Search results - 2745 Results
 • Does Modi have secret plan for Genaral Election?

  NEWS14, Aug 2018, 6:38 PM IST

  ಮೋದಿ ರಹಸ್ಯ ರಣತಂತ್ರ ಕೇಳಿ ಬೆಚ್ಚಿ ಬಿದ್ದ ಕೈ ಪಾಳೆಯ!

  ಲೋಕಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ತಯಾರಿ! ಶಾ, ಮೋದಿ ಬಳಿ ಇದೆಯಾ ಸಿಕ್ರೇಟ್ ಐಡಿಯಾ?! ಮಹಾಗಟಬಂಧನ್ ಹಣಿಯಲು ಮೋದಿ ಬ್ರಹ್ಮಾಸ್ತ್ರ
   

 • Congress likely to give ticket to candidates who lost assembly election

  Bengaluru City14, Aug 2018, 5:54 PM IST

  ಇಲ್ಲಿ ಸಲ್ಲದವರು ಅಲ್ಲಿ ಸಲ್ಲಿಯಾರೆ?: ಸೋತ ಅಭ್ಯರ್ಥಿಗಳಿಗೆ ಕೈ ಮಣೆ!

  ಸೋತ ಅಭ್ಯರ್ಥಿಗಳಿಗೆ ಮಣೆ ಹಾಕಿದ ಕಾಂಗ್ರೆಸ್! ಲೋಕಸಭೆ ಚುನಾವಣೆ ಪಟ್ಟಿ ನೋಡಿ ದಂಗಾದ ರಾಹುಲ್! ವಿಧಾನಸಭೆ ಚುನಾವಣೆಯಲ್ಲಿ ಸೋತರವರಿಗೆ ಕೈ ಟಿಕೆಟ್

 • I am married to Congress party says Rahul Gandhi

  NEWS14, Aug 2018, 5:14 PM IST

  ಆಗಿ ಹೋಗಿದೆ ರಾಹುಲ್ ಮದುವೆ, ವಧು ಯಾರು?

  ಮೋಸ್ಟ್ ಎಲಿಜಬೆಲ್ ಬ್ಯಾಚುಲರ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮದುವೆಯಾಗಿದ್ದಾರೆ. ಸ್ವತಃ ಅವರೇ ನಾನು ಮದುವೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಅರೆ ಇದೇನಿದು ಸುದ್ದಿ-ಗದ್ದಲವಿಲ್ಲದೇ ಎಐಸಿಸಿ ಅಧ್ಯಕ್ಷರು ಗೃಹಸ್ಥಾಶ್ರಮ ಸೇರಿದರಾ? ಉತ್ತರ ಇಲ್ಲಿದೆ.

 • Jagadish Shettar blasts HD Deve Gowda over Lingayat CM Issue

  Dharwad14, Aug 2018, 3:15 PM IST

  ಐವರು ಲಿಂಗಾಯಿತರು ಯಾವ ಪಕ್ಷದಿಂದ ಸಿಎಂ ಆಗಿದ್ರು? ದೇವೇಗೌಡರಿಗೆ ಪ್ರಶ್ನೆ

  ಐದು ಜನ ಲಿಂಗಾಯತರು ಮುಖ್ಯಮಂತ್ರಿಗಳಾಗಿದ್ದು ಯಾವ ಪಕ್ಷದಿಂದ ದೇವೇಗೌಡರಿಗೆ ಗೊತ್ತಿಲ್ವಾ? ಎಂದು ಮಾಜಿ ಸಿಎಂ, ಬಿಜೆಪಿ ನಾಯಕ ಜಗದೀಶ ಶೆಟ್ಟರ್ ಪ್ರಶ್ನೆ ಮಾಡಿದ್ದಾರೆ.

 • Rahul Gandhi Will Not Win Bidar Says Basanagowda Patil

  NEWS14, Aug 2018, 1:01 PM IST

  'ರಾಹುಲ್‌ ಬೀದರಲ್ಲಿ ನಿಂತರೂ ಸೋಲ್ತಾರೆ'

  ರಾಹುಲ್ ಗಾಂಧಿ ಅವರು ಈಗಾಗಲೇ ಬೀದರ್ ನಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆ ಗುಸು ಗುಸು ಆರಂಭವಾಗಿದೆ. ಆದರೆ ಇಲ್ಲಿ ಅವರಿಗೆ ಗೆಲುವು ಸಾಧ್ಯವಿಲ್ಲ ಎಂದು ಬಸನಗವಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. 

 • Siddaramaiah Slams PM Narendra Modi

  NEWS14, Aug 2018, 12:10 PM IST

  ಮೋದಿ ಮೂರ್ಖರಾಗುವ ಕಾಲ ಸನ್ನಿಹಿತ

  ಇಷ್ಟು ದಿನಗಳ ಕಾಲ ಜನರನ್ನು ಮೂರ್ಖರನ್ನಾಗಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರೇ ಮೂರ್ಖರಾಗುವ ಕಾಲ ದೂರ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 

 • Karnataka Govt Suffering from Vastu Problem Says R Ashok

  Kodagu14, Aug 2018, 10:35 AM IST

  ಕರ್ನಾಟಕ ಸರ್ಕಾರಕ್ಕೆ ವಾಸ್ತು ದೋಷ

  ರಾಜ್ಯ ಸರ್ಕಾರ ವಾಸ್ತು ಪ್ರಕಾರವಾಗಿ ನಡೆಯುತ್ತಿದ್ದರೂ ಕೂಡ ಇದೊಂದು ವಾಸ್ತುಪರ ವಾಸ್ತುದೋಷವಿರೋ ಸರ್ಕಾರವಾಗಿದೆ ಎಂದು ಬಿಜೆಪಿ ಮುಖಂಡ ಆರ್‌.ಅಶೋಕ್ ವ್ಯಂಗ್ಯವಾಡಿದ್ದಾರೆ.

 • Congress Will Win 3 State Assembly Poll

  NATIONAL14, Aug 2018, 9:17 AM IST

  ಬಿಜೆಪಿ ಪ್ರಾಬಲ್ಯದ ರಾಜ್ಯಗಳಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲುವು

  ಇನ್ನೇನು ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ವಿವಿಧ ಪಕ್ಷಗಳು ಸಕಲ ಸಿದ್ಧತೆಯಲ್ಲಿ ತೊಡಗಿವೆ. ಇದೇ ವೇಳೆ ಸಮೀಕ್ಷೆಯೊಂದು ಕಾಂಗ್ರೆಸ್ ಮೂರು ರಾಜ್ಯಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆಯಲಿದೆ ಎಂದು ಹೇಳಿದೆ. 

 • Congress President Rahul Gandhi unhappy with Karnataka Lok Sabha aspirentas list

  NEWS13, Aug 2018, 3:55 PM IST

  ರಾಜ್ಯದಲ್ಲಿ ಸೋತವರಿಗೆ ಮಣೆ, ಹಣೆ ಹಣೆ ಚೆಚ್ಚಿಕೊಂಡ ರಾಹುಲ್!

  ಲೋಕಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ತಯಾರಿ ಆರಂಭಿಸಿವೆ. ಆದರೆ ಕಾಂಗ್ರೆಸ್ ತಯಾರಿ ಪಕ್ಷದ ಅಧ್ಯಕ್ಷರಿಗೆ ಸರಿ ಬಂದಿಲ್ಲ. ಲೋಕಸಭಾ ಚುನಾವಣಾ ಪೂರ್ವ ತಯಾರಿಯನ್ನು ಕಂಡ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಭಾವ್ಯರ ಪಟ್ಟಿ ನೋಡಿ ಅಕ್ಷರಶಃ ಹೌಹಾರಿದ್ದಾರೆ .

 • Rahul Gandhi Challenges to PM Narendra Modi

  Bidar13, Aug 2018, 2:41 PM IST

  ತಾಕತ್ತಿದ್ದರೆ ಮೋದಿಯನ್ನು ನನ್ನೆದುರು ನಿಲ್ಲಿಸಿ; ಚರ್ಚೆಗೆ ಸಿದ್ಧ: ರಾಹುಲ್ ಗಾಂಧಿ

  ರೆಫೇಲ್ ಡೀಲ್ ವಿಚಾರದಲ್ಲಿ ನೀವು ಎಲ್ಲಿ ಕರೆದರು ಬಂದು ಚರ್ಚಿಸಲು ಸಿದ್ಧ. ನಿಮಗೆ ಧಮ್ ಇದ್ರೆ, ತಾಕತ್ತಿದ್ರೆ ಮೋದಿ ಅವರನ್ನ ನನ್ನ ಮುಂದೆ ತಂದು ನಿಲ್ಲಿಸಿ. ರೆಫೇಲ್ ಡೀಲ್ ಬಗ್ಗೆ ನೇರಾ ನೇರ ಚರ್ಚೆಯಾಗಲಿ ಎಂದು ರಾಹುಲ್ ಗಾಂಧಿ ಬಿಜೆಪಿ ನಾಯಕರಿಗೆ ಚಾಲೆಂಜ್ ಹಾಕಿದ್ದಾರೆ.  
   

 • Im Also Congress Man Says HD Devegowda

  NEWS13, Aug 2018, 7:39 AM IST

  ನಾನು ಮೂಲತಃ ಕಾಂಗ್ರೆಸ್ಸಿಗ : ಎಚ್ ಡಿಡಿ

  ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ತಾವೂ ಕೂಡ ಮೂಲತಃ ಕಾಂಗ್ರೆಸಿಗ ಎಂದು ಹೇಳಿಕೊಂಡಿದ್ದಾರೆ. ಇಂದಿರಾ ಗಾಂಧಿ ಅವಧಿಯಲ್ಲಿ ಪಕ್ಷ ಇಬ್ಭಾಗವಾದಾಗ ತಾವು ಬಂಡಾಯ ಕಾಂಗ್ರೆಸಿಗರಾಗಿ ಹೊರ ಹೊಮ್ಮಿದ್ದಾಗಿ ಹೇಳಿದ್ದಾರೆ.

 • Congress Has Weakened Says HD Deve Gowda

  NEWS13, Aug 2018, 7:31 AM IST

  ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಎಚ್ಚರಿಕೆ

  ದೇಶದಲ್ಲಿ ಒಂದೇ ಪಕ್ಷ ಬೆಳೆಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಭದ್ರವಾಗಿ ಬೇರು ಬಿಟ್ಟಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡಲು ಸಾಧ್ಯವಿಲ್ಲ ಎಂದೂ ಅವರು ಪ್ರತಿಪಾದಿಸಿದ್ದಾರೆ.

 • Four NSUI Leaders suspended

  NEWS12, Aug 2018, 1:12 PM IST

  ವಿದ್ಯಾರ್ಥಿ ಕಾಂಗ್ರೆಸ್ ನ ನಾಲ್ವರು ಅಮಾನತು

  ಸಭೆ- ಸಮಾರಂಭಗಳಲ್ಲಿ ಪಾಲ್ಗೊಳ್ಳದೆ ನಿರ್ಲಕ್ಷ್ಯ, ಬೇಜವಾಬ್ದಾರಿ ಪ್ರದರ್ಶಿಸಿರುವ ಹಿನ್ನೆಲೆಯಲ್ಲಿ ನಾಲ್ವರು NSUI ಪದಾಧಿಕಾರಿಗಳನ್ನು ಅವರ ಸ್ಥಾನಗಳಿಂದ ಅಮಾನತು ಮಾಡಲಾಗಿದೆ.
   

 • Rahul Gandhi writes to PM Narendra Modi urges to help flood ravaged Kerala

  NEWS11, Aug 2018, 7:56 PM IST

  ಮೋದಿಗೆ ಪತ್ರ, ‘ಬೆಸ್ಟ್ ಫ್ರೆಂಡ್‌’ಗೆ ತಿರುಗೇಟು..ಏನಿದು ರಾಹುಲ್ ವರಸೆ

  ಕೇರಳದ ಪ್ರವಾಹ ರಾಷ್ಟ್ರೀಯ ಮಟ್ಟದ ಪಕ್ಷಗಳ ನಡುವಿನ ವಾಕ್ ಸಮರಕ್ಕೂ ಒಂದು ರೀತಿಯಲ್ಲಿ ವೇದಿಕೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂತ್ರಸ್ಥರ ನೆರವಿಗೆ ಕೇಂದ್ರ ಸರಕಾರ ಕೂಡಲೇ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.

 • Rajya Sabha: Triple talaq Bill stuck again

  NEWS11, Aug 2018, 6:35 PM IST

  ಕಾಂಗ್ರೆಸ್ ಮುಸ್ಲಿಂ ಮಹಿಳೆಯರ ಪರವೋ ಇಲ್ವೋ?

  ತ್ರಿವಳಿ ತಲಾಖ್ ಮಸೂದೆ ಪಾಸಾಗಲು ಬಿಡದ ಕಾಂಗ್ರೆಸ್! ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ರಾಜಕಾರಣ! ತ್ರಿವಳಿ ತಲಾಖ್ ಮಸೂದೆ ಪಾಸಾಗುವುದೇ ಇಲ್ವಾ?!  ಮುಸ್ಲಿಂ ಮಹಿಳೆಯರಿಗೆ ನ್ಯಾಯ ಸಿಗೋದೆ ಇಲ್ವಾ?