Search results - 2880 Results
 • SPORTS14, Nov 2018, 8:18 PM IST

  ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಸ್ಟಾರ್ ವೇಗಿ ಔಟ್!

  2019ರ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್, ಇದೀಗ ತಂಡದ 22 ಆಟಗಾರರನ್ನ ರಿಟೈನ್ ಮಾಡಿಕೊಂಡಿದೆ. ಆದರೆ ಸ್ಟಾರ್ ವೇಗಿ ಸೇರಿದಂತೆ ಮೂವರು ಕ್ರಿಕೆಟಿಗರನ್ನ ತಂಡದಿಂದ ಕೈಬಿಡಲಾಗಿದೆ.

 • Shami

  SPORTS14, Nov 2018, 6:11 PM IST

  ಟೀಂ ಇಂಡಿಯಾ ಸ್ಟಾರ್ ಆಟಗಾರನಿಗೆ ಕೋರ್ಟ್‌ನಿಂದ ಸಮನ್ಸ್!

  ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದೆ. 2 ಬಾರಿ ವಿಚಾರಣೆಗೆ ಹಾಜರಾಗದ ಕ್ರಿಕೆಟಿಗನ ಮೇಲೆ ಕೋರ್ಟ್ ಗರಂ ಆಗಿದೆ. ಇದೀಗ ಕೋರ್ಟ್ ಅಂತಿಮ ಗಡುವು ನೀಡಿದ್ದು, ಬಂಧನ ವಾರೆಂಟ್ ನೀಡೋ ಎಚ್ಚರಿಕೆ ನೀಡಿದೆ.

 • SPORTS14, Nov 2018, 5:39 PM IST

  ಮತ್ತೆ ಅಬ್ಬರಿಸಿದ ಡಿವಿಲಿಯರ್ಸ್ - ಆರ್‌ಸಿಬಿಗೆ ಐಪಿಎಲ್ ಪ್ರಶಸ್ತಿ ಖಚಿತ!

  2019ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಪ್ರದರ್ಶನ ನೀಡೋದು ಖಚಿತ. ಕಾರಣ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ.

 • CRICKET14, Nov 2018, 4:21 PM IST

  ಮಕ್ಕಳ ದಿನಾಚರಣೆ: ಆರ್’ಸಿಬಿ ಅಭಿಮಾನಿಗಳೇ ಈ ಸವಾಲಿಗೆ ಉತ್ತರ ಗೊತ್ತಾ..?

  ಇಂದು ದೇಶದಾದ್ಯಂತ ಸಡಗರ ಸಂಭ್ರಮದಿಂದ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಟೀಂ ಇಂಡಿಯಾದಲ್ಲಿ ಸ್ಟಾರ್’ಗಳಿರುವ ಆಟಗಾರರ ಮಕ್ಕಳು ಖುಷಿ-ಖುಷಿಯಾಗಿ ಮಕ್ಕಳ ದಿನಾಚರಣೆ ಆಚರಿಸಿಕೊಂಡರು.

 • SPORTS14, Nov 2018, 3:36 PM IST

  ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಸ್ಟಾರ್ ಆಟಗಾರ ಔಟ್!

  2019ರ ಐಪಿಎಲ್ ಟೂರ್ನಿಗಳಿಗೆ ಫ್ರಾಂಚೈಸಿಗಳು ಮಾಸ್ಟರ್ ಪ್ಲಾನ್ ರೂಪಿಸಿತ್ತಿದೆ. ಈಗಾಗಲೇ ಶಿಖರ್ ಧವನ್ ಸೇರಿದಂತೆ ಕೆಲ ಕ್ರಿಕೆಟಿಗರು ಒಪ್ಪಂದ ಮುರಿದು ಬೇರೆ ತಂಡ ಸೇರಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ತಂಡದ ಸ್ಟಾರ್ ಆಟಗಾರರನ್ನ ಕೈಬಿಟ್ಟಿದೆ.

 • KOHLi Team India

  CRICKET14, Nov 2018, 2:22 PM IST

  ಕಾಂಗರೂ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುತ್ತಾ ಟೀಂ ಇಂಡಿಯಾ..?

  ತವರಿನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾ ಇದೀಗ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿದೆ. ಕಾಂಗರೂ ಪಡೆಯನ್ನು ಅವರದ್ದೇ ನೆಲದಲ್ಲಿ ಬೇಟೆಯಾಡಲು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಜ್ಜಾಗಿದೆ.

 • kohli rohit

  CRICKET14, Nov 2018, 1:35 PM IST

  ಕೊಹ್ಲಿ-ರೋಹಿತ್’ಗೆ ಚಮಕ್ ಕೊಟ್ಟ ಮಾಜಿ ಕ್ಯಾಪ್ಟನ್...!

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಾ ಮುಂದು, ತಾಮುಂದು ಎಂಬಂತೆ ಟಿ20 ಕ್ರಿಕೆಟ್’ನಲ್ಲಿ ರನ್ ಗುಡ್ಡೆ ಹಾಕುತ್ತಿದ್ದಾರೆ. ಆದರೆ ಈ ಇಬ್ಬರು ಮಾಜಿ ಕ್ಯಾಪ್ಟನ್’ವೊಬ್ಬರು ಚಮಕ್ ನೀಡಿ ಅವರಿಬ್ಬರನ್ನು ಹಿಂದಿಕ್ಕಿದ್ದಾರೆ.

 • CRICKET14, Nov 2018, 1:21 PM IST

  ಕೊಹ್ಲಿ-ರಾಹುಲ್ ಬಗ್ಗೆ ನಿಮಗೆ ಗೊತ್ತಿರದ ಅಪರೂಪದ ಸಂಗತಿಗಳಿವು

  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕರ್ನಾಟಕದ ಪ್ರತಿಭೆ ಕೆ.ಎಲ್ ರಾಹುಲ್’ಗೆ ಸಾಕಷ್ಟು ಸಾಮ್ಯತೆಗಳಿವೆ. ಮೈದಾನದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ಈ ಜೋಡಿಯ ಬಗೆಗಿನ ನಿಮಗೆ ಗೊತ್ತಿರದ ಸಂಗತಿಗಳನ್ನು ನಾವು ಮುಂದಿಡುತ್ತಿದ್ದೇವೆ.

 • CRICKET14, Nov 2018, 1:07 PM IST

  ಆ 2 ತಿಂಗಳು ಟೀಂ ಇಂಡಿಯಾದ ಈ ಕ್ರಿಕೆಟಿಗ ಮುಟ್ಟಿದ್ದೆಲ್ಲಾ ಚಿನ್ನ..!

  ಟೀಂ ಇಂಡಿಯಾದ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ರೋಹಿತ್ ಶರ್ಮಾ ಸಧ್ಯ ಭರ್ಜರಿ ರನ್ ಬೇಟೆ ಮುಂದುವರೆಸಿದ್ದಾರೆ. ಅದರಲ್ಲೂ ಹಿಟ್ ಮ್ಯಾನ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ದಾಖಲೆಯ 4ನೇ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ.

 • Womens T20

  CRICKET14, Nov 2018, 11:15 AM IST

  ಮಹಿಳಾ ಟಿ20 ವಿಶ್ವಕಪ್‌: ಇಂಗ್ಲೆಂಡ್‌ಗೆ ಭರ್ಜರಿ ಜಯ

  ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ, 9 ವಿಕೆಟ್‌ ನಷ್ಟಕ್ಕೆ 76 ರನ್‌ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 3 ವಿಕೆಟ್‌ಗೆ 55 ರನ್‌ ಗಳಿಸಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಗುರಿಯನ್ನು 16 ಓವರ್‌ಗಳಲ್ಲಿ 64 ರನ್‌ಗೆ ಪರಿಷ್ಕರಿಸಲಾಯಿತು. ಬಳಿಕ ಕೇವಲ 3 ಎಸೆತಗಳಲ್ಲಿ 9 ರನ್‌ ಗಳಿಸಿ ಇಂಗ್ಲೆಂಡ್‌ ಜಯದ ನಗೆ ಬೀರಿತು.

 • Dilhara Lokuhettige

  CRICKET14, Nov 2018, 10:51 AM IST

  ಫಿಕ್ಸಿಂಗ್ ನಡೆಸಿದ ಶ್ರೀಲಂಕಾದ ಕ್ರಿಕೆಟಿಗ ಸಸ್ಫೆಂಡ್..!

  ಯುಎಇನಲ್ಲಿ ಕಳೆದ ವರ್ಷ ನಡೆದ ಟಿ10 ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌ ನಡೆಸಿದ್ದಾರೆ ಎಂದು ಆರೋಪಿಸಿ ಶ್ರೀಲಂಕಾದ ಮಾಜಿ ಆಲ್ರೌಂಡರ್‌ ದಿಲ್ಹಾರಾ ಲೋಕುಹೆಟ್ಟಿಗೆಯನ್ನು ಐಸಿಸಿ, ಅಮಾನತುಗೊಳಿಸಿದೆ. 

 • CRICKET14, Nov 2018, 9:40 AM IST

  ಹಾಲಿ ಚಾಂಪಿಯನ್‌ ವಿರುದ್ಧ ಕರ್ನಾಟಕ ಹೋರಾಟ!

  ಎದುರಾಳಿಯನ್ನು ಕಳಪೆ ಮೊತ್ತಕ್ಕೆ ಕಟ್ಟಿಹಾಕುವ ಅವಕಾಶವಿದ್ದರೂ, ಕರ್ನಾಟಕದ ಬೌಲರ್‌ಗಳು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. 300ಕ್ಕೂ ಹೆಚ್ಚು ರನ್‌ ಕಲೆಹಾಕಿದ ವಿದರ್ಭ, ಆತ್ಮವಿಶ್ವಾಸದೊಂದಿಗೆ ಬೌಲಿಂಗ್‌ ಆರಂಭಿಸಿತು.

 • AB Devilliers

  SPORTS13, Nov 2018, 8:47 PM IST

  ಟಿ20 ಲೀಗ್: ಎಬಿ ಡಿವಿಲಿಯರ್ಸ್‌ಗೆ ನಾಯಕ ಪಟ್ಟ!

  ಸೌತ್ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಮತ್ತೆ ನಾಯಕನಾಗಿ ಕಣಕ್ಕಿಳಿಯುತ್ತಿದ್ದಾರೆ. ಟಿ20 ಲೀಗ್ ಟೂರ್ನಿಯಲ್ಲಿ ಎಬಿಡಿಗೆ ನಾಯಕತ್ವ ನೀಡಲಾಗಿದೆ. ಎಬಿಡಿ ತಂಡ ಯಾವುದು? ಪಂದ್ಯ ಯಾವಾಗ ಆರಂಭಗೊಳ್ಳಲಿದೆ? ಈ ಕುರಿತ ಮಾಹಿತಿ ಇಲ್ಲಿದೆ.

 • jARKHAND RANJI

  SPORTS13, Nov 2018, 6:10 PM IST

  ಒಂದೂವರೆ ದಿನಕ್ಕೆ ಮುಕ್ತಾಯಗೊಂಡಿತು ಜಾರ್ಖಂಡ್-ಹರಿಯಾಣ ರಣಜಿ!

  4 ದಿನದ ರಣಜಿ ಪಂದ್ಯ ಕೇವಲ ಒಂದೂವರೆ ದಿನಕ್ಕೆ ಅಂತ್ಯಗೊಂಡಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಗೆಲುವಿನ ಟಾರ್ಗೆಟ್ ಕೇವಲ 11 ರನ್. ಇಂತಹ ಅಪರೂಪದ ಪಂದ್ಯಕ್ಕೆ ಜಾರ್ಖಂಡ್ ಹಾಗೂ ಹರಿಯಾಣ ಸಾಕ್ಷಿಯಾಗಿದೆ.

 • SPORTS13, Nov 2018, 4:58 PM IST

  ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿ ಪ್ರಕಟ-ಕೊಹ್ಲಿ, ಬುಮ್ರಾಗೆ ಅಗ್ರಸ್ಥಾನ!

  ಐಸಿಸಿ ಏಕದಿನ  ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಇಲ್ಲಿದೆ ಐಸಿಸಿ ಏಕದಿನ  ರ‍್ಯಾಂಕಿಂಗ್ ವಿವರ.