Search results - 75 Results
 • BUSINESS8, Nov 2018, 10:42 AM IST

  ಶುಭ ಗುರುವಾರ: ಸಿಕ್ಕಾಪಟ್ಟೆ ಇಳಿದಿದೆ ಪೆಟ್ರೋಲ್ ದರ!

  ಕಳೆದ ಕೆಲವು ದಿನಗಳಿಂದ ಇಳಿಕೆಯಾಗುತ್ತಿರುವ ಪೆಟ್ರೋಲ್ ದರ 2 ದಿನಗಳ ಕಾಲ ಯಥಾ ಸ್ಥಿತಿ ಕಂಡುಕೊಂಡಿತ್ತು. ನ.08 ರಂದು ಮತ್ತೆ ಬೆಲೆ ಇಳಿಕೆಯಾಗಿದ್ದು ನವದೆಹಲಿಯಲ್ಲಿ ಪೆಟ್ರೋಲ್ ದರ 78.21 ರೂ. ಆಗಿದೆ.

 • petrol

  NEWS28, Oct 2018, 12:42 PM IST

  ಭರ್ಜರಿ ಗುಡ್ ನ್ಯೂಸ್ : ಮತ್ತೆ ಪೆಟ್ರೋಲ್, ಡೀಸೆಲ್ ಅಗ್ಗ

  ಕೆಲ ದಿನಗಳಿಂದ ಸತತವಾಗಿ ಏರಿಕೆಯಾಗಿ ಜನರಿಗೆ ತಲೆನೋವಾಗಿದ್ದ ತೈಲ ದರ ಇದೀಗ ನಿರಂತರವಾಗಿ ಇಳಿಕೆಯಾಗುತ್ತಿದೆ. ಕಳೆದ 11 ದಿನಗಳಿಂದ ನಿರಂತರವಾಗಿ ಇಳಿಯುತ್ತಿದೆ.

 • BUSINESS26, Oct 2018, 12:55 PM IST

  ಇದಪ್ಪಾ ಅಸಲಿ ನವರಾತ್ರಿ:9ನೇ ದಿನವೂ ಇಳಿದ ಪೆಟ್ರೋಲ್ ದರ!

  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರದಲ್ಲಿ ಇಳಿಕೆ ಮತ್ತು ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಚೇತರಿಕೆ ಕಂಡು ಬಂದ ಪರಿಣಾಮ ತೈಲದರದಲ್ಲಿ ಇಳಿಕೆ ಕಂಡು ಬರುತ್ತಿದೆ. ಅದರಂತೆ ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ.

 • NEWS21, Oct 2018, 8:29 AM IST

  ವಾಹನ ಸವಾರರಿಗೆ ಗುಡ್ ನ್ಯೂಸ್ : ಇಳಿದ ಪೆಟ್ರೋಲ್, ಡೀಸೆಲ್ ದರ

  ಇಷ್ಟು ದಿನಗಳ ಕಾಲ ಗಗನಮುಖಿಯಾಗಿದ್ದ ಪೆಟ್ರೋಲ್, ಡೀಸೆಲ್ ದರ ಇಳಿಯುತ್ತಿದೆ. ಕಳೆದ ಮೂರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಮುಖವಾಗಿದೆ.

 • fuel price hike

  BUSINESS18, Oct 2018, 2:05 PM IST

  ಹಬ್ಬಕ್ಕೆ ಮೋದಿ ಗಿಫ್ಟ್: ಪೆಟ್ರೋಲ್ ರೇಟ್ ಡೌನ್!

  ನಿರಂತರವಾಗಿ ಆಗಸದತ್ತ ಮುಖ ಮಾಡಿದ್ದ ತೈಲೋತ್ಪನ್ನಗಳ ದರ ಕೊನೆಗೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ.

 • NEWS18, Oct 2018, 1:04 PM IST

  ವಾಹನ ಸವಾರರಿಗೆ ಗುಡ್ ನ್ಯೂಸ್ : ಇಳಿದ ಪೆಟ್ರೋಲ್, ಡೀಸೆಲ್ ದರ

  ನಿರಂತರವಾಗಿ ತೈಲ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ವಾಹನ ಸವಾರರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಇದೀಗ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ.

 • NEWS8, Oct 2018, 9:06 AM IST

  ಸರ್ಕಾರ ಇಳಿಸಿದರೂ ಇಳಿಯದ ಪೆಟ್ರೋಲ್‌, ಡೀಸೆಲ್‌ ದರ

  ಕೇಂದ್ರ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಶುಕ್ರವಾರವಷ್ಟೇ 2.50 ರು. ಇಳಿಕೆ ಮಾಡಿತ್ತು. ಆದರೂ ಕೂಡ ದಿನದಿಂದ ದಿನಕ್ಕೆ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಸಾಗಿದೆ. 
   

 • Modi

  BUSINESS7, Oct 2018, 3:35 PM IST

  ಕೊಟ್ಟು ಕಿತ್ಕೊಂಡ್ರು ಮೋದಿ: ಪೆಟ್ರೋಲ್ ರೇಟ್ ಮತ್ತೆ ಜಂಪ್!

  ಮೂರು ದಿನಗಳ ಹಿಂದೆಯಷ್ಟೆ ಪ್ರತಿ ಲೀಟರ್​ ಡಿಸೇಲ್ ಮತ್ತು ಪೆಟ್ರೋಲ್ ದರವನ್ನು,​ ತಲಾ 2.50 ರೂಪಾಯಿ ಕಡಿತಗೊಳಿಸಿದ ಕೇಂದ್ರ ಸರ್ಕಾರ  ಮತ್ತೆ ಬೆಲೆ ಏರಿಸಿದೆ. ಡಿಸೇಲ್​ ಹಾಗೂ ಪೆಟ್ರೋಲ್ ದರ ಕ್ರಮವಾಗಿ 20 ಪೈಸೆ ಹಾಗೂ 7 ಪೈಸೆ ಹೆಚ್ಚಳವಾಗಲಿದೆ.

 • NEWS4, Oct 2018, 3:42 PM IST

  ಕೇಂದ್ರದಿಂದ ಪೆಟ್ರೋಲ್, ಡೀಸೆಲ್ ಬೆಲೆ 2 .50 ರೂ. ಇಳಿಕೆ : ತಕ್ಷಣದಿಂದಲೇ ಜಾರಿ

  • ಕಳೆದ ವರ್ಷ ಪೆಟ್ರೋಲ್ ದರ ಏರಿಕೆಯಾದಾಗ 2 ರೂ. ಇಳಿಸಲಾಗಿತ್ತು. ಕೆಲವು ರಾಜ್ಯ ಸರ್ಕಾರಗಳೂ ತೆರಿಗೆ ಇಳಿಕೆ ಮಾಡಿವೆ. 
  • ಅಮೆರಿಕದಲ್ಲಿ ಬಡ್ಡಿದರ ಶೇ.32ರಷ್ಟು ಹೆಚ್ಚಳವಾಗಿದ್ದು, ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಿದೆ.
 • KSRTC

  NEWS17, Sep 2018, 10:07 PM IST

  ಕುಮಾರ ಕೃಪೆ, ಏರಿಕೆ ದೊಣ್ಣೆಯಿಂದ ಪ್ರಯಾಣಿಕ ಬಚಾವ್!

  ತೈಲ ದರ ಏರಿಕೆಯಿಂದ ತತ್ತರಿಸಿದ್ದ ಜನ ಬೆಳಿಗ್ಗೆ ಸಿಎಂ ಕುಮಾರಸ್ವಾಮಿ ಅವರ ಮಾತು ಕೇಳಿ ತುಸು ನಿರಾಳವಾಗಿದ್ದರು. ಆದರೆ ಇದೀಗ ಸಾರಿಗೆ ಪ್ರಯಾಣ ದರ ಏರಿಕೆಯಾಗಿದ್ದು ತಲೆ ಬಿಸಿ ಮಾಡಿಕೊಳ್ಳಲೇಬೇಕಾಗಿದೆ. ಆದರೆ ಕುಮಾರಸ್ವಾಮಿ ಏರಿಕೆಯನ್ನು ಸದ್ಯಕ್ಕೆ ತಡೆ ಹಿಡಿಯಲು ಸೂಚನೆ ನೀಡಿದ್ದಾರೆ.

 • petrol hike

  NEWS17, Sep 2018, 11:21 AM IST

  ‘ಪೆಟ್ರೋಲ್ ದರದ ಬಗ್ಗೆ ಚಿಂತೆಯಿಲ್ಲ’

  ಮಂತ್ರಿಗಳ ಕಾರಿಗೆ ಸರ್ಕಾರ ಪೆಟ್ರೋಲ್ ಹಾಕಿಸುತ್ತದೆ. ತೊಂದರೆ ಏನಿದ್ದರೂ ಜನಸಾಮಾನ್ಯರಿಗೆ’ ಎಂದು ವಿವಾದಿತ ಹೇಳಿಕೆ ನೀಡಿದ್ದ ಕೇಂದ್ರ ಸಚಿವರು ಇದೀಗ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. 

 • Ramdas Athawale

  NEWS16, Sep 2018, 2:08 PM IST

  ನಾ ಮಿನಿಸ್ಟರ್: ಸಚಿವನ ಧಿಮಾಕಿಗೆ ಮೋದಿಗೂ ಚಕ್ಕರ್!

  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಜನಪ್ರತಿನಿಧಿ ಜನತೆಯ ಸೇವಕ. ವಿನಮ್ರತೆ, ಸದ್ಗುಣ, ಸೇವೆಯೇ ಆತನ ಪರಮೋಚ್ಛ ಕಾಯಕ. ಆದರೆ ತಾನೊಬ್ಬ ಶಾಸಕ, ಸಚಿವ ಎಂಬ ಧಿಮಾಕು ಆತನ ತಲೆಗೇರಿದರೆ ಪ್ರಜಾಪ್ರಭುತ್ವದ ನಾಶ ಖಂಡಿತ. ಇಂತದ್ದೇ ಕೊಬ್ಬಿದ ಮಾತುಗಳನ್ನು ಕೇಂದ್ರ ಸಚಿವ ರಾಮದಾಸ್ ಅಠವಾಳೆ ನುಡಿದಿದ್ದಾರೆ. ತಾವೊಬ್ಬ ಸಚಿವನಾಗಿದ್ದು, ತಮಗೆ ಬೆಲೆ ಏರಿಕೆಯ ಬಿಸಿ ತಟ್ಟುವುದಿಲ್ಲ ಎಂದು ಅಠವಾಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

 • Petrol Diesel

  NEWS16, Sep 2018, 10:27 AM IST

  ಗುಡ್ ನ್ಯೂಸ್ : ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

  ದಿನ ದಿನಕ್ಕೂ ಏರಿಕೆಯಾಗಿ ಜನರ ತಲೆ ಬಿಸಿಗೆ ಕಾರಣವಾಗಿದ್ದ  ತೈಲ ಬೆಲೆ ಇದೀಗ ರಾಜ್ಯದಲ್ಲಿ ಇಳಿಕೆಯಾಗುತ್ತಿದೆ. ಸಿಎಂ ಕುಮಾರಸ್ವಾಮಿ ಬೆಲೆ ಇಳಿಕೆಗೆ ಸೂಚನೆ ಹೊರಡಿಸಿದ್ದಾರೆ. 

 • petrol hike upto 100

  NEWS13, Sep 2018, 1:04 PM IST

  ಬರುತ್ತಿದೆ ಅತ್ಯಂತ ಅಗ್ಗದ ಪೆಟ್ರೋಲ್?

  ಅಗ್ಗದ ದರದ ವಸ್ತು ಹೆಸರುವಾಸಿ ಯಾಗಿರುವ ಯೋಗ ಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಇದೀಗ ದೇಶೀಯ ಪೆಟ್ರೋಲ್ ಹಾಗೂ ಡೀಸೆಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. 
   

 • Germany Protest

  NEWS12, Sep 2018, 9:36 AM IST

  ತೈಲ ಬೆಲೆ ಖಂಡಿಸಿ ಜರ್ಮನಿಯಲ್ಲೂ ಪ್ರತಿಭಟನೆ

  ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಬಗ್ಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಈ ನಡುವೆ ರಸ್ತೆಯಲ್ಲಿ ಕಣ್ಣಿಗೆ ಕಾಣುವಲ್ಲಿಯ ತನಕ ಕಾರುಗಳನ್ನು ನಿಲ್ಲಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.