Search results - 75 Results
 • Modi

  BUSINESS11, Nov 2018, 10:32 AM IST

  ನೋಟ್ ಬ್ಯಾನ್ ಸಾಧಿಸಿದ್ದೇನು?: ಮೋದಿ ಬೈದವರಿಗೆ ಇಲ್ಲಿದೆ ಉತ್ತರ!

  ನೋಟು ಅಮಾನ್ಯೀಕರಣದ ಬಳಿಕ ದೇಶದ ಸಣ್ಣ ಪಟ್ಟಣ, ನಗರಗಳಲ್ಲಿ ಜನರು ಸರಕು ಹಾಗೂ ಸೇವೆಗಳನ್ನು ಖರೀದಿಸಲು ಡಿಜಿಟಲ್‌ ವಿಧಾನವನ್ನು ಹೆಚ್ಚು ಬಳಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವರದಿ ತಿಳಿಸಿದೆ. ಕ್ಯಾಶ್‌ಲೆಸ್‌ ವರ್ಗಾವಣೆಗಳು ವೃದ್ಧಿಸಿರುವುದನ್ನು ಆರ್‌ಬಿಐ ಕೂಡ ಸ್ಪಷ್ಟಪಡಿಸಿದ್ದು, ಈ ವರ್ಷ 74,978 ಕೋಟಿ ರೂ.ಗಳಷ್ಟು ವಹಿವಾಟುಗಳು ಡಿಜಿಟಲ್‌ ಮೂಲಕ ನಡೆದಿದೆ ಎನ್ನಲಾಗಿದೆ. 

   

 • BUSINESS9, Nov 2018, 12:16 PM IST

  ಗುಡ್ ನ್ಯೂಸ್: ಶೇ.5 ರಷ್ಟು ವೇತನ ಹೆಚ್ಚಿಸಿದ ಇನ್ಫಿ!

  ಇನ್ಫೋಸಿಸ್ ತನ್ನ ಉನ್ನತ ಮಟ್ಟದ ಅಧಿಕಾರಿಗಳ ವೇತನದಲ್ಲಿ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡಿದ್ದು, ಮುಂಬರುವ ಜನವರಿಯಲ್ಲಿ ಸಿನಿಯರ್ ಎಕ್ಸಿಕ್ಯೂಟಿವ್‌ಗಳ ವೇತನದಲ್ಲಿ ಶೇ.3 ರಿಂದ ಶೇ.5 ರಷ್ಟು ಹೆಚ್ಚಳ ಮಾಡಲಿದೆ.

   

 • BUSINESS23, Oct 2018, 5:19 PM IST

  ಆನ್‍ಲೈನ್‌ನಲ್ಲಿ e-Pan ಬೇಕಾ?: ಸರಳ, ಸುಲಭ ವಿಧಾನ ಸಾಕಾ?

  ಆನ್‍ಲೈನ್‌ನಲ್ಲಿ ಅತ್ಯಂತ ಸರಳವಾಗಿ e-PAN ಪಡೆಯಬಹುದಾಗಿದೆ. ಭಾರತೀಯ ನಿವಾಸಿಗಳು ಇದನ್ನು ಪಡೆಯಬಹುದಾಗಿದೆ. ಅದರಂತೆ ಆನ್‌ಲೈನ್‌ನಲ್ಲಿ  e-PAN ಪಡೆಯುವ ಅತ್ಯಂತ ಸರಳ ವಿಧಾನದ ಕುರಿತು ಇಲ್ಲಿದೆ ಸವಿವರವಾದ ಮಾಹಿತಿ.

 • NEWS22, Sep 2018, 11:35 AM IST

  ಪೆಟ್ರೋಲ್ ಬೆಲೆ ಏರಿಕೆ ಬೆನ್ನಲ್ಲೇ ಮತ್ತೊಂದು ಶಾಕ್

  ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಸಾಗಿ ಜನರಿಗೆ ಪೆಟ್ರೋಲ್ ದರ ಶಾಕ್ ನೀಡುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಇಷ್ಟು ದಿನಗಳ ಕಾಲ ಪೆಟ್ರೋಲ್ ಪಂಪ್ ಗಳಲ್ಲಿ ಡಿಜಿಟಲ್ ವ್ಯವಹಾರಕ್ಕೆ ನೀಡಲಾಗುತ್ತಿದ್ದ ಕ್ಯಾಶ್ ಬ್ಯಾಕ್  ನಿಲ್ಲಿಸಲು ತೈಲ ಕಂಪನಿಗಳು ಮುಂದಾಗಿವೆ. 

 • NEWS12, Sep 2018, 5:28 PM IST

  ಇಂಜಿನಿಯರ್ಸ್ ಡೇ: ಡಿಜಿಟಲ್ ಕ್ರಾಂತಿ ಬಗ್ಗೆ ಜನಾರ್ಧನ ಸ್ವಾಮಿ ಉಪನ್ಯಾಸ

  ಸರ್ ಎಂ ವಿಶ್ವೇಶ್ವರಯ್ಯ ಎಂದರೆ ಕರ್ನಾಟಕ ಮಾತ್ರವಲ್ಲ ಇಡೀ ಭಾರತದ ಜನ ಒಂದು ಕ್ಷಣ  ಗೌರವ ಸೂಚಿಸುತ್ತಾರೆ. ಅದರಲ್ಲೂ ಇಂಜಿನಿಯರ್ ಗಳ ಪಾಲಿಗೆ ವಿಶ್ವೇಶ್ವರಯ್ಯನವರ ಜೀವನವೇ ಒಂದು ದೊಡ್ಡ ಗ್ರಂಥ ಭಂಡಾರ. 

 • Mobile

  BUSINESS4, Sep 2018, 3:37 PM IST

  ಚುನಾವಣೆ ಗಿಫ್ಟ್: ಬಿಪಿಎಲ್ ಮಹಿಳೆಯರಿಗೆ ಫ್ರೀ ಮೊಬೈಲ್!

  ಚುನಾವಣೆ ಹೊಸ್ತಿಲಲ್ಲಿರುವ ರಾಜಸ್ಥಾನದಲ್ಲಿ ಜನರ ಮನಸ್ಸು ಗೆಲ್ಲಲು ಎಲ್ಲಾ ರಾಜಕೀಯ ಪಕ್ಷಗಳು ಕಸರತ್ತು ನಡೆಸಿವೆ. ಸದ್ಯ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸರ್ಕಾರ, ಆಡಳಿತ ವಿರೋಧಿ ಅಲೆ ತಗ್ಗಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಹೀಗಾಗಿ ಜನಪ್ರಿಯ ಯೋಜನೆಗಳಿಗೆ ಮೊರೆ ಹೋಗಿರುವ ರಾಜೇ ಸರ್ಕಾರ, ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾಗೆ ಶಕ್ತಿ ತುಂಬುವ ಉದ್ದೇಶದಿಂದ ರಾಜ್ಯದ ಎಲ್ಲಾ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಮೊಬೈಲ್ ಫೋನ್ ಘೋಷಣೆ ಮಾಡಿದೆ.

 • SBI Mopad

  BUSINESS9, Aug 2018, 5:26 PM IST

  ಹಣ ವರ್ಗಾವಣೆ ಮತ್ತಷ್ಟು ಸುಲಭ: ಎಸ್‌ಬಿಐ ಮೊಪ್ಯಾಡ್ ಲಾಂಚ್!

  ಡಿಜಿಟಲ್ ಇಂಡಿಯಾ ಪರಿಕಲ್ಪನೆ ಬಂದ ಮೇಲೆ ಜನ ಹಣ ಉಪಯೋಗಿಸುವ ರೀತಿಯೇ ಬದಲಾಗಿದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಸ್ವೈಪ್ ಮೂಲಕ ಆನ್‌ಲೈನ್ ಹಣ ಪಾವತಿ ಇದೀಗ ಜನಮನ್ನಣೆ ಗಳಿಸಿದೆ. ಇದೇ ಕಾರಣಕ್ಕೆ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೊಪ್ಯಾಡ್ ಎಂಬ ವಿನೂತನ ಸಾಧನ ಪರಿಚಯಿಸಿದೆ.

 • opposition party challenge

  NEWS6, Aug 2018, 10:52 AM IST

  ಮೋದಿ ತಂತ್ರ ಇಮ್ರಾನ್ ಖಾನ್ ಗೆಲುವಿನ ಮಂತ್ರ

  • ಪ್ರಧಾನಿ ನರೇಂದ್ರ ಮೋದಿ ರೀತಿಯಲ್ಲೇ ತಂತ್ರಜ್ಞಾನ,ಸಾಮಾಜಿಕ ಮಾಧ್ಯಮ ಬಳಸಿಕೊಂಡ ಇಮ್ರಾನ್ ಖಾನ್
  • ಚುನಾವಣೆಗೂ ಮುನ್ನ ಪಿಟಿಐ ಪಕ್ಷದ ಪರ ಒಲವಿರುವ 150 ಕ್ಷೇತ್ರಗಳನ್ನು ಗುರುತಿಸಲಾಗಿತ್ತು 
 • BUSINESS4, Aug 2018, 8:22 PM IST

  ರುಪೇ, ಭೀಮ್ ಬಳಕೆದಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ!

  ರುಪೇ, ಭೀಮ್ ಮತ್ತು ಯುಎಸ್‌ಎಸ್‌ಡಿ ಮೂಲಕ ವ್ಯವಹಾರ ನಡೆಸುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ನವದೆಹಲಿಯಲ್ಲಿ ಇಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ, ರುಪೇ, ಭೀಮ್ ಮತ್ತು ಯುಎಸ್ಎಸ್‌ಡಿ ಮೂಲಕ ವ್ಯವಹಾರ ನಡೆಸುವವರಿಗೆ ಜಿಎಸ್‌ಟಿಯ ಶೇ.20 ರಷ್ಟು ಕ್ಯಾಶ್ ಬ್ಯಾಕ್ ನೀಡಲು ನಿರ್ಧರಿಸಲಾಗಿದೆ. 

 • Digital Payment

  BUSINESS3, Aug 2018, 1:25 PM IST

  ಪೆಟ್ರೋಲ್ ಬಂಕ್ ನಲ್ಲಿ ಡಿಜಿಟಲ್ ಪೇಮೆಂಟ್: ಡಿಸ್ಕೌಂಟ್ ಗೆ ಕೊಕ್ಕೆ!

  ಪೆಟ್ರೋಲ್ ಬಂಕ್ ಗಳಲ್ಲಿ ಡಿಜಿಟಲ್ ಪೇಮೆಂಟ್ ಮಾಡುವ ಗ್ರಾಹಕರಿಗೆ ಸರ್ಕಾರ ಕಹಿ ಸುದ್ದಿಯೊಂದನ್ನು ನೀಡಿದೆ. ಡೆಬಿಟ್, ಕ್ರೆಡಿಟ್ ಕಾರ್ಡ್, ಇ-ವ್ಯಾಲೇಟ್ ಗಳ ಮೂಲಕ ಡಿಜಿಟಲ್ ಪೇಮೆಂಟ್ ಮಾಡಿದರೆ ನೀಡುತ್ತಿದ್ದ ಡಿಸ್ಕೌಂಟ್ ನ್ನು ಕಡಿತ ಮಾಡಲಾಗಿದೆ.

 • Digital India

  NATIONAL28, Jul 2018, 1:54 PM IST

  ಡಿಜಿಟಲ್ ಇಂಡಿಯಾ ನೆಪದಲ್ಲಿ ನಕಲಿ ವೆಬ್‌ಸೈಟ್ ಇವೆ ಎಚ್ಚರ!

  ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಡಿಜಿಟಲ್ ಇಂಡಿಯಾ ಹೊಸದೊಂದು ವೆಬ್‌ಸೈಟ್ ಆರಂಭಿಸಿದ್ದು, ಟಿಕೆಟ್ ಬುಕ್ಕಿಂಗ್, ರೀಚಾರ್ಜ್ ಮುಂತಾದ ಕಾರ್ಯಗಳನ್ನು ಆನ್‌ಲೈನ್ ಮೂಲಕವೇ ಮಾಡಬಹುದೆಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದರ ಸತ್ಯಾಸತ್ಯತೆ ಏನು? ಇದು ವೈರಲ್ ಚೆಕ್...

 • Asha Krishna Swamy

  LIFESTYLE30, Jun 2018, 6:24 PM IST

  ಪತ್ರಿಕಾ ದಿನಾಚರಣೆ ವಿಶೇಷ: ಹಿರಿಯ ಪತ್ರಕರ್ತೆ ಆಶಾ ಕೃಷ್ಣಸ್ವಾಮಿ ಡಿಜಿಟಲ್ ಮಾಧ್ಯಮದ ಬಗ್ಗೆ ಮಾತಾಡಿದ್ದು ಹೀಗೆ

  ಪತ್ರಿಕಾ ದಿನಾಚರಣೆ ವಿಶೇಷ ಹಿರಿಯ ಪತ್ರಕರ್ತೆ ಆಶಾ ಕೃಷ್ಣಸ್ವಾಮಿ ಡಿಜಿಟಲ್ ಮಾಧ್ಯಮದ ಮಾತಾಡಿದ್ದು ಹೀಗೆ

 • 15, Jun 2018, 5:18 PM IST

  ಗ್ರಾಮೀಣ ಸಂಪರ್ಕಕ್ಕೆ ಡಿಜಿಟಲ್ ಇಂಡಿಯಾ ಪೂರಕ: ಪ್ರಧಾನಿ

  ತಂತ್ರಜ್ಞಾನ ಸೌಲಭ್ಯಗಳು ಕೆಲವೇ ಆಯ್ದ ವ್ಯಕ್ತಿಗಳಿಗೆ ಸೀಮಿತಗೊಳಿಸಬಾರದು , ಸಮಾಜದ ಎಲ್ಲಾ ವರ್ಗದವರಿಗೂ ದೊರಕುವಂತಾಗಬೇಕು, ಇದೇ ಕಾರಣಕ್ಕೆ ಡಿಜಿಟಲ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕವನ್ನು ಇನ್ನಷ್ಟು ಬಲಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

 • 6, Jun 2018, 2:09 PM IST

  ಐಸಿಐಸಿಐ - ಕೋಟಕ್ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್

  ಕೋಟಕ್ ಮಹಿಂದ್ರ ಹಾಗೂ ಐಸಿಐಸಿಐ ಬ್ಯಾಂಕ್  ಗ್ರಾಹಕರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್ . ಇನ್ನು ಮುಂದೆ ಬ್ಯಾಂಕ್ ವ್ಯವಹಾರಗಳನ್ನು ಗ್ರಾಹಕರು ವಾಟ್ಸಾಪ್ ಮೂಲಕವೇ ನಡೆಸಬಹುದಾಗಿದೆ. 

 • Digi Pay

  30, Apr 2018, 12:03 PM IST

  ಡಿಜಿಟಲ್ ವ್ಯವಹಾರ ಮಾಡೋರಿಗೆ ಗುಡ್ ನ್ಯೂಸ್

  ಡಿಜಿಟಲ್ ವಹಿವಾಟನ್ನು ಉತ್ತೇಜಿಸುವ ನಿಟ್ಟಿನಿಂದ ಡಿಜಿಟಲ್ ವ್ಯವಹಾರದ ಮೇಲೆ ವ್ಯಾಪಾರಿಗಳಿಗೆ ಕ್ಯಾಶ್‌ಬ್ಯಾಕ್ ಹಾಗೂ ಗ್ರಾಹಕರಿಗೆ ರಿಯಾಯತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.