರೀಡಾ ಹಬ್ ನಿರ್ಮಾಣಕ್ಕೆ ₹ 70 ಕೋಟಿಗೆ ಮನವಿ

  ರಾಜ್ಯದಲ್ಲಿ ನೂತನ ಕ್ರೀಡಾಸಂಕೀರ್ಣ ನಿರ್ಮಾಣ ಮತ್ತು ರಾಜ್ಯದಲ್ಲಿ ಕ್ರೀಡಾಭಿವೃದ್ಧಿಗಾಗಿ ಕೇಂದ್ರ ಸರ್ಕಾರದಿಂದ ₹ 70 ಕೋಟಿ ಅನುದಾನ ನೀಡುವಂತೆ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಬಳಿ ಮನವಿ ಮಾಡಿದ್ದಾರೆ. 

 • Devegowda

  NEWS13, Sep 2018, 4:37 PM IST

  ಬಂಡಾಯ ಶಮನಕ್ಕೆ ದೊಡ್ಡ ಗೌಡರ ಎಂಟ್ರಿ: ಪರಂ-ದೇವೇಗೌಡ ಭೇಟಿ!

  ಮೈತ್ರಿ ಸರ್ಕಾರದಲ್ಲಿ ಬಂಡಾಯದ ಬೆಂಕಿ ಆರಿಸಲು ದೇವೇಗೌಡರ ಎಂಟ್ರಿಯಾಗಲಿದೆ. ಜೆಡಿಎಸ್​​ ವರಿಷ್ಠ ದೇವೇಗೌಡರನ್ನು ಡಿಸಿಎಂ ಪರಮೇಶ್ವರ್ ಭೇಟಿಯಾಗಲಿದ್ದಾರೆ. ಗಣೇಶ ಹಬ್ಬಕ್ಕೆ ಶುಭ ಕೋರುವ ನೆಪದಲ್ಲಿ ಗೌಡರ ಜೊತೆ ಚರ್ಚಿಸಲಿರುವ ಪರಂ, ಕಾಂಗ್ರೆಸ್​ನಿಂದ ಸರ್ಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ ಅನ್ನೋದನ್ನು ಸ್ಪಷ್ಟಪಡಿಸಲಿದ್ದಾರೆ. 

 • NEWS13, Sep 2018, 3:42 PM IST

  ಜಾರಕಿಹೊಳಿ ಬ್ರದರ್ಸ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಪರಂ

  ಸದ್ಯ ನಡೆಯುತ್ತಿರುವ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚಿಸಲು ಪರಂ, ಗುರುವಾರ ಮಾಜಿ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಬಳಿಕ ಸುದ್ದಿಗಾರೊಂದಿಗೆ ಮಾತನಾಡಿ ಪರಮೇಶ್ವರ, ಇಂಥಾ ಏಳು-ಬೀಳುಗಳನ್ನ ಕಾಂಗ್ರೆಸ್​ ಸಾಕಷ್ಟು ನೋಡಿದೆ. ತಮ್ಮ ಕ್ಷೇತ್ರದ ಬಗ್ಗೆ ಇರುವ ಭಿನ್ನಾಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲಿ. ಭಿನ್ನಮತಕ್ಕೆ ಕಡಿವಾಣ ಹಾಕುತ್ತೇವೆ ಎಂದರು.

 • NEWS11, Sep 2018, 2:00 PM IST

  ಜಾರಕಿಹೊಳಿ ‘ನೋ ಕಮೆಂಟ್ಸ್’ ಅಂದ್ರೂ ಡಿಸಿಎಂ ಪರಂ ಚರ್ಚೆ ವಿಚಾರ ಬಿಚ್ಚಿಟ್ರು!

  ರಮೇಶ್ ಜಾರಕಿಹೊಳಿ  ಡಿಸಿಎಂ ಪರಮೇಶ್ವರ್‌ರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸಭೆಯ ಬಗ್ಗೆ ಜಾರಕಿಹೊಳಿ ‘ನೋ ಕಮೆಂಟ್ಸ್’  ಎಂಬ ಪ್ರತಿಕ್ರಿಯೆ nನೀಡಿ ಹೊರಟುಹೋದರೂ, ಡಿಸಿಎಂ ಚರ್ಚೆ ಹಾಗೂ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. 

 • NEWS10, Sep 2018, 7:44 PM IST

  ಕ್ಷಿಪ್ರ ರಾಜಕೀಯ ಕ್ರಾಂತಿಯ ಸಾಧ್ಯತೆ : ಡಿಸಿಎಂ ವಿದೇಶಿ ಪ್ರವಾಸ ರದ್ದು

  • ಅಮೆರಿಕಾದ ಸ್ಯಾನ್ ಪ್ರಾನ್ಸಿಸ್ಕೋ ದಲ್ಲಿ  ಗ್ಲೋಬಲ್ ಕ್ಲೈಮೇಟ್ ಆಕ್ಷನ್ ಸಮ್ಮಿಟ್ ನಲ್ಲಿ ಭಾಗವಹಿಸಬೇಕಿತ್ತು
  • ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಭೀತಿಯಲ್ಲಿರುವ ಹಿನ್ನೆಲೆಯಲ್ಲಿ ಪ್ರವಾಸ ರದ್ದುಗೊಳಿಸಿದ್ದಾರೆ
 • NEWS2, Aug 2018, 1:57 PM IST

  ಹಾಸ್ಟೆಲ್ ನೆಪದಲ್ಲಿ ಮೇಲ್ವರ್ಗದತ್ತ ‘ಕೈ’ಚಾಚಿದ ಪರಂ!

  ಅಧಿಕಾರದಲ್ಲಿದ್ದಾಗ ಅಹಿಂದ ಜಪ ಮಾಡುತ್ತಿದ್ದ ಕಾಂಗ್ರೆಸ್, ಇದೀಗ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೇ ಮೇಲ್ವರ್ಗದ ಯುವಕರತ್ತ ದೃಷ್ಟಿ ಹರಿಸಿದೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಕೈ ಸುಟ್ಟುಕೊಂಡಿರುವ ಕಾಂಗ್ರೆಸ್, ಇದೀಗ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. ಇದೇ ಕಾರಣಕ್ಕೆ ಜಾತಿವಾರು ಹಾಸ್ಟೆಲ್ ನಿರ್ಮಾಣಕ್ಕೆ ಡಿಸಿಎಂ ಡಾ. ಜಿ. ಪರಮೇಶ್ವರ್ ವಿರೋಧ ವಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. 

 • POLITICS1, Aug 2018, 4:55 PM IST

  ಜೆಡಿಎಸ್‌ ನಡೆಗೆ ‘ಹಸ್ತ’ವ್ಯಸ್ತ! ಕೈ ಪಾಳಯದಲ್ಲಿ ಶುರುವಾಗಿದೆ ಢವಢವ?

  ಬದ್ಧ ವೈರಿಗಳಿಂತಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಬಹಳಷ್ಟು ಅನುಮಾನಗಳು ಹುಟ್ಟಿಕೊಂಡಿತ್ತು. ಆದರೆ, ಎಲ್ಲವೂ ಸುಗಮವಾಗಿ ನಡೆಯುತ್ತಿದೆ ಎಂದು ಭಾವಿಸುವಷ್ಟರೊಳಗೆ ಉಭಯಪಕ್ಷಗಳ ನಡುವಿನ ಸಮೀಕರಣಗಳು ಉಲ್ಟಾಹೊಡೆಯುತ್ತಿವೆ. ಮೈತ್ರಿ ಸರ್ಕಾರದೊಳಗೆ ಏನಾಗುತ್ತಿದೆ? ನೋಡೋಣ ಈ ವಿಶೇಷ ಕಾರ್ಯಕ್ರಮದಲ್ಲಿ...

 • SPORTS31, Jul 2018, 11:22 AM IST

  ಬೆಂಗಳೂರನ್ನು ಕ್ರೀಡಾ ರಾಜಧಾನಿಯನ್ನಾಗಿ ಮಾಡುತ್ತೇವೆ: ಡಾ. ಜಿ. ಪರಮೇಶ್ವರ್

  ಕರ್ನಾಟಕದಲ್ಲಿ ಶೀಘ್ರದಲ್ಲೇ ಎಟಿಪಿ ಟೆನಿಸ್ ಟೂರ್ನಿ ನಡೆಯುವ ಸಾಧ್ಯತೆ ಇದೆ. ಸೋಮವಾರ ಖ್ಯಾತ ಟೆನಿಸಿಗ ರೋಹನ್ ಬೋಪಣ್ಣ ಅವರೊನ್ನೊಳಗೊಂಡ ರಾಜ್ಯ ಟೆನಿಸ್ ಸಂಸ್ಥೆಯ ನಿಯೋಗ ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿತು.