Search results - 2760 Results
 • India may witness another partition in 2047: Giriraj Singh fires fresh salvo

  NEWS17, Sep 2018, 10:35 AM IST

  2047 ರಲ್ಲಿ ಮತ್ತೆ ಭಾರತ ಇಬ್ಭಾಗ: ಸಿಂಗ್ ಹೇಳಿಕೆಗೆ ನಡುಗಿದ ದೇಶ!

  2047 ರಲ್ಲಿ ಭಾರತ ಮತ್ತೆ ಇಬ್ಭಾಗವಾಗುತ್ತಂತೆ! ವಿಧ್ವಂಸಕ ಶಕ್ತಿಗಳ ಜನಸಂಖ್ಯೆಯಲ್ಲಿ ಹೆಚ್ಚಳ! ಕೇಂದ್ರ ಸಚಿವ ಗಿರಿರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆ! ಮತ್ತೊಮ್ಮೆ ಧರ್ಮದ ಆಧಾರದಲ್ಲಿ ಭಾರತ ಇಬ್ಭಾಗ! ಸಚಿವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡ ಕೇಂದ್ರ 

 • Narendra Modi invites Wriddhiman Saha to join Swacch Bharat Mission

  SPORTS16, Sep 2018, 7:47 PM IST

  ಕ್ರಿಕೆಟರ್ ವೃದ್ಧಿಮಾನ್ ಸಾಹಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ

  ಇಂಜುರಿಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಕ್ರಿಕೆಟರ್ ವೃದ್ಧಿಮಾನ್ ಸಾಹಾಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದ್ದಾರೆ. ಅಷ್ಟಕ್ಕೂ ಮೋದಿ ಆಹ್ವಾನ ನೀಡಿರುವುದೇಕೆ? ಇದಕ್ಕೆ ಸಾಹ ಪ್ರತಿಕ್ರಿಯೆ ಏನು? ಇಲ್ಲಿದೆ.

 • Asia Cup 2018 Pakistan bowlers strikes Hong Kong top order

  SPORTS16, Sep 2018, 7:23 PM IST

  ಏಷ್ಯಾಕಪ್ 2018: ಪಾಕ್ ದಾಳಿಗೆ ಕುಸಿದ ಹಾಂಗ್ ಕಾಂಗ್ !

  ಏಷ್ಯಾಕಪ್ ಟೂರ್ನಿಯ ದ್ವಿತೀಯ ದಿನ ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್ ನಡುವಿನ ಪಂದ್ಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ದಿಟ್ಟ ಹೋರಾಟ ನೀಡುತ್ತಿದ್ದ ಹಾಂಕ್ ಕಾಂಗ್ ಬಲಿಷ್ಠ ಪಾಕ್ ವಿರುದ್ಧ ದಾಳಿಗೆ ಕುಸಿತ ಕಂಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್

 • sunny leone dance on bolo ta ra ra ra goes viral

  News16, Sep 2018, 6:49 PM IST

  ಧೂಳೆಬ್ಬಿಸಿದ ಸನ್ನಿ ಡ್ಯಾನ್ಸ್.. ಅಭಿಮಾನಿಗಳಿಂದ ಉಘೆ..ಉಘೆ

  ಒಂದು ಕಾಲದ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್ ಬಾಲಿವುಡ್ ನಲ್ಲಿ ಮಿಂಚುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಸನ್ನಿ ಏನೂ ಮಾಡಿದ್ರೂ ಅದರಲ್ಲೊಂದು ವಿಶೇಷ ಇದ್ದೇ ಇರುತ್ತದೆ. ಈ ಬಾರಿ ಸನ್ನಿ ಲಿಯೋನ್  ನೃತ್ಯವೊಂದು ಸಖತ್ ವೈರಲ್ ಆಗ್ತಿದೆ.

 • Hardik Pandya surprises his father in a heartwarming gesture

  SPORTS16, Sep 2018, 3:56 PM IST

  ಮಗನ ಸರ್ಪ್ರೈಸ್‌ಗೆ ಭಾವುಕರಾದ ಹಾರ್ದಿಕ್ ಪಾಂಡ್ಯ ತಂದೆ!

  ಸುದೀರ್ಘ ಇಂಗ್ಲೆಂಡ್ ಪ್ರವಾಸ ಮುಗಿಸಿ ತವರಿಗೆ ಮರಳಿದ ಟೀಂ ಇಂಡಿಯಾ ಅಲ್ರೌಂಡರ್ ಹಾರ್ದಿಕ್ ಪಾಂಡ್ಯ, ತಂದೆಗೆ ಸರ್ಪ್ರೈಸ್ ನೀಡಿದರು. ಈ ಭಾವುಕ ಕ್ಷಣದ ವೀಡಿಯೋ ಇಲ್ಲಿದೆ.

 • Aishwarya Rai gets trolled for holding daughter Aaradhya hand

  News16, Sep 2018, 3:21 PM IST

  ಮಗಳ ಕೈಹಿಡಿದು ಬಂದ ಐಶ್ವರ್ಯಾ ಟ್ರೋಲ್ ಆಗಿದ್ದೇಕೆ?

  ಬಾಲಿವುಡ್ ಸೆಲೆಬ್ರಿಟಿಗಳು ಟ್ರೋಲ್ ಆಗುವುದು ಹೊಸದೇನಲ್ಲ. ಇದೀಗ ಐಶ್ವರ್ಯ ರೈ ಟ್ರೋಲಿಗರ ಕೈಗೆ ಸಿಕ್ಕಿ ಬಿದ್ದಿದ್ದಾರೆ.ಮಗಳ ಕೈ ಹಿಡುದು ಬಂದ ಐಶ್ವರ್ಯ ರೈ ಬಚ್ಚನ್ ಕಾರಣವಲ್ಲದ ಕಾರಣಕಕ್ಕೆ ಟ್ರೋಲ್ ಆಗಿದ್ದಾರೆ.

 • Hurricane Florence: Reporter Struggles To Stand As People Walk By Calmly In Viral Clip

  NEWS16, Sep 2018, 3:14 PM IST

  ಓವರ್ ಆ್ಯಕ್ಟಿಂಗ್ ಬೇಡಾ ಮಗಾ: ಜನಪ್ರಿಯ ಚಾನಲ್ ವರದಿಗಾರನ ನಾಟಕ!

  ಸಾಕು ಮಾಡಪ್ಪಾ ನಿನ್ನ ಓವರ್ ಆ್ಯಕ್ಟಿಂಗ್! ರಿಪೋರ್ಟರ್ ನಾಟಕ ಕ್ಯಾಮರಾದಲ್ಲಿ ಸೆರೆ! ಅಮೆರಿಕದಲ್ಲಿ ಭಾರೀ ಚಂಡಮಾರುತ! ಹಾರಿ ಹೋಗುತ್ತೇನೆ ಎನ್ನುವಷ್ಟರ ಮಟ್ಟಿಗೆ ನಾಟಕ ಮಾಡಿದ ವರದಿಗಾರ ವರದಿಗಾರನ ಬೆನ್ನ ಹಿಂದೆ ಜನರ ಮಾಮೂಲಿ ಓಡಾಟ! ರಿಪೋರ್ಟರ್ ನಾಟಕಕ್ಕೆ ಟ್ರೋಲಿಗರ ತಪರಾಕಿ  
   

 • Not Hit By Rising Fuel Prices As I Am A Minister: Ramdas Athawale

  NEWS16, Sep 2018, 2:08 PM IST

  ನಾ ಮಿನಿಸ್ಟರ್: ಸಚಿವನ ಧಿಮಾಕಿಗೆ ಮೋದಿಗೂ ಚಕ್ಕರ್!

  ಇಂಧನ ದರ ಏರಿಕೆ ನನಗೆ ಎಫೆಕ್ಟ್ ಆಗಿಲ್ಲ! ಕೇಂದ್ರ ಸಚಿವ ರಾಮದಾಸ್ ಅಠವಾಳೆ ಹೇಳಿಕೆ! ನಾನೊಬ್ಬ ಸಚಿವ, ಬೆಲೆ ಏರಿಕೆ ಎಫೆಕ್ಟ್ ಆಗಲ್ಲ! ಅಠವಾಳೆ ಹೇಳಿಕೆಗೆ ಎಲ್ಲೆಡೆ ಭಾರೀ ವಿರೋಧ

 • Ex-Australian cricket captain Steven Smith got married

  CRICKET16, Sep 2018, 1:00 PM IST

  ಹೊಸ ಇನ್ನಿಂಗ್ಸ್ ಆರಂಭಿಸಿದ ಸ್ಟೀವ್ ಸ್ಮಿತ್

  ಆಸ್ಟ್ರೇಲಿಯಾದ ಕಳಂಕಿತ ಕ್ರಿಕೆಟಿಗ, ಮಾಜಿ ನಾಯಕ ಸ್ಟೀವ್ ಸ್ಮಿತ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಶನಿವಾರ ತಮ್ಮ ಬಹುಕಾಲದ ಪ್ರೇಯಸಿ ಡ್ಯಾನಿ ವಿಲ್ಲೀಸ್‌ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

 • Rahul Gandhi Slams PM Modi

  NEWS16, Sep 2018, 11:31 AM IST

  ಮಲ್ಯ ಪರಾರಿಗೆ ನೀಲಿಗಣ್ಣಿನ ಅಧಿಕಾರಿ ನೆರವು : ರಾಹುಲ್ ಕಿಡಿ

  ಸಿಬಿಐ ಲುಕೌಟ್ ನೋಟಿಸನ್ನು ದುರ್ಬಲಗೊಳಿಸಿದ್ದರಿಂದ ಮಲ್ಯ ಅವರು ದೇಶ ಬಿಟ್ಟು ಓಡಿ ಹೋದರು.  ಲುಕೌಟ್ ನೋಟಿಸನ್ನು ಸಿಬಿಐನಲ್ಲಿ ದುರ್ಬಲಗೊಳಿಸಿದ್ದು ಮೋದಿ ಅವರ ‘ನೀಲಿಗಣ್ಣಿನ ಹುಡುಗ’ (ನೆಚ್ಚಿನ ಮನುಷ್ಯ)’ ಎಂದು ಕಾಂಗ್ರೆಸ್ ಅಧ್ಯಕ್ಷ ಟೀಕಿಸಿದ್ದಾರೆ. 

 • CBI responds to Rahul Gandhi charges against its officer in Vijay Mallya case

  NEWS16, Sep 2018, 11:05 AM IST

  ಸುಮ್ನಿರಿ ಸಾಕು ಅತೀಯಾಯ್ತು ನಿಮ್ದು: ರಾಹುಲ್ ಗದರಿದ ಸಿಬಿಐ!

  ರಾಹುಲ್ ಗಾಂಧಿ ಆರೋಪಕ್ಕೆ ಗರಂ ಆದ ಸಿಬಿಐ! ಮಲ್ಯ ದೇಶ ಬಿಡಲು ಸಿಬಿಐ ಅಧಿಕಾರಿ ಕಾರಣ ಎಂದಿದ್ದ ರಾಹುಲ್! ಪ್ರಧಾನಿ ಮೋದಿ ‘ನೆಚ್ಚಿನ’ ಸಿಬಿಐ ಅಧಿಕಾರಿ ಎಂದಿದ್ದ ರಾಹುಲ್! ರಾಹುಲ್ ಆರೋಪ ಸ್ಪಷ್ಟವಾಗಿ ತಳ್ಳಿಹಾಕಿದ ಸಿಬಿಐ

 • Uday Chopra says marijuana should be legal

  News16, Sep 2018, 9:14 AM IST

  ಈ ಸ್ಟಾರ್‌ಗೆ ಗಾಂಜಾ ಬೇಕಂತೆ: ಕಜ್ಜಾಯ ಆಗುತ್ತಾ ಎಂದ ಪೊಲೀಸರು!

  ಮರಿಜುವಾನಾ ಕಾನೂನುಬದ್ದಗೊಳಿಸಿ ಎಂದ ನಟ! ಸ್ವಲ್ಪ ಹುಷಾರಾಗಿರಿ ಎಂದು ಎಚ್ಚರಿಸಿದ ಪೊಲೀಸರು! ಬಾಲಿವುಡ್ ನಟ ಉದಯ್ ಚೋಪ್ರಾ ವಿವಾದಾತ್ಮಕ ಹೇಳಿಕೆ! ಮರಿಜುವಾನಾ ಭಾರತೀಯ ಸಂಸ್ಕೃತಿ ಪ್ರತೀಕ ಎಂದ ನಟ! ಮರಿಜುವಾನಾ ಕಾನೂನುಬದ್ದಗೊಳಿಸುವಂತೆ ಟ್ವೀಟ್! ಉದಯ್ ಚೋಪ್ರಾಗೆ ಎಚ್ಚರಿಕೆ ನೀಡಿದ ಮುಂಬೈ ಪೊಲೀಸರು

 • Asia Cup 2018 Mushfiqur rahim century help bangla to fight back

  SPORTS15, Sep 2018, 8:40 PM IST

  ಏಷ್ಯಾಕಪ್ 2018: ಮುಶ್ಫಿಕರ್ ರಹೀಮ್ ಶತಕ-ಶ್ರೀಲಂಕಾಗೆ ಸಂಕಟ

  ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 2018ರ ಏಷ್ಯಾಕಪ್ ಟೂರ್ನಿ ಉದ್ಘಾಟನೆಗೊಂಡಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಹೋರಾಟ ಆರಂಭಿಸಿದೆ. ಇಲ್ಲಿದೆ ಮೊದಲ ಪಂದ್ಯದ ಅಪ್‌ಡೇಟ್ಸ್

 • PMblue-eyed boy in CBI weakened notice against Mallya: Rahul Gandhi

  NEWS15, Sep 2018, 6:33 PM IST

  ಮಲ್ಯ ಪರಾರಿಯಾಗಲು ಮೋದಿ ‘ನೆಚ್ಚಿನ’ ಸಿಬಿಐ ಅಧಿಕಾರಿ ಕಾರಣ: ರಾಹುಲ್!

  ಮತ್ತೆ ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್! ಮಲ್ಯ ಪರಾರಿಯಾಗಲು ಮೋದಿ ನೆಚ್ಚಿನ ಸಿಬಿಐ ಅಧಿಕಾರಿ ಕಾರಣ! ಟ್ವೀಟರ್‌ನಲ್ಲಿ ಗಂಭೀರ ಆರೋಪ ಮಾಡಿದ ರಾಹುಲ್ ಗಾಂಧಿ! ಗುಜರಾತ್ ಕೆಡರ್ ಸಿಬಿಐ ಅಧಿಕಾರಿ ಎ.ಕೆ. ಶರ್ಮಾ ವಿರುದ್ದ ಆರೋಪ! ನಿರವ್ ಮೋದಿ,ಮೆಹುಲ್ ಚೋಕ್ಸಿ ಪರಾರಿಯಾಗಲೂ ಶರ್ಮಾ ಕಾರಣ?

 • Unemployed, frustrated youth commit rape: BJP lawmaker

  NEWS15, Sep 2018, 5:56 PM IST

  ರೇಪ್‌ಗಳಿಗೆ ನಿರುದ್ಯೋಗ ಕಾರಣ: ಬಿಜೆಪಿ ಶಾಸಕಿ!

  ನಿರುದ್ಯೋಗ ಹಾಗೂ ಹತಾಶೆಯೇ ಅತ್ಯಾಚಾರ ಹೆಚ್ಚಾಗಲು ಕಾರಣ! ಹರಿಯಾಣ ಬಿಜೆಪಿ ಶಾಸಕಿ ಪ್ರೇಮಲತಾ ವಿವಾದಾತ್ಮಕ ಹೇಳಿಕೆ! ನಿರುದ್ಯೋಗದಿಂದ ಬೇಸತ್ತ ಯುವಕರು ಅತ್ಯಾಚಾರ ಮಾಡುತ್ತಿದ್ದಾರೆ