Search results - 330 Results
 • Siddaramaiah

  NEWS19, Nov 2018, 1:56 PM IST

  ಸಿದ್ದರಾಮಯ್ಯ, ಡಿಕೆಶಿಗೆ ಹೊಸ ಟಾಸ್ಕ್ ಕೊಟ್ಟ ಕೈ ಹೈಕಮಾಂಡ್!

  ಸಿದ್ದರಾಮಯ್ಯ ಅವರು ಪಕ್ಷದಲ್ಲಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನ ಶಮನ ಮಾಡಿ ಜೆಡಿಎಸ್ ನೊಂದಿಗೆ ಯಶಸ್ವಿಯಾಗಿದ್ದರು.ಇದ್ರಿಂದ ಹೈಕಮಾಂಡ್ ಇದೀಗ ಇವರಿಬ್ಬರಿಗೆ ಪಕ್ಕದ ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಯ ಉಸ್ತುವಾರಿ ನೀಡಿದೆ.

 • NEWS16, Nov 2018, 9:58 PM IST

  ಇ.ಡಿ. ನೋಟಿಸ್: ಭದ್ರತಾ ಸಿಬ್ಬಂದಿ ಬಿಟ್ಟು ಡಿಕೆಶಿ ಹೋಗಿದ್ದೆಲ್ಲಿ?

  ಜಾರಿ ನಿರ್ದೇಶನಾಲಯ [ಇ.ಡಿ] ನೋಟಿಸ್ ಜಾರಿ ಮಾಡಿರುವ ಬೆನ್ನಲ್ಲೇ, ಮಂಗಳೂರು ಪ್ರವಾಸದಲ್ಲಿದ್ದ ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ.ಶಿವಕುಮಾರ್‌ ಭದ್ರತಾ ಸಿಬ್ಬಂದಿಗಳನ್ನು ಬಿಟ್ಟು ಖಾಸಗಿಯಾಗಿ ಹೊರಟಿದ್ದಾರೆ? ಹಾಗಾದ್ರೆ ಡಿಕೆಶಿ ಹೋಗಿದ್ದೆಲ್ಲಿ? 

 • NEWS16, Nov 2018, 6:14 PM IST

  ಮುಯ್ಯಿಗೆ ಮುಯ್ಯಿ: ಅರೆಸ್ಟ್ ಆಗ್ತಾರಾ ಡಿಕೆಶಿ?

  ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ.ಶಿವಕುಮಾರ್‌ಗೆ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿ ಮಾಡಿದ್ದು, ತ್ವರಿತವಾಗಿ ಸ್ಪಷ್ಟೀಕರಣ ನೀಡುವಂತೆ ಸೂಚಿಸಿದೆ. ಈ ಹಿಂದೊಮ್ಮೆ ಡಿಕೆಶಿ ಸ್ಪಷ್ಟೀಕರಣ ನೀಡಿದ್ದರೂ, ಈ ಬಾರಿ ಪ್ರಕರಣದ ಬಗ್ಗೆ ತಿಳಿಸದೇ ಇ.ಡಿ. ಇನ್ನೊಮ್ಮೆ ಸ್ಪಷ್ಟೀಕರಣ ಕೇಳಿರುವುದು ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.  ಜನಾರ್ದನ ರೆಡ್ಡಿ ಬಂಧನಕ್ಕೆ ಮುಯ್ಯಿ ತೀರಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಬಳ್ಳಾರಿ ಸಂಸದ ವಿ.ಎಸ್. ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 • NEWS16, Nov 2018, 5:07 PM IST

  ಅತ್ತ ರೆಡ್ಡಿ ಔಟ್, ಇತ್ತ ಡಿಕೆಶಿಗೆ ಮತ್ತೊಂದು ಸಂಕಟ! ಕಾಂಗ್ರೆಸ್‌ನಲ್ಲಿ ತಲ್ಲಣ

  ಅತ್ತ ಆ್ಯಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಜಾಮೀನು ಪಡೆದು ಹೊರಬರುತ್ತಿದ್ದಂತೆ, ಇತ್ತ ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ.ಶಿವಕುಮಾರ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಬೆಳವಣಿಗೆಯಿಂದಾಗಿ, ರೆಡ್ಡಿ ಬಂಧನಕ್ಕೆ ಸೇಡು ತೀರಿಸಿಕೊಳ್ಳಲು ಮುಂದಾಯ್ತಾ ಬಿಜೆಪಿ ಎಂಬ ಪ್ರಶ್ನೆಗಳು  ಹುಟ್ಟಿಕೊಂಡಿವೆ. ಡಿಕೆಶಿಗೆ ಎದುರಾಗಿರುವ ಸಂಕಟ ಏನು? ಇಲ್ಲಿದೆ ಫುಲ್ ಡೀಟೆಲ್ಸ್...

 • state16, Nov 2018, 7:38 AM IST

  ಆಯುಷ್ಮಾನ್‌ ಭಾರತ್‌ ಜಾರಿಗೆ ರಾಜ್ಯ ಒಪ್ಪಿಗೆ: ಕಾರ್ಡ್‌ ಇಲ್ಲದಿದ್ದರೂ ಚಿಕಿತ್ಸೆ

  ಕಳೆದ ಹತ್ತು ದಿನಗಳ ಹಿಂದೆ ಕೇಂದ್ರ ಆರೋಗ್ಯ ಇಲಾಖೆಯೊಂದಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಪೈಕಿ ರಾಜ್ಯದ ಪಾಲನ್ನು ಭರಿಸಲು ಸಹ ಒಪ್ಪಿಕೊಂಡಿದ್ದೇವೆ. ಹೀಗಾಗಿ ರಾಜ್ಯದಲ್ಲಿರುವ 1.20 ಕೋಟಿ ಬಿಪಿಎಲ್‌ ಕಾರ್ಡ್‌ದಾರರು ಹಾಗೂ ಉಳಿದ ಎಪಿಎಲ್‌ ಕಾರ್ಡ್‌ದಾರರು ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಫಲಾನುಭವಿಗಳಲ್ಲಿ ಆರೋಗ್ಯ ಕಾರ್ಡ್‌ ಇಲ್ಲದಿದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಒಪ್ಪಂದ ಮಾಡಿಕೊಂಡ ಕಳೆದ ಹತ್ತು ದಿನದಲ್ಲಿ 2,391 ಮಂದಿಗೆ ಯೋಜನೆಯಡಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ- ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌ 

 • NEWS12, Nov 2018, 10:22 AM IST

  ಡಿ.ಕೆ ಶಿವಕುಮಾರ್ ಈ ನಿರ್ಧಾರದಿಂದ ಕಾಂಗ್ರೆಸ್ ಗೆ ಭರ್ಜರಿ ಲಾಭ

  ಸಚಿವ ಡಿ.ಕೆ.ಶಿವಕುಮಾರ್‌ ನೀಡಿದ ಹೇಳಿಕೆಯಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ಲಾಭವಾಗಿದ್ದು, ಲಿಂಗಾಯತ ಲಿಂಗಾಯತರು ಮತ್ತೆ ಕಾಂಗ್ರೆಸ್‌ ಕಡೆ ಬಂದಿದ್ದಾರೆ ಎಂದು ಹೈಕಮಾಂಡ್‌ ಮುಂದೆ ಅವರ ಬೆಂಬಲಿಗರು ವಾದ ಮಂಡಿಸಿದ್ದಾರೆ.
   

 • state12, Nov 2018, 7:12 AM IST

  ಡಿಕೆಶಿ ಬಳಿಕ ಸಿದ್ದರಾಮಯ್ಯರಿಂದ ಲಿಂಗಾಯತ ಅಸಮಾಧಾನ

  ಸಚಿವ ಡಿ.ಕೆ. ಶಿವಕುಮಾರ್ ಬಳಿಕ ಇದೀಗ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಲಿಂಗಾಯತ ಧರ್ಮದ ಬಗ್ಗೆ ಇದೀಗ ವಿಷಾದ ವ್ಯಕ್ತಪಡಿಸಿದ್ದಾರೆ.  ರಾಜ್ಯದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆದ ಹೋರಾಟ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿಯಾಗಿ ಸರ್ಕಾರದ ಪರವಾಗಿ ತೆಗೆದುಕೊಂಡ ನಿರ್ಧಾರ ನನಗೆ ತೊಂದರೆ ಮಾಡಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

 • DK-Siddu

  POLITICS8, Nov 2018, 6:31 PM IST

  ಬೈ ಎಲೆಕ್ಷನ್: ಬಳ್ಳಾರಿಯಲ್ಲಿ ಗೆದ್ದದ್ದು ಸಿದ್ಧುನೋ? ಡಿಕೆಶಿಯೋ? ಸಮೀಕ್ಷೆ ಏನ್ ಹೇಳ್ತಾ ಇದೆ?

  ಬಳ್ಳಾರಿ ಗೆಲುವಿನ ಕ್ರೆಡಿಟ್ ಯಾರಿಗೆ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

 • state8, Nov 2018, 12:06 PM IST

  ಡಿಕೆಶಿ ಸಹೋದರ ಡಿ.ಕೆ.ಸುರೇಶ್ ತಿಳಿಸಿದ ಸ್ಫೋಟಕ ಸಂಗತಿ

  ರಾಜ್ಯದ ಉಪ ಚುನಾವಣೆ ಗೆಲುವಿನ ಬಳಿಕ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವ ಸಚಿವ ಡಿ.ಕೆ. ಶಿವಕುಮಾರ್‌ ಅವರನ್ನು ಮಟ್ಟಹಾಕಲು ಬಿಜೆಪಿ ಒಳಸಂಚು ನಡೆಸುತ್ತಿದೆ ಎಂದು ಐವರು ಕಾಂಗ್ರೆಸ್‌ ಸಂಸದರು ಆರೋಪಿಸಿದ್ದಾರೆ.

 • state8, Nov 2018, 8:58 AM IST

  ಡಿಕೆಶಿ ಹೇಳಿದ್ದ ಹೊಸ ‘ಬಾಂಬ್‌’ ಇದೇ..?

  ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಾಳಯದಲ್ಲಿ ಮಾಸ್ಟರ್ ಪ್ಲಾನ್ ಮಾಡಿಕೊಂಡು ಬಿಜೆಪಿ ಆಗಬಹುದಾಗಿದ್ದ ಲಾಭವನ್ನು ತಡೆಹಿಡಿಯಲಾಗಿತ್ತು ಎನ್ನುವ ವಿಚಾರ ಬಹಿರಂಗವಾಗಿದೆ. 

 • NEWS7, Nov 2018, 9:30 PM IST

  ಕಾಂಗ್ರೆಸ್ ನಾಯಕರಿಗೆ ನಡುಕ ಹುಟ್ಟಿಸಿದ ಡಿಕೆ ಶಿವಕುಮಾರ್ ಪ್ಲಾನ್..!

  ದೇವೇಗೌಡ್ರನ್ನೇ ಬೆಚ್ಚಿ ಬೀಳಿಸುವಂತಿದೆ ಡಿ.ಕೆ.ಶಿವಕುಮಾರ್ ಮಹಾತಂತ್ರ..!.ಕಾಂಗ್ರೆಸ್ ನಾಯಕರಿಗೆ ನಡುಕ ಹುಟ್ಟಿಸಿದೆ ಡಿಕೆ ಶಿವಕುಮಾರ್ ಪ್ಲಾನ್

 • Karnataka

  NEWS7, Nov 2018, 2:48 PM IST

  ಉಪಚುನಾವಣೆ ಫಲಿತಾಂಶದ ಪರಿಣಾಮಗಳೇನು? ಡಿಕೆಶಿ ಮುಂದೇನಾಗ್ತಾರೆ?

  ಉಪಚುನಾವಣೆ ಮುಗಿದಿದೆ. ದೋಸ್ತಿಗಳಿಗೆ ನಾಲ್ಕು ಬಿಜೆಪಿಗೆ ಒಂದು ಸ್ಥಾನ ಸಿಕ್ಕಿದೆ. ಶಿವಮೊಗ್ಗದಲ್ಲಿ ಬಿಜೆಪಿ ಪ್ರಯಾಸದ ಗೆಲುವು ದಾಖಲಿಸಿದೆ. ಹಾಗಾದರೆ ಈ ಉಪಚುನಾವಣೆ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆ ದಿಕ್ಸೂಚಿಯೇ? ರಾಜ್ಯ ರಾಜಕಾರಣಲ್ಲಿ ಮೇಲೆ ಯಾವ ಪರಿಣಾಮ ಬೀರುತ್ತದೆ? ನೇತೃತ್ವ ವಹಿಸಿಕೊಂಡಿದ್ದ ಡಿಕೆಶಿ ಮುಂದೆ ಯಾವ ಸ್ಥಾನ ಪಡೆದುಕೊಳ್ಳಬಹುದು? ದೋಸ್ತಿ ಸರಕಾರ ಮತ್ತಷ್ಟು ಭದ್ರವಾಗುತ್ತದೆಯೇ? ಬಿಜೆಪಿ ತನ್ನ ಆಪರೇಶನ್ ಚಟುವಟಿಕೆ ಬಂದ್ ಮಾಡುತ್ತದೆಯೇ? ಈ ರೀತಿ ಹತ್ತು ಹಲವು ವಿಚಾರಗಳನ್ನು  ತಜ್ಞರು ಪರಾಮರ್ಶೆ ಮಾಡಿದ್ದಾರೆ. ಸಂಪೂರ್ಣ ವಿವರ ಇಲ್ಲಿದೆ. 

 • NEWS6, Nov 2018, 7:30 PM IST

  Exclusive: ಕೊನೆಗೂ ‘ರಾಮನಗರ’ ಸೀಕ್ರೆಟ್’ ಬಿಚ್ಚಿಟ್ಟ ಡಿಕೆಶಿ

  ಪಂಚ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಹೊರಬಿದ್ದಿದೆ. ಬಳ್ಳಾರಿಯಲ್ಲಿ ಬಿಜೆಪಿ ಕೋಟೆಯನ್ನು ಭೇದಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಬಳ್ಳಾರಿ ಉಸ್ತುವಾರಿ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಈ ಗೆಲುವಿನ ರಣತಂತ್ರವನ್ನು ಬಿಚ್ಚಿಟ್ಟಿದ್ದಾರೆ. ಬಳ್ಳಾರಿಯಲ್ಲಿ ಕಡಿ-ಬಡಿ-ಹೊಡಿ-ತಡಿ ಸಂಸ್ಕೃತಿಗೆ ಸೋಲಾಗಿದೆ ಎಂದು ಬಣ್ಣಿಸಿರುವ ಅವರು, ರಾಮನಗರದ ಅನೀರಿಕ್ಷೀತ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಮಾತನಾಡಿದ್ದಾರೆ.

 • POLITICS6, Nov 2018, 4:30 PM IST

  ಫಲಿತಾಂಶದ ನಂತರ ರಾಜಕಾರಣದಲ್ಲಿ ಬಿಗ್ ಟ್ವಿಸ್ಟ್ : ಡಿಕೆಶಿ ಸಿಎಂ..?

  ಕರ್ನಾಟಕ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಐದು ಕ್ಷೇತ್ರಗಳಲ್ಲಿ ನಾಲ್ಕು ಸ್ಥಾನಗಳಲ್ಲಿ ಮೈತ್ರಿ ಪಕ್ಷಗಳು ಗೆಲುವು ಪಡೆದುಕೊಂಡಿದ್ದು, ಇದು ಹೊಸ ಬದಲಾವಣೆಗೆ ಕಾರಣವಾಗುವ ಲಕ್ಷಣಗಳು ಕಂಡು ಬಂದಿದೆ. 

 • POLITICS6, Nov 2018, 2:10 PM IST

  ಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣದ 7 ಅಂಶಗಳು..!

  2018ರ ವಿಧಾನಸಭೆಯಲ್ಲೂ ಬಳ್ಳಾರಿ ಜಿಲ್ಲೆಯಲ್ಲಿ ಪಾರಮ್ಯ ಮೆರೆದಿದ್ದ ಕಾಂಗ್ರೆಸ್, ಇದೀಗ ಲೋಕಸಭಾ ಉಪಚುನಾವಣೆಯಲ್ಲೂ ತನ್ನ ಅಧಿಪತ್ಯವನ್ನ ಮುಂದುವರೆಸಿದೆ.