Search results - 135 Results
 • MB Farooq

  state17, Nov 2018, 7:54 AM IST

  ಫಾರೂಕ್‌ ಪುತ್ರಿಯ ಅದ್ಧೂರಿ ವಿವಾಹ: ಗೌಡರ ಕುಟುಂಬವೇ ಹಾಜರ್‌!

  ಜೆಡಿಎಸ್‌ ರಾಜ್ಯ ಉಪಾಧ್ಯಕ್ಷರೂ ಆಗಿರುವ ವಿಧಾನ ಪರಿಷತ್‌ ಸದಸ್ಯ, ಉದ್ಯಮಿ ಬಿ.ಎಂ.ಫಾರೂಕ್‌ ಅವರ ಪುತ್ರಿಯ ವಿವಾಹ ವೈಭವೋಪೇತವಾಗಿ ಮಂಗಳೂರು ಹೊರವಲಯದ ಉಳ್ಳಾಲದ ಸಮುದ್ರ ತೀರದಲ್ಲಿರುವ ಫಿಜಾ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ.

 • illegal murder

  NEWS16, Nov 2018, 5:23 PM IST

  ಮಟನ್ ಸಾರು ಮಾಡಲು ಲೇಟಾಯ್ತು, ಹೆಂಡತಿ ಮೇಲಿನ ಸಿಟ್ಟಿಗೆ ಮಗುವೇ ಬಲಿಯಾಯ್ತು!

  ಇಲ್ಲೊಬ್ಬ ಕ್ರೂರಿ ಪತ್ನಿ ಮೇಲಿನ ಸಿಟ್ಟನ್ನು ಹಸುಗೂಸಿನ ಮೇಲೆ ತೋರಿಸಿದ್ದಾನೆ. ದುಷ್ಟ ತಂದೆಯನ ಪ್ರತಾಪಕ್ಕೆ ಮಗು ಪ್ರಾಣ ಕಳೆದುಕೊಂಡಿದೆ.

 • soundharya rajinikanth

  NATIONAL14, Nov 2018, 10:42 AM IST

  ರಜನೀ ಪುತ್ರಿ ಸೌಂದರ್ಯಾ 2ನೇ ಮದ್ವೆ : ವರ ಯಾರು..?

  ನಟ ರಜನೀಕಾಂತ್‌ ಅವರ ಪುತ್ರಿ ಸೌಂದರ್ಯಾ ಶೀಘ್ರವೇ ಶುಭ ವಿವಾಹಕ್ಕೆ ಸಜ್ಜಾಗಿದ್ದಾರೆ. ಅವರ ವಿವಾಹವು ಉದ್ಯಮಿ ವಿಶಾಕನ್ ಜೊತೆ ನಡೆಯಲಿದೆ. 

 • BNG Suicide

  CRIME13, Nov 2018, 9:25 AM IST

  ಪುತ್ರಿ ಕೊಂದು ಪೋಷಕರೊಂದಿಗೆ ತಾಯಿ ಆತ್ಮಹತ್ಯೆ!

  25 ಲಕ್ಷ ಪಡೆದು ಹೋದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟ ಪರಿಣಾಮ ಕೊಟ್ಟ ಹಣ ವಾಪಸ್‌ ಬರಲಿಲ್ಲ ಎಂದು ಬೇಸತ್ತು ಮಹಿಳೆಯೊಬ್ಬರು ಆರು ವರ್ಷದ ಪುತ್ರಿ ಕೊಂದು ತನ್ನ ಪೋಷಕರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ವಿದ್ಯಾರಣ್ಯಪುರದಲ್ಲಿ ನಡೆದಿದೆ.

 • mother murder

  CRIME11, Nov 2018, 6:19 PM IST

  ಚಕ್ಕಂದವಾಡುತ್ತಿದ್ದ ತನ್ನ ಬಾಯ್ ಫ್ರೆಂಡ್ ಜತೆ ಮಗಳ ಮದುವೆ ಮಾಡಿಸಿದ್ಲು

  ತಾಯಿಯೊಬ್ಬಳು ತನ್ನ ಪ್ರಿಯಕರನ ಜೊತೆ ಬಲವಂತವಾಗಿ ಅಪ್ರಾಪ್ತ ಮಗಳ ಮದುವೆ ಮಾಡಿಸಿರುವ ಅಮಾನವೀಯ ಘಟನೆ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ.

 • Bus Accident

  Chikkamagalur10, Nov 2018, 11:59 AM IST

  ಬಸ್ ಅಪಘಾತ: ಮೃತ ವಿದ್ಯಾರ್ಥಿನಿಯ ಅಂಗಾಂಗ ದಾನ

  ಶಾಲಾ ಪ್ರವಾಸ ಹಿನ್ನೆಲೆಯಲ್ಲಿ ಬೆಳಗ್ಗಿನ ಜಾವ ಶೃಂಗೇರಿಗೆ ಆಗಮಿಸುತ್ತಿದ್ದ ವೇಳೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಸೌತಿಕೆರೆ ಗ್ರಾಮದ ಬಳಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿನಿ ಮೃತಳಾಗಿದ್ದು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

 • Smitha Rakesh

  NEWS9, Nov 2018, 11:46 AM IST

  ನಿಯಮ ಉಲ್ಲಂಘನೆ: ಸಿದ್ದರಾಮಯ್ಯ ಸೊಸೆ ಪಬ್ ಕ್ಲೋಸ್

  ಮಾಜಿ ಸಿಎಂ ಸಿದ್ದರಾಮಯ್ಯ ಸೊಸೆ  ಸ್ಮಿತಾ ರಾಕೇಶ್ ಪಾಲುದಾರಿಕೆಯ ಪಬ್ ಗೆ ಸಿಸಿಬಿ ಅಧಿಕಾರಿಗಳು ಬೀಗ ಹಾಕಿದ್ದಾರೆ.  ಲಿಮೆರಿಡಿಯನ್ ಹೋಟೇಲ್ ಆವರಣದಲ್ಲಿರೋ ಪಬ್ ಗೆ ಕಳೆದ ಒಂದು ವಾರದ ಹಿಂದೆಯೇ ಸಿಸಿಬಿ ಬೀಗ ಜಡಿದಿದೆ. 

 • Anu prabhakar

  Sandalwood8, Nov 2018, 11:08 AM IST

  ಅನು ಪ್ರಭಾಕರ್ ಮುದ್ದು ಮಗಳು ಹೇಗಿದ್ದಾಳೆ ?

  ಆಗಸ್ಟ್ 15 ರಂದು ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಇದೀಗ ಮೂರು ತಿಂಗಳ ಮಗಳೊಂದಿ ದೀಪಾವಳಿ ಹಬ್ಬ ಆಚರಿಸಿಕೊಂಡಿದ್ದಾರೆ.

 • Sushmita Sen

  Cine World7, Nov 2018, 1:46 PM IST

  ಸುಶ್ಮಿತಾ ಬಾಯ್ ಫ್ರೆಂಡ್ ಜೊತೆ ಮಕ್ಕಳ ತಕಧಿಮಿತಾ!

  ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಮಕ್ಕಳು ಹಾಗೂ ತನ್ನ ಪ್ರಯಕರನೊಂದಿಗಿರುವ ಫೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಸದ್ಯ ಇವು ಸಾಮಾಜಿಕ ತಾಣಗಳಲ್ಲಿ ವೖರಲ್ ಆಗುತ್ತಿವೆ.

 • duniya vijay

  NEWS1, Nov 2018, 9:51 AM IST

  ರಾಜ್ಯ ಮಕ್ಕಳ ಆಯೋಗಕ್ಕೆ ದುನಿಯಾ ವಿಜಿ ಪುತ್ರಿ ದೂರು

  ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಕೌಟುಂಬಿಕ ಕಲಹದಿಂದಾಗಿ ನಮಗೆ ತೊಂದರೆಯಾಗುತ್ತಿದೆ. ನಮ್ಮ ತಂದೆ-ತಾಯಿ ನಡುವೆ ಕೆಲ ವಿಚಾರಕ್ಕೆ ಭಿನ್ನಾಭಿಪ್ರಾಯವಿದೆ. ಇದರಿಂದ ಮಾನಸಿಕವಾಗಿ ನೊಂದಿದ್ದಾಗಿ ದುನಿಯಾ ವಿಜಿ 2ನೇ ಪುತ್ರಿ ಮಕ್ಕಳ ಆಯೋಗದ ಮೊರೆ ಹೋಗಿದ್ದಾರೆ. 

 • NEWS29, Oct 2018, 10:39 PM IST

  ‘ನಾನು ಸೊಂಟ ಮುಟ್ಟಿಲ್ಲ, ಆಕೆಗೆ ಏನೂ ಮಾಡಿಲ್ಲ’

  ನಾನು ಸೊಂಟಾನು ಮುಟ್ಟಿಲ್ಲಾ.. ಏನೂ ಇಲ್ಲ.. ಅದು ಕೇವಲ ಪೋಟೋ ಶೂಟ್ ಅಷ್ಟೆ. ಸರ್ಜಾ ಅವರೇ ಆ ಪೋಟೋ ಶೂಟ್​ ನಿರ್ವಹಣೆ ಮಾಡಿದ್ದು ಅಂತಾ ಹೇಳಿದರು. 

 • Aishwarya Sarja and Chethan

  News28, Oct 2018, 11:38 AM IST

  ಚೇತನ್ ಮೇಲೆಯೇ ಅಪ್ಪಳಿಸಿತು ಮೀಟೂ ಬಿರುಗಾಳಿ!

  ನಟಿ ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದಾಗ ಎಲ್ಲರಿಗಿಂತ ಮೊದಲು ಶೃತಿ ಪರ ನಿಂತಿದ್ದು ಆ ದಿನಗಳು ಚೇತನ್. ಈಗ ಸ್ವತಃ ಚೇತನ್ ವಿರುದ್ಧವೇ ಮೀಟೂ ಆರೋಪ ಕೇಳಿ ಬಂದಿದೆ. ಈ ಆರೋಪ ಮಾಡಿದ್ದು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ. ಏನಿದು ಇಂಟರೆಸ್ಟಿಂಗ್ ಕಹಾನಿ. ಇಲ್ಲಿದೆ ನೋಡಿ. 

 • Aishwarya Sarja and Chethan

  NEWS27, Oct 2018, 6:23 PM IST

  ಚೇತನ್ ಕೂಡ ನನ್ನ ಬೆನ್ನು ಮುಟ್ಟಿದ್ದಾರೆ, ಊಟಕ್ಕೆ ಕರೆದಿದ್ದಾರೆ

  ಅರ್ಜುನ್ ಸರ್ಜಾ - ಶೃತಿ ಹರಿಹರನ್  #MeToo ಪ್ರಕರಣ  ಹೊಸ ತಿರುವುಗಳನ್ನು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.  ಅರ್ಜುನ್ ಅವರ ಪುತ್ರಿ ಐಶ್ವರ್ಯ ಅವರು  ಪ್ರೇಮ ಬರಹ ಚಿತ್ರದ ವಿಡಿಯೋ ತಾಲೀಮು ಚಿತ್ರೀಕರಣದ ಸಂದರ್ಭದಲ್ಲಿ ನಟ ಚೇತನ್ ಕೂಡ ನನ್ನ ಬೆನ್ನು ಮುಟ್ಟಿದ್ದಾರೆ, ಊಟಕ್ಕೆ ಕರೆದಿದ್ದಾರೆ. ಹಾಗಾದರೆ ನಾನೂ ಲೈಂಗಿಕ ದೌರ್ಜನ್ಯ ಆರೋಪ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.

 • Duniya Vijay

  News24, Oct 2018, 8:54 PM IST

  ಮಗಳ ಆರೋಪಕ್ಕೆ ದುನಿಯಾ ವಿಜಯ್ ಕೊಟ್ಟ ಖಡಕ್ ಉತ್ತರ

  ಮಗಳು ಮಾಡಿದ ಆರೋಪಕ್ಕೆ ನಟ ದುನಿಯಾ ವಿಯ್ ಪ್ರತಿಕ್ರಿಯೆ ನೀಡಿದ್ದಾರೆ. ಹಿಂಸೆ ಕೊಡುತ್ತಿದ್ದಾರೆ ಎಂದು ಮಾಡಿದ್ದ ಆರೋಪಕ್ಕೆ ದುನಿಯಾ ವಿಜಯ್ ಏನು ಹೇಳಿದ್ದಾರೆ ನೀವೆ ನೋಡಿ...

 • NEWS23, Oct 2018, 4:49 PM IST

  ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೊನಿಕಾ ಹೇಗಿದ್ದಾಳೆ?

  ಮೋನಿಕಾ ತನ್ನ ತಂದೆ ದುನಿಯಾ ವಿಜಯ್ ಸೇರಿ 5 ಮಂದಿ ವಿರುದ್ಧ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾಳೆ. ಹಲ್ಲೆಗೊಳಗಾಗಿರುವ ಮೋನಿಕಾ ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೊನಿಕಾ ಹೇಗಿದ್ದಾಳೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..