Search results - 90 Results
 • Dubai Bearys chamber of Commerce and Industry all set to open UAE chapter

  NRI19, Sep 2018, 5:59 PM IST

  ಬ್ಯಾರಿ ಚೆಂಬರ್ಸ್‌ನ ಹೊಸ ಶಾಖೆ ದುಬೈನಲ್ಲಿ ಆರಂಭ

  ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಸದಾ ಒಂದು ಹೆಜ್ಜೆ ಮುಂದೆ ಇರುವ ಮಂಗಳೂರು ಮೂಲದ ಸಂಸ್ಥೆಯೊಂದು ತನ್ನ ವ್ಯವಹಾರವನ್ನು ಇದೀಗ ದುಬೈಗೂ ವಿಸ್ತರಿಸಲಿದೆ.

 • Mangalore got cleaned by Modi letter

  Dakshina Kannada17, Sep 2018, 9:34 AM IST

  ಮೋದಿ ಪತ್ರ ಮಂಗಳೂರು ಸ್ವಚ್ಛ ಮಾಡಿತು!

  ಸ್ವಚ್ಛ ಭಾರತ ಅಭಿಯಾನದ ಮುಂದುವರಿದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಸ್ವಚ್ಛತಾ ಹಿ ಸೇವಾ ಎಂಬ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಇದರಿಂದ ದೇಶದೆಲ್ಲೆಡೆ ಹಲವು ಸಂಘ ಸಂಸ್ಥೆಗೆಳು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದು, ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಮಂಗಳೂರು ಸ್ವಚ್ಛವಾಗಿದ್ದು ಹೀಗೆ...

 • Miscreant Pelting Stone At a Hotel in Mangaluru Caught in CCTV

  NEWS10, Sep 2018, 5:34 PM IST

  ಈ ಹಳದಿ ಹೆಲ್ಮೆಟ್‌ನವ ಅಂತಿಥವನಲ್ಲ!

  ತೈಲಬೆಲೆಯಲ್ಲಿ ಭಾರೀ ಏರಿಕೆಯನ್ನು ಖಂಡಿಸಿ ಪ್ರತಿಪಕ್ಷಗಳು ಭಾರತ್‌ ಬಂದ್‌ ಹಮ್ಮಿಕೊಂಡಿವೆ. ಈ ನಡುವೆ ಮಂಗಳೂರಿನಲ್ಲಿ ದುಷ್ಕರ್ಮಿಯೊಬ್ಬ ಹೆಲ್ಮೆಟ್ ಧರಿಸಕೊಂಡು ಬಂದು ಹೋಟೆಲ್‌ಗೆ ಕಲ್ಲೆಸೆದಿದ್ದಾನೆ. ಆತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.   

 • Famous Cartoonist P Mahamud gets inaugural Pen Gauri Lankesh award

  NEWS6, Sep 2018, 9:33 PM IST

  ವ್ಯಂಗ್ಯಚಿತ್ರಕಾರ ಪಿ.ಮುಹಮ್ಮದ್ ರಿಗೆ ಪ್ರತಿಷ್ಠಿತ 'ಪೆನ್-ಗೌರಿ ಲಂಕೇಶ್ ಅವಾರ್ಡ್'

  ಪತ್ರಕರ್ತೆ ಗೌರಿ ಲಂಕೇಶ್  ಸ್ಮರಣೆ ನಿಮಿತ್ತ  'ಪ್ರಜಾಪ್ರಭುತ್ವದ ಆದರ್ಶವಾದ'ಕ್ಕೆ ನೀಡುವ ಮೊದಲ ಪೆನ್-ಗೌರಿ ಲಂಕೇಶ್ ಪ್ರಶಸ್ತಿಯನ್ನು ಹಿರಿಯ ವ್ಯಂಗ್ಯಚಿತ್ರಕಾರ ಪಿ. ಮುಹಮ್ಮದ್ ಅವರಿಗೆ ನೀಡಿ ಗೌರವಿಸಲಾಗಿದೆ. 

 • Hindu Leader Controversial Speech Against Gauri Lankesh

  NEWS5, Sep 2018, 2:21 PM IST

  ‘ದೇಶದ್ರೋಹಿಗಳ ಮಹಾತಾಯಿ ಗೌರಿ ಜನ್ಮ ಕೊಟ್ಟಿರುವ ಮಕ್ಕಳ ತಂದೆ ಯಾರು?’

  • ಗೌರಿ ಲಂಕೇಶ್, ಪ್ರಗತಿಪರರ ವಿರುದ್ಧ ಹರಿಹಾಯ್ದ ಹಿಂದೂ ಮುಖಂಡೆ 
  • ದೇಶದ್ರೋಹಿಗಳ ಮಹಾತಾಯಿ ಗೌರಿ, ಆಕೆ ಸತ್ರೆ ಎಸ್ ಐಟಿ ರಚನೆಯಾಗುತ್ತೆ: ಆಕ್ರೋಶ
 • Weightlifter Geeta Wins Karnataka Local Body Election

  NEWS5, Sep 2018, 9:12 AM IST

  ಚೀಲ ಮಾರುತ್ತಿದ್ದ ಪವರ್‌ ಲಿಫ್ಟರ್‌ ಗೀತಾಗೆ ಗೆಲುವು!

  ನಿಷ್ಠಾವಂತ ಕಾರ್ಯಕರ್ತರ ನಿರಂತರ ಓಡಾಟದಿಂದ ನನ್ನನ್ನು ಮೊದಲ ಚುನಾವಣೆಯಲ್ಲಿ ಬಲಿಷ್ಠ ಸ್ಪರ್ಧಿಯ ನಡುವೆ ಗೆಲ್ಲಿಸಿಕೊಟ್ಟಿದ್ದಾರೆ’ ಗೀತಾ ಎಂದು ಹೇಳಿದರು.

 • Karnataka Local Body Elections 2018 Results Dakshina Kannada District

  Dakshina Kannada3, Sep 2018, 6:26 PM IST

  ದಕ್ಷಿಣ ಕನ್ನಡ: ಎಸ್‌ಡಿಪಿಐ ಹೊಡೆತಕ್ಕೆ ಕಾಂಗ್ರೆಸ್ ತತ್ತರ; ಬಿಜೆಪಿಗೆ ಹೆಚ್ಚು ಸ್ಥಾನ, ಕಡಿಮೆ ಅಧಿಕಾರ!

  ದಕ್ಷಿಣ ಕನ್ನಡ ಜಿಲ್ಲೆಯ ಮೂರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟ |  ಹೆಚ್ಚು ಸ್ಥಾನ ಪಡೆದ ಬಿಜೆಪಿ, ಆದರೆ ಅಧಿಕಾರ ಒಂದರಲ್ಲಿ ಮಾತ್ರ |  ಹೆಚ್ಚಿದ ಜೆಡಿಎಸ್, ಎಸ್‌ಡಿಪಿಐ ಪ್ರಭಾವ, ಕಾಂಗ್ರೆಸ್ ಗೆ ಹೊಡೆತ 
   

 • Shiradi Ghat to be opened for light vehicles soon

  Dakshina Kannada3, Sep 2018, 10:28 AM IST

  ಶಿರಾಡಿ ಘಾಟಿ ರಸ್ತೆ ಲಘು ವಾಹನ ಸಂಚಾರಕ್ಕೆ ಶೀಘ್ರ ಮುಕ್ತ

  ಎಲ್ಲೆಲ್ಲಿ ಭೂಕುಸಿತದಿಂದ ಹಾನಿಯಾಗಿದೆಯೋ ಅಲ್ಲಲ್ಲಿ ತಾತ್ಕಾಲಿಕ ರಿಪೇರಿ ಕಾಮಗಾರಿ ನಡೆಸಿದ್ದು, ಶಿರಾಡಿ ಘಾಟ್ ಶೀಘ್ರವೇ ಲಘು ವಾಹನಗಳ ಓಡಾಡಕ್ಕೆ ಮುಕ್ತವಾಗಲಿದೆ. ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಘಾಟಿ ಪ್ರದೇಶದಲ್ಲಿ ಭೂಕುಸಿತವೂ ಸಂಪೂರ್ಣ ನಿಂತಿದೆ. ಈ ಹಿನ್ನೆಲೆಯಲ್ಲಿ ಸೆ.3ರ ಬೆಳಗ್ಗಿನಿಂದಲೇ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಹುದು ಎಂದು ಹೆದ್ದಾರಿ ಇಲಾಖೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿ ಪತ್ರ ಬರೆದಿತ್ತು. ಇದೀಗ ಜಿಲ್ಲಾಡಳಿತದ ತೀರ್ಮಾನ ಮಾತ್ರ ಬಾಕಿ ಉಳಿದಿದೆ.

 • Kukke Subramanya Temple Belongs To Mutt Says Pramod Muthalik

  NEWS31, Aug 2018, 5:38 PM IST

  ‘ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮಠಕ್ಕೆ ಸೇರಿದ್ದು’

  • ಪುರಾತನ ದಾಖಲೆಗಳನ್ನು ಮುಂದಿಟ್ಟ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್
  • ಕೆಲವರಿಂದ ದೇವಸ್ಥಾನ ಮತ್ತು ಮಠದ ಮಧ್ಯೆ ಒಡಕು ಸೃಷ್ಟಿಸುವ ಪ್ರಯತ್ನ: ಆರೋಪ
 • Coastal Karnataka People on 100 Days of HD Kumaraswamy Government

  POLITICS30, Aug 2018, 3:14 PM IST

  ನೂರು ದಿನ ಆಯ್ತು ಅಂತಾ ಗೊತ್ತಾಯ್ತು, ಏನ್ ಕೆಲ್ಸ ಆಯ್ತು ಗೊತ್ತಾಗಿಲ್ಲ!

  ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ನೂರು ದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಸರ್ಕಾರದ ಬಗ್ಗೆ, ಸರ್ಕಾರದ ಕೆಲಸದ ಬಗ್ಗೆ, ಭವಿಷ್ಯದ ಬಗ್ಗೆ ಕರಾವಳಿ ಮಂದಿ ಏನು ಹೇಳುತ್ತಿದ್ದಾರೆ ನೋಡೋಣ... 

 • Kasaragodu Malayali Teacher went on leave After Kannadigas Protest

  NEWS29, Aug 2018, 5:43 PM IST

  ಕನ್ನಡಿಗರ ಪ್ರತಿಭಟನೆಗೆ ಮಣಿದು ರಜೆ ಮೇಲೆ ತೆರಳಿದ ಮಲಯಾಳಿ ಶಿಕ್ಷಕ

  ಕನ್ನಡಾಭಿಮಾನದ ಆಧಾರದಲ್ಲಿಯೇ ನಿರ್ಮಾಣವಾದ  ಹಿ.ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿನ ದೃಶ್ಯವೊಂದು ನಿಜವಾಗಿಯೂ ಮರುಕಳಿಸಿದೆ. ಚಿತ್ರದಲ್ಲಿ ಕನ್ನಡ ಬಾರದ ಶಿಕ್ಷಕ ಜೋಸೆಫ್ ಕನ್ನಡ ಶಾಲೆಯಲ್ಲಿ ಹುದ್ದೆ ಪಡೆದುಕೊಂಡಿದ್ದರು. ಇಲ್ಲಿ ಸಹ ಅಂಥದ್ದೇ ಘಟನೆ ನಿಜವಾಗಿಯೂ ನಡೆದಿದೆ. ಏನಪ್ಪಾ ಸುದ್ದಿ .. ಡಿಟೇಲ್ಸ್ ಇಲ್ಲಿದೆ.

 • Kasturirangan report on Western Ghats Asianet Kannada explainer

  NEWS28, Aug 2018, 6:31 PM IST

  ಕಸ್ತೂರಿ ರಂಗನ್ ವರದಿ: ಬೇಕಾ-ಬೇಡ್ವಾ?

  ನಿಜಕ್ಕೂ ಕಸ್ತೂರಿ ರಂಗನ್ ವರದಿ ಎಂದರೆ ಏನು? ಮಲೆಮನಾಡಿನ ಜನರ ಜೀವನದ ಮೇಲೆ ವರದಿ ಮಾಡುವ ಜನರ ಪರಿಣಾಮವೇನು? ಇಂದಿನ ಅನಾಹುತಗಳಿಗೂ ಈ ವರದಿ ಅನುಷ್ಠಾನಕ್ಕೂ ಏನಾದರೂ ಸಂಬಂಧ ಇದೇಯಾ?  ಈ ಎಲ್ಲ ಪ್ರಶ್ನೆಗಳಿಗೆ ಒಂದು ಸಮೀಕ್ಷಾ ಉತ್ತರ ಇಲ್ಲಿದೆ...

 • Congress JDS Coalition Government will be Colaps in a month Says Union minister DV Sadananda Gowda

  NEWS28, Aug 2018, 12:33 PM IST

  ಇನ್ನೊಂದು ತಿಂಗಳಲ್ಲಿ ಸಮ್ಮಿಶ್ರ ಸರ್ಕಾರ ಪತನ: ಸದಾನಂದ ಗೌಡ

  ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವ ಉದ್ದೇಶದಿಂದ ಸಮ್ಮಿಶ್ರ ಸರ್ಕಾರ ರಚನೆಯಾಗಿದೆಯೇ ಹೊರತು ಈ ಸರ್ಕಾರಕ್ಕೆ ಬೇರೆ ಉದ್ದೇಶವಿಲ್ಲ. ಜೆಡಿಎಸ್, ಕಾಂಗ್ರೆಸ್ಸಿಗರು ಅಧಿಕಾರಕ್ಕಾಗಿ ಹಾತೊರೆಯುತ್ತಾರೆ. ಒಂದು ವೇಳೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕಾದರೂ ಅವರಿಗೆ ಜೆಡಿಎಸ್ ಬೆಂಬಲ ಬೇಕು. ಆದರೆ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ದೇವೇಗೌಡರು ಒಂದಾಗಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

 • Dalit Groups Protest Against Burning Constitution Burn Manusmruti

  Dakshina Kannada27, Aug 2018, 6:54 PM IST

  ದಲಿತರಿಂದ ಮನುಸ್ಮೃತಿ ಸುಟ್ಟು ಪ್ರತಿಭಟನೆ‌

  • ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಸಂವಿದಾನವನ್ನು ಸುಟ್ಟಿದ್ದ ದುಷ್ಕರ್ಮಿಗಳು
  • ಆರೆಸ್ಸೆಸ್ ವಿರುದ್ಧ ಧಿಕ್ಕಾರ ಕೂಗಿದ ದಲಿತ ಸಂಘಟನೆಗಳು
 • Poor Connectivity Affects Tourism in Coastal Karnataka

  NEWS26, Aug 2018, 2:15 PM IST

  ಮುಚ್ಚಿದ ರಸ್ತೆಗಳು; ಪ್ರವಾಸಿಗರಿಲ್ಲದೇ ಸೊರಗಿದ ಕರಾವಳಿ ಪ್ರವಾಸೋದ್ಯಮ!

  ಒಂದೆಡೆ ಮಳೆ-ಪ್ರವಾಹದ ಆತಂಕ, ಇನ್ನೊಂದೆಡೆ ಗುಡ್ಡಕುಸಿತದಿಂದ ಮುಚ್ಚಲ್ಪಟ್ಟಿರುವ ರಸ್ತೆಗಳು. ಪರಿಣಾಮವಾಗಿ ಸುಗಮ ಸಂಪರ್ಕ ಕಳೆದುಕೊಂಡಿರುವ ಕರಾವಳಿಯ ಪ್ರವಾಸೋದ್ಯಮ ಇತ್ತೀಚೆಗಿನ ದಿನಗಳಲ್ಲಿ ಸೊರಗಿ ಹೋಗಿದೆ. ಪ್ರವಾಸಿ ತಾಣಗಳಾಗಲಿ, ಧಾರ್ಮಿಕ ಸ್ಥಳಗಾಳಾಗಿ ಭಕ್ತರಿಲ್ಲದೇ ಬಿಕೋ ಅನ್ನುತ್ತಿದೆ.