Search results - 135 Results
 • Moons

  SCIENCE10, Nov 2018, 2:34 PM IST

  ತಲೆ ಚಚ್ಕೋಳಿ ಗೋಡೆಗೆ: ಒಂದಲ್ಲ ಮೂರು ಚಂದ್ರ ಭೂಮಿಗೆ!

  ಭೂಮಿಗೆ ಇನ್ನೇರಡು ಚಂದ್ರಗಳಿದ್ದು, ಪಸ್ತುತ ಇರುವ ಚಂದ್ರನಷ್ಟೇ ದೂರದಲ್ಲಿ ಭೂಮಿಯನ್ನು ಸುತ್ತುತ್ತಿವೆ ಎಂದು ನ್ಯಾಶನಲ್ ಜಿಯೋಗ್ರಾಫಿಕ್ ವರದಿ ಸ್ಪಷ್ಟಪಡಿಸಿದೆ. ಹಂಗೇರಿಯಾದ ಖಗೋಳ ವಿಜ್ಞಾನಿಗಳು ಈ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದು, ಭೂಮಿಯ ಇನ್ನೇರಡು ಚಂದ್ರಗಳ ಕುರಿತು ಸಾಕ್ಷ್ಯ ದೊರೆತಿದೆ ಎಂದು ತಿಳಿಸಿದ್ದಾರೆ.

 • State Bank of Pakistan

  BUSINESS7, Nov 2018, 3:42 PM IST

  ಇದಲ್ಲ ಜೋಕ್: ಪಾಕ್ ಎಲ್ಲಾ ಬ್ಯಾಂಕ್‌ಗಳ ಮಾಹಿತಿ ಹ್ಯಾಕ್!

  ಪಾಕಿಸ್ತಾನದ ಎಲ್ಲ ಪ್ರಮುಖ ಬ್ಯಾಂಕ್​ಗಳಿಗೆ ಸೇರಿದ ಡೇಟಾಗಳನ್ನು ಹ್ಯಾಕರ್​ಗಳು ಕಳವು ಮಾಡಿದ್ದಾರೆ. ವಿಶ್ವದ ಮತ್ತೊಂದು ಪ್ರಮುಖ ಹ್ಯಾಕ್​ ಪ್ರಕರಣ ಇದಾಗಿದ್ದು, ಪಾಕಿಸ್ತಾನದ ಸೈಬರ್​ ಕ್ರೈಮ್​ ವಿಭಾಗಕ್ಕೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. 

 • BUSINESS20, Oct 2018, 2:17 PM IST

  ಅಯ್ಯಯ್ಯೋ ಚೀನಾ: ನಿನ್ನ ಎಕಾನಮಿ ಗತಿ ಇಷ್ಟೇನಾ?

  ವಿಶ್ವದಲ್ಲಿ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚೀನಾ ಇದೀಗ ಮಂದಗತಿಯ ಆರ್ಥಿಕ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಚೀನಾದ ಆರ್ಥಿಕ ಬೆಳವಣಿಗೆ ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಶೇ.6.5ಕ್ಕೆ ಇಳಿಕೆಯಾಗಿದೆ. ಕಳೆದ 9 ವರ್ಷಗಳಲ್ಲಿಯೇ ಇದು ಕನಿಷ್ಠ ಮಟ್ಟವಾಗಿದೆ.  

 • Mobiles19, Oct 2018, 7:42 AM IST

  BSNL ನಿಂದ ಹಬ್ಬಕ್ಕೆ ಬಂಪರ್ ಕೊಡುಗೆ : ಭರ್ಜರಿ ಗಿಫ್ಟ್

  ಹಬ್ಬದ ಈ ಸಂದರ್ಭದಲ್ಲಿ ಬಿಎಸ್ ಎನ್ ಎಲ್ ತನ್ನ ಗ್ರಾಹಕರಿಗಾಗಿ ಭರ್ಜರಿ ಗಿಫ್ಟ್ ನೀಡುತ್ತಿದೆ. ಕಡಿಮೆ ಪಾವತಿಯಲ್ಲಿ ಹೆಚ್ಚು ಕೊಡುಗೆಯನ್ನು ನೀಡುತ್ತಿದೆ

 • vodafone

  Mobiles17, Oct 2018, 7:52 PM IST

  ನಾವೂ ಯಾರಿಗಿಂತಲೂ ಕಮ್ಮಿಯಿಲ್ಲ ಎಂದ ವೊಡಾಫೋನ್‌ನಿಂದ 'ಡೇಟಾ'ಧಾರೆ!

  ಹೊಸ-ಹೊಸ ಹೆಚ್ಚೆಚ್ಚು ಗ್ರಾಹಕರನ್ನು ಪಡೆಯುವಷ್ಟೇ ಹಳೆಯ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಟೆಲಿಕಾಂ ಕಂಪನಿಗಳು ಕಸರತ್ತು ಮಾಡಬೇಕು. ಗ್ರಾಹಕನನ್ನು ಓಲೈಸಬೇಕಾದರೆ, ತಂತ್ರಜ್ಞಾನ ಹಾಗೂ ಸೇವೆಯ ಗುಣಮಟ್ಟ ಮಾತ್ರವಲ್ಲ, ಟಾರಿಫ್ ಪ್ಲಾನ್‌ ಹಾಗೂ ಆಫರ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ.
   

 • Mobiles17, Oct 2018, 6:56 PM IST

  BSNLನಿಂದ ಭರ್ಜರಿ ದಸರಾ ಆಫರ್; ಜಿಯೋ-ಏರ್‌ಟೆಲ್‌ಗೆ ಸೆಡ್ಡು!

  ಹಬ್ಬದ ಸೀಸನ್. ಎಲ್ಲಿ ನೋಡಿದರೂ ಆಫರ್‌ಗಳು.  ಟೆಲಿಕಾಂ ಸಂಸ್ಥೆಗಳೂ ಗ್ರಾಹಕರಿಗೆ ಆಫರ್ ನೀಡುವಲ್ಲಿ ಹಿಂದೆ ಬಿದ್ದಿಲ್ಲ. ಬಿಎಸ್‌ಎನ್‌ಎಲ್‌ನಿಂದ ಕೂಡಾ ಗ್ರಾಹಕರಿಗೆ ಆಕರ್ಷಕ ಆಫರ್. ಇಲ್ಲಿದೆ ವಿವರ... 
   

 • BUSINESS14, Oct 2018, 3:55 PM IST

  ಒಂದು ಗುಡ್, ಮತ್ತೊಂದು ಬ್ಯಾಡ್ ನ್ಯೂಸ್ ಕೊಟ್ಟ ಆರ್‌ಬಿಐ!

   ದೇಶದ ಜನತೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಸಿಹಿ ಸುದ್ದಿ ಮತ್ತು ಒಂದು ಕಹಿ ಸುದ್ದಿಯನ್ನು ನೀಡಿದೆ. ಒಂದೆಡೆ ಬ್ಯಾಂಕ್‌ಗಳ ಸಾಲದ ಪ್ರಮಾಣ ಏರಿಕೆಯಾಗಿದ್ದರೆ, ಮತ್ತೊಂದೆಡೆ ಠೇವಣಿ ಪ್ರಮಾಣದಲ್ಲೂ ಏರಿಕೆ ಕಂಡುಬಂದಿದೆ.

 • NEWS10, Oct 2018, 12:14 PM IST

  ಇದು ಅಂಬಾನಿ ಎಫೆಕ್ಟ್ : ಮೊಬೈಲ್ ಬಳಕೆದಾರರಿಗೆ ಶೀಘ್ರವೇ ಶಾಕ್?

  ವಿವಿಧ ರೀತಿ ಬೆಲೆ ಏರಿಕೆಯಿಂದ ತತ್ತರಿಸಿದ ಸಾಮಾನ್ಯ ಜನರಿಗೆ ಶೀಘ್ರವೇ ಮತ್ತೊಂದು ಬಿಸಿ ತಟ್ಟುವ ಸಾಧ್ಯತೆ ಇದೆ. ಮೊಬೈಲ್ ಕಂಪನಿಗಳು ಸುಂಕ ಹೆಚ್ಚಳವಾಗುವ ಸಾಧ್ಯತೆ ಇದ್ದು ಇದರಿಂದ ಮೊಬೈಲ್ ಕರೆ ದರ ಹಾಗೂ ಡೇಟಾ ದರವೂ ಏರಿಕೆಯಾಗಲಿದೆ.

 • Forex reserves

  BUSINESS6, Oct 2018, 3:01 PM IST

  ವಿದೇಶಿ ವಿನಿಮಯ ಕುಸಿತ: ಇನ್ಮೇಲೆ ಕಾಣಿಸಲ್ಲ ಚಿನ್ನದ ಕುಣಿತ!

  ಭಾರತದ ವಿದೇಶಿ ವಿನಿಮಯ ಮೀಸಲು ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ 1.26 ಬಿಲಿಯನ್ ಡಾಲರ್ ಕುಸಿತ ಕಂಡಿದೆ. ಆರ್‌ಬಿಐ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಒಟ್ಟಾರೆ ವಿದೇಶಿ ವಿನಿಮಯ ಮೀಸಲು 401.79 ಬಿಲಿಯನ್ ಡಾಲರ್‌ನಿಂದ $400.52 ಬಿಲಿಯನ್ ಗೆ ಕುಸಿದಿದೆ.

 • TECHNOLOGY3, Oct 2018, 8:33 PM IST

  ಜಿಯೋಗೆ ಸೆಡ್ಡು ಹೊಡೆಯಲು ವೋಡಾಫೋನ್ ಬಂಪರ್ ಆಫರ್!

  ರಿಲಾಯನ್ಸ್ ಜಿಯೋ ಕಂಪೆನಿಗೆ ಪೈಪೋಟಿ ನೀಡಲು ಇದೀಗ ವೋಡಾಫೋನ್ ತನ್ನ ಗ್ರಾಹಕರಿಗೆ ಹೊಸ ಆಫರ್ ನೀಡಿದೆ. 99 ರೂಪಾಯಿ ಹಾಗೂ 109 ರೂಪಾಯಿ ರಿಚಾರ್ಜ್ ಪ್ಯಾಕ್ ಬಿಡುಗಡೆ ಮಾಡಿದೆ. ಈ ಮೂಲಕ ವೋಡಾಫೋನ್ ಗ್ರಾಹಕರಿಗೆ ಅನ್‌ಲಿಮಿಟೆಡ್ ಸೇವೆ ಘೋಷಿಸಿದೆ.

 • aadhar

  BUSINESS1, Oct 2018, 5:49 PM IST

  ಸುಪ್ರೀಂ ತೀರ್ಪಿನ ನಂತರ ಟೆಲಿಕಾಂ ಕಂಪನಿಗಳಿಗೆ ತಪರಾಕಿ, 15 ದಿನ ಇರೋದು!

  ಆಧಾರ್ ಕಾರ್ಡ್ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಟೆಲಿಕಾಂ ಕಂಪನಿಗಳ ಸಿಮ್ ಪಡೆದುಕೊಳ್ಳಲು ಆಧಾರ್ ಕಡ್ಡಾಯ ಅಲ್ಲ ಎಂಬುದನ್ನು ತೀರ್ಪು ಎತ್ತಿ ಹೇಳಿದೆ. ಆದರೆ ಕೆಲವು ಟಿಲಿಕಾಂ ಕಂಪನಿಗಳು ಆಧಾರ್ ಪಡೆದುಕೊಂಡಿದ್ದವು.

 • NEWS27, Sep 2018, 12:15 PM IST

  ನಿಮ್ಮ ಆಧಾರ್ ಮಾಹಿತಿಯನ್ನು ಡಿಲೀಟ್ ಮಾಡಿಸಬಹುದು

  ಆಧಾರ್ ಸಂಬಂಧ ಇದೀಗ ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದ್ದು, ಇದೀಗ ನೀವು ಖಾಸಗಿ ಸಂಸ್ಥೆಗಳಿಗೆ ಅಥವಾ ಆಧಾರ್ ಕಡ್ಡಾಯ ಮಾಡದ ಕಡೆ ನಿಮ್ಮ ಆಧಾರ್ ಡೇಟಾವನ್ನು ಡಿಲೀಟ್ ಮಾಡಿಸಬಹುದಾಗಿದೆ.

 • mobile link to aadhar

  NEWS26, Sep 2018, 1:34 PM IST

  ಆಧಾರ್ ಜಡ್ಜಮೆಂಟ್: ನಿಮ್ಮ ಮೊಬೈಲ್‌ಗೆ ಮಸ್ತ್ ಟ್ರೀಟ್‌ಮೆಂಟ್!

  ಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಇಂದು ಮಹತ್ವದ ತೀರ್ಪು ಇಂದು ಹೊರಬಿದ್ದಿದ್ದು, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ. ಸರ್ಕಾರಿ ಯೋಜನೆಗಳಿಗೆ ಮಾತ್ರ ಆಧಾರ್ ಯೋಜನೆ ಅನ್ವಯವಾಗಲಿದ್ದು, ಬ್ಯಾಂಕ್, ಶಾಲೆ, ಖಾಸಗಿ ಸಂಸ್ಥೆಗಳಲ್ಲಿ ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂ ಸ್ಪಷ್ಟಪಡಿಸಿದೆ.

 • NEWS26, Sep 2018, 11:33 AM IST

  ಆಧಾರ್ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ: ಕೆಲವು ಷರತ್ತು ಅನ್ವಯ!

  ತೀವ್ರ ವಿವಾದಕ್ಕೆ ಕಾರಣವಾಗಿರುವ ಆಧಾರ್ ನಂಬರ್ ದೇಶದಲ್ಲಿ ಇರುವುದೋ, ರದ್ದಾಗುವುದೋ ಎಂಬ ಕುತೂಹಲಕ್ಕೆ ಬುಧವಾರ ತೆರೆ ಬಿದ್ದಿದ್ದು, ಆಧಾರ್‌ ಯೋಜನೆಯ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. 

 • TECHNOLOGY14, Sep 2018, 6:46 PM IST

  ಬಿಎಸ್ಎನ್ಎಲ್ ಗ್ರಾಹಕರಿಗೆ ಭರ್ಜರಿ ಆಫರ್-ಪ್ರತಿ ದಿನ 2.2 ಜಿಬಿ ಡಾಟ ಫ್ರೀ!

  ಸಾಲು ಸಾಲು ಹಬ್ಬಗಳಿಗೆ ಅನುಗುಣವಾಗಿ ಗ್ರಾಹಕರಿಗೆ ಹಲವು ಆಫರ್ ನೀಡಲಾಗಿದೆ. ಬಿಎಸ್ಎನ್ಎಲ್ ಇದೀಗ ಉಚಿತ ಡಾಟಾ ಆಫರ್ ನೀಡಿದೆ. ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 16 ರಿಂದ 60 ದಿನಗಳ ವರೆಗೆ ಬಿಎಸ್ಎನ್ಎಲ್ ಈ ಭರ್ಜರಿ ಆಫರ್ ನೀಡಿದೆ.