Search results - 30 Results
 • 6 myths about malaria

  LIFESTYLE6, Sep 2018, 4:27 PM IST

  ಮಲೇರಿಯಾದ ಬಗ್ಗೆ ಇರುವ 6 ತಪ್ಪು ಕಲ್ಪನೆಗಳಿವು....

   ಕೇವಲ ಮಳೆಯ ಮಲೆನಾಡಿಗೆ ಸೀಮಿತವಾಗಿದ್ದ ಮಲೇರಿಯಾ ಇದೀಗ ಎಲ್ಲೆಡೆಗೆ ಸ್ಪ್ರೆಡ್ ಆಗಿದೆ. ನೀರು ನಿಂತರೆ ಸಾಕು, ಸೊಳ್ಳೆ ಸೃಷ್ಟಿಯಾಗಿ, ಮಲೇರಿಯಾ ಸೇರಿ ಚಿತ್ರ ವಿಚಿತ್ರ ಜ್ವರ ಹರಡುತ್ತದೆ. ಅಷ್ಟಕ್ಕೂ ಮಲೇರಿಯಾದ ಬಗ್ಗೆ ಇರುವ ತಪ್ಪು ಕಲ್ಪನೆಗಳೇನು?

   

 • Rat Fever Cases Reported in Karnataka

  NEWS5, Sep 2018, 11:31 AM IST

  ಹಂದಿ ಜ್ವರ, ಹಕ್ಕಿ ಜ್ವರ ಆಯ್ತು! ರಾಜ್ಯದಲ್ಲಿ ಇದೀಗ ಇಲಿಜ್ವರದ ಭೀತಿ!

  ಪ್ರವಾಹಪೀಡಿತ ಕೇರಳದಲ್ಲಿ ಇಲಿಜ್ವರದಿಂದ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ವೇಳೆ ಇತ್ತ ನಮ್ಮ ರಾಜ್ಯದಲ್ಲೂ ಕಳೆದ ಜನವರಿಯಿಂದ ಈವರೆಗೆ ಒಟ್ಟಾರೆ 136 ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿವೆ. ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.

 • Five die for rat fever in Kerala

  NATIONAL4, Sep 2018, 10:55 AM IST

  ಕೇರಳದಲ್ಲಿ ಇಲಿಜ್ವರಕ್ಕೆ ಮತ್ತೆ 5 ಜನ ಬಲಿ

  ಕೇರಳದಲ್ಲಿ ವರುಣ ಆರ್ಭಟ ನಿಲ್ಲಿಸಿದ್ದಾನೆ. ಆದರೆ, ಆಫ್ಟರ್ ಎಫೆಕ್ಟ್ ಮುಂದುವರಿದಿದೆ. ಜನರು ಅನೇಕ ಕಾಯಿಲೆಗಳಿಗೆ ಬಲಿಯಾಗುತ್ತಿದ್ದು, ಇಲಿ ಜ್ವರಕ್ಕೆ ಐವರು ಮೃತರಾಗಿದ್ದಾರೆ.

 • Kodagu People Fear Of Contagious Disease

  NEWS23, Aug 2018, 7:26 AM IST

  ಪ್ರವಾಹದ ಬಳಿಕ ಇದೀಗ ಕೊಡಗಲ್ಲಿ ಮತ್ತೊಂದು ಭೀತಿ

  ಕೊಡಗಿನಲ್ಲಿ ಸದ್ಯ ಪ್ರವಾಹ ಅಲ್ಪ ಪ್ರಮಾಣದಲ್ಲಿ ತಣ್ಣಗಾಗಿದೆ. ಆದರೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಇಲ್ಲಿನ ಜನರಲ್ಲಿ ಮತ್ತೊಂದು ರೀತಿಯ ಆತಂಕ ಮನೆ ಮಾಡಿದೆ. 

 • Simple home tips to control mosquitoes

  Health21, Aug 2018, 5:31 PM IST

  ಸೋನೆ ಮಳೆಯಲ್ಲಿ ಸೊಳ್ಳೆಗೆ ಹೇಳಿ ಬೈ

  ಬಿಸಿಲು-ಮಳೆ ಆಡುತ್ತಿದ್ದರೆ ಸೊಳ್ಳೆಗೆ ಎಲ್ಲಿಲ್ಲದ ಆನಂದ. ಇಂಥ ಹವಾಮಾನದಲ್ಲಿ ತನ್ನ ಸಂತಾನಾಭಿವೃದ್ಧಿಯನ್ನು ಮಾಡಿಕೊಳ್ಳುವ ಇವುಗಳ ಕಾಟ ಅಷ್ಟಿಷ್ಟಲ್ಲ. ಇಂಥ ಸೊಳ್ಳೆಗಳನ್ನು ನಿಯಂತ್ರಿಸುವುದು ಅಷ್ಟು ಸುಲಭವಲ್ಲ. 

 • This is How Sand Artist Sudarsan Pattnaik Paid Tributes To DMK Chief M Karunanidhi

  NEWS8, Aug 2018, 8:45 PM IST

  ಕಲೈನಾರ್‌ಗೆ ಮರಳು ಶಿಲ್ಪಿಯ ಶ್ರದ್ಧಾಂಜಲಿ!

  ಈ ದೇಶ ಕಂಡ ಹಿರಿಯ ರಾಜಕಾರಣಿ, ದ್ರಾವಿಡ ಚಳವಳಿಯ ನಾಯಕ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅಂತ್ಯ ಸಂಸ್ಕಾರ ಬುಧವಾರ ಸಂಜೆ ನಡೆಯಿತು. ಕಲೈನಾರ್ ನಿಧನಕ್ಕೆ ದೇಶ -ವಿದೇಶಗಳಿಂದ ಸಂತಾಪ ಹರಿದುಬಂದಿದೆ.  ಒಡಿಶಾದ ಖ್ಯಾತ ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್  ಕರುಣಾಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ಹೀಗೆ...  ಹಾಗೇನೇ, ಇತ್ತೀಚೆಗೆ ಪಟ್ನಾಯಕ್ ಕೈಚಳಕದಲ್ಲಿ ಮೂಡಿಬಂದ ಕಲಾಕೃತಿಗಳ ಒಂದು ಝಲಕ್ ಕೂಡಾ ಇಲ್ಲಿದೆ....

 • What to do control mosquitoes which cause Dengue

  Health30, Jul 2018, 11:35 AM IST

  ಕಾಡೋ ಡೆಂಗ್ಯೂಗೇನು ಮದ್ದು?

  ಸೊಳ್ಳೆಯಿಂದ ಕಾಡೋ ಮತ್ತೊಂದು ರೋಗವೆಂದರೆ ಡೆಂಗ್ಯೂ. ಅನೇಕ ಮಂದಿ ಈ ರೋಗಕ್ಕೆ ಬಲಿಯಾಗುತ್ತಾರೆ. ಆದರೆ, ತಕ್ಷಣವೇ ಸೂಕ್ತ ಚಿಕಿತ್ಸೆ ಹಾಗೂ ಮನೆ ಮದ್ದು ಮಾಡಿದರೆ ರೋಗದಿಂದ ಮುಕ್ತರಾಗಬರುದು. ಹೇಗೆ?

 • Benefits of green tea bag

  LIFESTYLE28, Jul 2018, 6:35 PM IST

  ಮಕ್ಕಳ ಸೊಳ್ಳೆ ಕಡಿತಕ್ಕೆ ಟೀ ಬ್ಯಾಗ್ ಮದ್ದು

  ಗ್ರೀನ್ ಟೀ ಕುಡಿವುದರಿಂದ, ಗ್ರೀನ್ ಟೀ ಬ್ಯಾಗ್’ನಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಬಳಕೆ ಮಾಡಿದ ಮಾಡಿದ ಬ್ಯಾಗ್’ನ್ನು ವೇಸ್ಟ್ ಎಂದು ಬಿಸಾಕಬೇಡಿ. ಅದರಿಂದಲೂ ಹಲವು ಪ್ರಯೋಜನಗಳಿವೆ.  

 • Know how coffee seeds could control mosquito menace

  Health12, Jul 2018, 7:44 PM IST

  ಸೊಳ್ಳೆ ನಾಶಕ್ಕೆ ಕಾಫಿ ಬೀಜ ಮದ್ದು!

  ಅಬ್ಬಾ, ಸೊಳ್ಳೆ ಕಾಟ ಎಂಥವರನ್ನೂ ಹೈರಾಣಾಗಿಸುತ್ತದೆ. ಕೇವಲ ಮಾರಾಣಾಂತಿಕ ಕಾಯಿಲೆಗಳಿಗೆ ಕಾರಣವಾಗುವುದು ಮಾತ್ರವಲ್ಲ, ರಾತ್ರಿ ನಿದ್ರಿಗೂ ಭಂಗ ತರುವ ಈ ಸೊಳ್ಳೆಯಿಂದ ನೆಮ್ಮದಿ ಕೆಡುವುದು ಗ್ಯಾರಂಟಿ. ರಾಸಾಯನಿಕಗಳನ್ನು ಬಳಸಿ ಇವನ್ನು ನಾಶ ಮಾಡೋ ಬದಲು, ಇಲ್ಲಿವೆ ಸಿಂಪಲ್ ನ್ಯಾಚುರಲ್ ಟಿಪ್ಸ್. ಟ್ರೈ ಮಾಡಿ.

 • Boy with dengue symptoms dies

  NEWS5, Jul 2018, 12:59 PM IST

  ಆರಂಭವಾಯ್ತು ರೋಗಗಳ ಹಾವಳಿ : ಡೆಂಗ್ಯೂಗೆ ಬಾಲಕ ಬಲಿ

  ಮುಂಗಾರು ಆರಂಭವಾಗುತ್ತಿದ್ದಂತೆ ರೋಗಗಳ ಹಾವಳಿಯೂ ಕೂಡ ಆರಂಭವಾಗುತ್ತದೆ.  ಡೆಂಗ್ಯೂ ಜ್ವರದಿಂದ ಹಾವೇರಿ ಜಿಲ್ಲೆಯಲ್ಲಿ  ಬಾಲಕನೋರ್ವ ಸಾವಿಗೀಡಾಗಿದ್ದಾರೆ. 

 • Mosquito gut holds key to preventing dengue Zika Researchers

  19, Feb 2018, 4:25 PM IST

  ಡೆಂಗ್ಯೂ, ಝೀಕಾ ತಡೆಯಲು ಸೊಳ್ಳೆ ಕರುಳಿನಲ್ಲೇ ಇದೆ ಪರಿಹಾರ

  ಡೆಂಗ್ಯೂ, ಚಿಕುನ್‌ಗುನ್ಯಾ, ಝೀಕಾ ಹಾಗೂ ಹಳದಿ ಜ್ವರ ಸೇರಿದಂತೆ ಅನೇಕ ರೋಗಗಳನ್ನು ತರುವ ಸೊಳ್ಳೆಗಳಿಂದ ಮನುಷ್ಯನ ನೆಮ್ಮದಿಯೇ ಹಾಳಾಗುತ್ತದೆ. ಈ ಆತಂಕದ ಜತೆ ಜತೆಗೇ ಸಂತಸದ ಸುದ್ದಿಯೊಂದಿದೆ. ಬಹುತೇಕ ರೋಗಗಳನ್ನು ಹರಡುವ ಏಡೇಸ್ ಏಜಿಪ್ಟಿ ಎಂಬ ಸೊಳ್ಳೆಯ ಕರುಳಿನಲ್ಲಿ ಸೋಂಕು ಹರಡುವ ಅಂಶಗಳಿದ್ದು, ಇದರ ಕಾರ್ಯವನ್ನೇ ಕುಂಠಿತಗೊಳಿಸಿ, ಸೋಂಕು ಹರಡದಂತೆ ಮಾಡಬಹುದಾಗಿದೆ. 

 • Medicine For chikungunya And Dengue

  27, Jan 2018, 10:43 AM IST

  ಚಿಕೂನ್’ಗುನ್ಯಾ – ಡೆಂಘಿಗೆ ಈ ಔಷಧಗಳು ರಾಮಬಾಣ

  ಎದ್ದು ನಿಂತರೆ ಕೂಡಲಾಗದಷ್ಟು, ಕೂತರೆ ಎದ್ದು ನಿಲ್ಲಲಾಗದಷ್ಟು ಮೈ-ಕೈ ನೋವು, ಕೀಲು ನೋವು ಸೃಷ್ಟಿಸುವ ಚಿಕೂನ್‌ಗುನ್ಯಾ ಕಾಯಿಲೆ ಹಾಗೂ ಮಾರಣಾಂತಿಕ ಡೆಂಘೀ ಕಾಯಿಲೆಗಳಿಗೆ ದಕ್ಷಿಣ ಭಾರತದ ಎರಡು ‘ಸಿದ್ಧ ಔಷಧಿ’ಗಳು ರಾಮಬಾಣ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

 • Gurugram Medanta Hospital charges Rs 16 lakh for childs dengue treatment

  24, Dec 2017, 11:02 AM IST

  ಡೆಂಗ್ಯೂ ಚಿಕಿತ್ಸೆಗೆ 16 ಲಕ್ಷ ರು. ಬಿಲ್ ಮಾಡಿದ ಆಸ್ಪತ್ರೆ

  ಡೆಂಗ್ಯೂ ಚಿಕಿತ್ಸೆಗೆ ಗುರುಗ್ರಾಮ ಮೂಲದ ಆಸ್ಪತ್ರೆಯೊಂದು 16 ಲಕ್ಷ ರು. ಬಿಲ್ ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

 • Smriti Irani trolled for her tweet on GST

  19, Dec 2017, 3:38 PM IST

  ಜಿಎಸ್‌ಟಿಯಿಂದ ಸಿಎಗಳಿಗೆ ಉದ್ಯೋಗ: ಸ್ಮೃತಿ ಟ್ವೀಟಿಗೆ ನೆಟ್ಟಿಗರ ಪ್ರತಿಕ್ರಿಯೆ ಏನು ಗೊತ್ತಾ?

  * ಜಿಎಸ್‌ಟಿ ಜಾರಿಯಿಂದ ಸಿಎಗಳಿಗೆ ಉದ್ಯೋಗ ಎಂದ ಸ್ಮೃತಿ ಇರಾನಿ

  * ನೆಟ್ಟಿಗರಿಂದ ಕಾಲೆಳೆಸಿಕೊಂಡ ಕೇಂದ್ರ ಸಚಿವೆ

 • Delhi Hospital Charged 18 Lack for Dengue Treatment

  20, Nov 2017, 2:33 PM IST

  ಡೆಂಘೀ ಚಿಕಿತ್ಸೆಗೆ 18 ಲಕ್ಷ ಸುಲಿಗೆ..!

  ಡೆಂಘೀಯಿಂದ ನರಳುತ್ತಿದ್ದ ಬಾಲಕಿಯೊಬ್ಬಳಿಗೆ 15 ದಿನ ಚಿಕಿತ್ಸೆ ನೀಡಿದ ದೆಹಲಿಯ ಖಾಸಗಿ ಆಸ್ಪತ್ರೆಯೊಂದು 18 ಲಕ್ಷ ರು. ಬಿಲ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇಷ್ಟಾದರೂ ಬಾಲಕಿ ಬದುಕಿ ಉಳಿದಿಲ್ಲ.