Search results - 10 Results
  • Bigg Boss

    News28, Oct 2018, 10:18 PM IST

    ಮನೆಯಲ್ಲಿ ವಿಲನ್ ಹವಾ, ಇವರನ್ನು ಕಂಡ್ರೆ ಶಿವಣ್ಣಗೆ ಭಯ!

    ಬಿಗ್ ಬಾಸ್ ಮನೆಯಲ್ಲಿ ಭಾನುವಾರ ವಿಲನ್ ಹವಾ. ನಿರ್ದೇಶಕ ಜೋಗಿ ಪ್ರೇಮ್, ಶಿವರಾಜ್ ಕುಮಾರ್ ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದರು. ಮನೆಯೊಳಗೆ ಕುಣಿದು ಕುಪ್ಪಳಿಸಿದರು.

  • Jogi Prem

    Sandalwood23, Oct 2018, 5:25 PM IST

    ಸೋಷಿಯಲ್ ಮೀಡಿಯಾ ನಾನ್ಸೆನ್ಸ್ ; ಪ್ರೇಮ್ ದೂರು

    ದಿ ವಿಲನ್ ಸಿನಿಮಾ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ದಾಖಲೆ ಸಮೇತ ಪ್ರೇಮ್ ಉಪ್ಪಾರ ಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೆಟ್ಟದಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ. 

  • The villain

    Sandalwood20, Oct 2018, 9:59 AM IST

    ಚಿತ್ರ ವಿಮರ್ಶೆ: ದಿ ವಿಲನ್

    ರಾವಣ ಅನಿಸಿಕೊಂಡರೂ ಪರ್ವಾಗಿಲ್ಲ ರಾಮನ ಕೆಲಸ ಮಾಡಬಹುದು ಅಂತ ತೋರಿಸಿದ್ದು ‘ದಿ ಗಾಡ್ ಫಾದರ್’. ಇದೇ ಚಿತ್ರದ ನೆರಳಿನಲ್ಲಿ ಬಂದು ಕೆಟ್ಟವನಾದ್ರು ಸರಿ, ಒಳ್ಳೆಯ ಕೆಲಸ ಮಾಡೋಣ ಅಂದಿದ್ದು ‘ನಾಯಗನ್’. 

  • News20, Oct 2018, 9:05 AM IST

    ‘ದಿ ವಿಲನ್‌’ ವಿರುದ್ಧ ಶಿವಣ್ಣ ಅಭಿಮಾನಿಗಳು ಕೆಂಡ

    ‘ದಿ ವಿಲನ್‌’ ಚಿತ್ರದಲ್ಲಿನ ‘ಅವ್ನಾ, ಇವ್ನಾ’ ಎನ್ನುವ ವಿವಾದ ತೀವ್ರಗೊಂಡಿದೆ. ಚಿತ್ರ ತೆರೆ ಕಂಡ ಬೆನ್ನಲ್ಲೇ ನಿರ್ದೇಶಕ ಪ್ರೇಮ್‌ ವಿರುದ್ಧ ಶಿವರಾಜ್‌ ಕುಮಾರ್‌ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. 

  • Sandalwood8, Oct 2018, 1:30 PM IST

    ಆ್ಯಮಿ, ನೀ ಯಾಕೆ ಹಿಂಗಮ್ಮಿ?

    ’ದಿ ವಿಲನ್’ ಚಿತ್ರದ ಪ್ರಮೋಶನ್‌ಗೆ ಆ್ಯಮಿ ಜಾಕ್ಸನ್ ಬರ್ತಾ ಇಲ್ಲ ಅನ್ನೋದು ನಿರ್ದೇಶಕ ಪ್ರೇಮ್ ವರಾತ. ದುಬೈನಲ್ಲಿ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದು ಬಿಟ್ಟರೆ, ಉಳಿದೆಲ್ಲ ಕಾರ್ಯಕ್ರಮಕ್ಕೂ ಗೈರು. ಹೀಗಾಗಿ ಪ್ರೇಮ್ ಗರಂ ಆಗಿದ್ದಾರೆ. 

  • The villain

    Sandalwood5, Oct 2018, 10:57 AM IST

    ದಿ ವಿಲನ್ : ಬುಕಿಂಗ್ ಮಾಡುವರಿಗೆ ಸಿಹಿ ಸುದ್ದಿ

    ಆ್ಯಮಿ ಬರಲಿಲ್ಲ, ಸುದೀಲ್ ಇರಲಿಲ್ಲ, ಹೀರೋ ಶಿವಣ್ಣ 

  • the villan

    Sandalwood11, Sep 2018, 10:32 AM IST

    ‘ದಿ ವಿಲನ್’ ಚಿತ್ರದ ಅವಧಿ 2 ಗಂಟೆ 55 ನಿಮಿಷ

    ಚಿತ್ರದ ಅವಧಿ 2 ಗಂಟೆ 55 ನಿಮಿಷ. ಚಿತ್ರಕ್ಕೆ U/A ಸರ್ಟಿಫಿಕೇಟ್. ಇವು ‘ದಿ ವಿಲನ್’ ಚಿತ್ರದ ಸದ್ಯದ ಸುದ್ದಿ. ಈ ಚಿತ್ರ ಅಷ್ಟೊಂದು ಉದ್ದ ಯಾಕೆ? U/A ಸರ್ಟಿಫಿಕೇಟ್ ಸಿಕ್ಕಿದ್ದು ಹೇಗೆ? ಯಾವಾಗ ರಿಲೀಸು? ಇತ್ಯಾದಿ ಪ್ರಶ್ನೆಗಳಿಗೆ ನಿರ್ದೇಶಕ ಪ್ರೇಮ್ ಉತ್ತರ ಕೊಟ್ಟಿದ್ದಾ

  • News5, Aug 2018, 9:16 PM IST

    ನಿರ್ದೇಶಕ ಪ್ರೇಮ್ ಬಗ್ಗೆ ಗಾಸಿಪ್ ನ್ಯೂಸ್ ; ಅಷ್ಟಕ್ಕೂ 'ವಿಲನ್' ನಲ್ಲಿ ಏನ್ ಮಾಡಿದ್ರು ?

    • ಈ ಬಾರಿಯ ಗಾಸಿಪ್ ಅಡ್ಡದಲ್ಲಿ  ಜೋಗಿ ಪ್ರೇಮ್
    • ದಲೇರ್ ಮೆಹಂದಿ ಹಾಡಿದ ಹಾಡನ್ನು ಹಾಡಿದ ನಿರ್ದೇಶಕ
  • the villan

    ENTERTAINMENT30, Jun 2018, 3:22 PM IST

    ನಾಲ್ಕು ನಿಮಿಷಕ್ಕೆ ಐನೂರು ರೂಪಾಯಿ ಕೊಟ್ಟರು ಜನ!

    ಹೇಳಿ ಕೇಳಿ ಅವರು ಇಂಥದ್ದರಲ್ಲಿ ಹೆಸರುವಾಸಿ. ಬೇರೆ ಯಾರೇ ಆಗಿದ್ದರೂ ಟೀಸರ್ ಷೋ ಮಾಡುವ ಆಲೋಚನೆಯನ್ನೇ ಮಾಡುತ್ತಿರಲಿಲ್ಲ. ಪ್ರೇಮ್ ಅದನ್ನೂ ಮಾಡಿ ಗೆದ್ದರು.

    ಟೀಸರ್ ಹೇಗಿದೆ? ಅದು ಕತೆ ಹೇಳುತ್ತಿದೆಯಾ? 

    ಸಿನಿಮಾದ ದೃಶ್ಯಗಳಿರುವ ಟೀಸರಾ? ಯಾರಿಗೆ ಬೇಕು ದೆಲ್ಲ! ಸುದೀಪ್‌ಗೊಂದು ಶಿವಣ್ಣಗೊಂದು- ಎರಡು ಪ್ರತ್ಯೇಕ ಟೀಸರ್ ಬಂದು ಬಿತ್ತು. ಹತ್ತು ಲಕ್ಷ ಮಂದಿ  ರಾತ್ರೋ ರಾತ್ರಿ ನೋಡಿದರು. ಟೀಸರ್‌ನಲ್ಲಿ ಇದ್ದದ್ದು ಇರುವೆ ಮತ್ತು ಸುದೀಪ್. ಮತ್ತೊಂದರಲ್ಲಿ ಒಂದು ತಲೆ ಶಿವಣ್ಣ, ಸಿಡಿದೆದ್ದರೆ ಹತ್ತು ತಲೆ ರಾವಣ ಅನ್ನೋ ಡೈಲಾಗ್! ಅಷ್ಟಕ್ಕೇ ಮಂದಿ ಚಪ್ಪಾಳೆ ತಟ್ಟಿದರು. ಪ್ರೇಮ್ ಮನಸ್ಸು ಮುಟ್ಟಿದರು.

  • the villan

    ENTERTAINMENT22, Jun 2018, 1:26 PM IST

    'ದಿ ವಿಲನ್' ಹಾಡಿಗೆ ಶಿವಣ್ಣ ಸ್ಟೆಪ್ ಹಾಕಿದ್ದು ಹೇಗೆ?

    ಆ್ಯಮಿ ಜಾಕ್ಸನ್ ನಟಿಯಾಗಿರುವ ಈ ಚಿತ್ರದಲ್ಲಿ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ವಿಭಿನ್ನ ಗೆಟ್‌ ಅಪ್‌ನಲ್ಲಿ ಶಿವರಾಜ್ ಕುಮಾರ್ ಕಾಣಿಸುತ್ತಿದ್ದು, ಕಳೆದೆರಡು ವರ್ಷಗಳಿಂದಲೂ ಚಿತ್ರೀಕರಣ ನಡೆಯುತ್ತಲೇ ಇದೆ. ಈಗಾಗಲೇ ಈ ಚಿತ್ರದ ಹಾಡುಗಳು 1.8 ಕೋಟಿ ರೂ.ಗೆ ಮಾರಾಟವಾಗಿರುವುದು ಈ ಚಿತ್ರದ ಮತ್ತೊಂದು ವಿಶೇಷ.