Search results - 135 Results
 • Akshara Haasan

  News18, Nov 2018, 7:35 PM IST

  ಅಕ್ಷರಾ ಹಾಸನ್ ಪೋಟೋ ಲೀಕ್ ಹಿಂದೆ ಬಹುಭಾಷಾ ನಟಿ ಮಗ?

  ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ಖಾಸಗಿ ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಪೋಟೋಗಳು ಸೋಶಿಯಲ್ ಮೀಡಿಯಾಕ್ಕೆ ಹೇಗೆ ಲಭ್ಯವಾದವು? ಯಾವ ಮೂಲದಿಂದ ಹರಿದು ಬಂತು ಎಂಬುದಕ್ಕೆ ಮಾಹಿತಿ ಮಾತ್ರ ಸಿಕ್ಕಿರಲಿಲ್ಲ. ಅಕ್ಷರಾ ಸೈಬರ್ ಪೊಲೀಸರ ಮೊರೆ ಸಹ ಹೋಗಿದ್ದರು. ಆದರೆ ಈಗ ಸಿಕ್ಕಿರುವ ಮಾಹಿತಿ ಘಟನೆ ಹೇಗಾಯಿತು ಎಂಬುದನ್ನು ಹೇಳುತ್ತಿದೆ.

 • Jayalalitha

  state9, Nov 2018, 11:26 AM IST

  ವಿಜಯ್ ಚಿತ್ರಕ್ಕೆ ಸರ್ಕಾರದ ಬೆದರಿಕೆ

  ಸರ್ಕಾರದ ಯೋಜನೆಗಳ ಬಗ್ಗೆ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯುವಂತೆ ಬಿಂಬಿಸಲಾಗಿದೆ ಎಂದು  ವಿಜಯ್ ಅಭಿನಯದ ಚಿತ್ರಕ್ಕೆ ಸರ್ಕಾರದಿಂದ ಆಕ್ಷೇಪ ವ್ಯಕ್ತವಾಗಿದೆ.

 • BJP loss

  INDIA8, Nov 2018, 9:53 PM IST

  'ಮುಸ್ಲಿಂ ಮುಕ್ತ ಭಾರತ ಮಾಡಲು ಬಿಜೆಪಿ ಹೊರಟಿದೆ'

  ಬಿಜೆಪಿ ಟೀಕಿಸುವ ಭರದಲ್ಲಿ ಸಂಸದ ಅಸಾದುದ್ದೀನ್ ಓವೈಸಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

 • Ramya

  NEWS2, Nov 2018, 7:37 AM IST

  ಹಕ್ಕಿ ಹಿಕ್ಕೆಗೆ ಪ್ರಧಾನಿ ಹೋಲಿಸಿದ ರಮ್ಯಾ!

  ಪ್ರಧಾನಿ ಮೋದಿ ವಿರುದ್ಧ ಮತ್ತೆ ಮತ್ತೆ ಟ್ವೀಟ್ ಮಾಡಿ ವಿವಾದ ಸೃಷ್ಟಿ ಮಾಡುವ ರಮ್ಯಾ ಇದೀಗ ಮತ್ತೊಮ್ಮೆ ಅಂತಹದ್ದೇ ವಿವಾದಿತ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ. 

 • shashi tharoor

  NEWS28, Oct 2018, 4:58 PM IST

  ‘ಆರ್‌ಎಸ್‌ಎಸ್‌ ಪಾಲಿಗೆ ಮೋದಿ ಶಿವಲಿಂಗದ ಮೇಲಿನ ಚೇಳು’!

  ಪ್ರಧಾನಿ ನರೇಂದ್ರ ಮೋದಿ ಆರ್‌ಎಸ್‌ಎಸ್‌ ಪಾಲಿಗೆ ಶಿವಲಿಂಗದ ಮೇಲೆ ಕುಳಿತ ಚೇಳಿನಂತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ವ್ಯಂಗ್ಯವಡಿದ್ದಾರೆ. ಪ್ರಧಾನಿ ಮೋದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಿತಿಯನ್ನು ಮೀರಿದ್ದು, ಮೋದಿಯವರ ವ್ಯಕ್ತಿತ್ವದ ಬೆಳವಣಿಗೆಯ ರೀತಿ ಕಂಡು ಆರ್‌ಎಸ್‌ಎಸ್‌ಗೆ ನಿರಾಸೆಯಾಗಿದೆ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ.

 • NEWS27, Oct 2018, 3:21 PM IST

  ಶೃತಿ ಹರಿಹರನ್'ಗೆ ಜೀವ ಭಯ : ಪೊಲೀಸ್ ರಕ್ಷಣೆಗೆ ಮನವಿ

  ಅರ್ಜುನ್ ಸರ್ಜಾ ವಿರುದ್ಧ  ಲೈಂಗಿಕ ಕಿರುಕುಳದ ದೂರು ದಾಖಲಿಸಿರುವ ನಟಿ ಶೃತಿ ಹರಿಹರನ್, ತಮಗೆ ಜೀವಭಯವಿದ್ದು ಪೊಲೀಸ್ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ. ತಮ್ಮ ಮನೆ ಅನುಮಾನಸ್ಪದ ವ್ಯಕ್ತಿಗಳು ಓಡಾಡುತ್ತಿದ್ದಾರೆಂದು ಬೆಂಗಳೂರಿನ ಬಾಣಸವಾಡಿ ಠಾಣೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

 • rahana transfer

  INDIA23, Oct 2018, 12:08 PM IST

  ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ ಫಾತಿಮಾಗೆ ಒಲಿದ ಭಾಗ್ಯ!

  ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಯತ್ನಿಸಿದ ರೆಹನಾ ಫಾತಿಮಾಗೆ ಇದೀಗ ಭಾಗ್ಯ ಒಂದು ಒಲಿದಿದೆ ಎಂದು ಹೇಳಿಕೊಂಡಿದ್ದಾರೆ.

 • Prem

  News19, Oct 2018, 6:15 PM IST

  ಸಾರಿ ಕೇಳಬೇಕು ಎಂದ ಶಿವಣ್ಣ ಅಭಿಮಾನಿಗಳಿಗೆ ಪ್ರೇಮ್ ಕೊಟ್ಟ ಉತ್ತರ!

  ಅತ್ತ ಸುದೀಪ್ ಹೇಳಿಕೆ ನೀಡಿದ ನಂತರ ವಿಲನ್ ನಿರ್ದೇಶಕ ಜೋಗಿ ಪ್ರೇಮ್ ಎದ್ದ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ ಹೋಗಿ ಪ್ರೇಮ್ ಸೋಶಿಯಲ್ ಮೀಡಿಯಾ ಮೂಲಕ ಏನು ಹೇಳಿದ್ದಾರೆ ನೋಡಿಕೊಂಡು ಬನ್ನಿ..

 • kollur

  NEWS17, Oct 2018, 9:49 AM IST

  ಕೊಲ್ಲೂರು ದೇವಸ್ಥಾನದಲ್ಲೂ ’ಮಹಿಳಾ’ ಪ್ರವೇಶ ವಿವಾದ

  ಕೊಲ್ಲೂರು ದೇವಸ್ಥಾನದ ಲಕ್ಷ್ಮೀ ಮಂಟಪಕ್ಕೆ ಮಹಿಳಾ ಅಧಿಕಾರಿಯೊಬ್ಬರು ಪ್ರವೇಶಿಸಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ನವರಾತ್ರಿ ವೇಳೆ ಮಾತ್ರ ಬ್ರಾಹ್ಮಣ ಮಹಿಳೆಯರಿಗೆ ಅವಕಾಶವಿದೆ. ಮಹಿಳಾ ಅಧಿಕಾರಿಯನ್ನು ಒಳಗೆ ಬಿಟ್ಟಿದ್ದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 • NEWS13, Oct 2018, 10:36 PM IST

  ನೌಕರರ ಕೈಗೆ ಕೋಲು ಕೊಟ್ಟು ಕೇಂದ್ರಕ್ಕೆ ಹೊಡೆಸಿದ ರಾಹುಲ್

  ಎಚ್ಎಎಲ್ ಕೇವಲ ಕಂಪನಿ ಮಾತ್ರವಲ್ಲ. ಇದು ದೇಶದ ಶಕ್ತಿ. ಸ್ವಾತಂತ್ರ್ಯಾ ನಂತರ ಭಾರತ ಎರಡು ಅದ್ಭುತ ಆಸ್ತಿಗಳನ್ನು ಸೃಷ್ಟಿಸಿತ್ತು. ಐಐಟಿ ಉನ್ನತ ಶಿಕ್ಷಣಕ್ಕೆ ಅದ್ಭುತ ಕೊಡುಗೆ ನೀಡಿದರೆ,ಎಚ್ಎಎಲ್ ಭಾರತದ ವಾಯುಸೇನೆಗೆ ಭೀಮ ಬಲ ತಂದು ಕೊಟ್ಟಿದೆ - ರಾಹುಲ್ ಗಾಂಧಿ

 • Sudeep and Darshan

  News10, Oct 2018, 6:55 PM IST

  ಯಾರು ಮದಕರಿ ನಾಯಕ : ವಿವಾದಕ್ಕೆ ತೆರೆ ಎಳೆದ ಕಿಚ್ಚ

  ವಿಷಯ ಇಲ್ಲಿಗೆ ಮುಗಿಯಬೇಕು. ಮುಗಿಯದ ಚರ್ಚೆಗಳಿಂದ ಏನೂ ಪ್ರಯೋಜನವಿಲ್ಲ. ಎಲ್ಲರ ಅಭಿಪ್ರಾಯ, ಆಸೆಗಳು ಹಾಗೂ ಚಿಂತನೆಗಳನ್ನು ಗೌರವಿಸುತ್ತ ಈ ವಿಷಯದ ಬಗೆಗಿನ ಚರ್ಚೆ ಇಲ್ಲಿಗೆ ತಿಳಿಯಾಗಲಿ - ಸುದೀಪ್

 • Kiccha sudeep

  Sandalwood8, Oct 2018, 4:59 PM IST

  ಮುಂದುವರೆದ ’ವೀರಮದಕರಿ’ ವಾರ್ ; ದರ್ಶನ್‌ಗೆ ಸ್ವಾಮೀಜಿ ಬೆದರಿಕೆ

  ವೀರ ಮದಕರಿ ಟೈಟಲ್ ಕಾಳಗ ಮುಂದುವರೆದಿದೆ. ಇಲ್ಲೂ ಕೂಡಾ ಜಾತಿ ಕಾಲಿಟ್ಟಿದೆ. ನಟ ದರ್ಶನ್ ಗೆ ಪರೋಕ್ಷವಾಗಿ ವಾಲ್ಮೀಕಿ ಸ್ವಾಮೀಜಿಯೊಬ್ಬರು ಬೆದರಿಕೆ ಹಾಕಿದ್ದಾರೆ. ವೀರ ಮದಕರಿ ಪಾತ್ರವನ್ನು ನಮ್ಮ ಸಮುದಾಯದ ನಟನೇ ಮಾಡಬೇಕು. ದರ್ಶನ್ ಯಾವ ಕಾರಣಕ್ಕೂ ಮದಕರಿ ಪಾತ್ರ ಮಾಡಲು ಬಿಡಲ್ಲ ಎಂದಿದ್ದಾರೆ. ಏನಿದು ವಿವಾದ? 

 • NEWS26, Sep 2018, 4:18 PM IST

  ನವವೃಂದಾವನ ಪೂಜೆ: ಹೈಕೋರ್ಟ್ ಗೇ ಹೋಗಿ ಎಂದ ಸುಪ್ರೀಂ!

  ಮಹತ್ವದ ಬೆಳವಣಿಗೆಯೊಂದರಲ್ಲಿ ನವವೃಂದಾವನ ಪೂಜೆ ವಾರಸತ್ವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಸಮಸ್ಯೆಯನ್ನು ಹೈಕೋರ್ಟ್ ನಲ್ಲೇ ಬಗೆಹರಿಸಿಕೊಳ್ಳುವಂತೆ ಉಭಯ ಅರ್ಜಿದಾರರಿಗೂ ಸೂಚಿಸಿದೆ.

 • HD Kumaraswamy

  Chamarajnagar25, Sep 2018, 4:28 PM IST

  ಮೈತ್ರಿ ಸರ್ಕಾರದ ಸಚಿವರುಗಳ ನಡುವೆ ಶುರುವಾಯ್ತು ಜಂಗಿ ಕುಸ್ತಿ

  ಇತ್ತೀಚೆಗಷ್ಟೇ ಸ್ವಚ್ಛತಾ ಕಾರ್ಯದಲ್ಲಿ ಕಾಂಗ್ರೆಸ್ ಗಿಡಗಳನ್ನು ಕಿತ್ತು ಹಾಕುತ್ತೇನೆ ಎಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ವಿರುದ್ಧ ಮೈತ್ರಿ ಸರ್ಕಾರದ ಮತ್ತೋರ್ವ ಸಚಿವ ಸಿ‌.ಪುಟ್ಟರಂಗಶೆಟ್ಟಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

 • Giriraj Singh

  NEWS17, Sep 2018, 11:08 AM IST

  ಮತ್ತೊಮ್ಮೆ ವಿಭಜನೆಯಾಗುತ್ತಾ ಭಾರತ..? ಕೇಂದ್ರ ಸಚಿವರು ಹೇಳಿದ್ದೇನು?

  ಪರಿಚ್ಛೇದ 35ಎ ಕುರಿತಂತೆ ಕೂಗು ಕೇಳಿಬರುತ್ತಿದೆ. ಭಾರತದ ಬಗ್ಗೆ ಉಲ್ಲೇಖಿಸುವುದು ಅಸಾಧ್ಯವಾಗುವಂತಹ ಸಮಯ ಬರಬಹುದು’ 1947 ರಂತೆ 2047ರಲ್ಲಿಯೂ ಭಾರತ ವಿಭಜನೆಯಾಗಬಹುದು ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.