Search results - 75 Results
 • Manu Baligar

  NEWS24, Oct 2018, 3:27 PM IST

  ಧಾರವಾಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

  ಡಿ.7 ರಿಂದ ಮೂರು ದಿನ ನಡೆಯಬೇಕಿದ್ದ ೮೪ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2019 ರ ಜನವರಿ 6,7 ಮತ್ತು ೮ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಮನು ಬಳಿಗಾರ್ ತಿಳಿಸಿದ್ದಾರೆ.

 • Dharwad22, Oct 2018, 5:51 PM IST

  ಧಾರವಾಡದಲ್ಲಿ ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಅಭ್ಯರ್ಥಿಗಳು ತಮ್ಮ ಸ್ವಂತ ಕೈಬರಹದಿಂದ ಎಲ್ಲ ಅಂಕಣಗಳನ್ನು ಭರ್ತಿ ಮಾಡಿ ನ. 9 ರೊಳಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಧಾರವಾಡ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನುhttp://ecourts.gov.in/dharwad/ onlinerecruitment ನಲ್ಲಿ ಪಡೆಯಬಹುದು

 • chili agriculture

  Dharwad14, Oct 2018, 9:42 PM IST

  ಮೆಣಸಿನ ಬೆಳೆಗೆ ಕೊಳ್ಳಿ ಇಟ್ಟ ಕಂಪನಿಯೊಂದರ ಔಷಧ

  ರೈತರು ಬೆಳೆದಿರುವ ಮೆಣಸಿನ ಬೆಳೆಗೆ ಹೊರ ಮುಟಗಿ ಮತ್ತು ಒಳಮುಟಗಿ ರೋಗ ತಗುಲಿದೆ. ಇದನ್ನು ಹೋಗಲಾಡಿಸಲು ಉತ್ತಮ ಔಷಧಿ ಎಂದು ನಂಬಿಸಿದ, ಗ್ರಾಮದ ಕೃಷಿ ಆಗ್ರೋ ಕೇಂದ್ರವೊಂದು ಯುವಾನ ಖಾಸಗಿ ಕಂಪನಿ ತಯಾರಿಸಿದ ಔಷಧಿ ನೀಡಿದೆ. ಅದನ್ನು ನಂಬಿದ ರೈತರು ಔಷಧಿ ಖರೀದಿಸಿ ಹೊಲಕ್ಕೆ ಸಿಂಪಡಿಸಿದ ಪರಿಣಾಮ ಸುಮಾರು 200 ಎಕರೆ ಬೆಳೆ ಸಂಪೂರ್ಣ ಸುಟ್ಟು ಹಾಳಾಗಿದೆ.

 • Dharwad Desi fair

  Dharwad13, Oct 2018, 4:15 PM IST

  ಧಾರವಾಡದಲ್ಲಿ ಶುರುವಾಗ್ತಿದೆ ದೇಸಿ ಸಂತೆ

  ನಮ್ಮ ಹಳ್ಳಿಗಳಲ್ಲಾಗುವ ಸಂತೆಗಳ ಸ್ವರೂಪದ್ದೇ ದೇಸಿ ಸಂತೆಯಿದು. ಈ ಹಿಂದೆಲ್ಲ ಗ್ರಾಮಗಳಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ಸಂತೆಗಳು ಕೊಳ್ಳುಗ ಹಾಗೂ ಉತ್ಪಾದಕನ ಮಧ್ಯೆ ಸಂಪರ್ಕ ಕಲ್ಪಿಸುತ್ತಿದ್ದವು. ಆಹಾರ ಪದಾರ್ಥ ಒಂದಡೆಯಿಂದ ಇನ್ನೊಂದೆಡೆಗೆ ಬರಲು ಈಗಿನಂತೆ ನೂರಾರು ಕಿ.ಮೀ. ಕ್ರಮಿಸಬೇಕಿದ್ದಿಲ್ಲ.

 • Dharwad10, Oct 2018, 3:56 PM IST

  ನಾಲ್ಕು ದಿನ ಹುಬ್ಬಳ್ಳಿಯಲ್ಲಿ ಕರೆಂಟ್ ಇರಲ್ಲ

  11 ಕೆ.ವಿ. ಪೀಡರ್‌ಗಳ ವಿದ್ಯುತ್ ಮಾರ್ಗವನ್ನು ಭೂಗತ ಕೇಬಲ್‌ಗೆ ಪರಿವರ್ತಿಸುವ ಕೆಲಸಗಳನ್ನು ಕೈಗೊಳ್ಳುವುದರಿಂದ ಅ. 10ರಿಂದ 14ರ ವರೆಗೆ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

 • Dharwad10, Oct 2018, 3:27 PM IST

  ಜೋಶಿ ಕೆಲಸಕ್ಕೆ ಚಕ್ಕರ್, ಪ್ರಚಾರಕ್ಕೆ ಹಾಜರ್

  ಜೋಶಿ ಕೇಂದ್ರ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ವರ್ಷಕ್ಕೆ ಕೊಡುವ  5 ಕೋಟಿ ಅನುದಾನವನ್ನು ಪೂರ್ಣವಾಗಿ ಬಳಕೆ ಮಾಡಿಕೊಳ್ಳದೆ ರಾಜ್ಯದಲ್ಲಿ ಅತ್ಯಂತ ಕಳಪೆ ಸಂಸದರೆಂದು ಅಂಕಿ ಸಂಖ್ಯೆಗಳಿಂದ ಸಾಬೀತಾಗಿದೆ. ಇನ್ನಾದರೂ ಸುಳ್ಳು ಪ್ರಚಾರ ಪ್ರಿಯರಾಗದೆ ಜೋಶಿ ಅವರು ಕ್ಷೇತ್ರದ ಅನುದಾನ ಸದ್ಭಳಕೆ ಮಾಡಿಕೊಂಡು ಜನರ ಸಂಕಷ್ಟಕ್ಕೆ ಸ್ಪಂದಿಸುವುದನ್ನು ಕಲಿಯಲಿ - ಕಾಂಗ್ರೆಸ್ ಮುಖಂಡ ಬಸವರಾಜ ಮಲಕಾರಿ

 • Bhagwan

  NEWS6, Oct 2018, 5:08 PM IST

  'ಭಗವಾನ್‌ರನ್ನ ಒದ್ದು‌ ಒಳಗೆ ಹಾಕಿ'

  ಧಾರವಾಡದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ,  ದಸರಾ ಆಚರಣೆ ಶೋಷಣೆ ಎಂದಿದ್ದ ಭಗವಾನ್ ಮೇಲೆ ಈ ಕೂಡಲೇ‌ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

 • NEWS5, Oct 2018, 9:20 PM IST

  ಮಂತ್ರಿ ರೇಸ್‌ನಲ್ಲಿರುವ ಪ್ರಭಾವಿ ಆಪ್ತನ ಪುತ್ರಿ ಲವ್ ಮ್ಯಾರೇಜ್, ಜೋಡಿಗೆ ಪ್ರಾಣಭಯ?

  ಆರು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದ ಯುವ ಪ್ರೇಮಿಗಳ ವಿವಾಹಕ್ಕೆ ಪೋಷಕರು ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಧಾರವಾಡ ನಗರಕ್ಕೆ ಬಂದು ಜೋಡಿ ಸಪ್ತಪದಿ ತುಳಿದಿದೆ.

 • Deepa Cholan Grama Vastavaiya

  Dharwad30, Sep 2018, 6:10 PM IST

  ಅಧಿಕಾರಿಗಳ ಗ್ರಾಮವಾಸ್ತವ್ಯ ಮಾಮೂಲಿಗಿಂತ ವಿಶೇಷ

  ಇದು ಜನಪ್ರತಿನಿಧಿಗಳ ಗ್ರಾಮವಾಸ್ತವ್ಯ ಅಲ್ಲ. ಇದು ಅಧಿಕಾರಿಗಳ ಗ್ರಾಮವಾಸ್ತವ್ಯ. ಸುಸಜ್ಜಿತ ಕಟ್ಟಡದಲ್ಲಿ ತಂಗಿದ್ದ ಅಧಿಕಾರಿಗಳು ಗ್ರಾಮ ವಾಸ್ತವ್ಯವನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಕೆಲವರು ಅಭಿಪ್ರಾಯಿಸಿದರು

 • Deepa cholan

  Dharwad30, Sep 2018, 5:32 PM IST

  ರೈತರ ಸಮಸ್ಯೆ ಕೇಳಿ ದಂಗಾದ ಡಿಸಿ

  ರೈತರಲ್ಲಿ ಇಷ್ಟೊಂದು ಸಮಸ್ಯೆಗಳಿವೆ ಎಂಬ ನಿರೀಕ್ಷೆಯನ್ನೇ ಮಾಡದಿರುವ ಅವರು ಇಷ್ಟೊಂದು ಸಮಸ್ಯೆ ಇದೆಯಾ ಎಂದು ಅಚ್ಚರಿ ವ್ಯಕ್ತಪಡಿಸಿದರಲ್ಲದೇ, ರೈತರ ಎಲ್ಲ ತೊಂದರೆಗಳನ್ನು ಸಮಾಧಾನದಿಂದ ಆಲಿಸಿ, ಪರಿಹರಿಸುವ ಭರವಸೆ ನೀಡಿದ್ದಲ್ಲದೇ, ಅಧಿಕಾರಿಗಳೂ ಸ್ಪಷ್ಟ ಸೂಚನೆ ನೀಡಿದರು.

 • Dharwad28, Sep 2018, 7:58 PM IST

  ಕಲಬುರ್ಗಿ ಹತ್ಯೆ ಸುಳಿವು ಗೌರಿ ಹಂತಕರಿಂದ ಸಿಐಡಿಗೆ ಸಿಕ್ಕಿತೆ?

  ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಸಂಬಂಧ ಸಿಐಡಿ ಪೊಲೀಸರು 14 ದಿನಗಳ ಕಾಲ ಗೌರಿ ಲಂಕೇಶ್ ಹತ್ಯೆ ಆರೋಪಿಗಳ ವಿಚಾರಣೆ ನಡೆಸಿದ್ದಾರೆ.

 • Dharwad24, Sep 2018, 9:31 PM IST

  ನಟ ದರ್ಶನ್ ಕುದುರೆ ಧಾರವಾಡದಲ್ಲಿ !

  ವಿಶೇಷವಾಗಿ ಬೃಹತ್ ಗಾತ್ರದ ಜಾಫ್ರಬಾದಿ ತಳಿಯ ಎಮ್ಮೆ- ಕೋಣ, ಮುರ‌್ರಾ ಎಮ್ಮೆ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಇವುಗಳೊಡನೆ ಕುದುರೆ, ಹಸು, ಎತ್ತು ಮುಂತಾದ ಜಾನುವಾರುಗಳು ಪ್ರಾಣಿ ಪ್ರಿಯರ ಕಣ್ಮನ ಸೆಳೆದವು.

 • Whatsapp

  Dharwad7, Sep 2018, 5:58 PM IST

  ಹೆಂಡ್ತಿ ಜತೆಗಿನ ಮಂಚದಾಟ ವಾಟ್ಸಪ್‌ಗೆ ಬಿಟ್ಟ ಧಾರವಾಡ ಭಂಡ!

  ಯಾವ್ಯಾವುದೋ ಕಾರಣಕ್ಕೆ ವಾಟ್ಸ ಆಪ್ ಗ್ರೂಪ್ ಗಳನ್ನು ಮಾಡಿಕೊಳ್ಳುವುದು ಇಂದಿನ ಜಾಯಮಾನದ ಫ್ಯಾಷನ್. ಕೆಲವೊಂದು ಗ್ರೂಪ್ ಗಳು ಹುಟ್ಟಿದ ಕೆಲವೇ ದಿನದಲ್ಲಿ ಸಾವನ್ನು ಅಪ್ಪುತ್ತವೆ.  ಆದರೆ ಇಲ್ಲೊಬ್ಬ ಪತಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾನೆ. 

 • Hubballi

  Dharwad29, Aug 2018, 6:21 PM IST

  ಅಮ್ಮ ಬೇಕು ಎಂದ ಮಗುವಿನ ಬೆನ್ನಿಗೆ ಬರೆ ಹಾಕಿದ ಹುಬ್ಬಳ್ಳಿ ಶಿಕ್ಷಕಿ

  ನರ್ಸರಿ ಶಾಲೆಗೆ ಹೋಗಿದ್ದ ಮಗು ಅಮ್ಮ ಬೇಕು ಎಂದು ಹಠ ಮಾಡಿತ್ತು. ಒಂದು ಚೂರು ರಚ್ಚೆ ಹಿಡಿದಿತ್ತು. ಆ ಮಗುವನ್ನು ಸಮಾಧಾನಪಡಿಸಿ, ಸಂತೈಸಬೇಕಿದ್ದ ನರ್ಸರಿ ಶಿಕ್ಷಕಿ ಮಾಡಿದ್ದು ಮಾತ್ರ ಅಮಾನವೀಯ ಕೆಲಸ. ಏನೂ ಅರಿಯದ ಮುಗ್ಧ ಮಗುವಿನ ಬೆನ್ನಿಗೆ ಬರೆ ಹಾಕಿದ್ದಾಳೆ.

 • Goa Government Exam

  Dharwad25, Aug 2018, 6:44 PM IST

  ಅರಣ್ಯ ವೀಕ್ಷಕರ ಹುದ್ದೆ ಪರೀಕ್ಷೆ ಮುಂದಕ್ಕೆ.. ದಿನಾಂಕ ಯಾವಾಗ?

  ಇದು ಅರಣ್ಯ ವೀಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿರುವವರಿಗೆ ಮಹತ್ವದ ಸುದ್ದಿ. ಧಾರವಾಡದಲ್ಲಿ ನಡೆಯಬೇಕಿದ್ದ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ.